ಭಾರತದ ಪ್ರಧಾನ ಕಚೇರಿಯಾದ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಉದ್ಘಾಟನೆ ಸಮಾರಂಭ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಸಿಇಒ ಶ್ರೀ ಪೌಲ್ ಪ್ರಗತ್ ಸಿಂಗ್ ಲಾಲಿ ಮತ್ತು ಸಚಿವ ಹಾಗೂ
ಭಾರತದ ಪ್ರಧಾನ ಕಚೇರಿಯಾದ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಉದ್ಘಾಟನೆ ಸಮಾರಂಭ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಸಿಇಒ ಶ್ರೀ ಪೌಲ್ ಪ್ರಗತ್ ಸಿಂಗ್ ಲಾಲಿ ಮತ್ತು ಸಚಿವ ಹಾಗೂ
ಶಾಸಕರಾದಂತಹ ಶ್ರೀ ಯುತ ಕೆಜೆ ಜಾರ್ಜ್ ರವರು ಈ ಸಮಾರಂಭವನ್ನು ಉದ್ಘಾಟಿಸಿದರು ಸಾಲಿಡ್ ಸಿಸ್ಟಮ್ ನ ಪ್ರಧಾನ ಕಚೇರಿಯ ಶ್ರೀ ಪಾಲ್ ಪ್ರಗತಿಂಗ್ ಲಾಲಿ ಮತ್ತು ಅವರ ಯುಕೆ ತಂಡ ಹಾಗೂ ಸಾಲಿಡ್ ಸಿಸ್ಟಮ್ ಗ್ಲೋಬಲ್ ನ ಡೈರೆಕ್ಟರ್ ಪೈಜಾನ್ ಕಾಂತ್ ಮತ್ತು ಅಸೋಸಿಯೇಟೆಡ್ ಡೈರೆಕ್ಟರ್ ಸುಹೇಲ್ ಅಹ್ಮದ್ ಹಾಜರಿದ್ದರು ಕಚೇರಿಯು ಸರಿ ಸುಮಾರು 16000 ಚದರ ಅಡಿಯ ವಿಸ್ತೀರ್ಣ ಹೊಂದಿದ್ದು ಕಚೇರಿಯ ಸ್ಥಳವು ನಾಗವಾರದಲ್ಲಿದೆ ವರ್ಷದಿಂದ ಪ್ರಾರಂಭವಾಗಿದ್ದು ಈ ಕಂಪನಿಯಲ್ಲಿ ಎಂಪ್ಲಾಯಿಗಳಿಗೆ ಪ್ರತಿಯೊಂದು ಫೆಸಿಲಿಟಿ ಮಾಡಿಕೊಟ್ಟಲಾಗಿದೆ ಇಲ್ಲಿನ ಎಂಪ್ಲಾಯಿಗೆ ಮೆಡಿಕಲ್ ಇನ್ಸೂರೆನ್ಸ್ ಮತ್ತೆ ಸೇಫ್ಟಿ ಕೂಡ ಮಾಡಲಾಗಿದೆ ಈ ಕಂಪನಿಯಲ್ಲಿ 4 ಫ್ಲೋರ್ ಉಳ್ಳದಾಗಿದ್ದು ಒಂದು ಫ್ಲೋರಿನಲ್ಲಿ ಒಂದು ಶಿಫ್ಟಿಗೆ 120 ಜನ ಎಂಪ್ಲಾಯಿ ವರ್ಕ್ ಮಾಡಲಾಗುತ್ತದೆ ಹಾಗಾಗಿ ಈ ಕಂಪನಿಯಲ್ಲಿ ಮೂರು ಶಿಫ್ಟ್ ಇದೆ ಈ ಕಂಪನಿಯಲ್ಲಿ ಕ್ಯಾ ಫೆಸಿಲಿಟಿ ಇದ್ದು ಎಜುಕೇಶನ್ ಸೆಕೆಂಡ್ ಪಿಯು ಐಟಿಐ ಡಿಪ್ಲೋಮೋ ಪ್ರತಿಯೊಂದು ವ್ಯಕ್ತಿಗೂ ಎಜುಕೇಶನ್ ಉಳ್ಳಂತಹ ಆಯಾ ತಕ್ಕನವಾದ ಕೆಲಸಗಳನ್ನು ಆಯ್ಕೆ ಮಾಡಲಾಗುವುದು ಈ ಕಂಪನಿಯು ಕೂಡ ಐಎಸ್ಒ ಆಡಿಟಿಂಗ್ ಸರ್ಟಿಫಿಕೇಟ್ ಆಗಿದೆ
ಈ ಕಂಪನಿಯಲ್ಲಿ ಕಳೆದ ಎರಡು ವರ್ಷದ ಹಿಂದೆ ಕೊರೋನ
ಟೈಮಲ್ಲೂ ಕೂಡ ಯಾವುದೇ ಎಂಪ್ಲಾಯ್ ಕೆಲಸದಿಂದ ತೆಗೆದೆ ಆನ್ ಟೈಮ್ ಪೇಮೆಂಟ್ ಪ್ಲಸ್ ಹೋಂ ವರ್ಕ್ ಕೊಡಲಾಗಿತ್ತು ಹಾಗಾಗಿ ಈ ಕಂಪನಿಯು ಎಂಪ್ಲಾಯಿಗಳು ಒಂದು ಸಲ ಕೆಲಸಕ್ಕೆ ಸೇರಿದರೆ ಯಾವುದೇ ಕಾರಣದಿಂದಲೂ ಕೆಲಸದಿಂದ ತೆಗೆಯಲಾಗುವುದಿಲ್ಲ ಹಾಗಾಗಿ ಈ ಕಂಪನಿಯು ಇನ್ನು ಮುಂದೆ ನಮ್ಮ ಕರ್ನಾಟಕದಂತೆ ಅತಿ ಹೆಚ್ಚು ಕಂಪನಿ ಆಗಲಿ ಎಂದು ಕಂಪನಿಯ ಸಿಇಒ ಭಗತ್ ಸಿಂಗ್ ಲಾಲಿ ಮತ್ತು ಪಾಯಿಸನ್ ಕಾಂತು ಅವರು ಪಬ್ಲಿಕ್ ರಿಪೋರ್ಟ್ ವಾಹಿನಿ ಯೊಂದಿಗೆ ಮಾತನಾಡಿದರು
Comments
Post a Comment