ಐಐಎಂ ನಲ್ಲಿ ಓಬಿಸಿ/ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ
: ಐಐಎಂ ನಲ್ಲಿ ಓಬಿಸಿ/ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಮೀಸಲಾತಿಯಲ್ಲಿ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ಪ್ರತಿಭಟನೆ
ದಿನಾಂಕ 20-11-2024ನೇ ಬುಧವಾರ ಬೆಳಿಗ್ಗೆ 11-00 ಗಂಟೆಗೆ ಫ್ರೀಡಂ ಪಾರ್ಕ್, ಬೆಂಗಳೂರು ಇಲ್ಲಿ ಐಐಎಂನಲ್ಲಿ ನಡೆಯುವ ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ನಮ್ಮ ಬೇಡಿಕೆಗಳು :
ಐಐಎಂ-ಬೆಂಗಳೂರು ಕಾರ್ಯನಿರ್ವಹಿಸಬೇಕು. ಮೀಸಲಾತಿಯನ್ನು ಜಾರಿಗೊಳಿಸಿ. SC, ST ಮತ್ತು OBC ಕೋಶಗಳನ್ನು ರೂಪಿಸಿ, ಜಾತಿ ತಾರತಮ್ಯ ನಿಲ್ಲಿಸಿ. ಜಾತಿ ಕಿರುಕುಳ ನಿಲ್ಲಿಸಿ, ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಪ್ರತಿಭಟನೆಯನ್ನು ಈ ಕೆಳಕಂಡ ಸಂಘಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
OBC 2 률 (AIOBCSA)
2) ಡಾ ಬಿ.ಆರ್. ಅಂಬೇಡ್ಕರ್ ಅಸೋಸಿಯೇಶನ್ ಆಫ್ ಇಂಜಿನಿಯರ್ಸ್ (ಬಾನೆ)
3) OBC ಫೆಡರೇಶನ್ ಆಫ್ ಇಂಡಿಯಾ. ಬೆಂಗಳೂರು
ಗೌರವ ವಂದನೆಗಳೊಂದಿಗೆ,
Kuantumes
ಶ್ರೀ ಗೌಡ ಕಿರಣ್ ಕುಮಾರ್
ಅಧ್ಯಕ್ಷರು
(AIOBCSA)
ತಮ್ಮ ವಿಶ್ವಾಸಿಗಳು
ಶ್ರೀ ಜೆ. ಎಂಜೇರಪ್ಪ
ಅಧ್ಯಕ್ಷರು ಒಬಿಸಿ ಫೆಡರೇಷನ್ ಆಫ್ ಇಂಡಿಯಾ
ಶ್ರೀ ಬಿ.ಎಂ. ಪವನ್ ಸಿಂಗ್
ಪ್ರಧಾನ ಕಾರ್ಯದರ್ಶಿ
ಒಬಿಸಿ ಫೆಡರೇಷನ್ ಆಫ್ ಇಂಡಿಯಾ
Comments
Post a Comment