ಏಷ್ಯಾ ಪೆಸಿಫಿಕ್ ಆಲಿಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರಿನ ಕರ್ಣ ಕಡೂರ್‌ಸಾಧನೆ
ಏಷ್ಯಾ ಪೆಸಿಫಿಕ್ ಆಲಿಚಾಂಪಿಯನ್ ಶಿಪ್ ನಲ್ಲಿ ಬೆಂಗಳೂರಿನ ಕರ್ಣ ಕಡೂರ್‌ಸಾಧನೆ
ಚೆನ್ನೈ, ಏಪ್ರಿಲ್ 26, 2025 ಮದ್ರಾಸ್ ಇಂಟರ್‌ಕ್ಯೂಟ್ ನಲ್ಲಿ ಆರಂಭಗೊಂಡ FIA ಏಷ್ಯಾ ಪೆಸಿಫಿಕ್ ರಾಲಿ ಚಾಂಪಿಯನ್ ಶಿಪ್ (APRC) ನಲ್ಲಿ ಹಾಲಿ ರಾಷ್ಟ್ರೀಯ ಚಾಂಪಿಯನ್‌ಅರ್ಕಾ ವಾಹನ ಸ್ಪೋರ್ಟ್ಸ್ ನಕರ್ಣ ಕಡೂರ್‌ಮತ್ತು ಮೂಸಾ ಶೆರಿಫ್ ವೇಗದ ಸಮಯದಾಖಲಿಸಿದರು.
ಬೆಂಗಳೂರಿನ ಕರ್ಣ ಕಡೂರ್ ಅನುಭವಿಸಹ-ಚಾಲಕ ಕೇರಳದ ಮೂಸಾ ಶೆರಿಫ್ ಅವರೊಂದಿಗೆ 1.45-ಕಿಮೀ 2 ನಿಮಿಷ 50.9ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.
ಮೊದಲ ಲ್ಯಾಪ್ ನಂತರ ಅಮಿತ್ರಜೀತ್ ಘೋಷ್ ಮತ್ತು ಅಶ್ವಿನ್ ನಾಯಕ್ ವೇಗವನ್ನು ಹೆಚ್ಚಿಸಿದರು ಆದರೆ ಕರ್ಣ ಕಡುರ್ ತಮ್ಮ ಎರಡನೇಲೂಪ್ ನಲ್ಲಿ 1 ನಿಮಿಷ, 24.4 ಸೆಕೆಂಡುಗಳ ಲ್ಯಾಪ್ನೊಂದಿಗೆ ದಿನದವೇಗದ ಚಾಲಕರಾದರು.
ಜೇಸನ್ ಸಾಲ್ತಾನಾ ಮತ್ತು ಪಿವಿಶ್ರೀನಿವಾಸಮೂರ್ತಿ ದಿನದ ಅಂತ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಘೋಷ್ ಮತ್ತು ನಾಯಕ್ ಮೂರನೇಸ್ನಾನಕ್ಕೆ ತೃಪ್ತರಾದರು.
ವಂಸಿ ಮೆರ್ಲಾ ಅವರಿಂದ ಪ್ರಚಾರ ಪಡೆದ ಮತ್ತು ಮದ್ರಾಸ್ ಮತ್ತು ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ APRC ರ ಗ್ಯಾಲಿ ಶನಿವಾರ ಆರು ವಿಶೇಷ ಹಂತಗಳು ಮತ್ತು ಭಾನುವಾರ ಐದು ಹಂತಗಳನ್ನು ಒಳಗೊಂಡಿರಲಿದೆ.

Comments
Post a Comment