ಕರ್ನಾಟಕ ರಾಜ್ಯದಲ್ಲಿ ವಗ್ನಿಕುಲ ಎಂಬ ಜಾತಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ತಿಗಳರ (ವಕ್ಷಿಕುಲ ಕ್ಷತ್ರಿಯರ ಸಂಘ) ಸಂಘದಿಂದ ಸುದ್ದಿಗೋಷ್ಠಿ ಮಾಡಲಾಯಿತು
ಕರ್ನಾಟಕ ರಾಜ್ಯದಲ್ಲಿ ವಗ್ನಿಕುಲ ಎಂಬ ಜಾತಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ತಿಗಳರ (ವಕ್ಷಿಕುಲ ಕ್ಷತ್ರಿಯರ ಸಂಘ) ಸಂಘದಿಂದ ಸುದ್ದಿಗೋಷ್ಠಿ ಮಾಡಲಾಯಿತು
ಕರ್ನಾಟಕ ರಾಜ್ಯದಲ್ಲಿ ವಗ್ನಿಕುಲ ಎಂಬ ಜಾತಿಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ರಾಜ್ಯ ತಿಗಳರ (ವಕ್ಷಿಕುಲ ಕ್ಷತ್ರಿಯರ ಸಂಘ) ರಿ ಎಂಬ ಹೆಸರಿನಲ್ಲಿ 1980 ರಲ್ಲಿ ಈ ಸಂಘವನ್ನು ನೋಂದಾಯಿಸಲಾಗಿರುತ್ತದೆ. 1980 ರಿಂದ ಈ ಸಂಘವು ಚುನಾಯಿತ ಸದಸ್ಯರನ್ನು ಒಳಗೊಂಡಂತೆ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ವನ್ನಿಕುಲ/ ವಗ್ನಿಕುಲ ಕ್ಷತ್ರಿಯ ಜಾತಿಗೆ ಸಂಬಂಧಪಟ್ಟಂತೆ ತಾವು ಉಲ್ಲೇಖದಲ್ಲಿ 19/8/2025 ರಂದು ಪ್ರಕಟಣೆಗೊಂಡ ದಿನಪತ್ರಿಕೆಯಲ್ಲಿ ತಿಳಿಸಿರುವ "ಕಾಲಂ ನ ಕ್ರಮ ಸಂಖ್ಯೆ., 309-ಧರ್ಮರಾಜ ಕಾಪು. 985-ಪಡೆಯಾಚಿ. 991-ಪಡೆಯಾಚಿ ಗೌಡ 992-ಪಡೆಯಾಚಿ ಗೌಂಡರು . 1000- ಪಳ್ಳಿ .1001-ಪಳ್ಳಿ ಗೌಂಡರು 1002- ಪಳ್ಳಿ ಕಾಪು. 1003- ಪಳ್ಳಿ ರೆಡ್ಡಿಯಾರ್ . 1331- ವಕ್ಷಿಕುಲ, 1332- ವನ್ನಿಕುಲ/ ವಕ್ಷಿಕುಲ ಕ್ಷತ್ರಿಯ 1349- ವನ್ನೇರು ಕ್ಷತ್ರಿಯ. 1350-ವನ್ನಿಯರ್. 1351- ವನ್ನಿಕುಲ ಕ್ಷತ್ರಿಯ. 1352- ವಣ್ಣೆಯ. 1353- ವಣ್ಣೆಯ ಗೌಂಡರು. 1354- ವಣ್ಣೆಯ ಕಾಪು. 1355- ವಣಿಯ ಕುಲ ಗೌಂಡರ್, 1356- ವನ್ನಿಯಕುಲ/ ವಣ್ಣಿಯ ಕುಲ ಕ್ಷತ್ರಿಯ. 1357- ವಣ್ಣೆಯ ಪಿಳ್ಳೆ. 1358- ವಣಿಯ ರೆಡ್ಡಿಯಾರ್. 1359- ವಣ್ಣಿಯ ಕುಲ.
ಈ 21 ಜಾತಿಗಳು 1332- ವನ್ನಿಕುಲ / ವಗ್ನಿಕುಲ ಕ್ಷತ್ರಿಯ ಈ ಜಾತಿಯ ಅಡಿಯಲ್ಲಿ ಬರುವ ಜಾತಿಗಳಾಗಿರುತ್ತವೆ.
ಹಿಂದುಳಿದ ಆಯೋಗವು ನಮ್ಮ ಸಂಘವನ್ನು ದೃಢೀಕರಿಸುವ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ "ತಿಗಳ" ಎಂಬ ಶೀರ್ಷಿಕೆಯ ಕ್ರಮ ಸಂಖ್ಯೆ 1275 ಅಡಿಯಲ್ಲಿ ಪರಿಗಣಿಸಲಾಗಿದೆ. ಮತ್ತು ಕರ್ನಾಟಕ ರಾಜ್ಯ ಗೆಜೆಟ್ ನೋಟಿಫಿಕೇಶನ್ನಲ್ಲು ಮೇಲೆ ತಿಳಿಸಿರುವ ಜಾತಿಗಳನ್ನು "ತಿಗಳ" ಶೀರ್ಷಿಕೆಯ ಅಡಿಯಲ್ಲಿ ನಮೂದಿಸಲಾಗಿದೆ.
ಈ ನಿರ್ಧಾರವನ್ನು ಜನಾಂಗದ ಸ್ವಾಮೀಜಿಗಳು (ಪೀಠಾಧಿಪತಿಗಳು) ಹಾಗೂ ಹಿರಿಯರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ. "ತಿಗಳ" ಎಂಬ ಶೀರ್ಷಿಕೆಯನ್ನು ನಮ್ಮ ಜನಾಂಗವು ಮೊದಲಿನಿಂದಲೂ ವಾಡಿಕೆಯಲ್ಲಿ ಬಳಸಲಾಗುತ್ತಿತ್ತು, ಅದು ಜಾತಿಗೆ ಸಂಬಂಧಿಸಿದೆ ಹೆಸರಾಗದಿದ್ದರೂ ಅದರ ಅಡಿಯಲ್ಲಿ ತಿಳಿಸಿರುವ ಕ್ರಮ ಸಂಖ್ಯೆಗಳಲ್ಲಿ ಬರುವ ಎಲ್ಲಾ ಜಾತಿಗಳು "ತಿಗಳು" ಎಂಬ ಶೀರ್ಷಿಕೆ ಅಡಿಯಲ್ಲಿ ಪರಿಗಣಿಸುತ್ತೇವೆ. ಹಾಗೆ ಇನ್ನು ಮುಂದೆ. ವನ್ನಿಕುಲ / ವಗ್ನಿಕುಲ ಕ್ಷತ್ರಿಯರ ಅಡಿಯಲ್ಲಿ ಸೇರಿಸಿಕೊಳ್ಳಲು ಕೋರಿದೆ.
ಉಲ್ಲೇಖದಲ್ಲಿ ತಿಳಿಸುವಂತೆ ಮೇಲೆ ನಮೂದಿಸಿರುವ ಕ್ರಮ ಸಂಖ್ಯೆಗಳಲ್ಲಿ ಇರುವ ಜಾತಿಗಳ ಹೆಸರುಗಳು ಮತ್ತು ನಾಮಾಂಕಿತ ಹೆಸರುಗಳು ಪರಿಪೂರ್ಣವಾಗಿದ್ದು, ನಮ್ಮ ನೋಂದಾಯಿತ ಸಂಘದ ಪರವಾಗಿ ಈ ವಿಚಾರವನ್ನು ನಿವೇದಿಸಿಕೊಂಡಿರುತ್ತೇವೆ.

Comments
Post a Comment