ಕರುನಾಡಿನಲ್ಲಿ ಕನ್ನಡಿಗನೇ ಪರಕೀಯ ಪರಿಸ್ಥಿತಿ,
ಕರುನಾಡಿನಲ್ಲಿ ಕನ್ನಡಿಗನೇ ಪರಕೀಯ ಪರಿಸ್ಥಿತಿ,
ಪರಭಾಷಿಕರ ಆಟಾಟೋಪ ಹಾವಳಿ ರಾಜಧಾನಿಯಲ್ಲಿ ಮಿತಿಮೀರಿದೆ,
ಡಿ, ಆರ್, ಡಿ, ಓ,
ವಿಂಗ್ ಕಮಾಂಡರ್ ಅಧಿಕಾರಿ ಎಂದು ದರ್ಪ ತೋರಿ ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದಲ್ಲದೆ,
ಕನ್ನಡಿಗನ ಮೇಲೆ ದೂರು ದಾಖಲಿಸಿ,
ತಾನೇ ಹಲ್ಲೆ ಮಾಡಿ ಪರಭಾಷಿಕನೆಂದು ಅನುಕಂಪ ಗಿಟ್ಟಿಸಿಕೊಳ್ಳುವ ಸುಳ್ಳು ನೆಪವುಡಿ ಕನ್ನಡ ಮಾತನಾಡು ಹಿಂದಿ ಮಾತನಾಡ ಬಾರದೆಂದು ಸುಳ್ಳು ಆಪಾದನೆಯನ್ನು ಮಾಡಿ ಹಲ್ಲೆ ಮಾಡಿದ್ದಲ್ಲದೆ ಭಾಷಾ ಕಿಡಿಯನ್ನು ಹಚ್ಚುವಂತ ವಿರೋಧಿಗೆ ಕನ್ನಡ ಚಳವಳಿ ವಾಟಾಳ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ,
ಪೆಟ್ಟು ತಿಂದ ಕನ್ನಡಿಗನ ಪರವಾಗಿ ನಾವಿದ್ದೇವೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರು ಕನ್ನಡದ ಹಿತಕ್ಕಾಗಿ ಕನ್ನಡಿಗರ ಉಳಿವಿಗಾಗಿ ಸದಾ ಸಿದ್ಧರುತ್ತೇನೆಂದು,
ಕನ್ನಡ ವಿರೋಧಿಗೆ ತಕ್ಕ ಶಿಕ್ಷೆ ನೀಡುತ್ತೇವೆಂದು ಆಗ್ರಹಿಸಿದ್ದಾರೆ,,

Comments
Post a Comment