ರೋಲ್ಯಾಂಡ್ ಗ್ಯಾರೋಸ್ 2025: ಪ್ರೀಮಿಯಂ ಕ್ರೀಡೆಗೆ ಸೋನಿ LIVಜೊತೆ ಮಹತ್ವದಬ್ರಾಂಡ್ ಗಳಸೇರ್ಪಡೆ
ರೋಲ್ಯಾಂಡ್ ಗ್ಯಾರೋಸ್ 2025: ಪ್ರೀಮಿಯಂ ಕ್ರೀಡೆಗೆ ಸೋನಿ LIVಜೊತೆ ಮಹತ್ವದಬ್ರಾಂಡ್ ಗಳಸೇರ್ಪಡೆ
ರೋಲ್ಯಾಂಡ್ ಗ್ಯಾರೋಸ್ 2025 ಪ್ಯಾರಿಸ್ ನಲ್ಲಿ ಆರಂಭವಾಗುತ್ತಿದ್ದಂತೆ, SonyLIV ಮೇ 25 ರಿಂದಜೂನ್ 08ರವರೆಗೆ ಪ್ರತಿಷ್ಠಿತ ಗ್ರಾಂಡ್ ಸ್ಟ್ಯಾಮ್ ನನೇರಪ್ರಸಾರಮಾಡುತ್ತಿದೆ. Sony LIVನ ಕ್ರೀಡಾ ಕ್ಯಾಲೆಂಡರ್ ನಲ್ಲಿ ಈ ಟೂರ್ನಮೆಂಟ್ ಅತ್ಯಂತ ನಿರೀಕ್ಷಿತ ಈವೆಂಟ್ ಆಗಿದ್ದು, ಪ್ಯಾರಿಸ್ ನಐಕಾನಿಕ್ ಕ್ಲೀಕೋರ್ಟ್ ಗಳ ಮೇಲೆ ನಡೆಯುವ ಹೈ-ಒಕ್ಟೇನ್ ಆಟವನ್ನು ಇಡೀ ದೇಶ ಅನುಭವಿಸಲಿದೆ.
ಈವರ್ಷದ ಟೂರ್ನಮೆಂಟ್ ಗೆ ಪ್ರಮುಖ ಬ್ರಾಂಡ್ ಗಳಾದಹುಂಡೈ ಮೋಟಾರ್ ಇಂಡಿಯಾ, ಲುಫ್ಘಾನಾ ಮತ್ತು ಒನ್ ಪ್ಲಸ್ ಸಹ-ಪ್ರಸ್ತುತಿ ಪ್ರಾಯೋಜಕರಾಗಿ ಸೇರಿಕೊಂಡಿವೆ. ಆಧುನಿಕ ವೈಲ್ ಮ್ಯಾನೇಜ್ ಮೆಂಟ್ ಪ್ಲಾಟ್ ಫಾರ್ಮ್ Dezervಸಹ ಪವರ್ಡ್ ಬೈಸ್ಪಾನ್ಸರ್ ಆಗಿ ಭಾಗವಹಿಸಿದೆ. ಪಾರ್ಟ್ನರ್ ಸ್ಪಾನ್ಸರ್ ಗಳಪಟ್ಟಿಯಲ್ಲಿ ಜಾಗತಿಕ ಜೀವನಶೈಲಿ ಮತ್ತು ಗ್ರಾಹಕ ಬ್ರಾಂಡ್ ಗಳಾದಸನ್ಸಾರ್ಎಡಿಡೆಕೋರ್ ಬ್ರಾಂಡ್, ಡಿಸ್ನಿ ಅಡ್ಡೆಂಚರ್ (ಡಿಸ್ಟ್ರಿ ಕ್ರೂಸ್ ಲೈನ್) ಮತ್ತು ಜಿಎಚ್ ಎಡಿಸ್ಕವರಿ ಕೂಡ ಸೇರಿದೆ.
ಈವರ್ಷ ಪ್ರಪಂಚದ ಅಗ್ರಶ್ರೇಣಿಯ ಆಟಗಾರರು ಕಣಕ್ಕಿಳಿಯಲಿದ್ದಾರೆ. ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಬರಾಜ್, ವಿಶ್ವದ ನಂ. 1 ಜಾನಿಕ್ ಸಿನ್ನರ್, ಮೂರು ಬಾರಿ ಚಾಂಪಿಯನ್ ವಾಕ್ ಜೊಕೊವಿಕ್, ಹಾಲಿ ಮಹಿಳಾ ಚಾಂಪಿಯನ್ ಇಗಾಸ್ಟಿಟೆಕ್ ಮತ್ತು ಅರಿನಾಸಬಲೆಂಕಾಭಾಗವಹಿಸಲಿದ್ದಾರೆ. ಭಾರತದಿಂದರೋಹನ್ ಬೋಪಣ್ಣ, ಚೆಕ್ ರಿಪಬ್ಲಿಕ್ ನ ಆಡಮ್ ಪಾವ್ಹಾಸೆಕ್ ಜೊತೆಡಬಲ್ಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಈಬಗ್ಗೆ ಮಾತನಾಡಿದಸೋನಿ ಲಿವ್ ರೆವೆನ್ಯೂ ಹೆಡ್ ರಂಜನಾಮಂಗಳಾ" ಪ್ರೀಮಿಯಂ ಕ್ರೀಡಾ ವಿಷಯಗಳು ಮತ್ತು ಹೆಸರುವಾಸಿಯಟೂರ್ನಮೆಂಟ್ ಗಳು ನಮ್ಮಸ್ಪೋರ್ಟ್ಸ್ ಸ್ಟ್ರಾಟೆಜಿಯಹೃದಯಭಾಗವಾಗಿವೆ.ರೋಲ್ಯಾಂಡ್ ಗ್ಯಾರೋಸ್ ಎಂಬುದು ಜಗತ್ತಿನಾದ್ಯಾಂತ ಪ್ರಸಿದ್ಧಿಯುಳ್ಳ ಈವೆಂಟ್ ಆಗಿದ್ದು, ಉನ್ನತ ದರ್ಜೆಯ ಎಂಗೇಜೆಂಟ್ ಮತ್ತು ದಿಟ್ಟ ಬ್ರಾಂಡ್ ಅಲೈನ್ನೆಂಟ್ ಗಾಗಿ ಅಪರೂಪದ ಅವಕಾಶವನ್ನು ಒದಗಿಸುತ್ತದೆ ಎಂದರು.
ವಿರಾಟ್ ಖುಲ್ಲರ್, AVP &ವರ್ಟಿಕಲ್ಹೆಡ್ ಮಾರ್ಕೆಟಿಂಗ್, ಹುಂಡೈ ಮೋಟಾರ್ಸ್ ಇಂಡಿಯಾ ಮಾತನಾಡಿ' ರೋಲ್ಯಾಂಡ್-ಗ್ಯಾರೋಸ್ ಗಾಗಿಸೋನಿ LIVಜೊತೆಗಿನ ನಮ್ಮ ಸಹಯೋಗವು, ವಿವೇಚನಾಶೀಲ ವೀಕ್ಷಕರಿಗೆ ಪ್ರೀಮಿಯಂ ಕ್ರೀಡಾ ಅನುಭವಗಳನ್ನು ತರುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದರು.

Comments
Post a Comment