Posts

Showing posts from April, 2025

Apollo Cancer Centres Launch ‘ColFit’ to Combat Rising Colorectal Cancer in India

Image
  Apollo Cancer Centres Launch ‘ColFit’ to Combat Rising Colorectal Cancer in India Bengaluru, April 29, 2025  — Apollo Cancer Centres has unveiled  ColFit , a comprehensive colorectal cancer (CRC) screening program aimed at tackling the alarming rise of CRC cases in India, especially among younger populations. The initiative, launched at Apollo Cancer Centre, Bengaluru, focuses on early detection, preventive care, and accessible screening methods to improve survival outcomes and reduce treatment costs. Why ColFit? The Need for Early Detection in India Colorectal cancer is among the most preventable and treatable cancers—when caught early. However, in India, most CRC cases are diagnosed at advanced stages, contributing to a five-year survival rate below 40%, among the lowest globally. ColFit aims to address this crisis by integrating the Faecal Immunochemical Test (FIT)—a non-invasive, accurate screening tool capable of detecting hidden blood in stool, an early sign of CR...

ಮಾದಿಗ ಸಮುದಾಯದ ಒಳಮೀಸಲಾತಿಗೆ ಒತ್ತಾಯ32 ವರ್ಷಗಳ ಹೋರಾಟಕ್ಕೆ ಹೊಸ ಚೈತನ್ಯ: ಫ್ರೀಡಂ ಪಾರ್ಕ್‌ನಲ್ಲಿ ಮೇ 24ರಂದು ಬೃಹತ್ “ಸಂವಿಧಾನ ಜಾಗೃತಿ ಸಮಾವೇಶ”

Image
  ಮಾದಿಗ ಸಮುದಾಯದ ಒಳಮೀಸಲಾತಿಗೆ ಒತ್ತಾಯ32 ವರ್ಷಗಳ ಹೋರಾಟಕ್ಕೆ ಹೊಸ ಚೈತನ್ಯ: ಫ್ರೀಡಂ ಪಾರ್ಕ್‌ನಲ್ಲಿ ಮೇ 24ರಂದು ಬೃಹತ್ “ಸಂವಿಧಾನ ಜಾಗೃತಿ ಸಮಾವೇಶ” ಬೆಂಗಳೂರು, ಏಪ್ರಿಲ್ 28: ರಾಜ್ಯದಲ್ಲಿ ಮಾದಿಗ ಸಮುದಾಯದ ಒಳಮೀಸಲಾತಿ ಜಾರಿಗಾಗಿ ಮತ್ತು ಇತರ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ, ಮೇ 24ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದ ಫ್ರೀಡಂ ಪಾರ್ಕ್‌ನಲ್ಲಿ “ಸಂವಿಧಾನ ಜಾಗೃತಿ ಸಮಾವೇಶ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಆದಿಜಾಂಬವ/ಮಾದಿಗ ಪೌರಕಾರ್ಮಿಕ ಸಂಘಟನೆಗಳ ಒಕ್ಕೂಟ ಪ್ರಕಟಿಸಿದೆ. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಪಾಲನಹಳ್ಳಿ  ಮಠದ ಸಿದ್ಧರಾಜು ಸ್ವಾಮೀಜಿ, ಆದಿಜಾಂಬವ ಸಮುದಾಯದ ಅಧ್ಯಕ್ಷ ಸಿದ್ಧರಾಜು,ಸಂತೋಷ ಸವಣೂರ ರಾಜ್ಯ ಅಧ್ಯಕ್ಷರು ಅಖೀಲ ಕರ್ನಾಟಕ ಢೋಹರ ಕಕ್ಕಯ್ಯಾ ಸಮಾಜ, ಪ್ರಧಾನ ಕಾರ್ಯದರ್ಶಿ ರಮೇಶ್ ಮೊದಲಾದವರು ಭಾಗವಹಿಸಿದ್ದರು. ಒಕ್ಕೂಟವು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಆದಿಜಾಂಬವ ಸಂಘ, ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ದಂಡೋರ, ಜಗಜೀವನರಾಮ್ ಸಂಘ, ಮಾತಂಗ ಪರಿವಾರ, ಮಾದಿಗ ಮಹಾಸಭಾ, ಹರಳಯ್ಯ ಸಮಾಜ, ಪೌರಕಾರ್ಮಿಕರ ಸಂಘ ಹಾಗೂ ಅನೇಕ ಸಂಘಟನೆಗಳನ್ನು ಒಳಗೊಂಡಿದೆ. ಮೇಲು ತಿಳಿಸಿದ ಪ್ರಮುಖ ಅಂಶಗಳು: 1992ರಿಂದ ಮಾದಿಗ ಸಮುದಾಯವು ಪರಿಶಿಷ್ಟ ಜಾತಿಗಳ ಶೇ.15ರ ಮೀಸಲಾತಿಯಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದೆ. ಎಸ್.ಎಂ. ಕೃಷ್ಣ ಸರ್ಕಾರದ ಕಾಲದಲ...

ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ಲೋಕಾಯುಕ್ತ ತನಿಖೆ ಮುಕ್ತಾಯವಾಗುವವರೆಗೆ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಆಗ್ರಹ

Image
  ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ಲೋಕಾಯುಕ್ತ ತನಿಖೆ ಮುಕ್ತಾಯವಾಗುವವರೆಗೆ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಆಗ್ರಹ ಬೆಂಗಳೂರು, ಏಪ್ರಿಲ್ 28: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿ.ಬಿ.ಎಂ.ಪಿ) 2005 ರಿಂದ 2017ರ ಅವಧಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ ಪೌರಕಾರ್ಮಿಕರ ಇ.ಎಸ್.ಐ. ಮತ್ತು ಪಿ.ಎಫ್. ನಿಧಿಗಳ ಬಗ್ಗೆ ಉಂಟಾಗಿರುವ ಭಾರಿ ಅವ್ಯವಹಾರ ಕುರಿತು ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು (ACB/ಬೆಂ.ನರಾ/ಮೊ.ಸಂಖ್ಯೆ 40/2017), ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುಮಾರು ₹384 ಕೋಟಿ ಮೌಲ್ಯದ ಇ.ಎಸ್.ಐ. ಮತ್ತು ಪಿ.ಎಫ್. ನಿಧಿ, ಹಾಗೂ 6,600 ನಕಲಿ ಪೌರಕಾರ್ಮಿಕರ ವೇತನದ ರೂಪದಲ್ಲಿ ₹550 ಕೋಟಿ ಮೊತ್ತದ ವಂಚನೆಯ ಆರೋಪ ಕೇಳಿಬಂದಿದೆ. ಈ ಸಂಬಂಧ ಈಗಾಗಲೇ ಬಿ.ಬಿ.ಎಂ.ಪಿಯಿಂದ ತಾತ್ಕಾಲಿಕ ತನಿಖಾ ತಂಡ ರಚನೆಗೊಂಡಿದ್ದು, ತನಿಖೆಗೆ ಸಹಕಾರ ನೀಡಲಾಗುತ್ತಿದೆ. ಆದರೆ, ನಕಲಿ ಪೌರಕಾರ್ಮಿಕರ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದರೆ, ನೈಜವಾಗಿ ದುಡಿದ ಕಾರ್ಮಿಕರು ವಂಚಿತರಾಗುವ ಭೀತಿ ಇದೆ ಎಂದು ಕೆ.ಜಿ. ಶ್ರೀನಿವಾಸ್ ಅವರು ತಿಳಿಸಿದರು. ಅವರು ಬೆಂಗ್ಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, “ಅನಧಿಕೃತವಾಗಿ ಗೈರುಹಾಜರಿರುವವರು ಮತ್ತು ಒಂದುವರ್ಷದ...

ಕರ್ಣ ಕಡೂರ್, ಮೂಸಾ ಶರೀಫ್ ಜೋಡಿ ಜಯಗಳಿಸಿದ್ದಾರೆ.

Image
ಏಷ್ಯಾ ಪೆಸಿಫಿಕ್‌ ಾಲಿ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದಕರ್ಣ ಕಡೂರ್ ಗೆ ಗೆಲುವು! ಕರ್ಣ ಕಡೂರ್, ಮೂಸಾ ಶರೀಫ್ ಜೋಡಿ ಜಯಗಳಿಸಿದ್ದಾರೆ. ಚೆನ್ನೈ, 2025 ಏಪ್ರಿಲ್ 27: ಮದ್ರಾಸ್ ಇಂಟರ್ ನ್ಯಾಷನಲ್ ಸರ್ಕ್ಯೂಟ್ ನಲ್ಲಿ ನಡೆದ ಎಫ್‌ಐಎ ಏಷ್ಯಾ ಪೆಸಿಫಿಕ್ ಚಾಂಪಿಯನ್ ಶಿಪ್ ಇಂಡಿಯಾದಲ್ಲಿ (APRC) ಕರ್ಣ ಕಡೂರ್, ಮೂಸಾ ಶರೀಫ್ ಜೋಡಿ ಜಯಗಳಿಸಿದ್ದಾರೆ. ಅರ್ಕಾ ಮೋಟಾರ್ ಸ್ಪೋರ್ಟ್ಸ್ ಜೋಡಿಯಾದ ಕಡೂರ್ ಮತ್ತು ಶೆರಿಫ್ ದಿನದ ಮೊದಲ ಹಂತದಲ್ಲೇ ಮುನ್ನಡ ಸಾಧಿಸಿದ್ದರು. ಕರ್ಣ ಕಡೂರ್ ಕೊನೆಯ ದಿನದಂದು ಇತರ ಮೂರು ಹಂತಗಳನ್ನು 1 ನಿಮಿಷ 50.8 ಸೆಕೆಂಡುಗಳ ಮುನ್ನಡೆಯೊಂದಿಗೆ ವಿಜಯಸಾಧಿಸಿದರು. ಬೆಂಗಳೂರಿನ 36 ವರ್ಷದ ಕರ್ಣ ಕಡೂರ್ 2022 ರಲ್ಲಿ ದಕ್ಷಿಣ ಭಾರತ ರ ಾಲಿಯಲ್ಲಿ APRC ಸುತ್ತನ್ನು ಗೆದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಚೊಚ್ಚಲ ಪ್ರವೇಶ ಮಾಡಿದ ಬಳಿಕ ಇದು ಅವರಿಗೆ ಮೂರನೇ ಅಂತರರಾಷ್ಟ್ರೀಯ ಗೌರವವಾಗಿದೆ. ಈ ಪ್ರಶಸ್ತಿ, ಕೇರಳದ ಮುಸಾ ಶೆರಿಫ್ ಅವರ ಜೊತೆಗೆ ಭಾರತೀಯ ರಾಷ್ಟ್ರೀಯ ರ ಾಲಿ ಚಾಂಪಿಯನ್ ಶಿಪ್ (INRC) 2025 ರ ಟೈಟಲ್‌ ಉಳಿಸಿಕೊಳ್ಳುವ ಹೋರಾಟಕ್ಕೆ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಎರಡು ಬಾರಿಯ ರಾಷ್ಟ್ರೀಯ ಚಾಂಪಿಯನ್ ಕೋಲ್ಕತ್ತಾದ ಅಮಿತ್ರಜಿತ್ ಘೋಷ್ ಮತ್ತು ಮಂಗಳೂರಿನ ಅಶ್ವಿನ್ ನಾಯಕ್ ಅವರು ದೆಹಲಿಯ ಹರಿಕೃಷ್ಣನ್ ವಾಡಿಯಾ ಮತ್ತು ಶಿಮ್ಲಾದ ಕುನಾಲ್ ಕಶ್ಯಪ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಪಡೆದರು.ವಾಡಿಯಾಹಾಗೂ ಕಾಶ್ಯಪ್ ...

ಏಷ್ಯಾ ಪೆಸಿಫಿಕ್‌ ಾಲಿ ಚಾಂಪಿಯನ್ ಶಿಪ್ ನಲೀಡರ್ ಬೋರ್ಡ್ ನಲ್ಲಿ ಅಗ್ರಸ್ಥಾನಪಡೆದ ಬೆಂಗಳೂರಿನಕರ್ಣ ಕಡೂರ್!

Image
 ಏಷ್ಯಾ ಪೆಸಿಫಿಕ್‌ ಾಲಿ ಚಾಂಪಿಯನ್ ಶಿಪ್ ನಲೀಡರ್ ಬೋರ್ಡ್ ನಲ್ಲಿ ಅಗ್ರಸ್ಥಾನಪಡೆದ ಬೆಂಗಳೂರಿನಕರ್ಣ ಕಡೂರ್ ಚೆನ್ನೈ, 2025 ಏಪ್ರಿಲ್ 26: ಮದ್ರಾಸ್ ನಲ್ಲಿ ಇಂದು ನಡೆದ ಎಫ್‌ಐಎ ಏಷ್ಯಾ ಪೆಸಿಫಿಕ್ ಚಾಂಪಿಯನ್ ಶಿಫ್ ಇಂಡಿಯಾದಲ್ಲಿ (APRC) ಕರ್ಣ ಕಡೂರ್, ಮೂಸಾ ಶರೀಫ್ ಮೊದಲ ಸ್ಥಾನಗಳಿಸಿದ್ದಾರೆ. ಇಂದು ನಡೆದ ಐದು ವಿಶೇಷ ಹಂತಗಳ ಪೈಕಿ ನಾಲ್ಕರಲ್ಲಿ ರಾಷ್ಟ್ರೀಯ ಚಾಂಪಿಯನ್ ಕರ್ಣ ಕಡೂರ್ ಮತ್ತು ಮೂಸಾ ಶೆರಿಫ್ ಅವರು ಅಗ್ರಸ್ಥಾನ ಪಡೆದಿದ್ದಾರೆ. ಅರ್ಕಾಮೋಟಾರ್ ಸ್ಪೋರ್ಟ್ಸ್ ಅನ್ನು ಪ್ರತಿನಿಧಿಸುವ ಕಡೂರ್ ಮತ್ತು ಶರೀಫ್, ಹಾಲಿ ಎಪಿಆರ್ ಸಿ ವಿಜೇತರುಮತ್ತು ತಂಡದ ಆಟಗಾರರಾದ ಹರ್ ಕ್ರಿಶನ್ ಾಡಿಯಾ ಮತ್ತು ಕುನಾಲ್ ಕಶ್ಯಪ್ ಅವರ ಮೇಲೆ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡರು. ಇಂದು ಮೊದಲ ಹಂತವಾದ 4.9ಕಿಮೀನಲ್ಲಿ ಮೊದಲಸ್ಥಾನ ಪಡೆದು ಮತ್ತು ನಂತರ 19.2ಕಿಮೀ ದೂರದ ಎಸ್ ಎಸ್ 2 ರಲ್ಲಿಯೂ ಅತ್ಯುತ್ತಮ ಸಮಯದಾಖಲಿಸಿದರು. ಕರ್ಣಕಡೂರ್ ಕೊನೆಯ ಎರಡು ಹಂತಗಳಲ್ಲಿ ಭಾರಿ ಮುನ್ನಡೆ ಸಾಧಿಸಿ ಸ್ಪರ್ಧೆಯ ಕೊನೆಯ ದಿನದಂದು ಟೈಮ್ ಶೀಟ್ ಗಳಲ್ಲಿ ಅಗ್ರಸ್ಥಾನ ಪಡೆದರು. ಹರ್‌ ಕೃಷ್ಣನ್ ವಾಡಿಯಾ ಮತ್ತು ಕುನಲ್ ಕಶ್ಯಪ್ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದರು. ರಡುಬಾರಿ ರಾಷ್ಟ್ರೀಯ ಚಾಂಪಿಯನ್ ಅಮಿತ್ರಜಿತ್ ಘೋಷ್ ಮತ್ತು ಸಹಚಾಲಕ ಅಶ್ವಿನ್ ನಾಯಕ್ (ಅರ್ಕಾ ಮೋಟಾರ್ ಸ್ಪೋರ್ಟ್ಸ್) ಮೂರನೇ ಸ್ಥಾನಪಡೆದರು. ಲೀಡರ್ ಬೋರ್ಡ್ ನಮೊದಲನಾಲ್ಕು ಸ್ಥಾನಗಳನ್ನೂ ಅರ್ಕಾ ಮೋಟಾ...

ಏಷ್ಯಾ ಪೆಸಿಫಿಕ್‌ ಆಲಿಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರಿನ ಕರ್ಣ ಕಡೂರ್‌ಸಾಧನೆ

Image
  ಏಷ್ಯಾ ಪೆಸಿಫಿಕ್‌ ಆಲಿಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರಿನ ಕರ್ಣ ಕಡೂರ್‌ಸಾಧನೆ ಚೆನ್ನೈ, ಏಪ್ರಿಲ್ 26, 2025  ಮದ್ರಾಸ್ ಇಂಟರ್‌ಕ್ಯೂಟ್ ನಲ್ಲಿ ಆರಂಭಗೊಂಡ FIA ಏಷ್ಯಾ ಪೆಸಿಫಿಕ್ ರಾಲಿ ಚಾಂಪಿಯನ್ ಶಿಪ್ (APRC) ನಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್‌ಅರ್ಕಾ ವಾಹನ  ಸ್ಪೋರ್ಟ್ಸ್ ನಕರ್ಣ ಕಡೂರ್‌ಮತ್ತು ಮೂಸಾ ಶೆರಿಫ್ ವೇಗದ ಸಮಯದಾಖಲಿಸಿದರು. ಬೆಂಗಳೂರಿನ ಕರ್ಣ ಕಡೂರ್ ಅನುಭವಿಸಹ-ಚಾಲಕ ಕೇರಳದ ಮೂಸಾ ಶೆರಿಫ್ ಅವರೊಂದಿಗೆ 1.45-ಕಿಮೀ 2 ನಿಮಿಷ 50.9ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಮೊದಲ ಲ್ಯಾಪ್ ನಂತರ ಅಮಿತ್ರಜೀತ್ ಘೋಷ್ ಮತ್ತು ಅಶ್ವಿನ್ ನಾಯಕ್ ವೇಗವನ್ನು ಹೆಚ್ಚಿಸಿದರು ಆದರೆ ಕರ್ಣ ಕಡುರ್ ತಮ್ಮ ಎರಡನೇಲೂಪ್ ನಲ್ಲಿ 1 ನಿಮಿಷ, 24.4  ಸೆಕೆಂಡುಗಳ ಲ್ಯಾಪ್ನೊಂದಿಗೆ ದಿನದವೇಗದ ಚಾಲಕರಾದರು. ಜೇಸನ್ ಸಾಲ್ತಾನಾ ಮತ್ತು ಪಿವಿಶ್ರೀನಿವಾಸಮೂರ್ತಿ ದಿನದ ಅಂತ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಘೋಷ್ ಮತ್ತು ನಾಯಕ್ ಮೂರನೇಸ್ನಾನಕ್ಕೆ ತೃಪ್ತರಾದರು. ವಂಸಿ ಮೆರ್ಲಾ ಅವರಿಂದ ಪ್ರಚಾರ ಪಡೆದ ಮತ್ತು ಮದ್ರಾಸ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ APRC ರ ಗ್ಯಾಲಿ ಶನಿವಾರ ಆರು ವಿಶೇಷ  ಹಂತಗಳು ಮತ್ತು ಭಾನುವಾರ ಐದು ಹಂತಗಳನ್ನು ಒಳಗೊಂಡಿರಲಿದೆ.

ēṣyā pesiphik ālicāmpiyan śip nalli beṅgaḷūrina karṇa kaḍūr‌sādhane

Image
ēṣyā pesiphik ālicāmpiyan śip nalli beṅgaḷūrina karṇa kaḍūr‌sādhane cennai, ēpril 26, 2025 madrās iṇṭar‌kyūṭ nalli ārambhagoṇḍa FIA ēṣyā pesiphik rāli cāmpiyan śip (APRC) nalli hāli rāṣṭrīya cāmpiyanarkā vāhana spōrṭs nakarṇa kaḍūr‌mattu mūsā śeriph vēgada samayadākhalisidaru. Beṅgaḷūrina karṇa kaḍūr anubhavisaha-cālaka kēraḷada mūsā śeriph avarondige 1.45-Kimī 2 nimiṣa 50.9Sekeṇḍugaḷalli pūrṇagoḷisidaru. Modala lyāp nantara amitrajīt ghōṣ mattu aśvin nāyak vēgavannu heccisidaru ādare karṇa kaḍur tam'ma eraḍanēlūp nalli 1 nimiṣa, 24.4 Sekeṇḍugaḷa lyāpnondige dinadavēgada cālakarādaru. Jēsan sāltānā mattu piviśrīnivāsamūrti dinada antyadalli eraḍanē sthānadalliddare, ghōṣ mattu nāyak mūranēsnānakke tr̥ptarādaru. Vansi merlā avarinda pracāra paḍeda mattu madrās mattu mōṭār spōrṭs klab‌nalli naḍeyuttiruva APRC ra gyāli śanivāra āru viśēṣa hantagaḷu mattu bhānuvāra aidu hantagaḷannu oḷagoṇḍiralide.

ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ನಾಮದೇವ ಭವನ ಲೋಕಾರ್ಪಣೆ*

Image
ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ನಾಮದೇವ ಭವನ ಲೋಕಾರ್ಪಣೆ .ಬೆಂಗಳೂರು : ಹಿಂದುಳಿದ ಸಮುದಾಯಕ್ಕೆ ಸೇರಿದ ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ ನೂತನ ನಾಮದೇವ ಭವನವನ್ನು ಲೋಕಾರ್ಪಣೆ ಮಾಡಲಾಯಿತು. ಬೆಂಗಳೂರಿನ ವಿಲ್ಸನ್ ಗಾರ್ಡನ್ ನ ಹೊಂಬೇಗೌಡ ನಗರದಲ್ಲಿ ನಿರ್ಮಿಸಿದ ನಾಮದೇವ ಭವನವನ್ನು ವಿಧಾನಸಭೆ ಮಾಜಿ ಸಭಾಧ್ಯಕ್ಷ  ಕೆ.ಬಿ.ಕೋಳಿವಾಡ,  ಮಾಜಿ ಸಚಿವ ಹಾಗೂ ನರಗುಂದ ಕ್ಷೇತ್ರದ ಶಾಸಕ ಸಿ.ಸಿ.ಪಾಟೀಲ್ ಅವರು ಲೋಕಾರ್ಪಣೆ ಮಾಡಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಸಿಂಪಿ ಸಮಾಜ ಅತಿ ಚಿಕ್ಕ ಸಮಾಜವಾಗಿದ್ದು ಆರ್ಥಿಕ, ಸಮಾಜಿಕ ಶೈಕ್ಷಣಿಕವಾಗಿ ಹಿಂದುಳಿದಿದೆ. ಹಿಂದುಳಿದ ವರ್ಗದಲ್ಲಿ ಸೇರಿದ ಈ ಸಮಾಜ ಪ್ರಗತಿ ಸಾಧಿಸಬೇಕಾದರೆ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಬೇಕು. ನಾನು ಆರಂಭದಿಂದಲೂ ಸಿಂಪಿ‌ ಸಮಾಜದವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ಈ ಸಮಾಜ ಮಕ್ಕಳ ಶಿಕ್ಷಣಕ್ಕೆ ನನ್ನ ಟ್ರಸ್ಟ್ ನಿಂದ ಅಗತ್ಯ ನೆರವು ನೀಡುವುದಾಗಿ ಹೇಳಿದರು. ವಿಧಾನ ಪರಿಷತ್ ಸದಸ್ಯ ಹಾಗೂ ಹಿಂದುಳಿದ ವರ್ಗಗಳ ನಾಯಕ ನಾಗರಾಜ್ ಯಾದವ ಮಾತನಾಡಿ ಸಿಂಪಿ ಸಮಾಜಕ್ಕೆ ಒಂದು‌ ಕೋಟಿ ರೂಪಾಯಿ ‌ನೆರವು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಅದೇ ಪ್ರಕಾರ ತಮ್ಮ ಶಾಸಕರ ನಿಧಿಯಿಂದ ಹತ್ತು ಲಕ್ಷ ರೂಪಾಯಿ ನೀಡುವುದಾಗಿ ಪ್ರಕಟಿಸಿದರು. ಹಿಂದುಳಿದ ಸಮುದಾಯಕ್ಕೆ ಸೇರಿದ ಸಿಂಪಿ ಸಮಾಜದವರು ...

ಮೇ 3 ಮತ್ತು 4ರಂದು ಬಸವನಗುಡಿ ಗಾಯನ ಸಮಾಜದಲ್ಲಿ ಹಿಂದೂ ವಧು ವರಾಣ್ವೇಷಣಾ ಕಾರ್ಯಕ್ರಮ

Image
ಮೇ 3 ಮತ್ತು 4ರಂದು ಬಸವನಗುಡಿ ಗಾಯನ ಸಮಾಜದಲ್ಲಿ ಹಿಂದೂ ವಧು ವರಾಣ್ವೇಷಣಾ ಕಾರ್ಯಕ್ರಮ ಬೆಂಗಳೂರು 25 ಏಪ್ರಿಲ್ 2025: ಮದುವೆ ಆಗಲು ಬಯಸುತ್ತಿರುವ ಹಿಂದೂ ಹುಡುಗ, ಹುಡುಗಿಯರಿಗೆ ಸೂಕ್ತ ಸಂಗಾತಿ ಆರಿಸಿಕೊಡುವ ಉದ್ದೇಶದಿಂದ ಮೇ 3 ಮತ್ತು ಮೇ 4 ರಂದು ಬೆಂಗಳೂರು ಬಸವನಗುಡಿಯಲ್ಲಿರುವ ಗಾಯನ ಸಮಾಜದಲ್ಲಿ  “ಶುಭಸ್ಯ ಶೀಘ್ರಂ” ಎಂಬ ಹೆಸರಿನಲ್ಲಿ ಹಿಂದೂ ವಧು ವರನ್ವೇಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಎಲ್ಲಾ ಸಮುದಾಯಗಳ ವಧು- ವರರಿಗೆ ಸೂಕ್ತ ಸಂಗಾತಿ ಆಯ್ಕೆಗೆ ಅನುವು ಮಾಡಿಕೊಡಲಾಗುತ್ತದೆ. ಇಲ್ಲಿ ಅಂತರ್ಜಾತೀಯ ವಿವಾಹಕ್ಕೆ ಆಸಕ್ತಿ ತೋರಿಸುವವರಿಗೆ ವಿಶೇಷ ವಿಭಾಗವನ್ನು ರೂಪಿಸಲಾಗಿದೆ. ಜೊತೆಗೆ ಮರು ವಿವಾಹ ಆಗುವವರಿಗೂ ಸಂಗಾತಿ ಆಯ್ಕೆಯ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕುಟುಂಬದವರು ಮತ್ತು ಹಿರಿಯರ ಸಮ್ಮುಖದಲ್ಲಿ ವಧು ವರರು ನೇರ ಸಂವಾದ ನಡೆಸುವ ಮೂಲಕ ಸಂಗಾತಿ ಆಯ್ಕೆ ಮಾಡಬಹುದು. ಕೃಷಿಕ ಕುಟುಂಬದ ವಧುಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತ ಪ್ರವೇಶ ಇರುತ್ತದೆ. ಮುಂಗಡ ನೋಂದಣಿ ಮಾಡುವವರು ಮೇ 1ರ ಒಳಗೆ ವಧು ಮತ್ತು ವರ ಹೆಸರು ನೀಡಿ  ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- ಅನ್ವೇಷಣಾ ಮೇಳ ಆಯೋಜಕರು ಫ್ಯೂಸ್ ನೆಟ್ವರ್ಕ್: 9108853377 / 8073762722

ಎಫ್ ಐಎ ವ್ಯಾಔಸಿಫಿತೋ ಜಾಂಪಿಯನ್ ಶಿವೋ ಇಂಡಿಯಾ ನುತ್ತಿಗಿ ದಾಖಲಾ ಎಂಟಿ

Image
 ಎಫ್ ಐಎ ವ್ಯಾಔಸಿಫಿತೋ ಜಾಂಪಿಯನ್ ಶಿವೋ ಇಂಡಿಯಾ ನುತ್ತಿಗಿ ದಾಖಲಾ ಎಂಟಿ  ಚೆನ್ನೈ, ಏಪ್ರಿಲ್ 25,2025: ಮದ್ರಾಸ್  ಇಂಟರ್ನ್ಯಾಷನಲ್ ಆರ್ಕ್ಯೂಟ್ ನಲ್ಲಿ ಏಪ್ರಿಲ್ 25 ರಿಂದ 27 ರವರೆಗೆ ನಡೆಯಲಿರುವ ಏಷ್ಯಾ ಪೆಸಿಫಿಕ್ ಲಿಚಾಂಪಿಯನ್ ಶಿಪ್ (APRC) ನ ಏಷ್ಯಾ ವಲಯಸುತ್ತಿಗೆ 21 ಸ್ಪರ್ಧಿಗಳು  ಭಾಗವಹಿಸುವುದನ್ನು ದೃಢಪಡಿಸಲಾಗಿದೆ.  ಈಸ್ಪರ್ಧೆ, ಮದ್ರಾಸ್ ಕನ್ಸಲ್ಟ್ ಕ್ಲಬ್ (MMSC) ಚಾಲನೆಯಲ್ಲಿರುವ ಎಫ್ ಎಂಎನ್ ಸಂಸ್ಥೆ ಇಂಡು ಚಂಧೋಕಾ ಸ್ಮಾರಕ ಇಂಡಿಯನ್‌ರ ಹ್ಯಾಲಿ ಚಾಂಪಿಯನ್ ಶಿಪ್ (INRC)  ಜೊತೆಗೆ.  ಎಲ್ಲಾ 21 ಕಾರುಗಳ ಪರಿಶೀಲನೆಯನ್ನು ವಿಶೇಷಹಂತಗಳಲ್ಲಿ ಪೂರ್ಣಗೊಳಿಸಲಾಗಿದೆ.  ಎಪಿಆರ್‌ಸಿ ಇಂಡಿಯಾಲೆಗೆ ನಹಾಲಿ ಚಾಂಪಿಯನ್ಸ್ ಆಗಿರುವ ಎಪಿಆರ್ ಸಿಂಡಿಯಾಲೆಗ್ ನಹಾಲಿ ಚಾಂಪಿಯನ್ ಆದ ಅರ್ಕಾಮೋಟಾ ಸ್ಪೋರ್ಟ್ಸ್ ನಹರ್ ಕ್ರಿಶನ್‌ಡಾಡಿಯಾ  ಮತ್ತು ಕುನಾಲ್ ಕಶ್ಯಪ್ ಮತ್ತು ಹಾಲಿ ರಾಷ್ಟ್ರೀಯ ಚಾಂಪಿಯನ್ ಆದ ಕರ್ಣ ಕಡೂರ್ ಮತ್ತು ಮೂಸಾ ಶೆರಿಫ್ ಸ್ಪರ್ಧೆಯನ್ನು ಮುನ್ನಡೆಸಲಿದ್ದಾರೆ.  ಇವರಿಗೆ ಮಾಜಿ INRCಚಾಂಪಿಯನ್ ಮತ್ತು ERCಸುತ್ತಿನ ವಿಜೇತ ಅಮಿತ್ರಜೀತ್ ಘೋಷ್, 2019ರ INRC ಚಾಂಪಿಯನ್ ಚೇತನಶಿವರಾಮ್ ಮತ್ತು ಸಹಚಾಲಕ ಇ ಶಿವಪ್ರಕಾಶ್,  ಮತ್ತು ಹೈದ್ರಾಬಾದ್ ನನವೀನ್ ಪುಳಿಗಿಲ್ಲಾ ಸಹಚಾಲಕರಾಗಿ ಸಂತೋಷ್ ಥಾಮಸ್ ಜೊತೆಯಲ್ಲಿ ತೀವ್ರವಾದ ಸ್ಪರ್ಧೆಯನ್ನು ನೀಡಲಿದ್ದಾರೆ.  ನವೀನ...

ಮೇ 3 ಮತ್ತು 4ರಂದು ಬಸವನಗುಡಿ ಗಾಯನ ಸಮಾಜದಲ್ಲಿ ಹಿಂದೂ ವಧು ವರಾನ್ವೇಷಣಾ ಕಾರ್ಯಕ್ರಮ

Image
 ಮೇ 3 ಮತ್ತು 4ರಂದು ಬಸವನಗುಡಿ ಗಾಯನ ಸಮಾಜದಲ್ಲಿ ಹಿಂದೂ ವಧು ವರಾನ್ವೇಷಣಾ ಕಾರ್ಯಕ್ರಮ ಬೆಂಗಳೂರು ವಾರ್ತೆ: ಮದುವೆ ಆಗಲು ಬಯಸುತ್ತಿರುವ ಹಿಂದೂ ಹುಡುಗ, ಹುಡುಗಿಯರಿಗೆ ಸೂಕ್ತ ಸಂಗಾತಿ ಆರಿಸಿಕೊಡುವ ಉದ್ದೇಶದಿಂದ ಮೇ 3 ಮತ್ತು ಮೇ 4 ರಂದು ಬೆಂಗಳೂರು ಬಸವನಗುಡಿಯಲ್ಲಿರುವ ಗಾಯನ ಸಮಾಜದಲ್ಲಿ "ಶುಭಸ್ಯ ಶೀಘ್ರಂ" ಎಂಬ ಹೆಸರಿನಲ್ಲಿ ಹಿಂದೂ ವಧು ವರನ್ವೇಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮದ ಎಲ್ಲಾ ಸಮುದಾಯಗಳ ವಧು- ವರರಿಗೆ ಸೂಕ್ತ ಸಂಗಾತಿ ಆಯ್ಕೆಗೆ ಅನುವು ಮಾಡಿಕೊಡಲಾಗುತ್ತದೆ. ಇಲ್ಲಿ ಅಂತರ್ಜಾತೀಯ ವಿವಾಹಕ್ಕೆ ಆಸಕ್ತಿ ತೋರಿಸುವವರಿಗೆ ವಿಶೇಷ ವಿಭಾಗವನ್ನು ರೂಪಿಸಲಾಗಿದೆ. ಜೊತೆಗೆ ಮರು ವಿವಾಹ ಆಗುವವರಿಗೂ ಸಂಗಾತಿ ಅಯ್ಕೆಯ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಕುಟುಂಬದವರು ಮತ್ತು ಹಿರಿಯರ ಸಮ್ಮುಖದಲ್ಲಿ ವಧು ವರರು ನೇರ ಸಂವಾದ ನಡೆಸುವ ಮೂಲಕ ಸಂಗಾತಿ ಆಯ್ಕೆ ಮಾಡಬಹುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಪ್ರವೇಶ ಶುಲ್ಕವಿದ್ದು, ವಧುವಿಗೆ ₹1000. ವರನಿಗೆ ₹2000 ನಿಗದಿಪಡಿಸಲಾಗಿದೆ. ಕೃಷಿಕ ಕುಟುಂಬದ ವಧುಗಳಿಗೆ ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಿಗೆ ಉಚಿತ ಪ್ರವೇಶ ಇರುತ್ತದೆ. (ನಿಯಮಗಳು ಅನ್ವಯ) ಮುಂಗಡ ನೋಂದಣಿ ಮಾಡುವವರು ಮೇ 1ರ ಒಳಗೆ ವಧು ₹500 ಮತ್ತು ವರ ₹1500 ನೀಡಿ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 9108853377 8073762722

ಭಾರತದ ಏಕತೆಗೆ ಧಕ್ಕೆ ಉದ್ದೇಶಿಸಿದ ಕಾಶ್ಮೀರ ಭೀಕರ ದಾಳಿ ಖಂಡನೀಯ: ಕರ್ನಾಟಕದ ಮುಸ್ಲಿಂ ಉಲೆಮಾಗಳ ಮತ್ತು ಸಮುದಾಯ ಮುಖಂಡರ ಖಂಡನೆ

Image
  ಭಾರತದ ಏಕತೆಗೆ ಧಕ್ಕೆ ಉದ್ದೇಶಿಸಿದ ಕಾಶ್ಮೀರ ಭೀಕರ ದಾಳಿ ಖಂಡನೀಯ: ಕರ್ನಾಟಕದ ಮುಸ್ಲಿಂ ಉಲೆಮಾಗಳ ಮತ್ತು ಸಮುದಾಯ ಮುಖಂಡರ ಖಂಡನೆ ಬೆಂಗಳೂರು, ಏಪ್ರಿಲ್ 23 : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಂನಲ್ಲಿ ಏಪ್ರಿಲ್ 22ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಕರ್ನಾಟಕದ ಮುಸ್ಲಿಂ ಉಲೇಮಾಗಳು ಹಾಗೂ ಸಮುದಾಯದ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಈ ದಾಳಿಯಲ್ಲಿ ಬಲಿಯಾದವರು ಪ್ರವಾಸಿಗರಾಗಿದ್ದು, ಯಾವುದೇ ರಾಜಕೀಯ ಅಥವಾ ಸೈನಿಕ ಸಂಬಂಧವಿಲ್ಲದ ಅಮಾಯಕರಾಗಿದ್ದಾರೆ ಎಂಬುದನ್ನು ಅವರು ವಲಯವತ್ತಾಗಿ ತಿಳಿಸಿದ್ದಾರೆ. “ಈ ಹಿಂಸಾಚಾರದ ಕೃತ್ಯವು ಅಮಾನವೀಯವಾಗಿದ್ದು, ದೇಶದ ಶಾಂತಿ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಉದ್ದೇಶವನ್ನು ಹೊಂದಿದೆ. ಇಸ್ಲಾಂ ಧರ್ಮವು ಇಂತಹ ಕ್ರೂರತೆಗೆ ಎಡವಬಲ್ಲದಲ್ಲ. ಪವಿತ್ರ ಕುರಾನ್‌ನ ಸೂರಾ ಅಲ್-ಮಾಇದಾ (5:32) ನಲ್ಲಿ – ‘ಯಾರಾದರೂ ಒಬ್ಬ ವ್ಯಕ್ತಿಯನ್ನು (ಅನ್ಯಾಯವಾಗಿ) ಕೊಂದರೆ, ಅವನು ಇಡೀ ಮನುಕುಲವನ್ನೇ ಕೊಂದಂತೆ’ ಎಂಬಂತೆ ಸ್ಪಷ್ಟವಾಗಿ ನಿಷೇಧಿಸಲಾಗಿದೆ,”  ಎಂದು ನಾಯಕರ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ. ಈ ಭಯೋತ್ಪಾದನಾ ಕೃತ್ಯವು ಇಸ್ಲಾಂ ಧರ್ಮದ ನಿಜವಾದ ಮೌಲ್ಯಗಳ ವಿರುದ್ಧವಾದ ದೌರ್ಜನ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ. ಇಂತಹ ಕಾರ್ಯಗಳಿಗೆ ಯಾವುದೇ ರೀತಿಯ ಧಾರ್ಮಿಕ ಅಥವಾ ರಾಜಕೀಯ ಸಮರ್ಥನೆ ಇಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭದ್ರತಾ ಪಡೆಗಳು ಈ ದಾಳಿಗೆ ಸಂಬಂಧಿಸಿದ ಅಪರಾಧಿಗ...

Kammavari Sangham Rejects Caste Census 2025 Figures, Demands Reclassification and Accurate Enumeration

Image
  Kammavari Sangham Rejects Caste Census 2025 Figures, Demands Reclassification and Accurate Enumeration Bengaluru, April 24, 2025  — The Kammavari Sangham of Karnataka has raised serious concerns over the recently released Caste Census Report 2025, alleging significant discrepancies in the enumeration of the Kamma and Kammavari communities. At a press conference held at the Press Club of Bengaluru today, the Sangham’s leadership categorically rejected the census findings and called upon the state government to initiate a comprehensive review of the data. Addressing the media,  Sri Rajagopala Naidu, President of the Kammavari Sangham,  along with committee members and district-level representatives, stated that the figures published in the report were grossly understated. According to the census, the community populations are listed as follows: Kamma: 1,11,739 Kamma Naidu: 18,361 Kammavari: 1,745 Naidus: 1,50,601 The Sangham, however, contends that the actual populat...

ಜಾತಿಗಣತಿ ವರದಿ ತಿರಸ್ಕರಿಸಲು ನಾಥಪಂಥ ಜೋಗಿ ಮಹಾಸಭಾದಿಂದ ಆಗ್ರಹ

Image
  ಜಾತಿಗಣತಿ ವರದಿ ತಿರಸ್ಕರಿಸಲು ನಾಥಪಂಥ ಜೋಗಿ ಮಹಾಸಭಾದಿಂದ ಆಗ್ರಹ ಬೆಂಗಳೂರು : ಇತ್ತೀಚೆಗಷ್ಟೇ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ನೇತೃತ್ವದಲ್ಲಿ ತಯಾರಾದ ಜಾತಿಗಣತಿ ವರದಿಯನ್ನು ನಾಥಪಂಥ ಜೋಗಿ ಮಹಾಸಭಾ ತಿರಸ್ಕರಿಸಿದ್ದು, ರಾಜ್ಯದ ನಿಜವಾದ ಜೋಗಿ ಜನಸಂಖ್ಯೆಯನ್ನು ತೋರಿಸದೆ ತಪ್ಪು ಅಂಕಿ ಅಂಶಗಳನ್ನು ಒಳಗೊಂಡಿದೆ ಎಂದು ಆರೋಪಿಸಿದೆ. ಮಹಾಸಭೆಯ  ಅಧ್ಯಕ್ಷ ಹೆಚ್.ಎಸ್. ಕುಮಾರಸ್ವಾಮಿ, ಗೌರವಾಧ್ಯಕ್ಷ ವಿಜಯಕುಮಾರ್ ಕುಲಶೇಖರ್, ಮಾಜಿ ಅಧ್ಯಕ್ಷ ಕೆ.ಎನ್.ರಾಜಶೇಖರ ಜೋಗಿ ಹಾಗೂ ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ್  ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. “ಕರ್ನಾಟಕದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಜೋಗಿ ಜನಾಂಗವನ್ನು ಕೇವಲ 25,546 ಎಂದು ವರದಿಯಲ್ಲಿ ಸೂಚಿಸಿರುವುದು ಹಾಸ್ಯಾಸ್ಪದವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. 1931ರ ಮೈಸೂರು ರಾಜ್ಯದ ಜಾತಿಗಣತಿಯಲ್ಲಿ 14,909 ಜೋಗಿ ಜನಸಂಖ್ಯೆ ದಾಖಲಾಗಿತ್ತು. ಆದರೆ 94 ವರ್ಷಗಳ ನಂತರವೂ ಅಂಕಿ ಅಂಶಗಳು ವೈಜ್ಞಾನಿಕತೆ ಇಲ್ಲದ ರೀತಿಯಲ್ಲಿ ನೀಡಲಾಗಿದೆ” ಎಂದು ಅವರು ಹೇಳಿದರು. ಅತಿಹಿಂದುಳಿದ ವರ್ಗ-1ರ ಅಂತರ್ಗತ ಜೋಗಿ ಜನಾಂಗವು 46 ಅಲೆಮಾರಿ ಮತ್ತು ಅರೆಅಲೆಮಾರಿ ಜಾತಿಗಳಲ್ಲಿ ಒಂದು. ಈ ಜನಾಂಗಕ್ಕೆ ಸರ್ಕಾರದಿಂದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಹಾಯ ಅ...

ಕಾಶ್ಮೀರದ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ .

Image
  ಕಾಶ್ಮೀರದ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ವತಿಯಿಂದ ಕಾಶ್ಮೀರದ ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಲಾಯಿತು.  ಈ ಸಂದರ್ಭದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮಲ್ಲೇಶ್ವರಂ ಜಿಲ್ಲಾ ಸಂಚಾಲಕ್ ಕೋಟಪ್ಪ ಮರಡಿ ಜಮ್ಮು ಮತ್ತು ಕಾಶ್ಮೀರ ಭಾರತಮಾತೆಯ ಸಿಂಧೂರ ಎನ್ನುವುದನ್ನು ವಿದ್ಯಾರ್ಥಿ ಪರಿಷತ್ ಈ ಹಿಂದಿನಿಂದಲೂ ಪ್ರತಿಪಾದಿಸುತ್ತಾ article 370ರ ರದ್ದತಿಗಾಗಿ ಹೋರಾಟವನ್ನು ನಡೆಸುತ್ತಾ ಬಂದಿತ್ತು, ಇತ್ತೀಚಿಗೆ ಕೇಂದ್ರ ಸರ್ಕಾರದ ನೀತಿಗಳಿಂದ ಜಮ್ಮು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಹತೋಟಿಗೆ ಬಂದಿತ್ತು ಆದರೆ  ನೆನ್ನೆ ಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರವಾಸಿಗರ ಮೇಲೆ ನಡೆದಿರುವ ದಾಳಿ ಉಗ್ರರ ಹೇಡಿತನದ ದಾಳಿ ಎಂದು ಉಗ್ರರ  ದಾಳಿಯನ್ನು ಖಂಡಿಸಿದರು. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ, ಇದು ಸಾರ್ವಕಾಲಿಕ ಸತ್ಯ ಅಲ್ಲಿನ ಪ್ರತ್ಯೇಕವಾದಿ ಮನಸ್ಥಿತಿಯನ್ನು ಬದಲಾಯಿಸಬೇಕೆಂದು ಆಗ್ರಹಿಸಿದರು. ಮತ್ತು ಈ ಅಮಾನವೀಯ ಕೃತ್ಯದಲ್ಲಿ ಮಡಿದವರಿಗೆ ಸಂತಾಪವನ್ನು ಸೂಚಿಸಲಾಯಿತು. ಈ ಪ್ರತಿಭಟನೆಯಲ್ಲಿ ವಿದ್ಯಾರ್ಥಿ ಪರಿಷತ್ತಿನ ಪ್ರಾಂತ ಮಾಧ್ಯಮ ಸಂಚಾಲಕರಾದ ಪ್ರೀತಿ ಆರಾಧ್ಯ ಹಾಗೂ ಪ್ರಮುಖರಾದ ದಿವಿಜ್ ಗೌಡ, ಧ್ಯಾನ್, ಭಾಗ್ಯವಂತ, ರಾಮ ಸ್...

ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭ ಮೇ 19ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ

Image
  ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭ ಮೇ 19ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಬೆಂಗಳೂರು : ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘ (ರಿ) ಅವರಿಂದ ಆಯೋಜಿತ “ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿ ಪ್ರದಾನ ಸಮಾರಂಭವು 2025ರ ಮೇ 19, ಸೋಮವಾರ, ಬೆಂಗಳೂರು ಜೆ.ಸಿ.ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಲಿದೆ. ವಿಶ್ವಕರ್ಮ ಸಮುದಾಯದ ಐತಿಹಾಸಿಕ ಪಂಚ ಶಿಲ್ಪ ವೃತ್ತಿಗಳಾದ ಕಾಷ್ಟ ಶಿಲ್ಪ (ಮರ), ಲೋಹ ಶಿಲ್ಪ (ಕಬ್ಬಿಣ), ಶಿಲಾ ಶಿಲ್ಪ (ಕಲ್ಲಿನ ಕೆತ್ತನೆ), ಎರಕ ಶಿಲ್ಪ (ಕಂಚು), ಸ್ವರ್ಣ ಶಿಲ್ಪ (ಚಿನ್ನ–ಬೆಳ್ಳಿ)ಗಳಲ್ಲಿ ವಿಶಿಷ್ಟ ಸಾಧನೆಗೈದ ಐದು ಪುರುಷ ಸಾಧಕರಿಗೆ ಮತ್ತು ಕಲೆ, ಸಾಹಿತ್ಯ, ಶಿಕ್ಷಣ, ಸಂಗೀತ, ಕಾನೂನು, ಕ್ರೀಡೆ, ಚಿತ್ರರಂಗ, ರಂಗಭೂಮಿ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಐದು ಮಹಿಳಾ ಸಾಧಕರಿಗೆ “ಕರ್ನಾಟಕ ವಿಶ್ವಕರ್ಮ ಸಿರಿ ಸಮ್ಮಾನ್” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಪ್ರತಿ ಪುರಸ್ಕಾರವು ನಗದು ಬಹುಮಾನ, ಸ್ಮರಣಿಕೆ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ ‘ವಿಶ್ವಕರ್ಮ ಕಲಾಸಿಂಧು’, ‘ವಿಶ್ವಕರ್ಮ ಶಿಲ್ಪಶ್ರೀ’, ‘ವಿಶ್ವಕರ್ಮ ಕಲಾ ಕೌಸ್ತುಭ’, ‘ವಿಶ್ವಕರ್ಮ ಕಲಾ ಸೌರಭ’, ‘ವಿಶ್ವಕರ್ಮ ಕಲಾಶ್ರೀ’ ಹೀಗೆ ವಿಭಿನ್ನ ಪದಕಗಳು ನೀಡಿ ಗೌರವಿಸಲಾಗುವುದು. ಈ ಬಗ್ಗೆ ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯ...

ಬೆಂಗಳೂರು ನಗರದಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ನ ಎಕ್ಸ್ಪೀರಿಯನ್ಸ್ ಸೆಂಟರ್ ಉದ್ಘಾಟನೆ

Image
  ಬೆಂಗಳೂರು ನಗರದಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ನ ಎಕ್ಸ್ಪೀರಿಯನ್ಸ್ ಸೆಂಟರ್ ಉದ್ಘಾಟನೆ ಬೆಂಗಳೂರು, ಏಪ್ರಿಲ್ 22, 2025: ಆದಿತ್ಯ ಬಿರ್ಲಾ ಗ್ರೂಪ್‌ನ ಅಂಗಸಂಸ್ಥೆಯಾದ ಗ್ರಾಸಿಂ ಇಂಡಸ್ಟ್ರೀಸ್‌ನ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಕಂಪನಿ ಇಂದು ಬೆಂಗಳೂರಿನ ಇಂದಿರಾನಗರದಲ್ಲಿ ತನ್ನ ನೂತನ ಎಕ್ಸ್ಪೀರಿಯನ್ಸ್ ಸೆಂಟರ್ (ಪೇಂಟ್ ಸ್ಟುಡಿಯೊ) ಅನ್ನು ಅಧಿಕೃತವಾಗಿ ಉದ್ಘಾಟಿಸಿತು. ಗುರುಗ್ರಾಮ್, ಲಖನೌ, ಮುಂಬೈ ಮತ್ತು ನವಿ ಮುಂಬೈಗಳಲ್ಲಿ ಇಂತಹ ಕೇಂದ್ರಗಳನ್ನು ಯಶಸ್ವಿಯಾಗಿ ಸ್ಥಾಪಿಸಿರುವ ಬಿರ್ಲಾ ಓಪಸ್ ಪೇಂಟ್ಸ್, ಈ ಮೂಲಕ ಪೇಂಟ್ ಮತ್ತು ಅಲಂಕರಣ ಕ್ಷೇತ್ರದಲ್ಲಿ ತನ್ನ ಜಾಲವನ್ನು ದಕ್ಷಿಣ ಭಾರತದಲ್ಲೂ ವಿಸ್ತರಿಸಿದೆ. ಈ ಎಕ್ಸ್ಪೀರಿಯನ್ಸ್ ಸೆಂಟರ್‌ನ್ನು ಗ್ರಾಹಕರ ಸಾಮಾನ್ಯ ಖರೀದಿ ಅನುಭವವನ್ನು ಆಧುನಿಕ, ತಾಂತ್ರಿಕ ಹಾಗೂ ತಲ್ಲೀನಗೊಳಿಸುವ ರೀತಿಯಲ್ಲಿ ಪರಿವರ್ತಿಸಲು ವಿನ್ಯಾಸಗೊಳಿಸಲಾಗಿದೆ. ಬಣ್ಣಗಳ ಆಯ್ಕೆ, ವಿನ್ಯಾಸ ತಂತ್ರಗಳು, ವಿಶೇಷ ಫಿನಿಷ್‌ಗಳು, ವಾಲ್ ಪೇಪರ್‌ಗಳು ಸೇರಿದಂತೆ ಸುಮಾರು 170 ಕ್ಕೂ ಹೆಚ್ಚು ಉತ್ಪನ್ನಗಳು ಇಲ್ಲಿ ಲಭ್ಯವಿದ್ದು, ಗ್ರಾಹಕರಿಗೆ ನೈಜ ತಜ್ಞರ ಮಾರ್ಗದರ್ಶನವೂ ದೊರೆಯುತ್ತದೆ. ಪರಿಪೂರ್ಣ ಗ್ರಾಹಕ ಅನುಭವಕ್ಕೆ ಒತ್ತು ನೀಡಿದ ಈ ಕೇಂದ್ರವು ಸುಧಾರಿತ ವಿಶುಯಲೈಸೇಷನ್ ಸಾಧನಗಳ ಮೂಲಕ ಬಣ್ಣಗಳ ಅಂತಿಮ ಫಲಿತಾಂಶವನ್ನು ಮನೆ ಅಥವಾ ಆಫೀಸ್‌ನ ನೈಜ ಪರಿಸರದಲ್ಲಿ ಕಣ್ತುಂಬಿಕೊಳ್ಳುವ ಅನುಕೂಲವನ್ನೂ ನೀಡುತ್ತದೆ. ಸ್ಥಳೀಯ ಸ...

ಕರುನಾಡಿನಲ್ಲಿ ಕನ್ನಡಿಗನೇ ಪರಕೀಯ ಪರಿಸ್ಥಿತಿ,

Image
 ಕರುನಾಡಿನಲ್ಲಿ ಕನ್ನಡಿಗನೇ ಪರಕೀಯ ಪರಿಸ್ಥಿತಿ, ಪರಭಾಷಿಕರ ಆಟಾಟೋಪ ಹಾವಳಿ ರಾಜಧಾನಿಯಲ್ಲಿ ಮಿತಿಮೀರಿದೆ,  ಡಿ, ಆರ್, ಡಿ, ಓ,  ವಿಂಗ್ ಕಮಾಂಡರ್  ಅಧಿಕಾರಿ ಎಂದು ದರ್ಪ ತೋರಿ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದಲ್ಲದೆ,  ಕನ್ನಡಿಗನ ಮೇಲೆ ದೂರು ದಾಖಲಿಸಿ,  ತಾನೇ ಹಲ್ಲೆ ಮಾಡಿ ಪರಭಾಷಿಕನೆಂದು ಅನುಕಂಪ ಗಿಟ್ಟಿಸಿಕೊಳ್ಳುವ ಸುಳ್ಳು ನೆಪವುಡಿ ಕನ್ನಡ ಮಾತನಾಡು ಹಿಂದಿ ಮಾತನಾಡ ಬಾರದೆಂದು ಸುಳ್ಳು ಆಪಾದನೆಯನ್ನು ಮಾಡಿ ಹಲ್ಲೆ ಮಾಡಿದ್ದಲ್ಲದೆ ಭಾಷಾ ಕಿಡಿಯನ್ನು ಹಚ್ಚುವಂತ ವಿರೋಧಿಗೆ ಕನ್ನಡ ಚಳವಳಿ ವಾಟಾಳ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ,  ಪೆಟ್ಟು ತಿಂದ ಕನ್ನಡಿಗನ ಪರವಾಗಿ ನಾವಿದ್ದೇವೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರು ಕನ್ನಡದ ಹಿತಕ್ಕಾಗಿ ಕನ್ನಡಿಗರ ಉಳಿವಿಗಾಗಿ ಸದಾ ಸಿದ್ಧರುತ್ತೇನೆಂದು,  ಕನ್ನಡ ವಿರೋಧಿಗೆ ತಕ್ಕ ಶಿಕ್ಷೆ ನೀಡುತ್ತೇವೆಂದು ಆಗ್ರಹಿಸಿದ್ದಾರೆ,,

ಸದಾಶಿವ ರೆಡ್ಡಿಯವರ ಕಚೇರಿಯಲ್ಲಿ ಅವರಿಚಿತರಿಂದ ಅವರ ಮೇಲೆ ನಡೆದ ಭೀಕರ ಹಲ್ಲೆ ಮತ್ತು ದಾಳಿಯ ಘಟನೆಗೆ ಖಂಡನೆ ವ್ಯಕ್ತಪಡಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು ವಕೀಲರ ಸಂಘದ ಸಹಯೋಗದೊಂದಿಗೆ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತು.

Image
  ಸದಾಶಿವ ರೆಡ್ಡಿಯವರ ಕಚೇರಿಯಲ್ಲಿ ಅವರಿಚಿತರಿಂದ ಅವರ ಮೇಲೆ ನಡೆದ ಭೀಕರ ಹಲ್ಲೆ ಮತ್ತು ದಾಳಿಯ ಘಟನೆಗೆ ಖಂಡನೆ ವ್ಯಕ್ತಪಡಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು ವಕೀಲರ ಸಂಘದ ಸಹಯೋಗದೊಂದಿಗೆ  ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತು.  ವಕೀಲರ ಪರಿಷತ್ತಿನ ಸಹ ಅಧ್ಯಕ್ಷರು, ಕರ್ನಾಟಕ ರಾಜ್ಯ ವಕೀಲರ ದಿನಾಂಕ 16/4/2025 ರಂದು ಭಾರತೀಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು ಹಾಗೂ ಹಿರಿಯ ವಕೀಲರಾದ ಶ್ರೀ ಸದಾಶಿವ ರೆಡ್ಡಿಯವರ ಕಚೇರಿಯಲ್ಲಿ ಅವರಿಚಿತರಿಂದ ಅವರ ಮೇಲೆ ನಡೆದ ಭೀಕರ ಹಲ್ಲೆ ಮತ್ತು ದಾಳಿಯ ಘಟನೆಗೆ ಖಂಡನೆ ವ್ಯಕ್ತಪಡಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು ವಕೀಲರ ಸಂಘದ ಸಹಯೋಗದೊಂದಿಗೆ ದಿನಾಂಕ 21/4/2025 ರಂದು ಮೌನ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತು. ಈ ಮರವಣಿಗೆಯು ಬೆಳಿಗ್ಗೆ 11.00 ಘಂಟೆಗೆ ರಾಜ್ಯ ವಕೀಲರ ಪರಿವತ್ತಿನ ಕಚೇರಿಯಿಂದ ಆರಂಭಗೊಂಡು ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ವಕೀಲರು ತಮ್ಮ ಬಲಗೈ ತೋಳಿಗೆ ಕೆಂಪು ಪಟ್ಟಿಯನ್ನು ಧರಿಸಿ, ಸಾಂಕೇತಿವಾಗಿ ಈ ಅಹಿತಕರ ಘಟನೆಯ ವಿರುದ್ಧ ತೀವ್ರವಾಗಿ ಖಂಡಿಸಿ ಪ್ರತಿಭಟಿಸಿದರು. ಈ ಮೌನ ಪ್ರತಿಭಟನಾ ಮೆರವಣಿಗೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಪರವಾಗಿ ಅಧ್ಯಕ್ಷರಾದ ಶ್ರೀ ಮಿಟ್ಟಲಕೋಡ. ಎಸ್. ಎಸ್.. ಉಪಾಧ್ಯಕ್ಷರಾದ ಶ್ರೀ ವಿನಯ್ ಬಿ. ಮಂಗಳೇಕರ್ ಸದಸ್ಯರುಗಳ...

ಬೆನಕ ಗೋಲ್ಡ್ ಕಂಪನಿಯ ನೂತನ ರಾಯಭಾರಿಯಾಗಿ ರೀಷ್ಮಾ ನಾಣಯ್ಯ.

Image
 "ಬೆನಕ ಗೋಲ್ಡ್ ಕಂಪನಿಯ ನೂತನ ರಾಯಭಾರಿಯಾಗಿ ರೀಷ್ಮಾ ನಾಣಯ್ಯ.    ಬೆಂಗಳೂರು ಏಪ್ರಿಲ್ 21;  ಬೆನಕ ಗೋಲ್ಡ್ ಕಂಪನಿಯ ನೂತನ ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟಿ ರೀಷ್ಮಾ ನಾಣಯ್ಯ ಅವರನ್ನು ಪರಿಚಯಿಸಿದೆ.  ಬೆನಕ ಗೋಲ್ಡ್  ಸಂಸ್ಥೆಯ ಜಾಹಿರಾತು ಚಟುವಟಿಕೆಯನ್ನು ಬಲಪಡಿಸಿ, ಜನರ ಹೃದಯದಲ್ಲಿ ಹತ್ತಿರವಾಗುವ ನಿಟ್ಟಿನಲ್ಲಿ ಹೊಸ ಜಾಹಿರಾತು ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. "ಬೆನಕ ಗೋಲ್ಡ್ ಅಭಿಯಾನ್ ಮುಖಾಂತರ ಸೆಲ್ ಅಂಡ್ ಸೇವ್' ಯೋಜನೆ ಪರಿಚಯ" ಭಾರತೀಯರಿಗೆ ಚಿನ್ನದ ಆಭರಣವು ಕೇವಲ ಅಲಂಕಾಕರಣಿಣಿ ಅಲ್ಲದೆ, ಗ್ರಾಹಕರಿಗೂ ಹಾಗೂ ಅವರ ಚಿನ್ನಾಭರಣಗಳಿಗೂ ಭಾವನಾತ್ಮಕ ಸಂಬಂಧ ಹೊಂದಿದ್ದಾಗಿದ್ದು ಈ ಭಾವನೆಯನ್ನು ಕಂಪನಿಯು ಕೂಡ ಗುರುತಿಸಿ, ಗೌರವಿಸುವ ಉದ್ದೇಶದಿಂದ "ಸೆಲ್ ಅಂಡ್ ಸೇವ್" ಯೋಜನೆಯನ್ನು ಪರಿಚಯಿಸುತ್ತಿದೆ, ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ತಮ್ಮ ಚಿನ್ನಾಭರಣವನ್ನು ಮಾರಾಟ ಮಾಡಿದ ನಂತರವೂ ಕೂಡ 21 ದಿನಗಳಲ್ಲಿ  ಅಥವಾ ಕಂತುಗಳ ಮೂಲಕ ಹಣ ಪಾವತಿಸಿ ಯೋಜನೆಗಳ ಮೂಲಕ ತಮ್ಮ ಚಿನ್ನಾಭರಣಗಳನ್ನು ಹಿಂಪಡೆಯುವ ವಿನೂತನವಾದ "ಸೆಲ್ ಅಂಡ್ ಸೇವ್" ಯೋಜನೆಯನ್ನು ಅನಾವರಣಗೊಳಿಸಲಾಗುತ್ತಿದೆ ಎಂದು ಕಂಪನಿಯ ಸಂಸ್ಥಾಪಕರಾದ ಎಸ್.ಭರತ್ ಕುಮಾರ್ ತಿಳಿಸಿದರು.  ಮುಂದಿನ ದಿನಗಳಲ್ಲಿ ನೂತನ ಆಲೋಚನೆ ಹಾಗೂ ನೂತನ ಆವಿಷ್ಕಾರಗಳೊಂದಿಗೆ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಮತ್ತು ಒಳ್ಳೆಯ ಯೋಜನೆಯನ್ನು ...