ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜನುಕುಂಟೆ ವತಿಯಿಂದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರ

 " ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಜನುಕುಂಟೆ ವತಿಯಿಂದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರ

ಬು

 ಬೆಂಗಳೂರು ಉತ್ತರ ಯಲಹಂಕ ತಾಲ್ಲೂಕು  ಹೆಸರಘಟ್ಟ

 ಹೋಬಳಿ ರಾಜನುಕುಂಟೆಯ ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಉಚಿತ ಆರೋಗ್ಯ ಶಿಬಿರವನ್ನು  ಅತ್ಯಾಧುನಿಕ  ಹಾಗೂ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಉಚಿತ ಬಿಪಿ, ಇಸಿಜಿ, ಎಕ್ಸರೇ,ಉಚಿತ ರಕ್ತ ಪರೀಕ್ಷೆ, ಸಿಬಿಸಿ, ಬ್ಲಡ್ ಗ್ರೂಪ್, ಆರ್‌ಬಿಎಸ್, ಬ್ಲಡ್ ಯೂರಿಯಾ, ಮುಂತಾದ ಕಾಯಿಲೆಗಳಿಗೆ ನುರಿತ ತಜ್ಞ ವೈದ್ಯರುಗಳಿಂದ  ಉಚಿತ ತಪಾಸಣೆ, ಉಚಿತ ಔಷಧ  ವಿತರಣೆ,ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾಗುವರೆಗೆ ಇಂದಿನದರದಲ್ಲಿ 50% ರಿಯಾಯಿತಿಯೊಂದಿಗೆ ಚಿಕಿತ್ಸೆ ದೊರಕಿಸಿ ಕೊಡಲಾಗುವುದು  ಎಂದು ಚಿಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಿಎಓ ಸಿ ನಾಗರಾಜ್ ವ್ಯವಸ್ಥಾಪಕರಾದ ತಿಳಿಸಿದರು

ಈ ಸಂದರ್ಭದಲ್ಲಿ  ಜನರಲ್ ಅಂಡ್ ಲ್ಯಾಪ್ರೋಸ್ಕೋಪಿಕ್ ಸರ್ಜನ್ ಡಾ.ಅರುಣ್ ಸಿ.ಎಂ.ಮಕ್ಕಳ ತಜ್ಞರು,ಡಾ.ಸವಿತಾ ಸ್ತ್ರೀರೋಗ ತಜ್ಞರು, ಡಾ.ಪಲ್ಲವಿ ಕೆ.ಏನ್, ಡಾ. ಮಲ್ಲಿಕಾರ್ಜುನ್ ಫಿಜಿಸಿಯನ್, ಡಾ. ನಂದಿತಾಮೂಳೆ ತಜ್ಞರು,ಡಾ.ಗಿರೀಶ್ ಹಾಗೂ ಚಿಗುರು ಆಸ್ಪತ್ರೆಯಸಿಬ್ಬಂದಿ  ಸಹಯೋಗದೊಂದಿಗೆ  ಸುಮಾರು 500ಕ್ಕಿಂತ ಹೆಚ್ಚು ರೋಗಿಗಳಿಗೆ ಉಚಿತಆರೋಗ್ಯ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿಯನ್ನು ವಿತರಣೆ ಮಾಡಲಾಯಿತು.

ಆರ್.ನಾಗರಾಜ್

ಪಬ್ಲಿಕ್ ರಿಪೋರ್ಟ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"