ಬೆಂಗಳೂರು ಪ್ರಾಧಿಕಾರದಿಂದ ರೂಪಿಸಲ್ಲಟಂತಹ ಬಡಾವಣೆಯಾದ ಬನಶಂಕರಿ 6 ನೇ ಹಂತದ ನಿವೇಶನದಾರರು ಕಾನೂನಾತ್ಮಕ ಸಂಬಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ.
ಬೆಂಗಳೂರು ಪ್ರಾಧಿಕಾರದಿಂದ ರೂಪಿಸಲ್ಲಟಂತಹ ಬಡಾವಣೆಯಾದ ಬನಶಂಕರಿ 6 ನೇ ಹಂತದ ನಿವೇಶನದಾರರು ಕಾನೂನಾತ್ಮಕ ಸಂಬಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಬೆಂಗಳೂರು ಪ್ರಾಧಿಕಾರದಿಂದ ರೂಪಿಸಲ್ಲಟಂತಹ ಬಡಾವಣೆಯಾದ ಬನಶಂಕರಿ 6 ನೇ ಹಂತದ ನಿವೇಶನದಾರರು ಕಾನೂನಾತ್ಮಕ ಸಂಬಂದ ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಂತದ ಬಡಾವಣೆಗೆ ಸಂಬಂದಿಸಿದಂತೆ ನ್ಯಾಯಾಲಯಗಳಲ್ಲಿ ಅನೇಕ ವ್ಯಾಜ್ಯಗಳಿದ್ದು, ಈಗಾಗಲೆ 2, 3, 4 ಮತ್ತು 5 ನೇ ಬ್ಲಾಕುಗಳಿಗೆ ಸಂಬಂದಿಸಿದಂತೆ ನಿವೇಶನಗಳು ಹಂಚಿಕೆಯಾಗಿದ್ದರೂ ಮನೆಗಳನ್ನು ಕಟ್ಟಿದ್ದರೂ ಸಹ ತೀರ್ಪು ಭೂ ಮಾಲೀಕರ ಪರವಾಗಿ ಆಗಿದ್ದು ಇದರಿಂದ ಇದರಿಂದ ಸುಮಾರು 350 ಕ್ಕೂ ಹೆಚ್ಚು ನಿವೇಶನ ಖರೀದಿಸಿದವರ ಭವಿಷ್ಯ ಡೋಲಾಯಮಾನವಾಗಿದೆ. ಇದೇ ರೀತಿಯ ಸಮಸ್ಯೆ ಎದುರಿಸುತ್ತಿರುವ 6ನೇ ಹಂತ 11ನೇ ಬ್ಲಾಕಿನ ಸರ್ವೆ ಸಂಖ್ಯೆ 3/1 ರ ನಿವೇಶನದಾರರಾದ ನಾವುಗಳು ಈ ತೀರ್ಪಿನಿಂದ ವಿಚಲಿತರಾಗಿದ್ದೇವೆ. ಇದೇ ಸಂದರ್ಭದಲ್ಲಿ ತಾಲ್ಲೂಕು ಕಛೇರಿಯ ಸಿಬ್ಬಂದಿ ಕಾನೂನು ಬಾಹಿರವಾಗಿ ಭೂ ಮಾಲೀಕರಿಗೆ ಅನುಕೂಲವಾಗುವಂತೆ ಕ್ರಮಗಳನ್ನು ಕೈಗೊಂಡಿದ್ದಾರೆ. ಸುಮಾರು 1 ವರ್ಷದಿಂದ ಈ ನಿಟ್ಟಿನಲ್ಲಿ ಬೆಂ.ಅ.ಪ್ರಾ. ಕ್ಕೆ ಅಲೆದು ಎಷ್ಟೇ ಮನವರಿಕೆ ಮಾಡಿಕೊಟ್ಟರೂ ಯಾವುದೇ ಪಲಿತಾಂಶ ಆಗದೆ ಇರುವುದರ ಹಿನ್ನೆಲೆಯಲ್ಲಿ ಹತಾಷೆಗೊಂಡು ಮಾಧ್ಯಮಕ್ಕೆ ಮೊರೆಹೋಗಿ ಕೆಳಕಂಡ ವಾಸ್ತವಾಂಶಗಳನ್ನು ನಿಮ್ಮಗಳ ಮುಂದೆ ಇಡಲಾಗುತ್ತಿದೆ. ಪ್ರಕರಣದ ವಾಸ್...