ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಕಾರ್ಯಕ್ರಮ
ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಕಾರ್ಯಕ್ರಮ
ದಿ ಅಸೋಸಿಯೇಷನ್ ಆಫ್ ಪೀಪಲ್ ನಿತ್ ಡಿಸೆಬಿಲ (ಎ.ಪಿ.ಡಿ) ವತಿಯಿಂದ ದಕ್ಷಿಣ ಭಾರತದಲ್ಲಿ ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತ್ಯುತ್ತಮ ಸ್ವಯಂ ಸೇವಾ ಸಂಸ್ಥೆಗೆ ಎನ್. ಎನ್. ಜೀಮಾ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ 4ನೇ ಅಕ್ಟೋಬರ್ 2024, ಪ್ರತಿವರ್ಷ ಅಕ್ಟೋಬರ್ 4 ರಂದು ಎವಿಡಿಯು ತನ್ನ ಸಂಸ್ಥಾಪಕರ ದಿನದಂದು ಎನ್ ಎಸ್ ಹೇಮಾ ಅವರನ್ನು ಹೃದಯ ಪೂರ್ವಕವಾಗಿ ಸ್ಮರಿಸುತ್ತದೆ.
8 ಎಪ್ರಿಲ್ 2015 ರಂದು ಎ.ಪಿ.ಡಿ ಯ ಸಂಸ್ಥಾಪಕರಾದ ಎನ್. ಎಸ್. ಹೇಮಾ ಅವರು ನಿಧನರಾದ ನಂತರ ಎ.ಪಿ.ಡಿ ಯ ಆಡಳಿತ ಮಂಡಳಿಯಿಂದ 2017 ರಲ್ಲಿ ಎನ್. ಎನ್ ಹೇಮಾ ಸ್ವಾಗಕ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಈ ಪ್ರಶಸ್ತಿಯ ಮೂಲಕ, ಎ.ಪಿ.ಡಿ ಕರ್ನಾಟಕದ ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ಆರಂಭಿಸಿತು.
ಎನ್. ಎಸ್ ಹೇಮಾ ಸ್ಮಾರಕ ಪ್ರಶಸ್ತಿಯನ್ನು ಕನಿಷ್ಠ 3 ವರ್ಷಗಳ ಅವಧಿಗೆ ದಕ್ಷಿಣ ಭಾರತದಲ್ಲಿ ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಅತ್ಯತ್ತಮ ಕೆಲಸವನ್ನು ಗುರುತಿಸಲು ಕೊಡಲಾಗುತ್ತದೆ. 2017 ರಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು, ಕರ್ನಾಟಕ ರಾಜ್ಯದಲ್ಲಿ 3 ವರ್ಷಗಳಿಂದ ವಿಕಲಚೇತನ ಕ್ಷೇತ್ರದಲ್ಲಿ ಕಾರ್ಯನಿರ್ವ ಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಮಾತ್ರ ಕೇಂದ್ರೀಕೃತವಾಗಿತ್ತು. ನಂತರ 2019 ರಿಂದ ಇದನ್ನು ಇಡೀ ದಕ್ಷಿಣ ಭಾರತಕ್ಕೆ ವಿಸ್ತರಿಸಲಾಯಿತು. ಈ ವರ್ಷದ ಪ್ರಶಸ್ತಿಯು 7ನೇ ಎನ್.ಎಸ್.ಹೇಮಾ ಸ್ಮಾರಕ ಪ್ರಶಸ್ತಿಯಾಗಿದೆ.
ವಿಕಲಚೇತನರ ಕ್ಷೇತ್ರದಲ್ಲಿ ಕೆಲಸ ಮಾಡುವ ಅತ್ಯುತ್ತಮ 3 ಸ್ವಯಂ ಸೇವಾ ಸಂಸ್ಥೆಗಳಿಗೆ ಎಪಿಡಿ ವತಿಯಿಂದ 3 ಬಹುಮಾನಗಳನ್ನು ನೀಡಲಾಗುತ್ತದೆ. ಪ್ರಶಸ್ತಿ ಪತ್ರ, ಟ್ರೋಫಿ ಮತ್ತು 1,00ಲಕ್ಷ ರೂ ಒಳಗೊಂಡ ಪ್ರಥಮ ಬಹುಮಾನ, ಎರಡನೇ ಬಹುಮಾನವು ಪ್ರಶಸ್ತಿ ಪತ್ರ, ಟ್ರೋಫಿ ಹಾಗೂ ರೂ. 50 ಸಾವಿರಗಳನ್ನು ಒಳಗೊಂಡಿರುತ್ತದೆ. ತೃತೀಯ ಬಹುಮಾನ ಪ್ರಶಸ್ತಿ ಪತ್ರ, ಟ್ರೋಫಿ ಮತ್ತು ರೂ. 25 ಸಾವಿರಗಳನ್ನು ಒಳಗೊಂಡಿರುತ್ತದೆಸಾಮಾನ್ಯವಾಗಿ ಪ್ರತಿ ವರ್ಷ ಅಕ್ಟೋಬರ್ 4 ರಂದು, ಎ.ಪಿ.ಡಿಯ ಸಂಸ್ಥಾಪಕರ ದಿನದಂದು, ಎನ್. ಎನ್. ಹೇಮಾ ಸ್ಮಾರಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಅದ್ದರಿಂದ, ಎನ್. ಎಸ್. ಹೇಮಾ ಸ್ಮಾರಕ ಪ್ರಶಸ್ತಿ ಕಾರ್ಯವನ್ನು 4 ನೇ ಅಕ್ಟೋಬರ್ 2025 d ad vorbalarend
2025 ರ ಜುಲೈ-ಅಗಸ್ಟ್ ಸಮಯದಲ್ಲಿ ದಕ್ಷಿಣ ಭಾರತದ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಕನಿಷ್ಠ 3 ವರ್ಷಗಳ ಅನುಭವ ಹೊಂದಿರುವ ಸ್ವಯಂ ಸೇವಾ ಸಂಸ್ಥೆಗಳು ಈ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. ವಿಕಲಚೇತನರ ಕ್ಷೇತ್ರದಲ್ಲಿ ನುರಿತ ಅನುಭವ ಹೊಂದಿರುವ ಹಿರಿಯ ಸಿಬ್ಬಂದಿಯನ್ನು ಒಳಗೊಂಡಿರುವ ಎಪಿಡಿ ಯಲ್ಲಿನ ಅಂತರಿಕ ಸಮಿತಿಯು ಅರ್ಜಿಗಳನ್ನು ಪರಿಶೀರಿಸಿತು. ತಾಂತ್ರಿಕ ತಜ್ಞರು, ವಿಕಲಚೇತನರು, ಪೋಷಕರು, ಕುಟುಂಬ ಮತ್ತು ದಾನಿ ಸಮುದಾಯವನ್ನು ಒಳಗೊಂಡಿರುವ ತೀರ್ಪುಗಾರರ ಸದಸ್ಯರು 49 ಸ್ವಯಂ ಸೇವಾ ಸಂಸ್ಥೆಗಳನ್ನು ಸಶಸ್ತಿಗೆ ಪರಿಗಣಿಸಿದರು ಸ್ವಯಂ ಸೇವಾ ಸಂಸ್ಥೆಗಳನ್ನು ಮತ್ತಷ್ಟು ವಿವರವಾಗಿ ಸಂದರ್ಶಿಸಿದರು. ಮೊದಲ 3 ವಿಜೇತರನ್ನು 4 ಅಲೆ 2ಂಬರ್ 2025 ರಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೋಷಿಸಲಾಗುತ್ತದೆ.
ಎ.ಪಿ.ಡಿ. ಇಂಡಿಯಾ 1959 ರಿಂದ ಅತ್ಯಂತ ಹಿಂದುಳಿದ ಸಮುದಾಯಗಳ ವಿಶೇಷ ಚೇತನ ಮಕ್ಕಳು ಮತ್ತು ವಯಸ್ಕರ ಜೀವನವನ್ನು ಪರಿವರ್ತಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಯಾಗಿದೆ. ಕರ್ನಾಟಕದ ಬೆಂಗಳೂರು ಮೂಲದ ಎಪಿಡಿ, ದೈಹಿಕ, ಬೆನ್ನುಹುರಿ ಗಾಯ, ಮಾತು ಮತ್ತು ಶ್ರವಣ, ಸೆರೆಬ್ರಲ್ ಪಾಲ್ಟಿ ಮತ್ತು ಮಾನಸಿಕ ಸಮಸ್ಯೆಗಳು ಸೇರಿದಂತೆ ಹಲವಾರು ಅಂಗವೈಕಲ್ಯಗಳನ್ನು ಹೊಂದಿರುವ ಮಕ್ಕಳು ಮತ್ತು ವಯಸ್ಕರನ್ನು ಸಕ್ರಿಯಗೊಳಿಸಲು, ಸಜ್ಜುಗೊಳಿಸಲು ಮತ್ತು ಸಬಲೀಕರಣಗೊಳಿಸಲು ಕರ್ನಾಟಕದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ, ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇಲ್ಲಿಯವರೆಗೆ, ಎಪಿಡಿ 10,00,000+ ಅಂಗವಿಕಲರಿಗೆ ಸೇವೆ ಸಲ್ಲಿಸಿದೆ.
ಎನ್ ಎನ್ ಹೇಮಾ ಸ್ಮಾರರ ಪ್ರಶಸ್ತಿಯೊಂದಿಗೆ ವಿಕಲಚೇತನರ ಕ್ಷೇತ್ರದಲ್ಲಿ ಯುವ ಸ್ವಯಂ ಸೇವಾ ಸಂಸ್ಥೆಗಳನ್ನು ಪ್ರೇರೇಪಿಸಲು ಮತ್ತು ಬೆಂಬಲಿಸಲು ಎಪಿಡಿ ಆಶಿಸುತ್ತದೆ. 4 ಅಕ್ಟೋಬರ್ 2025, ಎಲ್ಲರನ್ನು ಒಟ್ಟಿಗೆ ಸೇರಿಸುವ ಮೂಲಕ ಪ್ರಂಪಂಚವು ಕಾರ್ಯಕ್ರಮವನ್ನು ಎಲ್ಲರನ್ನು ಒಳಗೊಳ್ಳುವ ಸ್ಥಳವನ್ನಾಗಿ ಮಾಡುವ ಸಾಮಾನ್ಯ ದೃಷ್ಟಿಕೋನದೊಂದಿಗೆ ಈ ಆಯೋಜಿಸಲಾಗಿದೆ.
ಈ ಮಹತ್ವದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊಫೆಸರ್. ಡಾ. ಸಿ.ಎನ್.ಮಂಜುನಾಥ್, ಮಾನ್ಯ ಲೋಕಸಭಾ ಸದಸ್ಯರು, ಬೆಂಗಳೂರು ಗ್ರಾಮಾಂತರ ಭಾಗವಹಿಸಲಲಿದ್ದಾರೆ. ಮತ್ತೊಬ್ಬ ಅತಿಥಿಗಳಾಗಿ ಶ್ರೀಯುತ, ದಾಸ್ ಸೂರ್ಯವಂಶಿ, ರಾಜ್ಯ ಆಯುಕ್ತರು ವಿಕಲಚೇತನರ ಹಕ್ಕುಗಳ ಕಾಯಿದೆ. ಶ್ರೀಯುತ ಅನಂದರಾಮ್, ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳು, ಶ್ರೀಯುತ. ಟಿ. ರಾಘವೇಂದ್ರ, ನಿರ್ದೇಶಕರು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬೆಂಗಳೂರು ಕರ್ನಾಟಕ ಸರ್ಕಾರ, ಗೌರವಾನ್ವಿತ ಅತಿಥಿಗಳಾಗಿ ಎನ್.ಎಸ್.ಹೇಮಾರವರ ಕುಟುಂಬದ ಸದಸ್ಯರಾದ ಶ್ರೀ ಶ್ರೀನಿವಾಸ್ ಗರುಡಾಚಾರ್, ಹಾಗೆಯೇ ಡಾ. ಮೀನು ಭಂಬಾನಿ, ಉಪಾಧ್ಯಕ್ಷರು ಹಾಗೂ ಸೀನಿಯರ್ ಗ್ರಾಂಟ್ ಮ್ಯಾನೇಜರ್, ಎಪಿಎಸಿ, ಎನ್.ಎಸ್.ಹೇಮಾ ಸ್ಮಾರಕ ಪ್ರಶಸ್ತಿ ತೀರ್ಪುಗಾರರ ಸಮಿತಿಯ ಅಧ್ಯಕ್ಷೆ ಶ್ರೀಮತಿ ಜಯಂತಿ ಯಶವಂತ್ ಮುಖ್ಯ ಭಾಷಣ ಮಾಡಿಲಿದ್ದಾರೆ.
ಎನ್.ಎಸ್.ಹೇಮಾ ಸ್ಮಾರಕ ಪ್ರಶಸ್ತಿ 2025ರ ಆಹ್ವಾನ ಪತ್ರಿಕೆಯನ್ನು ನಿಮ್ಮ ಮಾಹಿತಿಗಾಗಿ ಇಲ್ಲಿ ಲಗತ್ತಿಸಲಾಗಿದೆ. ದಯವಿಟ್ಟು ಇದನ್ನು ಗಮನಿಸಿ ಮತ್ತು ತಮ್ಮ ಪತ್ರಿಕೆ /ವಾಹಿನಿಯ ಪತ್ರಕರ್ತರನ್ನು ನಿಯೋಜಸಿಸಬೇಕೆಂದು ಹಾಗೂ ದಿನ ನಿತ್ಯದ ಕಾರ್ಯಕ್ರಮಗಳಲ್ಲಿ ಪ್ರಕಟಿಸುವ ಮೂಲಕ ವಿಕಲಚೇತನ ಕ್ಷೇತ್ರದ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ನಿಮ್ಮ ಅಮೂಲ್ಯ ಉಪಸ್ಥಿತಿಯು ಈ ಕಾರ್ಯಕ್ರಮವನ್ನು ಯಶಸ್ವಿಯನ್ನಾಗಿಸಲು

Comments
Post a Comment