ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜನುಕುಂಟೆ ವತಿಯಿಂದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರ

" ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜನುಕುಂಟೆ ವತಿಯಿಂದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರ ಬು ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು ಹೆಸರಘಟ್ಟ ಹೋಬಳಿ ರಾಜನುಕುಂಟೆಯ ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರವನ್ನು ಅತ್ಯಾಧುನಿಕ ಹಾಗೂ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಉಚಿತ ಬಿಪಿ, ಇಸಿಜಿ, ಎಕ್ಸರೇ,ಉಚಿತ ರಕ್ತ ಪರೀಕ್ಷೆ, ಸಿಬಿಸಿ, ಬ್ಲಡ್ ಗ್ರೂಪ್, ಆರ್‌ಬಿಎಸ್, ಬ್ಲಡ್ ಯೂರಿಯಾ, ಮುಂತಾದ ಕಾಯಿಲೆಗಳಿಗೆ ನುರಿತ ತಜ್ಞ ವೈದ್ಯರುಗಳಿಂದ ಉಚಿತ ತಪಾಸಣೆ, ಉಚಿತ ಔಷಧ ವಿತರಣೆ,ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗುವರೆಗೆ ಇಂದಿನದರದಲ್ಲಿ 50% ರಿಯಾಯಿತಿಯೊಂದಿಗೆ ಚಿಕಿತ್ಸೆ ದೊರಕಿಸಿ ಕೊಡಲಾಗುವುದು ಎಂದು ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಎಓ ಸಿ ನಾಗರಾಜ್ ವ್ಯವಸ್ಥಾಪಕರಾದ ತಿಳಿಸಿದರು ಈ ಸಂದರ್ಭದಲ್ಲಿ ಜನರಲ್ ಅಂಡ್ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ಅರುಣ್ ಸಿ.ಎಂ.ಮಕ್ಕಳ ತಜ್ಞರು,ಡಾ.ಸವಿತಾ ಸ್ತ್ರೀರೋಗ ತಜ್ಞರು, ಡಾ.ಪಲ್ಲವಿ ಕೆ.ಏನ್, ಡಾ. ಮಲ್ಲಿಕಾರ್ಜುನ್ ಫಿಜಿಸಿಯನ್, ಡಾ. ನಂದಿತಾಮೂಳೆ ತಜ್ಞರು,ಡಾ.ಗಿರೀಶ್ ಹಾಗೂ ಚಿಗುರು ಆಸ್ಪತ್ರೆಯಸಿಬ್ಬಂದಿ ಸಹಯೋಗದೊಂದಿಗೆ ಸುಮಾರು 500ಕ್ಕಿಂತ ಹೆಚ್ಚು ರೋಗಿಗಳಿಗೆ ಉಚಿತಆರೋಗ್ಯ ಆರೋಗ್ಯ ತಪಾಸಣೆ ಮತ್...