Posts

Showing posts from May, 2025

ಶಾರದ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಗೆ ಸಂಬಂಧಿಸಿದಂತೆ Royal Concorde International School & ಶ್ರೀ

Image
  ಶಾರದ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಗೆ ಸಂಬಂಧಿಸಿದಂತೆ Royal Concorde International School & ಶ್ರೀ  ಎಲ್.ಆರ್.ಶಿವರಾಮೇಗೌಡ ರವರಿಗೆ ಶಾಲೆಯನ್ನು Fee Sharing Basis ಅಡಿಯಲ್ಲಿ Knowledge Partner ಆಗಿ ನಮ್ಮ ಶಾಲೆಯ ಸಹಯೋಗದೊಂದಿಗೆ ಕೆಲವು ಹೊಸ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಅನುಮತಿಯನ್ನು ನೀಡುರತ್ತೇವೆ. ಸುಮಾರು 2020-21 ರಿಂದ ಶಾಲೆಯ ಶುಲ್ಕಗಳನ್ನು ಅವರೆ ಅನಧಿಕೃತವಾಗಿ ವಸೂಲಿ ಮಾಡಿ ನಮ್ಮ ಶಾಲೆಯ ಆಡಳಿತ ಮಂಡಳಿಯವರಿಗೆ ನೀಡಬೇಕಾಗಿರುವಂತಹ Fee Sharing ಬಾಬು 2020-21 ರಿಂದ ನೀಡಿರುವುದಿಲ್ಲ. ಮೂರು ತಿಂಗಳು ನಿರಂತರವಾಗಿ Fee Sharing ಹಣವನ್ನು ನೀಡದಿದ್ದಲ್ಲಿ ತಂತಾನೇ ಕರಾರು ರದ್ದಾಗುತ್ತದೆ. ಕೂಡ ರದ್ದುಮಾಡಿರುತ್ತೇವೆ. ಆದರೆ ಶ್ರೀ ಎಲ್.ಆರ್.ಶಿವರಾಮೇಗೌಡ ನಮ್ಮ ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಮೇಲೆ ದಿನಾಂಕ 04.05.2025 ರಂದು ಏಕಾಏಕಿ ಸುಮಾರು 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ದುರುಪಯೋಗಪಡಿಸಿಕೊಂಡು ನಮ್ಮ ಶಾಲೆಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದು, ಸಿವಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯವರಿಗೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸ್ಥಳಕ್ಕೆ ಹೋಗದಂತೆ ಆದೇಶಿಸಿರುತ್ತಾರೆ. ಆದರೆ, ಶ್ರೀ ಎಲ್.ಆರ್. ಶಿವರಾಮೇಗೌಡ, Royal Concorde International School ನ ರೌಡಿ ಪಟಾಲಂ ಗಳನ್ನು ಕರೆದುಕೊಂಡು ಬಂದು, ಶಾಲೆಯ ಓಳಗೆ ನುಗ್ಗಲು ಪ್ರಯತ್ನಿಸಿ...

ಕಾಫಿನಾಡಲ್ಲಿ' ರ ಾಲಿ ಆಫ್ ಚಿಕ್ಕಮಗಳೂರು' 130ಕ್ಕೂ ಹೆಚ್ಚು ಸ್ಪರ್ಧಿಗಳಿಂದನೋಂದಣಿ

Image
 ಕಾಫಿನಾಡಲ್ಲಿ' ರ ಾಲಿ ಆಫ್ ಚಿಕ್ಕಮಗಳೂರು' 130ಕ್ಕೂ ಹೆಚ್ಚು ಸ್ಪರ್ಧಿಗಳಿಂದನೋಂದಣಿ ಚಿಕ್ಕಮಗಳೂರು, ಮೇ 30, 2025: ಮೇ 31 ಮತ್ತು ಜೂನ್ 1 ರಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ' ರ ಲಿಆಫ್ ಚಿಕ್ಕಮಗಳೂರು' ರಾರಾಜಿಸಲಿದೆ. ಇದು FMSCIಭಾರತೀಯ ರಾಷ್ಟ್ರೀಯ ಟೈಮ್ ಸ್ಪೀಡ್‌ ಡಿಸ್ಟೆನ್ಸ್‌ರ ಹ್ಯಾಲಿ ಚಾಂಪಿಯನ್ ಶಿಪ್ (4W) 2025ರ ಪ್ರಾರಂಭಿಕಸುತ್ತಾಗಿದ್ದು, ಚಿಕ್ಕಮಗಳೂರುಮೋಟರ್‌ ಸ್ಪೋರ್ಟ್ಸ್ ಕ್ಲಬ್ (MSCC), ಜೆಕೆಟೈರ್‌ಮೋಟಾ‌ರ್ ಸ್ಪೋರ್ಟ್ಸ್ ಮತ್ತು ನಾಮ್ಮಿ ಮೆರ್ಲಾ ಸ್ಪೋರ್ಟ್ಸ್ ಫೌಂಡೇಶನ್‌ ಸಹಯೋಗದಲ್ಲಿ ಈ ರ ಇಲಿಯನ್ನು ಆಯೋಜಿಸಲಾಗಿದೆ. ಮೇ31 ರಂದು ಸಂಜೆ 4:30ಕ್ಕೆ ಚಿಕ್ಕಮಗಳೂರಿನಕೆ.ಎಂ. ರಸ್ತೆಯಲ್ಲಿರುವಸಿಗ್ರೇಚರ್ಅಪಾರ್ಟ್ ಮೆಂಟ್‌ ಬಳಿ ಮೆರುಗು ಉತ್ಸವ (Ceremonial Start) ನಡೆಯಲಿದ್ದುರ ಇಲಿಯಎರಡನೇ ಹಂತಜೂನ್ 1ರಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ 2:00ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈವರ್ಷ ಸ್ಪರ್ಧಿಗಳಿಂದ ದಾಖಲೆಯ 130ಕ್ಕೂ ಹೆಚ್ಚು ಎಂಟ್ರಿಗಳು ಲಭಿಸಿದ್ದು ಈರ ಇಲಿ ಇತಿಹಾಸದಲ್ಲೇ ಅತ್ಯಧಿಕವಾಗಿದೆ. ವಿಜೇತರಿಗೆ ಟ್ರೋಫಿಗಳ ಜೊತೆಗೆ 3.5 ಲಕ್ಷಕ್ಕೂ ಹೆಚ್ಚು ನಗದು ಬಹುಮಾನ ಮತ್ತು 'ಸ್ಟಾರ್ ಆಫ್ ಚಿಕ್ಕಮಗಳೂರು', 'ಸ್ಟಾರ್‌ ಆಫ್ ಕರ್ನಾಟಕ, ಕಾಫಿಟೈಲ್ ಪ್ರೋಸ್ಟಾಕ್/ಓಪನ್ ಮೊದಲಾದ ಗೌರವ ಪ್ರಶಸ್ತಿಗಳು ಲಭಿಸಲಿವೆ. ದೆಹಲಿಯಿಂದ ಕಾಶ್ಮೀರದವರೆಗೆ ಕೋಲ್ಕತದಿ...

ರಾಜ್ಯಾದ್ಯಂತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿದ್ಯುತ್ ವಿಭಾಗದಲ್ಲಿ ನಡೆದಿರುವ ಇ-ಪ್ರಕ್ಯೂರಿಮೆಂಟ್ ವಿದ್ಯುತ್ ಕಾಮಗಾರಿಗಳ ಸಾರ್ವಜನಿಕ ಕಂದಾಯದ ಹಣವನ್ನು ಲೂಟಿ ಮಾಡಿರುವ ಭ್ರಷ್ಟ ಅಧಿಕಾರಿ

Image
 ರಾಜ್ಯಾದ್ಯಂತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿದ್ಯುತ್ ವಿಭಾಗದಲ್ಲಿ ನಡೆದಿರುವ ಇ-ಪ್ರಕ್ಯೂರಿಮೆಂಟ್ ವಿದ್ಯುತ್ ಕಾಮಗಾರಿಗಳ ಸಾರ್ವಜನಿಕ ಕಂದಾಯದ ಹಣವನ್ನು ಲೂಟಿ ಮಾಡಿರುವ ಭ್ರಷ್ಟ ಅಧಿಕಾರಿ ರಾಜ್ಯಾದ್ಯಂತ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವಿದ್ಯುತ್ ವಿಭಾಗದಲ್ಲಿ ನಡೆದಿರುವ ಇ-ಪ್ರಕ್ಯೂರಿಮೆಂಟ್ ವಿದ್ಯುತ್ ಕಾಮಗಾರಿಗಳ ಸಾರ್ವಜನಿಕ ಕಂದಾಯದ ಹಣವನ್ನು ಲೂಟಿ ಮಾಡಿರುವ ಭ್ರಷ್ಟ ಅಧಿಕಾರಿ ಮತ್ತು ಗುತ್ತಿಗೆದಾರ ವಿರುದ್ಧ ಕ್ರಿಮಿನಲ್ ಮೊಕದಮ್ಮ ದಾಖಲು ಮಾಡುವಂತೆ ಒತ್ತಾಯಿಸಿ ಪತ್ರಿಕಾಗೋಷ್ಠಿ. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಸೌಮ್ಯದ ಕೆ.ಐ.ಎ.ಡಿ.ಬಿ ಇಲಾಖೆಯ ಮೂಲ ಸೌಲಭ್ಯಗಳ ಭಾಗವಾದ ವಿದ್ಯುತ್ ಇ - ಪ್ರಕ್ಯೂರಿಮೆಂಟ್ ಟೆಂಡರ್‌ಗಳ ಕಾಮಗಾರಿಗಳಲ್ಲಿ ಮಾನ್ಯ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿಯ ನಿರ್ಲಕ್ಷ ಹಾಗೂ ಅಧಿಕಾರದ ದುರುಪಯೋಗದಿಂದ ಬಹು ಕೋಟಿ ಭ್ರಷ್ಟಾಚಾರವೆಸಗಿದ ಅಧಿಕಾರಿಗಳ ಕಮಿಷನ್ ದುರಾಸೆಗೆ ಗುತ್ತಿಗೆದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣ ಕೋಟಿಗಟ್ಟಲೆ ಲೂಟಿ ಮಾಡಿರುವುದು ಈ ರಾಜ್ಯದ ಜನಸಾಮಾನ್ಯರಿಗೆ ಹಾಗೂ ಸರ್ಕಾರಕ್ಕೆ ಮಾಡಿರುವ ಬಹುದೊಡ್ಡ ದ್ರೋಹ ಮತ್ತು ಖಂಡನೀಯ ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ 2022-2023 ನೇ ಸಾಲಿನಲ್ಲಿ ನಕಲಿ ಲೈಸನ್ಸ್ ಮತ್ತು ಬ್ಯಾಂಕ್ ಎಫ್ ಡಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವ ಅನರ್ಹ ಗುತ್...

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

Image
  ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025  ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961 ಅನ್ವಯ ದಿನಾಂಕ:1/2/1963 ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದ ಎಲ್ಲಾ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾದ್ದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ನಮ್ಮನ್ನು ಆಡಳಿ ತಾತ್ಮಕ ದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಜಿಸಿ ಆಗಿಂದ್ದಾಗೆ ವೇತನ ಹೆಚ್ಚಳ ಮಾಡುತ್ತಾ ಬಂದು 2007ನೇ ಸಾಲಿನಲ್ಲಿ ಗ್ರಾಮಸಹಾಯಕರ ಹುದ್ದೆಗಳನ್ನು ಖಾಯಂಗೊಳಿಸಿ ಪ್ರಸ್ತುತ 15000/- ಮಿತವೇತನ ಮಾತ್ರ ಪಾವತಿಸಲಾಗುತ್ತಿರುತ್ತದೆ. ಆದರೆ ಯಾವುದೇ ಸೇವಾಭದ್ರತೆ ಕಲ್ಪಿಸಿರುವುದಿಲ್ಲ. ಸದರಿ ವೇತನದಿಂದ ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ತಂದೆ ತಾಯಿಗಳ ಸಂಧ್ಯಾ ಕಾಲದ ಪೋಷಣೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟ ಕರವಾಗಿರುತ್ತದೆ.  ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ನಾವು ನಡೆಸಿದ ಮುಷ್ಕರದಲ್ಲಿ ಸರ್ಕಾರದ ಮಾನ್ಯ ಕಂದಾಯ ಸಚಿವರು ಮುಷ್ಕರದ ಸ್ಥಳಕ್ಕೆ ಆಗಮಿಸಿ ಗ್ರಾಮಸಹಾಯಕರಿಗೆ ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಸೇವಾಭದ...

ರಾಜ್ಯದ ಮಹಾ ನಗರ ಪಾಲಿಕೆ. ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗಳಲ್ಲಿಕೆಲಸ ಮಾಡುವ ನೀರುಸರಬರಾಜು ನೌಕರರು ನೇರ ನೇಮಕಾತಿ/ನೇರ ಪಾವತಿಗೆ ಒತ್ತಾಯಿಸಿ ಅನಿರ್ದಿಷ್ಟ ಮುಷ್ಕರ ಮಾಡುವ ಕುರಿತು.

Image
 ರಾಜ್ಯದ ಮಹಾ ನಗರ ಪಾಲಿಕೆ. ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತಿ ಗಳಲ್ಲಿಕೆಲಸ ಮಾಡುವ ನೀರುಸರಬರಾಜು ನೌಕರರು ನೇರ ನೇಮಕಾತಿ/ನೇರ ಪಾವತಿಗೆ ಒತ್ತಾಯಿಸಿ ಅನಿರ್ದಿಷ್ಟ ಮುಷ್ಕರ ಮಾಡುವ ಕುರಿತು. ಮೆಲ್ಕಂಡ ವಿಷಯಕ್ಕೆ ಸಬಂಧಿಸಿದ್ದಂತೆ ಕರ್ನಾಟಕರಾಜ್ಯದ ಮಹಾನಗರಪಾಲಿಕೆ. ನಗರಸಭೆ. ಪುರಸಭೆ. ಪಟ್ಟಣಪಂಚಾಯತಿಗಳಲ್ಲಿ ಕೆಲಸ ಮಾಡುವ ನಮ್ಮ ನೀರುಸರಬರಾಜು ನೌಕರರಿಗೆ ಕಳೆದ 20-25ವರ್ಷಗಳಿಂದ ಯಾವುದೇ ಸೇವಾ ಸೌಲಭ್ಯ ನೀಡದ ಸರ್ಕಾರ ನಮ್ಮ ನೌಕರರನ್ನು ಶೋಷಣೆ ಮಾಡುತ್ತಿದ್ದು. ಈ ಕುರಿತು ಸಾಕಷ್ಟುಬಾರಿ ಸರ್ಕಾರದಲ್ಲಿ ಅಂಗಲಾಚಿ ಬೇಡಿಕೊಂಡರು ನಮ್ಮ ನೌಕರರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಅವರಜೊತೆಯಲ್ಲಿ ಕೆಲಸಮಾಡುವ ಮತ ಸಾರ್ವಜನಿಕರಿಗೆ ಅತ್ಯಮೂಲ್ಯವಾಗಿ ನಿತ್ಯ ಜೀವನಕ್ಕೆ ಅತಿಅವ್ಯಶಕವಾಗಿ ಬೇಕಾಗಿರುವ ನೀರನ ಒದಗಿಸುತ್ತಿರುವ ನಮಗೆಮಾತ್ರ ಇದುವರೆಗೂ ಒಂದುಬಾರಿಯೂ ವಿಶೇಷನೇಮಕಾ ಮಾಡಿರುವುದಿಲ್ಲ. ಅಸ್ಟೇಏಕೆ ನೇರಪಾವತಿಯು ಸಹಾಮಾಡದೆ ನಮ್ಮನ್ನು ಜೀತಪದ್ಧತಿ ಮಾದರಿಯ ನಮ್ಮನ್ನ ಕಡೆಗಣಿಸಿದ್ದಾರೆ. ನಾವು ಮಾನ್ಯಮುಖ್ಯಮಂತ್ರಿಯವರಿಗೆ. ಸಂಬಂಧಪಟ್ಟ ಸಚಿವರುಗಳ ಮತ್ತು ಅಧಿಕಾರಿಗಳಿಗೆ. ಅನೇಕಬಾರಿ ಮನವಿ ಮಾಡಿ ಮಾಡಿ ಎಲ್ಲಾ ರೀತಿಯಲ್ಲೂ ಸಾಕಾಗಿದೆ. ಇಲ್ಲಿ ನಿಮ್ಮ ಗಮನಕ್ಕೆ ಒಂದನ್ನು ಹೇಳಲು ಬಯಸುತ್ತಾ ಇದ್ದೇನೆ, ಅದೇನಂದರೆ ಈಗಾಗಲೇ (C&R) ನಲ್ಲಿ ನಮ್ಮಗಳ ಹುದ್ದೆಗಳು ಖಾಲಿ ಇದ್ದು ಇದಕ್ಕೆ ಸಂಬಂಧಿಸಿದಂತೆ ಮಾನ್ಯ ನಗರಾಭಿವೃದ್ಧಿ ಇಲಾಖೆಯ ಸರ್ಕ...

ಪ್ರತಿಯೊಬ್ಬರೂ ಪ್ರೀತಿ ವಿಶ್ವಾದಿಂದ ಬದುಕ ಬೇಕು- ನ್ಯಾ.ವೆಂಕಟಾಚಲಯ್ಯ,

Image
 ಪ್ರತಿಯೊಬ್ಬರೂ ಪ್ರೀತಿ ವಿಶ್ವಾದಿಂದ ಬದುಕ ಬೇಕು- ನ್ಯಾ.ವೆಂಕಟಾಚಲಯ್ಯ,  ಬಿ.ಕೆ.ಗಿರೀಶ್ ಉಪ್ಪಾರ ಹುಟ್ಟು ಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ.  ಬೆಂಗಳೂರು ಮೇ 28;   ಪ್ರತಿಯೊಬ್ಬರೂ ಪ್ರೀತಿ ಸ್ನೇಹ ಬಾಂಧವ್ಯದಿಂದ ಬದುಕಬೇಕು ಆಗ ಮಾತ್ರ ಜೀವನ ಸಾರ್ಥಕವಾಗಲಿದೆ ಎಂದು ಸುಪ್ರೀಮ್ ಕೋರ್ಟ್ ನಿವೃತ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ತಿಳಿಸಿದರು.  ಗಿರೀಶ್ ಉಪ್ಪಾರ್ ಚಾರಿಟಬಲ್ ಟ್ರಸ್ಟ್ ,ರಾಜ್ಯ ಉಪ್ಪಾರ ಸಂಘ,ರಾಜ್ಯ ಉಪ್ಪಾರ ಮಹಾಸಭಾ ವತಿಯಿಂದ ರಾಜ ಋಷಿ ಭಗೀರಥ ಮಹರ್ಷಿಗಳ ಜಯಂತೋತ್ಸವ ಮತ್ತು ಗಿರೀಶ್ ಉಪ್ಪಾರ  ಹುಟ್ಟು ಹಬ್ಬದ ಪ್ರಯುಕ್ತ ದಂಪತಿಗಳಿಗೆ ಸನ್ಮಾನ ಮಾಡಿ ಮಾತನಾಡಿದ ಅವರು,ಕೋವಿಡ್ ಸಂದರ್ಭದಲ್ಲಿ ಎಷ್ಟೇ ಸಂಪತ್ತಿದ್ದರೂ ಶ್ರೀಮಂತರಾಗಿದ್ದರೂ ಜನರು ಸಾವನ್ನಪ್ಪಿದ್ದಾರೆ ಆದ್ದರಿಂದ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಪ್ರೀತಿ ವಿಶ್ವಾಸದಿಂದ ಬದುಕು ಬೇಕು ಎಂದು ಹೇಳಿದರು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ,ಸಮಾಜದ ಪರವಾಗಿ,ಬಡವರ ಪರವಾಗಿ  ಗಿರೀಶ್ ಉಪ್ಪಾರ್ ಅವರು ಶ್ರಮಿಸುತ್ತಿದ್ದಾರೆ,ರಾಜ್ಯದಲ್ಲಿ ಉಪ್ಪಾರ ಸಮುದಾಯ ನಿರ್ಣಾಯಕ ಪಾತ್ರವಹಿಸುತ್ತಿದೆ,ರಾಜಕೀಯ ವಾಗಿ ಉಪ್ಪಾರ ಸಮಾಜ ಮುಂದೆ ಬರಬೇಕೆಂಬುದು ನಮ್ಮ ಉದ್ದೇಶವಾಗಿದೆ,ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಕಾಲದಲ್ಲಿ ಉಪ್ಪಾರ ಸಮುದಾಯಕ್ಕೆ ಉತ್ತಮ ಅಭಿವೃದ್ಧಿ ಕಾರ್ಯಕ್ರಮ...

ರೋಲ್ಯಾಂಡ್‌ ಗ್ಯಾರೋಸ್ 2025: ಪ್ರೀಮಿಯಂ ಕ್ರೀಡೆಗೆ ಸೋನಿ LIVಜೊತೆ ಮಹತ್ವದಬ್ರಾಂಡ್ ಗಳಸೇರ್ಪಡೆ

Image
 ರೋಲ್ಯಾಂಡ್‌ ಗ್ಯಾರೋಸ್ 2025: ಪ್ರೀಮಿಯಂ ಕ್ರೀಡೆಗೆ ಸೋನಿ LIVಜೊತೆ ಮಹತ್ವದಬ್ರಾಂಡ್ ಗಳಸೇರ್ಪಡೆ ರೋಲ್ಯಾಂಡ್ ಗ್ಯಾರೋಸ್ 2025 ಪ್ಯಾರಿಸ್ ನಲ್ಲಿ ಆರಂಭವಾಗುತ್ತಿದ್ದಂತೆ, SonyLIV ಮೇ 25 ರಿಂದಜೂನ್ 08ರವರೆಗೆ ಪ್ರತಿಷ್ಠಿತ ಗ್ರಾಂಡ್ ಸ್ಟ್ಯಾಮ್ ನನೇರಪ್ರಸಾರಮಾಡುತ್ತಿದೆ. Sony LIVನ ಕ್ರೀಡಾ ಕ್ಯಾಲೆಂಡರ್ ನಲ್ಲಿ ಈ ಟೂರ್ನಮೆಂಟ್ ಅತ್ಯಂತ ನಿರೀಕ್ಷಿತ ಈವೆಂಟ್ ಆಗಿದ್ದು, ಪ್ಯಾರಿಸ್ ನಐಕಾನಿಕ್ ಕ್ಲೀಕೋರ್ಟ್ ಗಳ ಮೇಲೆ ನಡೆಯುವ ಹೈ-ಒಕ್ಟೇನ್‌ ಆಟವನ್ನು ಇಡೀ ದೇಶ ಅನುಭವಿಸಲಿದೆ. ಈವರ್ಷದ ಟೂರ್ನಮೆಂಟ್ ಗೆ ಪ್ರಮುಖ ಬ್ರಾಂಡ್ ಗಳಾದಹುಂಡೈ ಮೋಟಾರ್ ಇಂಡಿಯಾ, ಲುಫ್ಘಾನಾ ಮತ್ತು ಒನ್ ಪ್ಲಸ್ ಸಹ-ಪ್ರಸ್ತುತಿ ಪ್ರಾಯೋಜಕರಾಗಿ ಸೇರಿಕೊಂಡಿವೆ. ಆಧುನಿಕ ವೈಲ್‌ ಮ್ಯಾನೇಜ್ ಮೆಂಟ್ ಪ್ಲಾಟ್ ಫಾರ್ಮ್ Dezervಸಹ ಪವರ್ಡ್ ಬೈಸ್ಪಾನ್ಸರ್ ಆಗಿ ಭಾಗವಹಿಸಿದೆ. ಪಾರ್ಟ್ನರ್ ಸ್ಪಾನ್ಸರ್ ಗಳಪಟ್ಟಿಯಲ್ಲಿ ಜಾಗತಿಕ ಜೀವನಶೈಲಿ ಮತ್ತು ಗ್ರಾಹಕ ಬ್ರಾಂಡ್ ಗಳಾದಸನ್ಸಾ‌ರ್ಎಡಿಡೆಕೋರ್ ಬ್ರಾಂಡ್, ಡಿಸ್ನಿ ಅಡ್ಡೆಂಚರ್ (ಡಿಸ್ಟ್ರಿ ಕ್ರೂಸ್ ಲೈನ್) ಮತ್ತು ಜಿಎಚ್ ಎಡಿಸ್ಕವರಿ ಕೂಡ ಸೇರಿದೆ. ಈವರ್ಷ ಪ್ರಪಂಚದ ಅಗ್ರಶ್ರೇಣಿಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಬರಾಜ್, ವಿಶ್ವದ ನಂ. 1 ಜಾನಿಕ್ ಸಿನ್ನರ್, ಮೂರು ಬಾರಿ ಚಾಂಪಿಯನ್ ವಾಕ್ ಜೊಕೊವಿಕ್, ಹಾಲಿ ಮಹಿಳಾ ಚಾಂಪಿಯನ್ ಇಗಾಸ್ಟಿಟೆಕ್ ಮತ್ತು ಅರಿನಾಸಬಲೆಂಕಾಭಾಗವಹಿಸಲಿದ್ದಾರೆ. ಭಾರತದಿ...

ರಾಯಚೂರಿನ ಮಾನವಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ; ದಲಿತ ಸೇನೆಯಿಂದ ಬೃಹತ್ ಪ್ರತಿಭಟನೆ.

Image
 ರಾಯಚೂರಿನ ಮಾನವಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ; ದಲಿತ ಸೇನೆಯಿಂದ ಬೃಹತ್ ಪ್ರತಿಭಟನೆ. ಬೆಂಗಳೂರು.ಮೇ 28;   ರಾಯಚೂರು ಜಿಲ್ಲೆಯ ಮಾನವಿ ಹಾಗೂ ಅಕರೇರಾ ತಾಲೂಕಿನ  ಹಿಂದೂಸ್ತಾನ ಸ್ಟೋನ್ ಕ್ರಷರ್ ಪ್ರೈ.ಲಿ ಕಂಪನಿ ಅಕ್ರಮ ಕಲ್ಲು ಗಣಿಗಾರಿಕೆ ಮಾಡಿರುವುದು ಸಾಬಿತಾಗಿದ್ದು, ತಕ್ಷಣ ಸರ್ಕಾರ ಕಪ್ಪು ಪಟ್ಟಿಗೆ ಸೇರಿಸಬೇಕು, ಗಣಿ ಮತ್ತು ಭೂ ವಿಜ್ಞಾನಿ ಅಧಿಕಾರಿ ಪುಷ್ಪಲತಾ ಇವರನ್ನು ಅಮಾನತು ಮಾಡಬೇಕು ಹಾಗೂ ಅಕ್ಟರ್ ಪಾಷಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸರಕಾರಕ್ಕೆ ವಂಚನೆ ಮಾಡಿರುವ ರಾಜಧನವನ್ನು ಸರಕಾರದ ಖಜಾನೆಗೆ ಪುನಃ ಪಾವತಿಸಬೇಕು ಎಂದು ದಲಿತಾ ಸೇನೆಯವತಿಯಿಂದ ಬೃಹತ್ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ದಲಿತ ಸೇನೆಯ ರಾಜ್ಯಾಧ್ಯಕ್ಷ ಖಾಲೀದ್ ಖಾನ್ ಮಾತನಾಡಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನೋಟಿಸ್‌ಗಳ ಪ್ರಕಾರ 81,281 ವಿದ್ಯುತ್ ಯೂನಿಟ್‌ನ್ನು ಬಳಸಿ ಸರಕಾರಕ್ಕೆ ಕೇವಲ 2000 ಮೆಟ್ರಿಕ್ ಟನ್ ರಾಜಧನ ಪಾವತಿಸಲಾಗಿದೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಲ್ಲು ಗಣಿಗಾರಿಕೆಯ ಮಾಲೀಕನಿಗೆ ಮೂರು ಭಾರೀ ನೋಟಿಸ್‌ಗಳನ್ನು ನೀಡಲಾಗಿದೆ, 81281 ಯೂನಿಟ್ ವಿದ್ಯುತ್‌ಗೆ 15512 ಮೆಟ್ರಿಕ್ ಟನ್ ಎಂ.ಸ್ಯಾಂಡ್ ಹಾಗೂ ಕಲ್ಲುಪುಡಿ ಉತ್ಪಾದನೆಯಾಗುತ್ತಿದ್ದು, ಆದರೆ ಕಲ್ಲುಗಣಿ ಗುತ್ತಿಗೆಯ ಮಾಲಿಕ ಕೇವಲ 2000 ಮೆಟ್ರಿಕ್ ಟನ್ ರಾಜಧನ ಪಾವತಿಸಿದ್ದು, ಉಳಿದ 13512 ಮೆಟ್ರಿಕ್ ಟನ...

ಮಂಗಳೂರಿನಲ್ಲಿ ಇಂಡಿಯನ್ ಓಪನ್ ಸರ್ಫಿಂಗ್ ಸ್ಪರ್ಧೆ,ಮಂಗಳೂರು ಬಂದರು ಪ್ರಾಧಿಕಾರದಿಂದಬೆಂಬಲ!

Image
 ಮಂಗಳೂರಿನಲ್ಲಿ ಇಂಡಿಯನ್ ಓಪನ್ ಸರ್ಫಿಂಗ್ ಸ್ಪರ್ಧೆ,ಮಂಗಳೂರು ಬಂದರು ಪ್ರಾಧಿಕಾರದಿಂದಬೆಂಬಲ! ಮೇ 26, ಮಂಗಳೂರು: ಭಾರತ ಸರ್ಫಿಂಗ್ ಫೆಡರೇಷನ್ ಸಹಯೋಗದಲ್ಲಿ ಪ್ರಮುಖ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಾದ ಆರನೇ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಸ್ಪರ್ಧೆಯು ಇದೇ ಮೇ 30ರಿಂದ ಜೂನ್ 1ರ ವರೆಗೆ ಮಂಗಳೂರಿನ ತಣ್ಣೀರುಭಾವಿ ಎಕೋ ಬೀಚ್ ನಲ್ಲಿ ನಡೆಯಲಿದೆ. ಈ ಸ್ಪರ್ಧೆಯನ್ನು ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸುತ್ತಿದೆ. ಈ ಸರ್ಫಿಂಗ್ ಸ್ಪರ್ಧೆಗೆ ಪ್ರಮುಖ ಪ್ರಾಯೋಜಕರು ನಿರಂತರ ಬೆಂಬಲವನ್ನು ಘೋಷಿಸಿದ್ದಾರೆ. ಸತತ ಎರಡನೇ ವರ್ಷವೂ ನ್ಯೂ ಮಂಗಳೂರು ಬಂದರು ಪ್ರಾಧಿಕಾರ (NMPA) ಟೈಟಲ್ ಸ್ಪಾನ್ಸರ್ ಆಗಿ ಮುಂದುವರೆದಿದೆ. ರಾಜ್ಯದಲ್ಲಿ ದೀರ್ಘಕಾಲದಿಂದ ಸರ್ಫಿಂಗ್ ಅನ್ನು ಬೆಂಬಲಿಸುತ್ತಿರುವ ಕರ್ನಾಟಕ ಪ್ರವಾಸೋದ್ಯಮವು ಸತತ ಆರನೇ ವರ್ಷವೂ 'ಪ್ರೆಸೆಂಟೆಡ್ ಬೈ' ಪಾಲುದಾರರಾಗಿ ಸೇರಿಕೊಂಡಿದ್ದು ಜೊತೆಗೆ ಸೈಕಲ್ ಪ್ಯೂರ್ ಅಗರಬತ್ತಿ 'ಪವರ್ಡ್ ಬೈ' ಆಗಿ ಬೆಂಬಲ ಸೂಚಿಸಿದೆ. ಕಳೆದ ವರ್ಷ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಸಂಚಲನ ಮೂಡಿಸಿದ ಪ್ರಮುಖ ಸ್ಪರ್ಧಿಗಳು NMPA ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಗೆ ಮರಳಲಿದ್ದಾರೆ. ಕಳೆದ ವರ್ಷ ಏಷ್ಯನ್ ಸರ್ಫಿಂಗ್ ಚಾಂಪಿಯನ್ ಶಿಪ್ ಮತ್ತು ಮಾರುಹಾಬಾಕಪ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಿಶೋರ್ ಕುಮಾರ್, ಹರೀಶ್ ಮುತ್ತು, ಕಮಲಿಪಿ, ಅಜೀಶ್ ಅಲಿ,ಶ್ರೀಕಾಂತ್‌ಡಿ, ಮತ್ತ...

ಬಿರ್ಲಾ ಓಪಸ್‌ ನಿಂದ ವಿನೂತನ ಪ್ರಯತ್ನ; ‘ಪ್ರೈಮ್ ಎಕ್ಸ್‌ಪ್ರೆಸ್’ ನಲ್ಲಿ 125 ದಿನ ಪ್ರವಾಸ!

Image
 ಬಿರ್ಲಾ ಓಪಸ್‌ ನಿಂದ ವಿನೂತನ ಪ್ರಯತ್ನ; ‘ಪ್ರೈಮ್ ಎಕ್ಸ್‌ಪ್ರೆಸ್’ ನಲ್ಲಿ 125 ದಿನ ಪ್ರವಾಸ! ಬಿರ್ಲಾ ಓಪಸ್‌ ನಿಂದ ‘ಪ್ರೈಮ್ ಎಕ್ಸ್‌ಪ್ರೆಸ್’ ಎಂಬ ಎರಡು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಬಸ್‌ಗಳು 125 ದಿನಗಳಲ್ಲಿ 44 ನಗರಗಳನ್ನು ಪ್ರವಾಸ ಮಾಡಲಿದೆ. ಬಿರ್ಲಾ ಓಪಸ್ ಪೇಂಟ್ಸ್‌ನ ಸಾಂಸ್ಥಿಕ ವಿಭಾಗವಾದ ಬಿರ್ಲಾ ಓಪಸ್ ಪ್ರೈಮ್, ಇಂದು ಪ್ರೈಮ್ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ಗ್ರಾಹಕರು ಬಣ್ಣ ಪರಿಹಾರಗಳೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಆನ್-ರೋಡ್ ಅನುಭವ ಕೇಂದ್ರವಾಗಿದೆ. ಈ ಅಭಿಯಾನವನ್ನು ಬಿರ್ಲಾ ಓಪಸ್‌ನ ಮುಂಬೈ ಪ್ರಧಾನ ಕಚೇರಿ ಮತ್ತು ದೆಹಲಿ ವಲಯ ಕಚೇರಿಯಿಂದ ಅಧಿಕೃತವಾಗಿ ಪ್ರಾರಂಭಿಸಲಾಗಿದೆ .  ಮುಂದಿನ 125 ದಿನಗಳಲ್ಲಿ, ಈ ಎರಡು ಬಸ್‌ಗಳು ದೇಶದಾದ್ಯಾಂತ 44 ನಗರಗಳನ್ನು ಪ್ರವಾಸ ಮಾಡುವುದರ ಜೊತೆಗೆ, ಒಂದು 180-ದಿನಗಳ ಅಭಿಯಾನ ಚಟುವಟಿಕೆಯ ಭಾಗವಾಗಿ ಬಿರ್ಲಾ ಓಪಸ್‌ನ ಮುಂದಿನ ತಲೆಮಾರಿನ ಪೈಂಟ್ ತಂತ್ರಜ್ಞಾನಗಳನ್ನು ಬಿಲ್ಡರ್‌ಗಳು, ಡೆವಲಪರ್‌ಗಳು, ಕಾರ್ಪೊರೇಟ್‌ಗಳು, ಸರ್ಕಾರದ ಏಜೆನ್ಸಿಗಳು ಮತ್ತು ಆರ್ಕಿಟೆಕ್ಟ್ ಸಂಸ್ಥೆಗಳ ಬಾಗಿಲಿಗೆ ನೇರವಾಗಿ ಕರೆದೊಯ್ಯಲಿದ್ದಾರೆ.  ಪ್ರತಿ ಬಸ್ಸಿನ ಒಳವಲಯವನ್ನು ಪ್ರಸಿದ್ಧ ಕಲಾವಿದೆ ಮತ್ತು ಇಂಟೀರಿಯರ್ ಡಿಸೈನರ್ ಕಣಕ್ ನಂದಾ ಅವರಿಂದ ವಿನ್ಯಾಸಗೊಳಿಸಲಾಗಿದ್ದು, ಗ್ರಾಹಕರಿಗೆ ಪ್ರೀಮಿಯಂ ಅನು...

ವಸತಿ ಶಾಲೆಗಳ ನೌಕರರ ಸಂಘ(ರಿ), ಬೆಂಗಳೂರು, ವತಿಯಿಂದ ದಿ:26.05.2025 ಫ್ರೀಡಂ ಪಾರ್ಕ್ ನಲ್ಲಿ ಬಹು ಪ್ರತಿಭಟನೆ

Image
 ವಸತಿ ಶಾಲೆಗಳ ನೌಕರರ ಸಂಘ(ರಿ), ಬೆಂಗಳೂರು, ವತಿಯಿಂದ ದಿ:26.05.2025 ಫ್ರೀಡಂ ಪಾರ್ಕ್ ನಲ್ಲಿ ಬಹು ಪ್ರತಿಭಟನೆ  ರಿಂದ ವಿವಿಧ ಹಂತಗಳಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವ ಬಗ್ಗೆ, ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕ್ರೈಸ್ ವಸತಿ ಶಾಲೆಗಳ ಖಾಯಂ ಶಿಕ್ಷಕರು/ನೌಕರರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. 1. ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಅಥವಾ ಎಸ್.ಸಿ, ಎಸ್.ಟಿ. ಬಿ.ಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡುವುದು. 2 3. ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸುವುದು. . ನಗದು ರಹಿತ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸುವುದು. 4. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡುವುದು. 5. ಹೆಚ್ಚುವರಿ ಕಾರ್ಯಾಭಾರ ಇರುವುದರಿಂದ 10% ವಿಶೇಷ ಭತ್ಯೆ ಮಂಜೂರಾತಿ, ಈ ಮೇಲಿನ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಘನ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿರುವುದಿಲ್ಲ. ಆದ್ದರಿಂದ ವಸತಿ ಶಾಲೆಗಳ ನೌಕರರ ಸಂಘ(ರಿ), ಬೆಂಗಳೂರು, ವತಿಯಿಂದ ದಿ:26.05.2025 ರಿಂದ 28.05.2025 ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂವಿಧಾನಾತ್ಮಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು  ದಿ:28.05.2025 ರೊಳಗೆ ನಮ್ಮ ಈ ಬೇಡಿಕೆಗಳು ಈಡೇರ...

Applications Invited for Vidyadhan Scholarship 2025 for Karnataka SSLC Students

Image
  Applications Invited for Vidyadhan Scholarship 2025 for Karnataka SSLC Students Bengaluru, May 24: The Sarojini Damodaran Foundation (SDF) has opened applications for the Vidyadhan Scholarship Program 2025 for meritorious students from Karnataka who have passed the SSLC examination in 2025. The initiative, aimed at supporting academically bright students from economically disadvantaged backgrounds, offers financial assistance along with mentorship, soft skills training, and career guidance to foster holistic development. Since the launch of the program in Karnataka in 2014, over 1,500 students have been awarded scholarships to pursue higher education. Eligibility Criteria: Students must have passed the SSLC exam in 2025 from Karnataka. A minimum score of 90% or A+ grade in all subjects is required (75% for students with disabilities). The annual family income should be less than Rs. 2 lakhs. Successful applicants will receive a scholarship of Rs. 10,000 per year for PUC studies. ...

ವಸತಿ ಶಾಲೆಗಳ ನೌಕರರ ಸಂಘ(ರಿ), ಬೆಂಗಳೂರು, ವತಿಯಿಂದ ದಿ:26.05.2025 ರಿಂದ ವಿವಿಧ ಹಂತಗಳಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವ ಬಗ್ಗೆ.

Image
  ವಸತಿ ಶಾಲೆಗಳ ನೌಕರರ ಸಂಘ(ರಿ), ಬೆಂಗಳೂರು, ವತಿಯಿಂದ ದಿ:26.05.2025 ರಿಂದ ವಿವಿಧ ಹಂತಗಳಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿರುವ ಬಗ್ಗೆ. ಸಮಾಜ ಕಲ್ಯಾಣ ಇಲಾಖೆಯ ಅಧೀನದ ಕ್ರೈಸ್ ವಸತಿ ಶಾಲೆಗಳ ಖಾಯಂ ಶಿಕ್ಷಕರು/ನೌಕರರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದು, ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. 1. ವಸತಿ ಶಿಕ್ಷಣ ನಿರ್ದೇಶನಾಲಯ ರಚನೆ ಅಥವಾ ಎಸ್.ಸಿ. ಎಸ್.ಟಿ. ಬಿ.ಸಿ ವಸತಿ ಶಾಲೆಗಳನ್ನು ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡುವುದು. 2. ನಗದು ರಹಿತ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸುವುದು. 3. ಮರಣ ಮತ್ತು ನಿವೃತ್ತಿ ಉಪದಾನ ಸೌಲಭ್ಯ ಒದಗಿಸುವುದು. 4. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡುವುದು. 5. ಹೆಚ್ಚುವರಿ ಕಾರ್ಯಾಭಾರ ಇರುವುದರಿಂದ 10% ವಿಶೇಷ ಭತ್ಯೆ ಮಂಜೂರಾತಿ. ಈ ಮೇಲಿನ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಘನ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪರಿಹಾರ ಸಿಕ್ಕಿರುವುದಿಲ್ಲ. ಆದ್ದರಿಂದ ವಸತಿ ಶಾಲೆಗಳ ನೌಕರರ ಸಂಘ(ರಿ), ಬೆಂಗಳೂರು, ವತಿಯಿಂದ ದಿ:26.05.2025 ರಿಂದ 28.05.2025 ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸಂವಿಧಾನಾತ್ಮಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ದಿ:28.05.2025 ರೊಳಗೆ ನಮ್ಮ ಈ ಬೇಡಿಕೆಗಳು ಈಡೇರದಿದ್ದರೆ ಈ ಕೆಳಕಂಡಂತೆ ಜಿಲ್ಲಾ ಹಂತದಲ್ಲಿ ಸತ್ಯಾಗ್ರ...

India’s Medical Education at a Turning Point: Global Health Academy Leads National Round Table for Transformational Reform

Image
  India’s Medical Education at a Turning Point: Global Health Academy Leads National Round Table for Transformational Reform *   Unveils Al-Powered STEP NEET-PG App to Redefine Postgraduate Medical Preparation and Empower the Next Generation of Specialist Doctors Bengaluru, May 22, 2025:  The Global Health Academy (GHA) successfully hosted a high-impact National Round Table on the theme “Indian Healthcare Education: Poised for the Future, Ready for the World”. Held under the banner of “The NEXT STEP Symposium,” the event brought together leading voices from academia, government, and the healthcare industry to explore India’s evolving role in global medical education. The symposium served as a platform to deliberate on policy reforms, innovations in digital learning, and India’s growing recognition as a hub for globally competent medical professionals.  Eminent speakers included: Dr. B.S. Ajaikumar, Executive Chairman, HCG Enterprises Dr. K.B. Linge Gowda, Vice-Chance...

ಪುನಃ ರಾಲಿಗೆ ಮರಳಿದಹರಿತ್ ನೋಹ್: ದಕ್ಷಿಣ ಆಫ್ರಿಕಾದಸಫಾರಿ ರಾಲಿಯಲ್ಲಿ ಸ್ಪರ್ಧೆ

Image
 ಪುನಃ ರಾಲಿಗೆ ಮರಳಿದಹರಿತ್ ನೋಹ್: ದಕ್ಷಿಣ ಆಫ್ರಿಕಾದಸಫಾರಿ ರಾಲಿಯಲ್ಲಿ ಸ್ಪರ್ಧೆ , 17, 2025: 2025 ರಾಲಿಯಲ್ಲಿ ಕೈ ಮುರಿದುಕೊಂಡು ಸ್ಪರ್ಧೆಯಿಂದ ಹೊರಗುಳಿದ ಭಾರತದ ಆಗ್ರಸ್ಥಾನದಲ್ಲಿರುವರ ಇಲಿ ರೈಡರ್ ಹರಿತ್ ನೋಹ್ ಮತ್ತೆ ಸ್ಪರ್ಧೆಗೆ ಮರಳಿದ್ದಾರೆ. 2024ರ ಡಕಾರ್ ರಾಲಿ ರೇಸ್ ಅನ್ನು ಗೆದ್ದಿದ್ದ ಹರಿತ್ ಇದೀಗ ದಕ್ಷಿಣ ಆಫ್ರಿಕಾದಸಫಾರಿದ ಇಲಿಯಲ್ಲಿ ಮತ್ತೆ ಪಾಲ್ಗೊಳ್ಳಲಿದ್ದಾರೆ. ಎಫ್ ಐಎ ಎಫ್ ಐಎಂ ವರ್ಲ್ಡ್ ರಾಲಿ-ರೇಡ್ ಚಾಂಪಿಯನ್ ಶಿಪ್ (W2RC) 2025ರ ಮೂರನೇ ಸುತ್ತಾಗಿ ನಡೆಯುವ ದಕ್ಷಿಣ ಆಫ್ರಿಕಾದ ಸಫಾರಿ ರಾಲಿಯಲ್ಲಿ ಭಾರತದ ಹರಿತ್ ನೋಹ್ ಸ್ಪರ್ಧಿಸುತ್ತಿದ್ದಾರೆ. ಮೇ 18 ರಿಂದ 24 ರವರೆಗೆ ಸನ್ ಸಿಟಿರಿಸಾರ್ಟ್ ನಿಂದ ರಾಲಿ ಆರಂಭವಾಗಲಿದೆ. ಶೆರ್ಕೋ ಟಿವಿಎಸ್ ರಾಲಿ ಫ್ಯಾಕ್ಟರಿ ತಂಡದ ಸದಸ್ಯರಾದ ಹರಿತ್, ಡಕಾರ್ 2025ರ ಪ್ರೊಲೋಗ್ ಹಂತದಲ್ಲಿ ಬಿದ್ದ ಪರಿಣಾಮ ಕೈ ಮುರಿದುಕೊಂಡಿದ್ದರು, ಆ ಹಂತವನ್ನು ಪೂರ್ಣಗೊಳಿಸಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹರಿತ್ ಈಗ, ನಾಲ್ಕು ತಿಂಗಳಚಿಕಿತ್ಸೆಯನಂತರ ಮತ್ತೆಸ್ಪರ್ಧೆಗೆ ಮರಳಿದ್ದು, 2026ರಡಕಾರ್ ರಾಲಿಗೆ ತೀವ್ರಪೈಪೋಟಿ ನೀಡಲಿದ್ದಾರೆ. ಈ ಬಗ್ಗೆ ಮಾತನಾಡಿದ ಹರಿತ್ 'ಡಕಾರ್ ನನಂತರ ನಾನೊಂದು ವಿಶ್ರಾಂತಿ ತೆಗೆದುಕೊಂಡೆ, ಆದರೆ ಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ ಮತ್ತು ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಈ ರೇಸ್ ನನ್ನ ಪುನಃಪ್ರವೇಶ, ಆದ್ದರಿಂದ ಸ್ವಲ್ಪ ಆತಂಕ ಇದ್ದೇ ...

ರಿಷಿ ಕೊಹ್ಲಿ (LAQSA & InCred ಪರ್ಯಾಯ) LAQSA

Image
 ರಿಷಿ ಕೊಹ್ಲಿ (LAQSA & InCred ಪರ್ಯಾಯ) LAQSA 16ನೇ ಮೇ, 2025 ಟ್ರಿನಿಟಿ ಹಾಲ್, ತಾಜ್ ಎಂಜಿ ರಸ್ತೆ ಬೆಂಗಳೂರು ಎಲ್ಲರಿಗೂ ಕ್ವಾಂಟ್ ಶಿಕ್ಷಣ ಮತ್ತು ಸಂಶೋಧನೆಯ ಪ್ರಸ್ತುತತೆ ಪಂಕಜ್ ಮಣಿ (LAQSA, ವಿಲ್ಮಾಟ್ ಮ್ಯಾಗಜೀನ್, ರಿಯಲ್ ವರ್ಲ್ಡ್ ರಿಸ್ಕ್)  ಕಚೇರಿಮತ್ತು ಸಲಹೆಗಾರರಿಗೆ ಕ್ವಾಂಟ್‌ನ ವಿಷಯದ ಪ್ರಸ್ತುತತೆ ಮಾಡರೇಟರ್: ರಿಷಿ ಕೊಹ್ಲಿ (ಇನ್‌ಕ್ರೆಡ್ ಆಲ್ಟರ್ನೇಟಿವ್ & LAQSA) ಭಾಷಣಕಾರರು: ಪವನ್ ಚೌಧರಿ (ನಿಯೋ ವೆಲ್ತ್ ಅಂಡ್ ಅಸೆಟ್ ಮ್ಯಾನೇಜ್ಮೆಂಟ್, ಶೇಖರ್ ಮೆಹ್ತಾ (ಪ್ರೇಮ್ಜಿ ಇನ್ವೆಸ್ಟ್), ನತಾಶಾ ಅದ್ನಾನಿ   ದಿನೇಶ್ ಗಿರಿಧರ್ (ಡೋಲಟ್ ಕ್ಯಾಪಿಟಲ್) ಪ್ರಶಾಂತ್ ಬಿಶ್ತ್ (ಟ್ರೂ ಬೀಕನ್), ರೋಹಿತ್ ಝಾ (ಅರ್ಥಲ್ಫಾ), ನಿಶಾಂತ್ ಬನ್ಸಾಲ್ (ಟಾಟಾ ಅಸೆಟ್ ಮ್ಯಾನೇಜ್ಮೆಂಟ್ ಸ್ಪೀಕರ್: ಸ್ನೇಹ ಠಕ್ಕರ್ (ಗೋಲ್ಡ್ ಸ್ಟ್ಯಾಂಡರ್ಡ್ ವೆಲ್ತ್) ಅಲಂಕಾರ್ ತ್ರಿಪಾಠಿ   ಉಪೇಂದ್ರ ದತ್ ತ್ರಿಪಾಠಿ (ಆರ್ಬಿಸ್ ಫೈನಾನ್ಶಿಯಲ್ ಕ  ಇನ್ನಿತರ ಭಾಗವಹಿಸಿದ್ದರು 

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೊಹಮ್ಮದ್ ರಫೀಕ್ ನೇಮಕ

Image
 ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಗೆ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೊಹಮ್ಮದ್ ರಫೀಕ್ ನೇಮಕ ಬೆಂಗಳೂರು, ಮಾರ್ಚ್ XX, 2025: ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ತನ್ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಮೊಹಮ್ಮದ್ ರಫೀಕ್ ಅವರನ್ನು ನೇಮಕ ಮಾಡಿದೆ. ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದುಕೊಂಡಿರುವ ರಫೀಕ್ SUFCಯ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆಯನ್ನ ಸಲ್ಲಿಸಲಿದ್ದಾರೆ. 14 ವರ್ಷಕ್ಕಿಂತ ಹೆಚ್ಚು ಕಾಲ ಭಾರತೀಯ ಫುಟ್ಬಾಲ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಮೊಹಮ್ಮದ್ ರಫೀಕ್ ಹಿರಿಯ ವೃತ್ತಿಪರ ತಂಡಗಳಲ್ಲಿ ಉನ್ನತ ಸ್ಥಾನಗಳನ್ನು ಹೊಂದುವವರೆಗೂ ಎಲ್ಲಾ ಹಂತದ ಫುಟ್ ಬಾಲ್ ನಿರ್ವಹಣೆಯಲ್ಲಿ ಕೆಲಸ ಮಾಡಿದ್ದಾರೆ. FIFA AIFF ಮತ್ತು ಸರ್ಕಾರದ ಸಂಸ್ಥೆಗಳ ಸಹಯೋಗದಲ್ಲಿ ಭಾರತೀಯ ಫುಟ್ಬಾಲ್ ನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದಾರೆ. ಇಂಡಿಯನ್ ಸೂಪರ್ ಲೀಗ್ (ಐಎಸ್ ಎಲ್) ತಂಡದ ಪುಟ್ ಬಾಲ್ ನಿರ್ದೇಶಕ, ಕೇರಳ ಬ್ಲಾಸ್ಟರ್ಸ್ ಎಫ್ ಸಿ ಮತ್ತು ಬೆಂಗಳೂರಿನ ಓಜೋನ್ ಎಫ್ ಸಿಯ ಸಿಇಒ ಸೇರಿ ಪ್ರಮುಖ ನಾಯಕತ್ವದ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕೇರಳ ಬ್ಲಾಸ್ಟರ್ಸ್ ತಂಡದ ಯಶಸ್ಸಿನಲ್ಲಿ ರಫೀಕ್ ಪ್ರಮುಖ ಪಾತ್ರ ವಹಿಸಿದ್ದು ವಿಶೇಷವಾಗಿ ISL ಮತ್ತು ರಿಲಯನ್ಸ್ ಫುಟ್ಬಾಲ್ ಡೆವಲಪ್ಟೆಂಟ್ ಲೀಗ್ (RFDL) ಫೈನಲ್ಸ್ ಗೆ ತಂಡವನ್ನು ...

ಒಶಾನಿಕ್ ಎಡ್ಯುಕೇಶನ್ ಸೊಸೈಟಿ – 10 ವರ್ಷಗಳ ಶ್ರೇಷ್ಠತೆಯ ಶಾಖೆ

Image
  ಒಶಾನಿಕ್ ಎಡ್ಯುಕೇಶನ್ ಸೊಸೈಟಿ – 10 ವರ್ಷಗಳ ಶ್ರೇಷ್ಠತೆಯ ಶಾಖೆ ಬೆಂಗಳೂರು, ಮೇ 15: ವಿಜನರಿ ಶಿಕ್ಷಣತಜ್ಞರಾದ ಪ್ರೊ. ಶೋಭಾ ಕೆ.ಎಂ ಮತ್ತು ಡಾ. ಎನ್.ಎಂ. ಪೂವಯ್ಯ ಅವರ ದೃಷ್ಟಿಯಿಂದ 2016ರಲ್ಲಿ ಸ್ಥಾಪಿತವಾದ ಒಶಾನಿಕ್ ಎಡ್ಯುಕೇಶನ್ ಸೊಸೈಟಿ, ಕಳೆದ 10 ವರ್ಷಗಳಿಂದ ಶ್ರೇಷ್ಠ ಶಿಕ್ಷಣದ ಬೆಳಕನ್ನು ಹರಡುತ್ತಿದೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಸಮಾನಾವಕಾಶ ಕಲ್ಪಿಸುವುದರೊಂದಿಗೆ, ನವೀನತೆಯ ಮೂಲಕ ಸಮಗ್ರ ಅಭಿವೃದ್ದಿಗೆ ಬದ್ಧತೆ ಹೊಂದಿರುವ ಈ ಸಂಸ್ಥೆ, ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ. ಪ್ರಮುಖ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು: ಇಂಗ್ಲಿಷ್ ಕಲಿಕೆಗೆ ಬ್ರಿಡ್ಜ್ ಕೋರ್ಸ್ ಸಹಿ ಭಾಷಾಂತರಕರ (ಸೈನ್ ಲ್ಯಾಂಗ್ವೇಜ್ ಇಂಟರ್ಪ್ರೆಟರ್‌) ಸೇವೆ ಐಟಿ ರಿಸೋರ್ಸ್ ಲರ್ನಿಂಗ್ ಲ್ಯಾಬ್ ಕ್ರೀಡೆ ಮತ್ತು ಪ್ಯಾರಾಕ್ರೀಡೆ ಸಮಾವೇಶಿ ಶಿಕ್ಷಣ (ಇನ್‌ಕ್ಲೂಸಿವ್ ಎಜುಕೇಶನ್) 2020ರಿಂದ ಆರಂಭವಾದ ಸಮಾವೇಶಿ ಹತ್ತಿರ ಶಿಕ್ಷಣದಡಿಯಲ್ಲಿ, ಶಾರೀರಿಕ, ಶ್ರವಣ ಹಾಗೂ ದೃಷ್ಟಿಯ ಅಂಗವಿಕಲ ವಿದ್ಯಾರ್ಥಿಗಳಿಗೆ ಅವರ ಆಯ್ಕೆಯ ವಿಷಯಗಳಲ್ಲಿ ಉನ್ನತ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ಬದಲಾಯಿಸಬಹುದಾದ ಮತ್ತು ಪ್ರತಿಕ್ರಿಯಾಶೀಲ ಶೈಕ್ಷಣಿಕ ವಿಧಾನಗಳನ್ನು ನಾವು ಅನುಸರಿಸುತ್ತಿದ್ದೇವೆ. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು: ಒಳ್ಳೆಯ ಬದುಕಿಗೆ ಅಗತ್ಯವಾದ ಹಿತಕರ ಕೌಶಲ್ಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ: ಹೊಲಿಗ...

ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ರವರ ಪ್ರತಿಮೆ ಅನಾವರಣ*

Image
   *ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ರವರ ಪ್ರತಿಮೆ ಅನಾವರಣ* *ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್ ರವರು ದಕ್ಷ ಆಡಳಿತಗಾರ, ಜನಪರ ಕೆಲಸ ಮಾಡಿದ್ದಾರೆ-ಮುಖ್ಯಮಂತ್ರಿ ಸಿದ್ದರಾಮಯ್ಯ* ಗಾಂಧಿನಗರ ವಿಧಾನಸಭಾ ಕ್ಷೇತ್ರ: ಶಾಂತಲಾ ಸಿಲ್ಕ್ಸ್ ಮುಂಭಾಗದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ರವರು ಪ್ರತಿಮೆ ಅನಾವರಣ ಮತ್ತು ವೃತ್ತ ಉದ್ಘಾಟನೆ ಕಾರ್ಯಕ್ರಮ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರು, ಸಚಿವರುಗಳಾದ ಬೋಸರಾಜು, ಸುಧಾಕರ್, ಶಾಸಕರುಗಳಾದ ಪಿ.ಎಂ.ಅಶೋಕ್ ರಿಜ್ವಾನ್ ಅರ್ಹದ್, ವಿಧಾನಪರಿಷತ್ ಸಚೇತಕ ಸಲೀಮ್ ಅಹಮದ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಶ್ರೀಮತಿ ಟಬೂ ದಿನೇಶ್ ಗುಂಡೂರಾವ್, ಅನನ್ಯಾರಾವ್ ರವರು ಪ್ರತಿಮೆಯನ್ನು ಉದ್ಘಾಟನೆಗೊಳಿಸಿದರು. *ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು* ಮಾತನಾಡಿ ಮಾಜಿ ಮುಖ್ಯಮಂತ್ರಿಗಳಾದ ಆರ್.ಗುಂಡೂರಾವ್ ರವರ ಪುತ್ಥಳಿ ಮತ್ತು ವೃತ್ತ (ಸರ್ಕಲ್)ಅನಾವರಣ ಮಾಡಲಾಗಿದೆ. ಗುಂಡೂರಾವ್ ರವರು ಮುಖ್ಯಮಂತ್ರಿಯಾಗಿದ್ದಾಗ, ಜನತಾ ಪಕ್ಷದಲ್ಲಿ ಇದ್ದೇ, ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರನ್ನು ನೋಡಲು ಹೋಗಿದ್ದೇ. 1983ರಲ್ಲಿ ಮೂರು ವರ್ಷ ಮುಖ್ಯಮಂತ್ರಿಯಾಗಿದ್ದರು, ದೇವರಾಜ ಅರಸು ಕಾಂಗ್ರೆಸ್ ತೊರೆದಾಗ, ಗುಂಡೂರಾವ್ ರವರು ಕಾಂಗ್ರೆಸ್ ಪಕ್ಷದಲ್ಲಿ ಉಳಿದರು, ದ...

Yaticorp India Announces 1,020 AI-Based Job Opportunities Across Karnataka

Image
  Yaticorp India Announces 1,020 AI-Based Job Opportunities Across Karnataka Bengaluru, May 14, 2025 : Yaticorp India Pvt. Ltd., a reputed name in the technology sector, has announced a massive recruitment drive aimed at introducing Artificial Intelligence (AI) technology to the grassroots level across Karnataka. With an ambitious goal of bridging the digital divide, the company is offering 1,020 job opportunities for graduates from various districts of the state. Founded in 2014-15 as a computer service provider and officially entering the corporate domain in 2019, Yaticorp has worked with several prestigious entities including the Indian Navy, Kaiga Atomic Power Station, and top multinational corporations. Over the past few years, the company has carved a niche for itself in the field of AI. Bringing AI to the Common Man Yaticorp has been actively working to make AI accessible beyond elite circles. With the launch of its AI Card, developed over two years of intensive research, th...

Caste Survey Committee Urged to Record ‘Holeya’ as Caste Identifier for Subgroup in Karnataka

Image
  Caste Survey Committee Urged to Record ‘Holeya’ as Caste Identifier for Subgroup in Karnataka Bengaluru, May 10, 2025: In line with the Supreme Court’s directives, Karnataka Chief Minister Shri Siddaramaiah has constituted a committee under the leadership of retired Justice H.N. Nagamohan Das to conduct a scientific, comprehensive, and transparent caste census of the Scheduled Castes (SC) in the state. The Scheduled Castes in Karnataka consist of 101 sub-castes. One such sub-caste, whose members predominantly speak a mix of Tamil and Kannada, is mainly concentrated in districts such as Bengaluru Urban, Bengaluru Rural, Kolar, Chikkaballapur, Ramanagara, Tumakuru, Mandya, and Mysuru. This community does not have a distinct script for its language and has historically been categorized under names such as Adi Karnataka, Adi Dravida, and Adi Andhra. In a special executive committee meeting held on May 10, 2025, the Shri Renuka Yellamma Balaga Development Association (Registered) reso...

ಆಕ್ಸಿಸ್ ಬ್ಯಾಂಕ್ ಮತ್ತು ಲಕ್ಷ್ಯ ಶೂಟಿಂಗ್ ಕ್ಲಬ್ ಸಹಯೋಗದಲ್ಲಿ ನವಿ ಮುಂಬೈನಲ್ಲಿ ವಿಶ್ವಮಟ್ಟದ ಹೈ-ಪರ್ಫಾರ್ಮೆನ್ಸ್ ಶೂಟಿಂಗ್ ಸೆಂಟರ್ ಸ್ಥಾಪನೆ

Image
 ಆಕ್ಸಿಸ್ ಬ್ಯಾಂಕ್ ಮತ್ತು ಲಕ್ಷ್ಯ ಶೂಟಿಂಗ್ ಕ್ಲಬ್ ಸಹಯೋಗದಲ್ಲಿ ನವಿ ಮುಂಬೈನಲ್ಲಿ ವಿಶ್ವಮಟ್ಟದ ಹೈ-ಪರ್ಫಾರ್ಮೆನ್ಸ್ ಶೂಟಿಂಗ್ ಸೆಂಟರ್ ಸ್ಥಾಪನೆ ಮುಂಬೈ, ಮೇ 12, 2025: ಭಾರತದ ಕ್ರೀಡಾ ಪರಿಸರವನ್ನು ಬಲಪಡಿಸುವ ದಿಟ್ಟ ನಿಲುವಿನ ಭಾಗವಾಗಿ, ಭಾರತದ ಪ್ರಮುಖ ಖಾಸಗಿ ವಿತ್ತ ಸಂಸ್ಥೆಗಳಲ್ಲೊಂದು ಆದ ಆಕ್ಸಿಸ್ ಬ್ಯಾಂಕ್, ಲಕ್ಷ್ಯ ಶೂಟಿಂಗ್ ಕ್ಲಬ್ (LSC) ಜೊತೆಗೂಡಿ ‘ಆಕ್ಸಿಸ್ ಬ್ಯಾಂಕ್ ಲಕ್ಷ್ಯ ಶೂಟಿಂಗ್ ಕ್ಲಬ್ ಹೈ ಪರ್ಫಾರ್ಮೆನ್ಸ್ ಸೆಂಟರ್’ ಅನ್ನು ನವಿ ಮುಂಬೈನಲ್ಲಿ ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಮುಂಬೈಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಆಕ್ಸಿಸ್ ಬ್ಯಾಂಕ್‌ನ ಗ್ರೂಪ್ ಎಕ್ಸಿಕ್ಯೂಟಿವ್ ಮತ್ತು ಹೆಡ್ – ಹೋಲ್ಸೇಲ್ ಬ್ಯಾಂಕ್ ಕವರೇಜ್ ಮತ್ತು ಸಸ್ಟೈನಬಿಲಿಟಿ ಶ್ರೀ ವಿಜಯ್ ಮುಲ್ಬಾಗಲ್ ಹಾಗೂ ಲಕ್ಷ್ಯ ಶೂಟಿಂಗ್ ಕ್ಲಬ್‌ನ ಅಧ್ಯಕ್ಷೆ ಶ್ರೀಮತಿ ಸುಮಾ ಶಿರೂರ್ ಅವರು ಸಹಮತ ಪತ್ರಕ್ಕೆ ಸಹಿ ಹಾಕಿದರು.  ಈ ವಿಶಿಷ್ಟ ಶೂಟಿಂಗ್ ಸೆಂಟರ್ ಅತ್ಯಾಧುನಿಕ ಸೌಕರ್ಯಗಳು, ಸಮಗ್ರ ಆಟಗಾರ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸಮುದಾಯ ಭಾಗವಹಿಸುವ ಕ್ರಿಯೆಗಳು ಸೇರಿದಂತೆ ಪುಟಾಣಿ ಶೂಟರ್‌ಗಳ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಒದಗಿಸುತ್ತದೆ. ಇದರಿಂದ ಒಲಿಂಪಿಕ್ ಮಟ್ಟದ ಶ್ರೇಷ್ಠ ಶೂಟರ್‌ಗಳನ್ನು ತರಬೇತುಗೊಳಿಸಲಾಗುವುದು ಮತ್ತು ಹೊಸ ಪ್ರತಿಭೆಗಳನ್ನು ಗುರುತಿಸಲು ಒಂದು ಮುಕ್ತ ವೇದಿಕೆಯನ್ನು ರೂಪಿಸಲಿದೆ.  ಲಕ್ಷ್ಯ ಶೂಟಿಂಗ್...

KASSIA to Celebrate Platinum Jubilee on May 17, 2025

Image
  KASSIA to Celebrate Platinum Jubilee on May 17, 2025 Bengaluru, May 13, 2025  — The Karnataka Small Scale Industries Association (KASSIA) is all set to mark a historic milestone as it celebrates its Platinum Jubilee, commemorating 75 years of dedicated service to the Micro, Small and Medium Enterprises (MSME) sector in Karnataka. The grand celebration will take place on May 17, 2025, at the Gnana Jyothi Auditorium, Palace Road, Gandhinagar, Bengaluru. The event will be inaugurated by Sri Siddaramaiah, Hon’ble Chief Minister of Karnataka. He will be joined by several dignitaries including Sri D.K. Shivakumar, Deputy Chief Minister, Sri Sharanabasappa Darshanapur, Hon’ble Minister for Small Scale Industries, and Sri T. Raghu Murthy, MLA, Challakere & Chairman, KSSIDC, as Guests of Honour. Sri Priya Krishna, MLA, Govindarajanagar will also grace the occasion. Top bureaucrats from the Government of Karnataka, including Dr. S. Selvakumar, IAS, Principal Secretary, Sri Ramande...