ಶಾರದ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಗೆ ಸಂಬಂಧಿಸಿದಂತೆ Royal Concorde International School & ಶ್ರೀ
ಶಾರದ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಗೆ ಸಂಬಂಧಿಸಿದಂತೆ Royal Concorde International School & ಶ್ರೀ
ಎಲ್.ಆರ್.ಶಿವರಾಮೇಗೌಡ ರವರಿಗೆ ಶಾಲೆಯನ್ನು Fee Sharing Basis ಅಡಿಯಲ್ಲಿ Knowledge Partner ಆಗಿ ನಮ್ಮ ಶಾಲೆಯ ಸಹಯೋಗದೊಂದಿಗೆ ಕೆಲವು ಹೊಸ ಕಲಿಕಾ ವಿಧಾನಗಳನ್ನು ಅಳವಡಿಸಿಕೊಳ್ಳಲು ಅನುಮತಿಯನ್ನು ನೀಡುರತ್ತೇವೆ. ಸುಮಾರು 2020-21 ರಿಂದ ಶಾಲೆಯ ಶುಲ್ಕಗಳನ್ನು ಅವರೆ ಅನಧಿಕೃತವಾಗಿ ವಸೂಲಿ ಮಾಡಿ ನಮ್ಮ ಶಾಲೆಯ ಆಡಳಿತ ಮಂಡಳಿಯವರಿಗೆ ನೀಡಬೇಕಾಗಿರುವಂತಹ Fee Sharing ಬಾಬು 2020-21 ರಿಂದ ನೀಡಿರುವುದಿಲ್ಲ. ಮೂರು ತಿಂಗಳು ನಿರಂತರವಾಗಿ Fee Sharing ಹಣವನ್ನು ನೀಡದಿದ್ದಲ್ಲಿ ತಂತಾನೇ ಕರಾರು ರದ್ದಾಗುತ್ತದೆ. ಕೂಡ ರದ್ದುಮಾಡಿರುತ್ತೇವೆ. ಆದರೆ ಶ್ರೀ ಎಲ್.ಆರ್.ಶಿವರಾಮೇಗೌಡ ನಮ್ಮ ಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಮೇಲೆ ದಿನಾಂಕ 04.05.2025 ರಂದು ಏಕಾಏಕಿ ಸುಮಾರು 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ದುರುಪಯೋಗಪಡಿಸಿಕೊಂಡು ನಮ್ಮ ಶಾಲೆಯನ್ನು ಪ್ರವೇಶಿಸಲು ಪ್ರಯತ್ನಿಸಿದ್ದು, ಸಿವಿಲ್ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯವರಿಗೆ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸ್ಥಳಕ್ಕೆ ಹೋಗದಂತೆ ಆದೇಶಿಸಿರುತ್ತಾರೆ.
ಆದರೆ, ಶ್ರೀ ಎಲ್.ಆರ್. ಶಿವರಾಮೇಗೌಡ, Royal Concorde International School ನ ರೌಡಿ ಪಟಾಲಂ ಗಳನ್ನು ಕರೆದುಕೊಂಡು ಬಂದು, ಶಾಲೆಯ ಓಳಗೆ ನುಗ್ಗಲು ಪ್ರಯತ್ನಿಸಿದ್ದು, ನಮ್ಮಗಳ ಮೇಲೆ Tress Pass ಕೇಸ್ ದಾಖಲಿಸಿರುತ್ತಾರೆ. ಆದ್ದರಿಂದ ರಾಜ್ಯ ಜನಗಳ ಮುಂದೆ ಬಂದಿದ್ದೇವೆ. ಹಾಗೂ CBSE ಮಾನ್ಯತೆ ಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ CBSE ಯಲ್ಲಿ ಅಪ್‌ಲೋಡ್ ಮಾಡಿ, CBSE ಯಲ್ಲಿ ನೀಡಿ ಮಾನ್ಯತೆ ಪಡೆದಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಮಾಜಿ ಪ್ರಾಂಶುಪಾಲರಾದ ಶ್ರೀ ರೀನಾದತ್ತ ಳ ಮೇಲೆ ದೂರು ನೀಡಲು ಹೋದಾಗ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ತೆಗೆದುಕೊಳ್ಳಲಿಲ್ಲ ಎಂದಾಗ ಮಾನ್ಯ ಪೊಲೀಸ್ ಆಯುಕ್ತರ ಕಛೇರಿಗೆ ದೂರನ್ನು ನೀಡಿ ಬಂದಿದ್ದು, ಅದರ ದಾಖಲೆಗಳನ್ನು ನೀಡಿರುತ್ತೇನೆ.

Comments
Post a Comment