ಭಾರತ್ ಸ್ಕೌಟ್ ಅಂಡ್ ಗೈಡ್ ನಿಂದ ಕಸ ರಸವನ್ನಾಗಿಸುವ ಕೆರೆ ಗಂಟೆ ಕಾರ್ಯಕ್ರಮಕ್ಕೆ ಚಾಲನೆ.
ಭಾರತ್ ಸ್ಕೌಟ್ ಅಂಡ್ ಗೈಡ್ ನಿಂದ ಕಸ ರಸವನ್ನಾಗಿಸುವ ಕೆರೆ ಗಂಟೆ ಕಾರ್ಯಕ್ರಮಕ್ಕೆ ಚಾಲನೆ. . ಬೆಂಗಳೂರು ಅಕ್ಟೋಬರ್ 2; ಭಾರತ್ ಸ್ಕೌಟ್ ಅಂಡ್ ಗೈಡ್ ನ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ಮತ್ತು ಕಸವನ್ನು ರಸವನ್ನಾಗಿಸುವ ಕೆರೆ ಗಂಟೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಸವನ್ನು ರಸವನ್ನಾಗಿಸುವ ಕೆರೆ ಗಂಟೆ ಕಾರ್ಯಕ್ರಮದ ರೂವಾರಿ ರೀತೂ ಗಂಜಿ ಗಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಸ್ಕೌಟ್ ಅಂಡ್ ಗೈಡ್ಸ್ ನ ಆಯುಕ್ತ ಪಿಜಿಆರ್ ಸಿಂದ್ಯಾ ಮತ್ತಿತರರು ಭಾಗವಹಿಸಿದ್ದರು