61-ವರ್ಷ-ವಯಸ್ಸಿನ ಸ್ಕೂಲಕಾಯದ ಆಫ್ರಿಕನ್ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಬೋಟ್

61-ವರ್ಷ-ವಯಸ್ಸಿನ ಸ್ಕೂಲಕಾಯದ ಆಫ್ರಿಕನ್ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲಿ ರೋಬೋಟ್ ನೆರವಿನಿಂದ ಮೂತ್ರಪಿಂಡ ಕಸಿ ಮೂಲಕ ಕೊನೆಯ ಹಂತದ ಮೂತ್ರಪಿಂಡದ ಕಾಯಿಲೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು ಬೆಂಗಳೂರು, 22 ನವೆಂಬರ್, 2024: ಕೊನೆ ಹಂತದ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದ 61 ವರ್ಷದ ಆಫ್ರಿಕನ್ ಮೂಲಕದ ವೈದ್ಯನಿಗೆ ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ರೋಟೋಟ್ ನೆರವಿನಿಂದ ಮೂತ್ರಪಿಂಡದ ಕಸಿ ಮಾಡಿದೆ. ಕನ್ನಿಂಗ್ ಹ್ಯಾಮ್ ರಸ್ತೆ ಫೋರ್ಟಿಸ್ ಆಸ್ಪತ್ರೆಯ ಡಾ.ಮೋಹನ್ ಕೇಶವಮೂರ್ತಿ, ಹಿರಿಯ ನಿರ್ದೇಶಕರು - ಮೂತ್ರಶಾಸ್ತ್ರ, ಯುರೋ-ಅಂಕೊಲಾಜಿ, ಯುರೋ-ಗೈನಕಾಲಜಿ, ಅಂಡ್ರಾಲಜಿ, ಕಿಡ್ನಿ ಟ್ರಾನ್ಸ್ ಪ್ಲಾಂಟ್, ಮತ್ತು ರೊಬೊಟಿಕ್ ಸರ್ಜರಿ ಫೋರ್ಟಿಸ್ ಅಸ್ಪತ್ರೆ ಬೆಂಗಳೂರು, ಇಂಡಿಯಾದಲ್ಲಿ ರೆನಲ್ ಸೈನ್ಸಸ್ ಸ್ಪೆಷಾಲಿಟಿ ಕೌನ್ಸಿಲ್, ಡಾ. ಶಕೀರ್ ತಬ್ರೇಜ್, ಹೆಚ್ಚುವರಿ ನಿರ್ದೇಶಕ - ಮೂತ್ರಶಾಸ್ತ್ರ, ಯುರೋ-ಅಂಕೊಲಾಜಿ, ಅಂಡ್ರಾಲಜಿ, ಕಿಡ್ನಿ ಟ್ರಾನ್ಸ್ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿ ಮತ್ತು ಡಾ ರೇಣುಕಾ ಪ್ರಸಾದ್, ಹಿರಿಯ ಸಲಹೆಗಾರ - ಕನ್ನಿಂಗ್‌ಹ್ಯಾಮ್ ರಸ್ತೆಯ ಫೋರ್ಟಿಸ್ ಆಸ್ಪತ್ರೆ, ನೆಫ್ರಾಲಜಿ ವೈದ್ಯರ ತಂಡ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು. ರೋಗಿಯು ಚೇತರಿಸಿಕೊಂಡು, ಶಸ್ತ್ರಚಿಕಿತ್ಸೆಯ ನಂತರ ಕೇವಲ ಆರು ದಿನಗಳಲ್ಲಿ ಬಿಡುಗಡೆ ಹ...