ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್(ರಿ)

 ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್(ರಿ)


ತ್ರಿಮತಸ್ಥ ಶ್ರೀಗುರು ರವಿದಾಸ ಪರಿಷತ್(

ಡೋಹರ, ಮಚಿಗಾರ, ಸಮಗಾರ ಸಹೋದರ ಬಾಂಧವರ ಒಕ್ಕೂಟ

ಗೌರವಾನ್ವಿತ ಸಹೋದರ ಬಾಂಧವರೇ,

ಕರ್ನಾಟಕ ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್ತು, ಡೋಹರ, ಮಚಿಗಾರ. ಸಮಗಾರ ಎಂಬ ಮೂರು ಹೆಸರುಗಳಿಂದ ಕರೆಯಲ್ಪಡುವ ಚರ್ಮಕಾರರ ಸರ್ವತೋಮುಖ ಏಳಿಗೆಗಾಗಿ ವೈಜ್ಞಾನಿಕ ಚಿಂತನೆ, ಪ್ರಗತಿಪರ ಉದ್ದೇಶಗಳು ಹಾಗೂ ನಿಸ್ವಾರ್ಥ ಕಾರ್ಯಾಚರಣೆಗಳನ್ನು ಹೊಂದಿಕ ರಾಜ್ಯಮಟ್ಟದ ಸಂಘಟನೆಯಾಗಿದೆ.

ಚರ್ಮೋತ್ಪನ್ನಗಳ ತಯಾರಿಕೆಯನ್ನು ಹಲವಾರು ಶತಮಾನಗಳಿಂದ ಕುಲಕಸುಬನ್ನಾಗಿ ರೂಢಿಸಿಕೊಂಡು ಬಂದ ಒಂದೇ ಕುಲಮೂಲದ ಬಾಂಧವರು ತಮ್ಮ ಮೂಲವನ್ನು ಅರಿಯದೆ ತಾವು ಬೇರೆ ಬೇರೆ ಎಂಬ ತಪ್ಪು ಗ್ರಹಿಕೆಯಿಂದಾಗಿ ಶತಮಾನಗಳಿಂದ ಪ್ರತ್ಯೇಕವಾಗಿಯೇ ಉಳಿದಿದ್ದಾರೆ ಈ ಮೂವರು ಸಹೋದರ ಬಾಂಧವರನ್ನು ಒಂದುಗೂಡಿಸಿ ಪರಸ್ಪರ ವಿಶ್ವಾಸ, ಆತೀಯತೆ, ಗೌರವ, ಆದರ ಮತ್ತು ಸ್ನೇಹ ಭಾವಗಳ ಐಕ್ಯಗೊಳಿಸುವುದು ಹಾಗೂ ತಮ್ಮನ್ನು ಬೇರೆ ಬೇರೆ ಎಂದು ನಂಬುವಂತೆ ಮಾಡಿದ ಜಾತಿ ವ್ಯವಸ್ಥೆಯ ಕೇಡುಗಳನ್ನು ತೊಡೆದು ಹಾಕಿ, ವೃತ್ತಿ, ಪ್ರವೃ ನಡೆ-ನುಡಿ ಮುಂತಾದ ಎಲ್ಲದರಲ್ಲೂ ಒಂದುಗೂಡಿಸಿ ಅಖಂಡ ಸಮುದಾಯವನ್ನಾಗಿ ಮಾಡುವ ಗುರಿ ಪರಿಷತ್ತಿನ ಮುಂದಿದೆ.

ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್ತು 2018 ರಲ್ಲಿ ಬೆಂಗಳೂರಿನ ಬಸವಭವನದಲ್ಲಿ ಆರಂಭವಾಗಿ ಕಳೆದ 6 ವರ್ಷಗಳಿಂದ ಮಡಿಯುತ್ತಿ "ಕರ್ನಾಟಕ ತ್ರಿಮತಸ್ಥ ಚರ್ಮಕಾರ ಪರಿಷತ್' ಎಂದಿದ್ದ ಹೆಸರು 'ತ್ರಿಮತಸ್ಥ ಶ್ರೀ ಗುರು ರವಿದಾಸ ಪರಿಷತ್' ಎಂಬ ಮರು ನಾಮಕರಣದೊಂದ ಮರು ನೋಂದಣಿಯನ್ನು ಕೂಡ ಹೊಂದಿದೆ.

ಶತಮಾನಗಳಿಂದಲೂ ಒಗ್ಗಟ್ಟು ಇಲ್ಲದ ನಮ್ಮಲ್ಲಿ ಶೇಕಡ 90 ಕ್ಕಿಂತಲೂ ಹೆಚ್ಚು ಕುಟುಂಬಗಳು ಬಡತನದ ರೇಖೆಯ ಕೆಳಗೆ ಇದೆ. ಅಲಕಸುಬಿನ ವೃತ್ತಿಗಳನ್ನು ಬದಲಾಯಿಸದೆ ಇಂದಿಗೂ ನಮ್ಮನ್ನು ಬಿಡದಂತೆ ಅಸ್ಪೃಶ್ಯತೆಯನ್ನು ಅಂಟಿಸಿಕೊಂಡಿದ್ದೇವೆ. // ಬುದ್ಧ, ಬಸವ, ಬಾ =ಹೇಬರ ಅಮೂಲ್ಯ ತತ್ವಗಳನ್ನು, ಸೂಚನೆಗಳನ್ನು ನಾವು ಅಮಾನ್ಯ ಮಾಡಿದ್ದೇವೆ // ಶಿಕ್ಷಣ ಹಾಗೂ ಸಾಮಾಜಿಕ ಅರಿವನ್ನು ದೂರ ಮಾಡಿದ್ದೆ ತತ್ಪಲವಾಗಿ ನಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳದೆ ವಂಚಿತರಾಗಿದ್ದೇವೆ. // ಭೂಮಿ, ಫ್ಯಾಕ್ಟರಿಯಂತಹ ಉತ್ಪಾದ ಮೊಲಗಳನ್ನು ನಾವು ಹೊಂದಿಲ್ಲ. // ಗ್ರಾಮ ಪಂಚಾಯಿತಿಯ ಹಂತದಿಂದ ಲೋಕಸಭೆ, ರಾಜ್ಯಸಭೆಗಳವರೆಗೂ ನಾವು ಪ್ರಾತಿನಿಧ್ಯ ಪಡೆದಿಲ್ಲ. ಗರಿಕ ಸೇವಾ ಕ್ಷೇತ್ರದಲ್ಲಿ ನಾವು ಅಧಿಕಾರಿಗಳಾಗಿಲ್ಲ. // ಶಿಕ್ಷಣದಲ್ಲೂ ಬಹಳ ಹಿಂದುಳಿದಿದ್ದೇವೆ. ಈ ಎಲ್ಲ ವಿನಾಶಗಳಿಂದ ಪಾರಾಗಲು ನ ವ್ವಗಳನ್ನು ಮರು ಸ್ಥಾಪಿಸುವುದೊಂದೇ ಏಕೈಕ ಮಾರ್ಗವಾಗಿದೆ.

ಅದಕ್ಕಾಗಿ ಈ ಕೆಳಕಂಡ ಯೋಜನೆಗಳನ್ನು ಹಾಗೂ ಸರ್ಕಾರದ ಮುಂದಿಡಲು ಹಕ್ಕೊತ್ತಾಯಗಳನ್ನು ರೂಪಿಸಿ ಅಂದಿನ ಮುಖ್ಯಮಂತ್ರಿಗಳಾ ನ್ಯ ಶ್ರೀ ಬಿ.ಎಸ್. ಯಡಿಯೂರಪ್ಪರವರಿಗೆ, ಕೇಂದ್ರ ಸಚಿವರಾಗಿದ್ದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ಅವರಿಗೆ, ಮುಖ್ಯಮಂತ್ರಿಗಳಾಗಿದ್ದ ಸಹ ಬಸವರಾಜ ಬೊಮ್ಮಾಯಿಯವರಿಗೆ, ಪ್ರಸ್ತುತ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರಿಗೆ, ನಿಯೋಗದೊಂದಿಗೆ ಗೋಕಾಕರ ಈ ಬೆಂಗಳೂರಿನಲ್ಲಿ ಸನ್ಮಾನ್ಯ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ ಅವರಿಗೆ ಹಾಗೂ ಸಮಾಜ ಕಲ್ಯಾಣ ಸಚಿವರಾದ ಸನ್ಮಾನ್ಯ ಶ್ರೀ ಹೆಚ್ ದೇವಪ್ಪನರ್ವ ಖಿತ: ಹಾಗೂ 12 ವಿವಿಧ ಜಿಲ್ಲಾಧಿಕಾರಿಗಳ ಮೂಲಕ ಈ ಎಲ್ಲರಿಗೂ ಹಾಗೂ ಮುಖ್ಯ ಕಾರ್ಯದರ್ಶಿಯವರಿಗೂ ಮ ನಾಗಿದೆ. 2024ರ ಜನವರಿ 06 ರಂದು ಮಾಜಿ ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ಸುಶೀಲ್ ಕುಮಾರ ಸಿಂಧೆ ಅವರಿಗೆ ನಿಯೋಗದೋ ಪುರದಲ್ಲಿ ನಮ್ಮ ನೆಚ್ಚಿನ ಶಾಸಕರು ಹಾಗೂ ಪರಿಷತ್ತಿನ ಗೌರವಧ್ಯಕ್ಷರಾದ ಸನ್ಮಾನ್ಯ ಶ್ರೀ ವಿಠಲ ಕಟಕ್ ಧೋಂಡ್ ಅವರ ನೇತೃತ್ವದಲ್ಲಿ ನಮ್ಮ ಬೆಂಚ್ ಗಳು ಹಾಗೂ ಉಕ್ಕು ಬಂಗಳನ್ನು ಒಳಗೊಂಡ ಮನವಿಯನ್ನು ಸಲ್ಲಿಸಲಾಗಿದೆ. ಪರಿಷತ್ತು ಕಾರ್ಯಾರಂಭ ಮಾ ಅನಂತರ ಮಜಾಳಿಕೆಯಲ್ಲಿಯೂ ಪ್ರೇಟಿ - ಮಹಾಪ್ ಮೂಲಕ ಈ ಪ್ರಣಾಳಿಕೆಯ ಪೂರ್ಣರೂಪ ಹಾಗೂ ಸಂಕ್ಷಿಪ್ತ ರೂಪ

ಈವತ್ತಿನ ಯೋಜನೆಗಳು :

ಅತ್" 11 ಶುಭ ನ ಮಾನ ಕಾಂಚೀಕ ಗಹನ ಹಾಗೂ ಏಕಮಾತ್ರ ಗುರುಗಳ ಸ್ವೀಕಾರವು ಬಹುಭಾಗ ಈಡೇರಿದ್ದು ಸಮುದಾ

ಸಸ್ಥೆಯ ಸ್ಥಾಪನೆ. 4. ತ್ರಿಮತಸ್ಥರ ನಿಖರವಾದ ಜನಗಣತಿ.

10. ತ್ರಿಮತಸ್ಥರ ಗೃಹ ನಿರ್ಮಾಣ ಸಹಕಾರ ಸಂಘ ಸ್ಥಾಪನೆ.

ಇ ಯಲ್ಲಿ ಗ್ರಂ ಯ ಸಹಿತವಾದ ವಾಲ್ಮೀಕಿ ಭವನದ ಮಾದರಿ ಸಮುದಾಯ ಭವನಗಳ ನಿರ್ಮಾಣ.

ಸ್ಥ ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯವನ್ನು ಒಳಗೊಂಡ ಸುಸಜ್ಜಿತ ವಿದ್ಯಾರ್ಥಿನಿಲಯಗಳ ನಿರ್ಮಾಣ.

ಚರ್ಮ ಹದ ಮಾಡುವವರಿಗೆ ಹಾಗೂ ರಸ್ತೆ ಬದಿಯ ಪಾದರಕ್ಷೆ ಮರಸ್ತಿಗಾರರಿಗೆ ಬದಲಿ ಸ್ವಚ್ಛ ವೃತ್ತಿ, ಸ್ವಚ್ಛ ಪ್ರವೃತ್ತಿಗಳನ್ನು ರೂಪಿಸಿ ಅವರ ಏಳಿಗೆಯನ್ನು ಸಾಧಿಸುವುದು.

10. ತ್ರಿಮತಸ್ಥರ ವಧು-ವರ ಅನ್ವೇಷಣ ಹಾಗೂ ಖಾಯಂ ನೋಂದಣಿ ಕೇಂದ್ರ ಸ್ಥಾಪನೆ.

11. ಧಾರವಾಡದಲ್ಲಿ 1917 ರಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರಿಂದ ಸ್ಥಾಪನೆಯಾಗಿ ಇತ್ತೀಚಿನ ವರ್ಷಗಳಲ್ಲಿ ಅದರ ಸದಸ್ಯತ್ವದ ಪ್ರಕ್ರಿಯೆಯನ್ನು ನಿಲ್ಲಿಸಿ, ಮುಚ್ಚಲಾಗಿದ್ದ "ಐ ಧಾರವಾಡ ಮಚಿಗಾರ್ ಕೋ-ಆಪರೇಟಿನ್ ಕ್ರೆಡಿಟ್ ಸೊಸೈಟಿ ಆನ್ ಲಿಮಿಟೆಡ್" ಈ ಸಂಸ್ಥೆಯಲ್ಲಿ ಸದಸ್ಯತ್ವದ ನೋಂದಣಿಯನ್ನು ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಈಗಾಗಲೇ ಪರಿಷತ್ತು ಪುನರಾರಂಭಗೊಳಿಸಿದೆ. ಈ ಸಂಸ್ಥೆಯನ್ನು ಪುನರುಚ್ಚೇದನಗೊಳಿಸಿ, ಶತಮಾನ ದಾಟಿದ ಅದರ ಐತಿಹಾಸಿಕ ಕಟ್ಟಡವನ್ನು ಪಾರಂಪರಿಕ ಕಟ್ಟಡವನ್ನಾಗಿಸಿ ಸಂರಕ್ಷಿಸುವುದು ಹಾಗೂ ಬಾಬಾ ಸಾಹೇಬರ ಸ್ಮರಣಾರ್ಥ 'ಶತಮಾನೋತ್ಸವ ಭವನ'ವನ್ನು ನಿರ್ಮಿಸಿ ತ್ರಿಮತಸ್ಥರ ಸಾಂಸ್ಕೃತಿಕ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರವನ್ನಾಗಿ

ರೂಪಿಸಬೇಕು.

12. ತ್ರಿಮತಸ್ಥರಲ್ಲಿ ಆರಿವು ಮೂಡಿಸುವ ವೈಚಾರಿಕ ಸಾಹಿತ್ಯ, ಇತಿಹಾಸ ಹಾಗೂ ಸದಸ್ಯರ ಸಂಕ್ಷಿಪ್ತ ಪರಿಚಯದೊಂದಿಗೆ ವಿಳಾಸ ಸೂಚಿಯ ಪ್ರಕಟಣೆ. 13. ಸಾಂಸ್ಕೃತಿಕ ಚಟುವಟಿಕೆ ಗಳಿಗಾಗಿ ಸ್ನೇಹ ಸಂಪದ", "ಯುವ ಕಲಾ ಮಂಡಲಿ', "ಮಹಿಳಾ ವೇದಿಕೆ" ಮುಂತಾದ ಅಂಗಭಾಗಗಳ ಸ್ಥಾಪನೆ. 14. ತ್ರಿಮತಸ್ಥರಿಗೆ ಸಂಬಂಧಿಸಿದ ಶೇಗುಣಸಿ, ಕಕ್ಕೇರಿ, ಬಾರ್ಕೂರು, ಕಟ್ಟತ್ತಿಲ ಮೊದಲಾದ ಪುಣ್ಯಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು. 15. ಪರಿಷತ್ತಿನ ಆರ್ಥಿಕ ಭದ್ರತೆಗಾಗಿ ದೇಣಿಗೆಯ ಮೂಲಕ ಸಂಗ್ರಹಿಸಿ ಒಂದು ಕೋಟಿ ರೂಪಾಯಿಗಳ ಸ್ಥಾಯಿ ನಿಧಿ ಸ್ಥಾಪನೆ.

ಸರ್ಕಾರದ ಮುಂದಿರುವ ನಮ್ಮ ಹಕ್ಕೊತ್ತಾಯ:

ತ್ರಿಮತಸ್ಥ ವ್ಯಾಪ್ತಿಯ 18 ಜಾತಿಗಳನ್ನು ಸದಾಶಿವ ಆಯೋಗವು ಆವೈಜ್ಞಾನಿಕವಾಗಿ 6 ಮಾದಿಗ ಗುಂಪಿಗೆ ಸೇರಿಸಿರುವುದರಿಂದ ತ್ರಿಮತಸ್ಥ ಸಮುದಾಯವು ಬೃಹತ್ ಪ್ರಮಾಣದ ಸೌಲಭ್ಯವಂಚನೆಯನ್ನು ಅನುಭವಿಸ ಬೇಕಾಗುತ್ತದೆ. ಆದ್ದರಿಂದ ತ್ರಿಮತಸ್ಥರ 18 ಜಾತಿಗಳನ್ನು ಪ್ರತ್ಯೇಕ: ವರ್ಗವಾಗಿ ಪರಿಗಣಿಸಿ ಸರ್ಕಾರವು ಪ್ರತ್ಯೇಕ ಮೀಸಲಾತಿಯನ್ನು ನಿಗದಿ ಪಡಿಸಬೇಕು.

2. ತ್ರಿಮತಸ್ಥ ಚರ್ಮಕಾರ ಬಾಂಧವರ ಅವಿಭಾಜ್ಯ ಅಂಗವಾದ ನಮ್ಮ ಡೋಹರ ಸಹೋದರ ಸಮುದಾಯವನ್ನು ಶ್ರೀ ಮಾಧುಸ್ವಾಮಿ ಉಪ ಸಮಿತಿಯು ಸೇರಿಸಿರುವ ಅಲೆಮಾರಿ ವರ್ಗದಿಂದ ಮರಳಿ ತ್ರಿಮತಸ್ಥ ಚರ್ಮಕಾರ ಸಮೂಹಕ್ಕೆ ವರ್ಗಾಯಿಸಬೇಕು.

3. ಕರ್ನಾಟಕದ ವಿಧಾನಸಭೆಯ 36 ಮೀಸಲು ಮತಕ್ಷೇತ್ರಗಳ ಪೈಕಿ ನಮ್ಮ 14 ಲಕ್ಷ ಜನಸಂಖ್ಯೆಗೆ ಪ್ರಮಾಣ ಬದ್ಧವಾಗಿ ಕನಿಷ್ಠ 5 ಮತಕ್ಷೇತ್ರಗಳನ್ನು ಸರ್ಕಾರವು ತ್ರಿಮತಸ್ಥ ಚರ್ಮಕಾರರಿಗಾಗಿ ಮೀಸಲಿಡಬೇಕು.

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಒಬ್ಬರು ತ್ರಿಮತಸ್ಥ ಸದಸ್ಯರ ನೇಮಕ ಕಡ್ಡಾಯವಾಗಬೇಕು.

5. ಧಾರವಾಡದಲ್ಲಿ 1917ರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ಸ್ಥಾಪನೆಯಾದ "ದಿ ಧಾರವಾಡ ಮಚಗಾರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ, ಅನ್ ಲಿಮಿಟೆಡ್ " ಈ ಸಂಸ್ಥೆಯ ಪುನರುತ್ಥಾನ.

ಈ ಎಲ್ಲ ಕಾರ್ಯಗಳಲ್ಲಿ ನಾಡಿನ ಸಮಸ್ತ ಡೋಹರ, ಮಚಿಗಾರ ಸಮಗಾರ ಬಾಂಧವರು ಶ್ರೀ ಗುರು ರವಿದಾಸ ಪರಿಷತ್ತಿನ ಸತ್ಯನಿಷ್ಠ ಹೋರಾಟದಲ್ಲಿ ಪಾಲ್ಗೊಂಡು ಸಮುದಾಯದ ಪುನರುತ್ಥಾನದ ಈ ಜನಾಂದೋಲನವನ್ನು ಯಶಸ್ವಿಗೊಳಿಸಬೇಕಾಗಿ ಸವಿನಯ ಮನವಿ.

ಗೌರವಾಧ್ಯಕ್ಷರು :

ಶ್ರೀ ಆನಂದ ನಾಯ್ 4100 64782 ಶ್ರೀ ಅಂವ ನಿಪ್ಪಾಣಿಕರ್

ಶ್ರೀ ಸುನೀಲ್ ಚೈನಾಪುರ 77951 05196 sind

ಮುಖ್ಯ ಸಚೇತಕರು :

ಶ್ರೀ ಮಂಜುನಾಥ ಅಗಲ 94482 74455


ಶ್ರೀ ರಮೇಶ್ ಕೋಳೂರು 9972843398 cm ಶ್ರೀಂ ಆಶೋಕ್ ಭಂಡಾರಿ 16603 98657 p

ರಾಜ್ಯ ಸಂಚಾಲಕರು :

ಶ್ರೀ ಪರಮಾನಂದ ಘೋಡಕೆ 91132 50626 ಶ್ರೀ ರವಿ ಬಂಕಾಪುರ 90019 01034

ಧನ್ಯವಾದಗಳೊಂದಿಗೆ

ಶ್ರೀ ಸಿದ್ದಪ್ಪ ಅವು

82174 40407 

ರಾಜ್ಯ ಸಂಘಟನಾ ಸಂಚಾಲಕರು : ಶ್ರೀ ವಿರೇಶ್ ತಾವರಗೇರಿ 99806 60333 ло

ಶ್ರೀ ಸತೀಶ್ ನಾಯ್ 98800 79839 coded ಶ್ರೀ ಪದ್ಮನಾಭ ನಾಯ್ಸ್ 98803 04306 ಶ್ರೀಮತಿ ರೇಖಾ ನಾಗರಾಜ್ 83109 16860 a

ಹಣಕಾಸು ನಿರ್ವಹಣೆ:

ಶ್ರೀ ಮನೋಹರ ಕದಮ್ 72048 07410

Comments

Popular posts from this blog

Methodist Church in India Announces New Leadership, Disputes Former Bishop’s Claims

ಬೆಂಗಳೂರಿನಲ್ಲಿ ಡಿಸೆಂಬರ್ 14, 15ರಂದು ಮೂರನೇ ಆವೃತ್ತಿಯ ಜಾಗತಿಕ ಯೋಗ ಶೃಂಗ

BHARATIYA JAIN SANGHATANA Women’s Wing, Bengaluru Chapter PRESENTS”VANDE MATARAM”The Pride of Nation