ಸುತ್ತೂರು ಮಠಕ್ಕೆ ತಾಯೂರ್ ಪ್ರಕಾಶ್ ಬೇಟಿ
ಸುತ್ತೂರು ಮಠಕ್ಕೆ ತಾಯೂರ್ ಪ್ರಕಾಶ್ ಬೇಟಿ
ನರಸೀಪುರ ಜಾತ್ಯತೀತ ಜನತಾದಳದ ರಾಜ್ಯ ಉತ್ತರರಾಗಿ ನೇಮಕಗೊಂಡಿರುವ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರು
ಸಂಘಟನೆ ಒಕ್ಕೂಟ ಮೈಸೂರು ಜಿಲ್ಲಾಧ್ಯಕ್ಷರಾದ ತಾಯೂರ್ ತಪ್ರಕಾಶ್ಸುತ್ತೂರು ಶ್ರೀ ಮಠಕ್ಕೆ ಭೇಟಿ ನೀಡಿದ ಶಿವರಾತ್ರಿ ದೇಶಿಕ ಕೇಂದ್ರ ಸ್ವಾಮೀಜಿಗಳನ್ನು ಆಶೀರ್ವಾದ ಪಡೆದು
ಈ ವೇಳೆಯಲ್ಲಿ ಮಾತನಾಡಿದತಾಯೂರ್ ಪ್ರಕಾಶ್ ಪ್ರಕಾಶ್ ಜೆಡಿಎಸ್ ಪಕ್ಷದ ರಾಜ್ಯದ್ಯಕ್ಷರಾದ ಸಿಎಂ ಇಬ್ರಾಹಿಂ ಅವರನ್ನು ಮಾಜಿ ಪ್ರಧಾನಿ ದೇವೇಗೌಡರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಆದೇಶದ ವರೆಗೆ ರಾಜ್ಯ ಒಕ್ತರನ್ನಾಗಿ ನೇಮಕ ಮಾಡಿದ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವುದು ನಿಟ್ಟಿನಲ್ಲಿ ಪಕ್ಷದ ಸಂಘಟನೆಗಳು ತಡೆಹಿಕೊಳ್ಳುತ್ತೇನೆ ಹಾಗೂ ಪಕ್ಷದ ಸಂಘಟನೆಗಾಗಿ ಪ್ರವಾಸ ಮಾಡುವ ಮೂಲಕ ಕೊಟ್ಟಿರುವ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸುತ್ತೇನೆ ಎಂದು ಈ ವೇಳೆ ವಾಲ್ಮೀಕಿ ಚಾನ್ಸ್ ಜಾರಿ ಡಬಲ್ ಟ್ರಸ್ಟಿನ ಅಧ್ಯಕ್ಷ ಮಹೇಶ್ ನಾಯಕ್ ದೇವರಾಜ್ ಸತೀಶ್ ಇದ್ದರು
Comments
Post a Comment