ಗ್ಯಾಲಂಟ್‌ ಸ್ಪೋರ್ಟ್ಸ್ ನಿಂದ' ಗ್ಯಾಲಂಟ್ ಪಾರ್ಟ್ನರ್' ಪ್ಲಾಟ್ ಫಾರ್ಮ್ ಲಾಂಚ್

 ಗ್ಯಾಲಂಟ್‌ ಸ್ಪೋರ್ಟ್ಸ್ ನಿಂದ' ಗ್ಯಾಲಂಟ್ ಪಾರ್ಟ್ನರ್' ಪ್ಲಾಟ್ ಫಾರ್ಮ್ ಲಾಂಚ್


ಬೆಂಗಳೂರು, 10 ಸೆಪ್ಟೆಂಬರ್ 2025: ಕಳೆದ ಒಂದು ದಶಕದಿಂದ ಗ್ಯಾಲಂಟ್ ಸ್ಪೋರ್ಟ್ಸ್ ಭಾರತದಾದ್ಯಾಂತ ಉನ್ನತ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ನಿರ್ಮಾಣದಲ್ಲಿ ಪ್ರಸಿದ್ದಿಯಾಗಿದೆ. ಶಾಲೆಗಳು, ಕಂಪನಿಗಳು ಮತ್ತು ಸಂಸ್ಥೆಗಳಿಗೆ ವಿಶ್ವಮಟ್ಟದ ಫೆಸಿಲಿಟಿಗಳು ನಿರ್ಮಿಸುವುದು, ದೈರ್ಯಶೀಲವಾದ ಪರಿಂಗ್ ಸಿಸ್ಟಂಗಳನ್ನು ಅಳವಡಿಸುವುದರಲ್ಲಿ ಗ್ಯಾಲಂಟ್ ಸ್ಪೋರ್ಟ್ಸ್ ಮುಂಚೂಣಿಯಲ್ಲಿದೆ.


ಇದೀಗ ಗ್ಯಾಲಂಟ್ ಸ್ಪೋರ್ಟ್ಸ್ ತನ್ನ ಮುಂದಿನ ಬೆಳವಣಿಗೆ ಹಂತಕ್ಕೆ ಹೆಜ್ಜೆ ಇಟ್ಟು 'ಗ್ಯಾಲಂಟ್ ಪಾರ್ಟ್ನರ್' ಅನ್ನು ಪ್ರಾರಂಭಿಸಿದೆ. ಇದು ಡೀಲರ್‌ಗಳು, ಡಿಸ್ಟ್ರಿಬ್ಯೂಟರ್‌ಗಳು ಮತ್ತು ರಿಸೇಲರ್‌ಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ವಿತರಣೆ ಪ್ಲಾಟ್‌ಫಾರ್ಮ್ ಆಗಿದ್ದು, ಪಾರ್ಟ್ನಗರ್‌ಗಳಿಗೆ ವೃದ್ಧಿಯ ಹೊಸ ದಾರಿಯನ್ನು ತೆರೆಯಲಿದೆ.


ಗ್ಯಾಲಂಟ್ ಪಾರ್ಟ್ನರ್ ಪ್ಲಾಟ್‌ಫಾರ್ಮ್ ಮೂಲಕ ಪಾರ್ಟ್ಟ‌್ರಗಳಿಗೆ ದೊರೆಯುವ ಪ್ರಮುಖ ಪ್ರಯೋಜನಗಳು:


* ಪಾರ್ಟ್ನ‌್ರಗಳಿಗೆ ವಿಶೇಷ wholesale ಬೆಲೆ


ನಿರ್ಧಾರ ತೆಗೆದುಕೊಳ್ಳುವಿಕೆ ಸುಲಭಗೊಳಿಸುವ ಸಂಪೂರ್ಣ ಉತ್ಪನ್ನ ಮಾಹಿತಿ


24/7 ಸಹಾಯ ಮತ್ತು ನಿರಂತರ ಬೆಂಬಲ ವ್ಯವಸ್ಥೆ


* ಪಾರದರ್ಶಕ, ಪಾರ್ಟ್ನರ್-ಪ್ರಥಮ ದೃಷ್ಟಿಕೋನದಿಂದ ವಿಶ್ವಸಾರ್ಹತೆ ಮತ್ತು ದೀರ್ಘಕಾಲಿಕ ಮೌಲ್ಯ ನಿರ್ಮಾಣ


ಈ ಪ್ರಾರಂಭವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿಕೊಳ್ಳಲು, ಗ್ಯಾಲಂಟ್ ಸ್ಪೋರ್ಟ್ಸ್ ತನ್ನ ಕ್ರೀಡಾ ಪ್ಲೋರಿಂಗ್ ಮತ್ತು ಟರ್ಫ್ ಪರಿಹಾರಗಳ ವಿಸ್ತ್ರತ ಶ್ರೇಣಿಯನ್ನು ಪರಿಚಯಿಸಿದೆ. ಪಾರ್ಟ್ನ‌್ರಗಳಿಗೆ ವಿಶೇಷ ಪ್ರಾರಂಭಿಕ ಬೆಲೆಗೆ ಈ ಹೊಸ ಉತ್ಪನ್ನ ಶ್ರೇಣಿ ಲಭ್ಯವಾಗಿದೆ.


ಹೊಸ ಉತ್ಪನ್ನ ಶ್ರೇಣಿಯಲ್ಲಿ:


ಪ್ರೀಫ್ಯಾಬ್ರಿಕೇಟೆಡ್ ರಬ್ಬರ್ ಫ್ಲೋರಿಂಗ್‌ಗಳು: 6mm, 8mm, 13mm ಆಯ್ಕೆಗಳು


* ಶಾಕ್ ಪ್ಯಾಡ್‌ಗಳು: 5mm ಅಂಡ‌ಲೆ, 10mm ಜಿಯೋ ಟೆಸ್ಟೈಲ್ ಜೊತೆಗೆ, 20mm


៩៩ : X-Play, 35mm , 45mm , Libra 50mm


PVC 2 : Gallant Ball, Gallant Shuttle


ಈ ಸಂದರ್ಭದಲ್ಲಿ ಗ್ಯಾಲಂಟ್ ಸ್ಪೋರ್ಟ್ಸ್ ಮತ್ತು ಇನ್‌ಫ್ರಾನ ಸಂಸ್ಥಾಪಕ ಮತ್ತು ಸಿಇಒ ನಸೀರ್ ಅಲಿ ಅವರು ಮಾತನಾಡಿ 'ಗ್ಯಾಲಂಟ್ ಪಾರ್ಟ್ನರ್ ಮೂಲಕ, ನಾವು ನಮ್ಮ ಪಾರ್ಟ್ಟ‌್ರಗಳನ್ನು ಕೇವಲ ರಿಸೇಲರ್‌ಗಳೆಂದು ಮಾತ್ರವಲ್ಲ, ವೃದ್ಧಿ ಸಹಭಾಗಿಗಳೆಂದು ಪರಿಗಣಿಸುತ್ತಿದ್ದೇವೆ. ವಿಶೇಷ ಬೆಲೆ, ಹೊಸ ಉತ್ಪನ್ನಗಳು ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಒದಗಿಸುವ ಮೂಲಕ, ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಪಾರ್ಟ್ಲ‌್ರಗಳು ನಮ್ಮ ಜೊತೆಗೆ ವೃದ್ಧಿಯಾಗಲು ಸಜ್ಜಾಗಿಸುತ್ತಿದ್ದೇವೆ ಎಂದರು.


Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims