ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶೃತಿ ಮಂಜುನಾಥ ಅಧಿಕಾರ ಸ್ವೀಕಾರ...
ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶೃತಿ ಮಂಜುನಾಥ ಅಧಿಕಾರ ಸ್ವೀಕಾರ...
ಗಾಯಿತ್ರಿ ರವರ ರಾಜೀನಾಮೆ ಇಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಶ್ರೀಮತಿ ಶೃತಿ ಮಂಜುನಾಥ ರವರ ನ್ನೂ ಸದಸ್ಯರೆಲ್ಲ ಸೇರಿ ಅವಿರೋಧ ಆಯ್ಕೆ ಯಾಗಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ದ್ದಾರೆ ಚುನಾವಣೆ ನಡೆದ ನಂತರ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು ನಾನು ಅಧ್ಯಕ್ಷ ರಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಗಮನ ಹರಿಸು ತ್ತೇನೆ ಎಂದು ನೂತನ ಅಧ್ಯಕ್ಷರು ಮಾತನಾಡಿದರುಈ ಶುಭ ಸಂದರ್ಭದಲ್ಲಿ ಮುನೇಗೌಡ ರು ಹರೀಶ್ ಗೌಡ್ರು ರವ ರುನೂತನಅಧ್ಯಕ್ಷರಿಗೆಅಭಿನಂದನೆ ಸಲ್ಲಿಸಿದ್ದಾರೆ
Comments
Post a Comment