ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಕಾರ್ಯಕ್ರಮ
ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಕಾರ್ಯಕ್ರಮ ದಿ ಅಸೋಸಿಯೇಷನ್ ಆಫ್ ಪೀಪಲ್ ನಿತ್ ಡಿಸೆಬಿಲ (ಎ.ಪಿ.ಡಿ) ವತಿಯಿಂದ ದಕ್ಷಿಣ ಭಾರತದಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತ್ಯುತ್ತಮ ಸ್ವಯಂ ಸೇವಾ ಸಂಸ್ಥೆಗೆ ಎನ್. ಎನ್. ಜೀಮಾ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಸ್ಮರಿಸುತ್ತದೆ. 8 ಎಪ್ರಿಲ್ 2015 ರಂದು ಎ.ಪಿ.ಡಿ ಯ ಸಂಸ್ಥಾಪಕರಾದ ಎನ್. ಎಸ್. ಹೇಮಾ ಅವರು ನಿಧನರಾದ ನಂತರ ಎ.ಪಿ.ಡಿ ಯ ಆಡಳಿತ ಮಂಡಳಿಯಿಂದ 2017 ರಲ್ಲಿ ಎನ್. ಎನ್ ಹೇಮಾ ಸ್ವಾಗಕ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಈ ಪ್ರಶಸ್ತಿಯ ಮೂಲಕ, ಎ.ಪಿ.ಡಿ ಕರ್ನಾಟಕದ ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಆರಂಭಿಸಿತು. ಎನ್. ಎಸ್ ಹೇಮಾ ಸ್ಮಾರಕ ಪ್ರಶಸ್ತಿಯನ್ನು ಕನಿಷ್ಠ 3 ವರ್ಷಗಳ ಅವಧಿಗೆ ದಕ್ಷಿಣ ಭಾರತದಲ್ಲಿ ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಅತ್ಯತ್ತಮ ಕೆಲಸವನ್ನು ಗುರುತಿಸಲು ಕೊಡಲಾಗುತ್ತದೆ. 2017 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು, ಕರ್ನಾಟಕ ರಾಜ್ಯದಲ್ಲಿ 3 ವರ್...