ಸಂತೋಷ ಸಂಗೀತ ಸಿನಿಮಾ ಗೆ ಬುಕ್ ಮೈ ಶೋ ನ ಪ್ರಿಯಾಂಕ ದಿಂದ ಆಗಿರುವ ತೊಂದರೆ, ಸಿನಿಮಾ
ಸಂತೋಷ ಸಂಗೀತ ಸಿನಿಮಾ ಗೆ ಬುಕ್ ಮೈ ಶೋ ನ ಪ್ರಿಯಾಂಕ ದಿಂದ ಆಗಿರುವ ತೊಂದರೆ, ಸಿನಿಮಾ
ಸಂತೋಷ ಸಂಗೀತ ಸಿನಿಮಾ ಗೆ ಬುಕ್ ಮೈ ಶೋ ನ ಪ್ರಿಯಾಂಕ ದಿಂದ ಆಗಿರುವ ತೊಂದರೆ, ಸಿನಿಮಾ ಮಂದಿಗೆ ಇನ್ನು ಮುಂದಾಗ ಬಹುದಾದ ತೊಂದರೆಯಿಂದ ಮುಂಜಾಗ್ರತೆ ಮತ್ತು ಜಾಗರೂಕತೆ ವಹಿಸಿಕೊಳ್ಳಲು, ಪ್ರೇಕ್ಷಕರು ಇದರ ಅವಲಂಬನೆ ಒಳಗಾಗಬಾರದೆಂದು ಪರ್ಯಾಯ ವ್ಯವಸ್ಥೆ, ವಿಚಾರ ಮಂಡನೆ
ನಮ್ಮ ಸಿನಿಮಾ ಸಂತೋಷ ಸಂಗೀತ ನವೆಂಬರ್ 8 ರಂದು ಬಿಡುಗಡೆಗೊಂಡಿದ್ದು BookMyShow App ಆಪ್ ನಲ್ಲಿ, ನಮ್ಮ ಚಿತ್ರದ ದ ವಿವರಣೆ ನೀಡಿರುತ್ತೇನೆ.
ತದನಂತರ ಎಲ್ಲಾ ಚಿತ್ರಮಂದಿರಗಳಲ್ಲಿ ಬುಕ್ ಮೈ ಶೋ ಮುಖಾಂತರ ಟಿಕೆಟ್ ನೀಡಲು ನಮೂದಿಸಿರುತ್ತಾರೆ.
ಬುಕ್ ಮೈ ಶೋ ಆಪ್, ನಮ್ಮ ಚಿತ್ರದ ಅಸ್ತಿತ್ವ ತನ್ನ ರೇಟಿಂಗ್ ಮುಖಾಂತರ ಹಾಳು ಮಾಡಿದ್ದು, ಅದರಲ್ಲಿ, 3.1 ಸ್ಟಾರ್ ನೀಡುವ ಮುಖಾಂತರ ನನ್ನ
ಚಿತ್ರದ ಅಸ್ತಿತ್ವ ಹಾಳು ಮಾಡಿ ಯಾವುದೇ ಟಿಕೆಟ್ ಬುಕ್ ಆಗದಂತೆ ಸಿನಿಮಾದ ದಕ್ಕೆ ಹಾಳುಮಾಡಲು ಬೇರೆ ಬೇರೆ ಸಿನಿಮಾಗಳಿಗೆ ಅವಕಾಶ ಮಾಡಿಕೊಡಲು ನಮ್ಮ ಸಿನಿಮಾಗೆ ಯಾವುದೇ ಬುಕಿಂಗ್ ಬರದೇ ಇರಲು ಈ ರೀತಿ ಪಕ್ಷಪಾತ ಮಾಡಿರುತ್ತಾರೆ.
ನಾನು ಬುಕ್ ಮೈ ಶೋ ನಲ್ಲಿ ಜಾಹಿರಾತು, ಗೋಚರಣೆಯಾಗಲು ಅವರನ್ನು ವಿಚಾರಿಸಿದಾಗ ಕಡಿಮೆ ಮೊತ್ತದ ಆಯ್ಕೆ 1.0 ಲಕ್ಷ ದಾಗಿರುತ್ತದೆ. ಅದರಿಯ ನಾನು ಅದನ್ನು ನಿರಾಕರಿಸಿರುತ್ತೇನೆ.
ವಿನಾಕಾರಣ ನನ್ನ ಸಿನಿಮಾದ ರೇಟಿಂಗ್ 3.1 ನಮೂದಿಸಿ ನಮ್ಮ ಸಿನಿಮಾ ಘನತೆ, ಪ್ರತಿಷ್ಠೆ ಎಲ್ಲವನ್ನು ಹಾಳು ಮಾಡಿರುತ್ತಾರೆ.
ಈ ವಿಚಾರವಾಗಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿರುತ್ತೇನೆ
65 ರೇಟಿಂಗ್ ಗಳಿದ್ದು ಇದರಲ್ಲಿ 50 ಕ್ಕೂ ಹೆಚ್ಚು ಜನ 10 ಕ್ಕೆ 10 ಅಂಕವನ್ನು ನೀಡಿದ್ದಾರೆ ಮೂರು ಜನ 9 ಅಂಕ, ಒಬ್ಬರು 7 ಒಬ್ಬರು 6 ಈ ರೀತಿಯಾಗಿ
ನೀಡಿರುತ್ತಾರೆ.
ಮೂರು ಜನ ಮಾತ್ರ 1 ಅಂಕ ನೀಡಿರುತ್ತಾರೆ.
'ಯಾವುದೇ ರೀತಿ ಶ್ರೇಯಾಂಕ ತೆಗೆದುಕೊಂಡರು ಹತ್ತಕ್ಕೆ 8 ರೇಟಿಂಗ್ ಬರುತ್ತದೆ.
ದಯಮಾಡಿ ಇದನ್ನು ಕೂಲಂಕುಶಕವಾಗಿ ಪರಿಶೀಲಿಸಿ ನಮಗೆ ಆಗಿರುವ ಅನ್ಯಾಯದ ವಿರುದ್ಧ ತಾವುಗಳು ನ್ಯಾಯ ಕೊಡಿಸಬೇಕಾಗಿ ಸಂಬಂದಪಟ್ಟ ಅಧಿಕಾರಿಗಳಿಗೆ ಈ ಮೂಲಕ ವಿನಂತಿಸಿಕೊಳ್ಳುತ್ತೇನೆ
ಈ ವಿಷಯವಾಗಿ ಅವರಿಗೆ ಮೇಲ್ ಮುಖಾಂತರ ತಿಳಿಸಿದ್ದರೂ ಅದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ. ಆದರ ಇದಕ್ಕೂ ಮುಂಚೆ ಬೇರೆ ವಿಷಯಕ್ಕೆ ಅವರ ಪ್ರತಿಕ್ರಿಯೆ ಇರುತ್ತದೆ. ಆದರೆ ಈ ವಿಷಯಕ್ಕೆ ಮಾತ್ರ. ಅವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.
ನನಗೆ ನಿಮ್ಮ ರೇಟಿಂಗ್ ಬೇಕಾಗಿಲ್ಲ ಅದನ್ನು ತೋರಿಸುವ ಅವಕಾಶವಿಲ್ಲ ಎಂದು ಕೂಡ ಕೇಳಿರುತ್ತೇನೆ. ಆದರೂ ಅವರು ನಮ್ಮ ಸಿನಿಮಾ ಕೆಳಗಡೆ ಅವ
ರೇಟಿಂಗ್ ಅನ್ನು ನೀಡಿ ನನಗೆ ಅನ್ಯಾಯ ಮಾಡಿ. ಬೇರೆ ಸಿನಿಮಾಗಳಿಗೆ ಹೊತ್ತು ಕೊಡುವ ಪ್ರಯತ್ನ ಮಾಡುತ್ತಿದ್ದಾರೆ
ಈ ರೀತಿ ಇನ್ನು ಯಾವುದೇ ಸಿನಿಮಾಗೆ ಆಗಬಾರದು ನನ್ನ ಸಿನಿಮಾ ಗೆ ನ್ಯಾಯ ಸಿಗಬೇಕು ಆಗಿರುವ ತಪ್ಪುಗಳನ್ನು ಸರಿಪಡಿಸಿ ಕೊಡಬೇಕಾಗಿ ತಮ್ಮಲ್ಲಿ
ವಿನಂತಿ,
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪೋಸ್ಟರ್ ಗಳನ್ನ ಪ್ರಿಂಟ್ ಮಾಡಿಸಿರುತ್ತೇವೆ.
ಅದನ್ನು ಲಗತ್ತಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿರುತ್ತೇವೆ
ಜಾಹೀರಾತುಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುತ್ತೇವೆ -ಸೋಶಿಯಲ್ ಮೀಡಿಯಾ ಯೂಟ್ಯೂಬ್ ಚಾನೆಲ್ ಇನ್ನಿತರ ಅಡ್ವಟೈಸ್ಕೆಂಟ್ ಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುತ್ತೇವೆ ಕೆಲವು ಥಿಯೇಟರಗಳಿಗೆ ಬಾಡಿಗೆ ಪಾವತಿಸುತ್ತೇವೆ
ಸಿನಿಮಾ ಅಪ್ಲೋಡ್ ಮಾಡಲು ಪಾವತಿಸಿರುತ್ತೇವೆ
ಇದೆಲ್ಲವೂ ಮಾಡುವುದು ಪ್ರೇಕ್ಷಕನನ್ನು ಸಿನಿಮಾ ಮಂದಿರದ ಒಳಗಡೆ ಆಕರ್ಷಿಸಲು, ಕರೆತರಲು.
ಈ ಸಮಯದಲ್ಲಿ ಎಲ್ಲಾ ಪ್ರೇಕ್ಷಕರು ಸಿನಿಮಾ ಬಗ್ಗೆ, ಮತ್ತು
ಮಂದಿರಗಳನ್ನು ಪರೀಕ್ಷಿಸಲು. ಸಮಯ, ಪ್ರದರ್ಶನ ತಿಳಿದುಕೊಳ್ಳಲು, ಬುಕ್ ಮೈ ಶೋ ಆಪ್ ಅನ್ನು ಓಪನ್ ಮಾಡುತ್ತಾರೆ.
ನಾವು ನಮ್ಮ ಚಿತ್ರವನ್ನು ಅವರ ಅಪ್ಪಲ್ಲಿ ಪ್ರದರ್ಶಿಸಲು ಮೇಲ್ ಮುಖಾಂತರ ಸಿನಿಮಾದ ಸೆನ್ಸರ್ ಪೋಸ್ಟರ್ ಟೈಲರ್ ಲಿಂಕ್ ಎಲ್ಲವನ್ನು ಕಳಿಸಿದು ತ್ತೇನೆ.
ಆದರೆ ಅವರಿಗೆ ರಿವ್ಯೂ ನೀಡಲು ನನ್ನ ಸಿನಿಮಾದ ಶ್ರೇಯಾಂಕ ನೀಡಲು. ಶ್ರೇಯಾಂಕ ಪ್ರದರ್ಶಿಸಲು ಯಾವುದೇ ಅನುಮತಿ ನೀಡಿರುವುದಿಲ್ಲ.
ಇದೇ ವಿಷಯವಾಗಿ, ಅವರಿಗೆ ಮೇಲ್ ಮಾಡಿದ್ದು, ಪ್ರಿಯಾಂಕ ನಮ್ಮ ಅಂತರಿಕ ಎಂದು ಹೇಳಿರುತ್ತಾರೆ. ಆದರೆ ಅದರ ಪರಿಣಾಮ ನಮಗೆ ಬೀರಿದೆ.
ಇದರಿಂದ ನಮ್ಮ ಸಿನಿಮಾಗೆ ಚೇತರಿಸಿಕೊಳ್ಳಲಾಗದ ತೊಂದರೆ ಆಗಿದೆ.
ಇದು ನಮಗೆ ಅಲ್ಲ ಇದಕ್ಕೂ ಮುಂಚೆ ತುಂಬಾ ಜನರಿಗೆ ತುಂಬಾ ಸಿನಿಮಾಗೆ ಆಗಿರುತ್ತದೆ ಎಂದು ಕೇಳಲ್ಪಟ್ಟಿದ್ದೇನೆ.
ಇದರಿಂದ ನಮ್ಮ ಸಿನಿಮಾಗೆ ಮಾತ್ರ ಅಲ್ಲ, ಒಳ್ಳೆ ಸಿನಿಮಾ ಮಾಡಲು ಬರುವ ಎಲ್ಲರಿಗೂ ತೊಂದರೆಯಾಗುತ್ತದೆ.
ಇದರಿಂದ ನಮ್ಮ ಸಿನಿಮಾಗೆ ಮಾತ್ರ ಅಲ್ಲ. ಒಂದೊಳ್ಳೆ ಸಿನಿಮ ನೋಡಬೇಕು ಎಂದುಕೊಳ್ಳುವ ಪ್ರೇಕ್ಷಕರಿಗೂ ತೊಂದರೆಯಾಗುತ್ತದೆ ಇದರಿಂದ ನಮ್ಮ ಸಿನಿಮಾಗೆ ಮಾತ್ರ ಅಲ್ಲ, ಅರ್ಹತೆ ಇಲ್ಲದ ಸಿನಿಮಾಗಳು ಒಳ್ಳೆ ಶ್ರೇಯಾಂಕವನ್ನು ಪಡೆದು ಪ್ರೇಕ್ಷಕರಿಗೆ ತೊಂದರೆಯಾಗುತ್ತದೆ.
ಇದರಿಂದ ನಮ್ಮ ಸಿನಿಮಾಗೆ ಮಾತ್ರ ಅಲ್ಲ. ಸಿನಿಮಾ ಮಂದಿರಕ್ಕೂ ತೊಂದರೆಯಾಗುತ್ತದೆ.
ಇದರಿಂದ ನಮ್ಮ ಸಿನಿಮಾಗೆ ಮಾತ್ರ ಅಲ್ಲ, ಸ್ಥಳೀಯ ಸಿನಿಮಗಳಿಗೆ ತೊಂದರೆಯಾಗುತ್ತದೆ.
ಸಿನಿಮಾ ಮಾಡಲು ಸಾಕಷ್ಟು ತೊಂದರೆಗಳಿದ್ದು, ತಕ್ಷಣ ನಾವು ವ್ಯಕ್ತಿಯನ್ನು, ಸ್ಥಳವನ್ನು, ದಿನಾಂಕವನ್ನು ಇನ್ನಿತರ ಬದಲಾವಣೆಗಳನ್ನು ಮಾಡಿ ಸರಿಪಡಿಸಿಕೊಳ್ಳುತ್ತೇವೆ.
ಆದರೆ ಅಂತರ್ಜಾಲದಲ್ಲಿ ಸಿನಿಮಾ ಬುಕ್ ಮಾಡಲು, ಶ್ರೀಯಾಂಕ ನೋಡಲು, ಸಿನಿಮಾ ಪ್ರದರ್ಶನ ನೋಡಿಕೊಳ್ಳಲು, ಬುಕ್ ಮಾಡಲು, ಬೇರೆ ಯಾವುದೇ= ವ್ಯವಸ್ಥೆ ಇಲ್ಲದ ಕಾರಣ, ಬುಕ್ ಮೈ ಶೋ ಅಪ್ ಅನ್ನು ಅವಲಂಬಿಸಿರುತ್ತೇವೆ.
ನನ್ನ ಸಿನಿಮಾಗೆ ಮಾಧ್ಯಮ ಮಿತ್ರರಿಂದ ಒಳ್ಳೆಯ ಅಭಿಪ್ರಾಯ ಬಂದಿದ್ದು ಅದರ ಪ್ರತಿಯನ್ನು ಜಗತ್ತಿಸಿರುತ್ತೇನೆ.
ಆದರೆ Book My Show ಶ್ರೇಯಾಂಕದ ಮುಖಾಂತರ ನಮ್ಮ ಸಿನಿಮಾಗೆ ಕೆಟ್ಟ ಪರಿಣಾಮ ಬೀರಿ. ನಮ್ಮ ಸಿನಿಮಾ ಗೆ ಬರಬಹುದಾದ ಪ್ರೇಕ್ಷಕರನ್ನು ತಡೆಗಟ್ಟಲಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು, ಸಂಘಗಳು, ಪ್ರೇಕ್ಷಕರು, ಸ್ಥಳೀಯರು, ಪತ್ರಿಕೆಗಳು, ದಯಮಾಡಿ ಈ ವಿಚಾರವನ್ನು ತೀಕ್ಷವಾಗಿ ಪರಿಶೀಲಿಸಿ ಇನ್ನು ಮುಂಬ ಯಾರಿಗೂ ಯಾವುದೇ ಸಿನಿಮಾಗೂ ತೊಂದರೆ ಆಗದಂತೆ. ಈ ವಿಷಯ ಎಲ್ಲರಿಗೂ ಮುಟ್ಟಿ ಮುಂಜಾಗ್ರತೆ ಯನ್ನು ವಹಿಸಿ. ಸರಿಪಡಿಸಿಕೊಳ್ಳಬೇಕಾಗಿ,
ಸರಿಪಡಿಸಿಕೊಡಬೇಕಾಗಿ
ಈ ಮೂಲಕ ಮಾಧ್ಯಮ ಮಿತ್ರರಲ್ಲಿ, ಪ್ರೇಕ್ಷಕರಲ್ಲಿ, ಸಂಬಂಧಪಟ್ಟ ಅಧಿಕಾರಿಗಳಿಗೆ ವಿಷಯ ಮುಂದೀಡುತ್ತಿದ್ದೇನೆ..
ಸಿನಿಮಾರಂಗ ಆದಷ್ಟು ಹೊಸಬರಿಗೆ ಸಹಕಾರ ಆಗುವ ರೀತಿ ಸಂಪರ್ಕ ಕೇಂದ್ರ ಇದ್ದರೆ ಸಹಾಯ ಆಗುತ್ತದೆ
ಇದೇ ರೀತಿ ಮುಂದುವರೆದರೆ, ಚಿತ್ರರಂಗದಲ್ಲಿ ಹೊಸಬರ ಭವಿಷ್ಯಕ್ಕೆ ಕಷ್ಟವಾಗಬಹುದು, ಹೊಸಬರಿಗೆ ಅವಕಾಶ ಸಿಗದೇ ಇರಬಹುದು. ಈ ಪತ್ರಿಕಾ ವರದಿ ಮಾಡುವ ಉದ್ದೇಶ ಬುಕ್ ಮೈ ಶೋ ರೇಟಿಂಗ್ ಪಾರದರ್ಶಕ ವಾಗಿರಬೇಕು. ಅಥವಾ ಅದಕ್ಕೆ ಸಿನಿಮಾದವರ ಅನುಮತಿ ಇರಬ
ಸಿದ್ಧಲಿಂಗ ಸ್ವಾಮಿ -ನಿರ್ದೇಶಕರು ಮತ್ತು ನಿರ್ಮಾಪಕರು ಸಂತೋಷ ಸಂಗೀತ ಸಿನಿಮಾ.
Comments
Post a Comment