ಸರ್ಕಾರಕ್ಕೆ ರಾಜ್ಯದ ಎಲ್ಲಾ ವರ್ಗದ ಸನ್ನದುದಾರರ ಪರವಾಗಿ ನೀಡಿರುವ ಬೇಡಿಕೆಗಳು
ಸರ್ಕಾರಕ್ಕೆ ರಾಜ್ಯದ ಎಲ್ಲಾ ವರ್ಗದ ಸನ್ನದುದಾರರ ಪರವಾಗಿ ನೀಡಿರುವ
ಬೇಡಿಕೆಗಳು
1. ಬೇಡಿಕೆ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಒತ್ತಾಯಿಸಲು
2. ಅಬಕಾರಿ ಭ್ರಷ್ಟಾಚಾರದ ನಿಗ್ರಹಕ್ಕಾಗಿ ಸರಕಾರ ಕ್ರಮ ಕೈಗೊಳ್ಳಲು
3. ಅಬಕಾರಿ ಇಲಾಖೆಯ ಉಸ್ತುವಾರಿಯನ್ನು ಆರ್ಥಿಕ ಸಚಿವರೇ ವಹಿಸಬೇಕು ಎನ್ನುವ 3 (ಮೂರು) ಬೇಡಿಕೆಗಳಿಗೆ ಸಂಬಂಧಿಸಿ ನಮೂದಿಸಿರುವಂತೆ 2ನೇ ಹಂತದ ಹೋರಾಟ ಹಮ್ಮಿಕೊಂಡಿರುತ್ತೇವೆ.
ದಿನಾಂಕ-05/10/2024 ರಂದು ನೀಡಿರುವ ಬೇಡಿಕೆ, ಸಮಸ್ಯೆಗಳಿಗೆ ಸಂಬಂಧಿಸಿ ದಿನಾಂಕ-25/10/2024 ರ ಸಭೆಯಲ್ಲಿ ಕೈಗೊಂಡ ನಿರ್ಣಯ ಮತ್ತು “ಸ್ವಚ್ಚ ಅಬಕಾರಿ ಅಭಿಯಾನ" ದನ್ವಯ ಎರಡನೇ ಹಂತದ ಹೋರಾಟದ ವಿವರ
"ದಿನಾಂಕ : 20/11/2024 ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್"
2. ದಿನಾಂಕ-25/10/2024 ರಂದು ಅಬಕಾರಿ ಉದ್ಯಮದ ಬೇಡಿಕೆ, ಸಮಸ್ಯೆಗಳಿಗೆ ಸಂಬಂಧಪಟ್ಟು ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅಬಕಾರಿ ಅಧಿಕಾರಿಗಳು ಮೇಲಿನವರಿಗೆ ಲಂಚ ನೀಡಿ ವರ್ಗಾವಣೆ, ಭಡ್ತಿ ಪಡೆದುಕೊಂಡಿದ್ದೇವೆ ಎಂದು ಹೇಳುತ್ತಾರೆ ಮತ್ತು ಲೈಸನ್ಸಿಗಳಿಗೆ ಲಂಚಕ್ಕಾಗಿ ತುಂಬಾ ತೊಂದರೆ ನೀಡುತ್ತಾರೆ ಎನ್ನುವ ವಿಚಾರ 3,000 ಕ್ಕೂ ಮಿಕ್ಕಿದ -2-
ನನ್ನದುದಾರರಿದ್ದ ಪ್ರತಿಭಟನಾ ಸಭೆಯಲ್ಲಿ ಚರ್ಚೆಯಾಗಿ ಹಾಜರಿದ್ದ ಪತ್ರಿಕಾ ಮಾಧ್ಯಮದವರ ಎದುರು ದೃಢೀಕರಿಸಿರುತ್ತೇವೆ ಮು ಅಬಕಾರಿ ಇಲಾಖೆ ಅನುದಾನ ಇಲ್ಲದೇ ಇರುವ ಇಲಾಖೆಯಾಗಿರುವುದರಿಂದ ಮಾನ್ಯ ಆರ್ಥಿಕ ಸಚಿವರೇ ಈ ಖಾತೆಯನ ನಿರ್ವಹಿಸಬೇಕು ಹಾಗೂ ಅಬಕಾರಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಹಾಗೂ ಈ ಸಂಬಂಧ ಮಾನ್ಯ ಮುಖ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲು ಒತ್ತಾಯಿಸಿರುತ್ತೇವೆ. ಅಬಕಾರಿ ಖಾತೆ ಆರ್ಥಿಕ ಖಾತೆಯ ಜೊತೆ ಇದ್ದಲ್ಲಿ ಉತ್ತಮ ಎಂದು ಹೇಳಿದ್ದೇವೆ ಬಿಟ್ಟರೆ ಹಾಲಿ ಸಚಿವರಿಗೆ ಬೇರೆ ಖಾತೆ ಕೊಡಬಾರದು ಎಂದು ನಾವೇನು ಹೇಳಿಲ್ಲ.
ಆದರೆ ನಮ್ಮ ಹೇಳಿಕೆ ಈಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವುದು ತುಂಬಾ ಅಶ್ಚರ್ಯ ಮತ್ತು ಬೇಸರವನ್ನುಂದ ಮಾಡಿದೆ. ನಮ್ಮ ಸಂಘಟನೆಯ ಪದಾಧಿಕಾರಿಗಳು ಎಂದು 500-700-900 ಕೋಟಿ ಲಂಚದ ಬಗ್ಗೆ ಎಂದೂ ಮಾತಾಡಿಲ್ಲ. ರೀತಿಯ ತಪ್ಪು ಮಾಹಿತಿಯನ್ನು ಗೌರವಾನ್ವಿತ ಪ್ರಧಾನ ಮಂತ್ರಿಯವರಿಗೆ ಯಾರು, ಯಾಕೆ ನೀಡಿದರೂ ಎಂದು ಗೊತ್ತಾಗುತ್ತಿ ನಾವೆಂದು ಕೂಡಾ ಯಾವ ಚುನಾವಣೆಗೆ ಹಣ ನೀಡಿದವರಲ್ಲ ಮತ್ತು ನೀಡುವುದೂ ಇಲ್ಲ. ಮಹಾರಾಷ್ಟ್ರದ ಚುನಾವಣೆಯಲ್ಲಿ ಮತ್ತು ಉ ಚುನಾವಣೆಯಲ್ಲಿ ಈ ರೀತಿಯ ತಪ್ಪು ವಿಚಾರ ಪ್ರಸ್ತಾಪ ಆಗಿರುವುದು ನಮಗೆ ತುಂಬಾ ಬೇಸರ ಉಂಟುಮಾಡಿದೆ. ಯಾಕೆಂದ ನಮ್ಮದು ರಾಜಕೀಯ ರಹಿತವಾದ ಸಂಘಟನೆ.
ಸುಮಾರು 15-16 ವರ್ಷಗಳಿಂದ ಅಧಿಕಾರದಲ್ಲಿದ್ದ ಸರ್ಕಾರಗಳ ಅಬಕಾರಿ ಸಚಿವರುಗಳು ವರ್ಗಾವಣೆ, ಪ್ರಮೋಷನ್‌ಗಳಿ ಅಧಿಕಾರಿಗಳಿಂದ ವಸೂಲಿ ಮಾಡುತ್ತಾರೆ ಎನ್ನುವ ಸುದ್ದಿ ಎಲ್ಲರಿಗೂ ಗೊತ್ತಿದ್ದದ್ದೆ. (ಶ್ರೀ ಸತೀಶ್ ಜಾರಕಿ ಹೊಳಿಯವರವ ಹೊರತುಪಡಿಸಿ) ಹಿಂದಿನ ಸರ್ಕಾರದಲ್ಲೂ ಅಬಕಾರಿ ಸಚಿವರುಗಳ ಮೇಲೂ ಈ ಅಪಾದನೆಗಳಿದ್ದವು. ಆ ಸಮಯದಲ್ಲಿ ಉಲ್ಬಣವಾಗಿ ಈ ವಿಚಾರ ಈಗ ತೀವ್ರ ಉಲ್ಬಣವಾಗಿ ಸನ್ನದುದಾರರಿಗೆ ನೋವು ತಡೆದುಕೊಳ್ಳಲು ಆಗದೇ ಇರುವುದರಿಂದ ಈಗ ಈ ವಿಚ ಬಹಿರಂಗಕ್ಕೆ ಬಂದಿದೆ. ದಿನಾಂಕ-21/02/2024 ರಂದು ಸಭೆ ಮಾಡಿದ್ದ ಸಚಿವರು ದಿನಾಂಕ-22/02/2024 ರ ಬಹಿರ ಪ್ರತಿಭಟನೆಗೆ ಆಗಮಿಸಿ ಮನವಿ ಸ್ವೀಕರಿಸಿ ಮತ್ತೆ ಸುಮ್ಮನೆ ಕುಳಿತರು.
2018 ರಲ್ಲಿ ಲಂಚದ ಸಂಬಂಧ ಮನವಿ ನೀಡಿ ಹಿಂದಿನ ಸರ್ಕಾರದ ಅಬಕಾರಿ ಸಚಿವರ ಸಭೆಯಲ್ಲಿ ಪ್ರಸ್ತಾಪವಾದರೂ ಏನ ಪ್ರಯೋಜನ ಆಗಲಿಲ್ಲ ಬದಲು ಸಭೆ ನಡೆಸಿ ಕಣ್ಣೂರೆಸಿ ಪ್ರತಿಭಟನೆಯನ್ನು ಹತ್ತಿಕ್ಕಿದ್ದರು. ಕಟ್ಟಾ ಸುಬ್ರಮಣ್ಯ ನಾಯ್ಡುರವರು ಅಬಕಾ ಸಚಿವರಾಗಿದ್ದ ಕಾಲದಲ್ಲಿ ನಮ್ಮ ಲಾಭಾಂಶವನ್ನು 20% ದಿಂದ 10% ಇಳಿಸಿದ್ದು ಯಾವ ಕಾರಣಕ್ಕೆ ಎನ್ನುವ ವಿಚಾರ ಅಬಕ ಉದ್ಯಮಕ್ಕೆ ತಿಳಿದಿದೆ.
ಗೌರವಾನ್ವಿತ ಜನಪ್ರತಿನಿಧಿಗಳಲ್ಲಿ ವಿನಂತಿ..... ನಮ್ಮ ಉದ್ಯಮಕ್ಕೆ ಬೇರೆ ಬೇರೆ ಸಮಸ್ಯೆಗಳಿಂದ ಬೆಂಕಿ ಬಿದ್ದಿದೆ. ನಂದಿಸ ಸರ್ಕಾರದೊಡನೆ ಮನವಿ ಮಾಡಿದ್ದೇವೆ. ಈ ಸಮಯದಲ್ಲಿ - ನಿಲ್ಲಿ ಮಾರಾಯಿ ಬೆಂಕಿ ನಂದಿಸಬೇಡಿ.....ನಾನೊಂದು ಬಿ ಹಚ್ಚಿಕೊಳೇನೆ ಎಂದು ದಯವಿಟ್ಟು ಹೇಳಬೇಡಿ. ಸ್ವಾಮಿ.....ನಾವು ತುಂಬಾ ನೊಂದಿದ್ದೇವೆ. ನಮ್ಮನ್ನು ನಮ್ಮಷ್ಟಕ್ಕೆ ಬಿಡಿ. ನಾ ಚುನಾವಣೆಗೆ ಹಣ ಕೊಡುವವರಾಗಿದ್ದರೆ ಪ್ರತಿಭಟನೆ ಮಾಡುತ್ತಿದ್ದವಾ ದಿನಾಂಕ-20/11/2024 ಕ್ಕೆ ಬಂದ್ ಮಾಡ್ತಾ ಇರೋದು ನ- ก่ ส่໐໖...
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿಕರು
ಬಿ.ಗುರುಸ್ವಾಮಿ
ಅಧ್ಯಕ್ಷರು
ಬಿ. ಗೋವಿಂದರಾಜ್ ಹೆಗ್ಡೆ ಪ್ರಧಾನ ಕಾರ್ಯದರ್ಶಿ: ಹೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ, ಬೆಂಗಳೂರು (ರಿ.),
do. 315/2002-2003 (ರಾಜ್ಯದ 30 ಜಿಲ್ಲಾ ಮದ್ಯ ಮಾರಾಟಗಾರರ ಅಸೋಸಿಯೇಶನ್‌ಗಳ ಒಕ್ಕೂಟ) -ಕಛೇರಿ : ನಂಬ್ರ 100/2. ಮೊದಲನೇ ಮಹಡಿ, ಎನ್.ಆರ್ . ಪ್ರರು (ಎಸ್.ಸಿ. ರಸ್ತೆ), ಶೇಷಾದ್ರಿಪುರಂ, ಬೆಂಗಳೂರು -560020. (ರಾಜೀವಗಾಂಧಿ
ಸಂಘರ್ಕಾರಕ್ಕೆ ರಾಜ್ಯದ ಎಲ್ಲಾ ವರ್ಗದ ಸನ್ನದುದಾರದ ಪರವಾಗಿ ನೀಡಿರುವ
ಬೇಡಿಕೆಗಳು
1. ಪ್ರಮುಖ ಬೇಡಿಕೆಗಳು
ಬೇಡಿಕೆ 1: ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇಕಡ 20 ಲಾಭಾಂಶ ನೀಡುವಂತೆ
ಬೇಡಿಕೆ 2: ಸಿ.ಎಲ್-2 ಗಳಲ್ಲಿ ಪಾನೀಕರಿಗೆ ಮದ್ಯ ಸೇವಿಸಲು ಅವಕಾಶ ಕೋರಿ.
ಬೇಡಿಕೆ 3: ಸಿ.ಎಲ್-9 ಗಳಲ್ಲಿ ಮಾತ್ರ ಹೆಚ್ಚುವರಿ ಕೌಂಟರ್‌ಗಳನ್ನು ಶುಲ್ಕ ವಿಧಿಸಿ ನೀಡುವಂತೆ ಮತ್ತು ಮದ್ಯ-ಬಿಯರ್ ಪಾರ್ಸೆಲ್ ನೀಡಲು ಕಾನೂನು ತಿದ್ದುಪಡಿ ಮಾಡುವಂತೆ.
ಈಗಾಗಲೇ ಕಾನೂನು ತಿದ್ದುಪಡಿ ಆಗಿರುವ ಆದೇಶಗಳಿಗೆ ಸಂಬಂಧಿಸಿದ
ಬೇಡಿಕೆಗಳು
1. 2005 ರಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ 29 ನ್ನು ಪುನರ್ ವಿಮರ್ಶಿಸಿ ತಿದ್ದುಪಡಿ ಮಾಡುವ
2. ಸರ್ಕಾರಿ ಆದೇಶ ಸಂಖ್ಯೆ : ಅಇ/36/ಇಡಬ್ಲ್ಯೂಪಿ/2018 ದಿನಾಂಕ-06/08/2020 ನ್ನು ರದ್ದುಗೊಳಿಸುವ
ಮತ್ತು ಆದೇಶ ನಂ. ಎಚ್.ಡಿ.16ಪಿ.ಇ.ಎಸ್ - 2017 ದಿನಾಂಕ-05/07/2018 ಇದನ್ನು ಮಾರ್ಪಾಡು
ಮಾಡಿ ರೂಂಗಳನ್ನು ಹೆಚ್ಚಳ ಮಾಡುವ ಕುರಿತು.
3. ಎಂ.ಎಸ್.ಐ.ಎಲ್ ಸನ್ನದುಗಳ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳುವ ಕುರಿತು.
4. ಮಿಲಿಟರಿ ಕ್ಯಾಂಟೀನ್ ಸ್ಟೋರ್‌ಗಳ, DUTY FREE ಹೆಸರಿನಲ್ಲಿ ಬರುವ ನಕಲಿ ಮದ್ಯ, ಗೋವಾದಿಂದ ಬರುವ ಮದ್ಯ ಮತ್ತು ನಕಲಿ ಮದ್ಯ ತಯಾರಕರ ಕಳ್ಳಭಟ್ಟಿ ಕೇಂದ್ರಗಳ ಬಗ್ಗೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು. CLg, CLgA ಮತ್ತು CLgB ಸನ್ನದು ಷರತ್ತುಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕು.
5. ಮದ್ಯ/ಬಿಯರ್ ತಯಾರಿಕಾ ಕಂಪೆನಿಯವರು ನೀಡುತ್ತಿರುವ ಂಗಳ ಸಂಬಂಧ 11ಎ ತಿದ್ದುಪಡಿ ថយ . (No Distillery, Brewery, Winery shall introduce any discount scheme direct or indirectly for promoting the sale of their product) 2. .4 ಕಡಿಮೆ ದರದಲ್ಲಿ ಮತ್ತು ಸ್ಟೀಂ ನೀಡುವ ಸನ್ನದುಗಳಿಗೆ ಗರಿಷ್ಠ ದಂಡನೆ ವಿಧಿಸಲು ಕಾನೂನು ರೂಪಿಸುವ ಕುರಿತು. ನನ್ನದು ಷರತ್ತಿನಲ್ಲಿ ಇದನ್ನು ನಮೂದಿಸ
[11/14, 12:53 PM] pradeepbmpradeepbm55076 com: 6. ಪೊಲೀಸ್ ಇಲಾಖೆಯ ಹಸಕ್ಷೇಪ ಮತ್ತು ಅನಗತ್ಯವಾಗಿ ಸನ್ನದುಗಳನ್ನು ಬಂದ್ ಮಾಡುತ್ತಿರುವ ಕುರಿತು ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಕುರಿತು. ಸರ್ಕಾರ ಪುನ್ನ ಪ್ರವಕ
7. ಸನ್ನದುದಾರರಿಗೆ ವಿಧಿಸುವ ಸಾಮಾನ್ಯ ಮೊಕದ್ದಮೆಗಳಿಗೆ ರಾಜಿ ಮೂಲಕ ವಿಧಿಸುವ ದಂಡನೆ ಕಡಿಮೆ ಮಾಡಿ ನಿನ್ನು ಸಿಂಗಿ ಮದ್ಯ ಮಾರಾಟ ಮಾಡುವವರ ದಂಡನೆ ಹೆಚ್ಚಳ ಮಾಡುವ ಕುರಿತು ಮತ್ತು ಡಾಬಾ ಮಾಂಸಸಾರಿ ಕೊನೆಯು tip, ಮು ಮಾರಾಟ ಮಾಡುವುದನ್ನು ನಿಯಂತ್ರಿಸಲು ಇನ್ನೂ ಕಠಿಣ ಕಾನೂನು ರಚಿಸುವ ಕುರಿತು.
2. ಪ್ರಾಮುಖ್ಯ ಬೇಡಿಕೆ
ದಿನಾಂಕ-14/09/2023 ರಂದು ರಾಜ್ಯ ಅಬಕಾರಿ ಇಲಾಖೆ ಸರ್ಕಾರಕ್ಕೆ ಸಂಪನ್ಮೂಲ ಕ್ರೋಢೀಕರಣ ಸಂಬಂಧ ನೀಡಿರುವ ಪ್ರಸ್ತಾವನೆಗಳ ಕುರಿತು ವಿಸ್ತ್ರತ ಚರ್ಚೆಗೆ ಅವಕಾಶ ನೀಡಲು ಕೋರಿದೆ.
3. “ವಿಶೇಷ" ಮತ್ತು "ಇತರ” ಬೇಡಿಕೆಗಳು “ವಿಶೇಷ ಬೇಡಿಕೆಗಳು"
ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಅಡಿಯಲ್ಲಿ ಸಂಬಂಧಿಸಿದ ಪೊಲೀಸ್ ವಿಭಾಗದಿಂದ ಟ್ಯಾಪ್ ಅಥವಾ ದಾಳಿಗೊಳಗ" ಅಬಕಾರಿ ಅಧಿಕಾರಿಗಳನ್ನು ಅಮಾನತಿನ ನಂತರ ಸೇವೆಗೆ ಪುನರ್ ಸ್ಥಾಪಿಸುವ ಸಂದರ್ಭ ಯಾವುದೇ ಜಿಲ್ಲೆಯಲ್ಲಿ ಕಾರ್ಯನಿರ್ವಾ (Executive Post) edd.
ರಾಜ್ಯಾದ್ಯಂತ ಅಬಕಾರಿ ಅಧಿಕಾರಿಗಳ ಮಿತಿಮೀರಿದ ಭ್ರಷ್ಟಾಚಾರದ ಕುರಿತು ಕ್ರಮಕ್ಕಾಗಿ ಮನವಿ. ರಾಜ್ಯದಲ್ಲಿ ಅಬಕಾರಿ ಅಧಿಕಾ ಅಬಕಾರಿ ಕಾಯ್ದೆಯಲ್ಲಿರುವ ಲೋಪದೋಷಗಳ ಲಾಭ ಪಡೆದು ಸನ್ನದುದಾರರನ್ನು ಹಿಂಸಿಸಿ 'ಮಾಮೂಲಿ (ಲಂಚ)* ಹಣ ಬಲತ್ಕಾರವಾಗಿ ವಸೂಲಿ ಮಾಡುತ್ತಿದ್ದಾರೆ. ಅಬಕಾರಿ ಭ್ರಷ್ಟಾಚಾರದ ಕುರಿತು ಸರ್ಕಾರ ತುರ್ತು ಗಮನಹರಿಸಬೇಕಾಗಿದೆ.
ಅಬಕಾರಿ ಉದ್ಯಮದಲ್ಲಿ ನೇರವಾದ ಹಣಕಾಸು ವಹಿವಾಟುಗಳಿರುವುದರಿಂದ ಸರರ್ಕಾರದ ರಾಜಸ್ವ, ಘನತೆ ಮತ್ತು ಸನ್ನದು ಹಿತದೃಷ್ಠಿಯಿಂದ ಪ್ರತಿ ಜಿಲ್ಲೆಗಳಲ್ಲಿ 3 (ಮೂರು) ವರ್ಷ ಪೂರೈಸಿರುವ ಅಬಕಾರಿ ಗಾರ್ಡ್, ಹೆಡ್‌ಗಾರ್ಡ್, S.D.C, F.D.C ಸಬ್ ಇನ್ಸ್ ಪೆಕ್ಟರ್, ಇನ್ಸ್ ಪೆಕ್ಸರ್, ಡೆಪ್ಯೂಟಿ ಸುಪರಿನ್‌ಟೆಂಡೆಂಟ್ ಮತ್ತು ಇನ್ನಿತರ ಹುದ್ದೆಯ ನೌಕರರನ್ನು ಬೇರೆ ಜಿಲ್ಲೆಗೆ ವರ್ಗಾ ಸಂಬಂಧ ಕೈಗೊಳ್ಳುವಂತೆ ವಿನಂತಿಸುತ್ತಿದ್ದೇವೆ.
ಸೆಕ್ಷನ್ 43 ಕುರಿತು
+ ಸನ್ನದು ಅವರಣದಲ್ಲಿ ಲೆಕ್ಕ ಪುಸ್ತಕದಲ್ಲಿರುವ ದಾಸ್ತಾನಿನ ವಿವರ ಮತ್ತು ಭೌತಿಕ ದಾಸ್ತಾನು ಪರಿಶೀಲಿಸಿದಾಗ ತಾಳೆಯಾಗ ತಾಳೆಯಾಗದ ದಾಸ್ತಾನು ಕೆ.ಎಸ್.ಬಿ.ಸಿ.ಎಲ್ ನಿಂದ ಖರೀದಿಸಿ ನೌಕರನು ಲೆಕ್ಕ ಬರೆಯುವಾಗ ಕೈ ತಪ್ಪಿನಿಂದ ಹೆಚ್ಚು-ಕಡಿಮೆ ಸೆಕ್ಷನ್ ಅನ್ವಯ ಆಗತಕ್ಕದ್ದಲ್ಲ ಮತ್ತು ಒಂದು ವೇಳೆ ನಕಲಿ ಮದ್ಯವಾದಲ್ಲಿ ಮಾತ್ರ ಸೆಕ್ಷನ್ ಅನ್ವಯ ಆಗುವಂತೆ ತಿದ್ದುಪಡಿ ಕೋರಿದೆ.
ಮೇಲಿನ ಮನವಿಗಳನ್ನು ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ನೀಡಿರುತ್ತೇವೆ.
ಅಂತಿಮ ಬೇಡಿಕೆ
ಉಲ್ಲೇಖ 2 ರಲ್ಲಿ ನಮೂದಿಸಿರುವಂತೆ ಅಬಕಾರಿ ಉದ್ಯಮದ ಬೇಡಿಕೆ, ಸಮಸ್ಯೆ ಕುರಿತು “ಅಪಾಯದಲ್ಲಿ ಪ್ರಸ್ತುತ ಅಬಕಾರಿ ಉದ್ಯಮ" ಎನ್ನುವ 104 ಪುಟಗಳ ಮನವಿ ರೂಪದ ಪುಸ್ತಕವೊಂದನ್ನು ಅನೋಸಿಯೇಶನ್ ಮುದ್ರಿಸಿದ್ದು, ಸಂಪೂರ್ಣ ವಿವರಗಳನ್ನು ಅದರಲ್ಲಿ ಅಳವಡಿಸಿದ್ದು, ಸರ್ಕಾರದ ರಾಜಸ್ವಕ್ಕಾಗಿ ಸಲಹೆಗಳನ್ನು ಕೂಡಾ ನೀಡಿರುತ್ತೇವೆ. ಪುಸ್ತಕದಲ್ಲಿರುವ ಮನವಿ ಮತ್ತು ಸಮಸ್ಯೆಗಳ ಕುರಿತು ಚರ್ಚೆ ಅತ್ಯಗತ್ಯವಾಗಿದೆ.
ದಿನಾಂಕ-21/02/2024 ರಂದು ಮಾನ್ಯ ಅಬಕಾರಿ ಸಚಿವರು ಕೆ.ಎಸ್.ಬಿ.ಸಿ.ಎಲ್ ನಲ್ಲಿ ಅಸೋಸಿಯೇಶನ್ ಪದಾಧಿಕಾರಿಗಳ ಜೊತೆ ಈ ಸಂಬಂಧ ನಡೆಸಿರುವ ಸಭೆಯಲ್ಲಿ ಮತ್ತು ದಿನಾಂಕ-22/02/2024 ರಂದು ರಾಜ್ಯದ ಎಲ್ಲಾ ಜಿಲ್ಲೆಯ ಸನ್ನದುದಾರರು ಫ್ರೀಡಂ ಪಾರ್ಕ್‌ನಲ್ಲಿ "ಶಾಂತಿಯುತವಾಗಿ ನಡೆಸಿರುವ ಪ್ರತಿಭಟನೆ ಸಂದರ್ಭ ಕೂಡಾ ಮನವಿಗಳನ್ನು ನೀಡಿ ಚರ್ಚಿಸಿರುತ್ತೇವೆ. ತುಂಬಾ ಸಮಯಗಳಿಂದ ಬೇಡಿಕೆ ಸಂಬಂಧ ಮನವಿಗಳನ್ನು ನೀಡುತ್ತಾ ಬಂದಿದ್ದು, ಬೇಡಿಕೆ ಈಡೇರದೇ ಇರುವುದರಿಂದ, ಸಮಸ್ಯೆ ಬಗೆಹರಿಯದೇ ಇರುವುದರಿಂದ ಸನ್ನದುದಾರರ ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ. ದಯವಿಟ್ಟು ಅತೀ ಶೀಘ್ರ ಮಾನ್ಯ ಮುಖ್ಯ ಮಂತ್ರಿಯವರ ಅಧ್ಯಕ್ಷತೆಯಲ್ಲಿ, ಮಾನ್ಯ ಅಬಕಾರಿ ಸಚಿವರ ಉಪಸ್ಥಿತಿಯಲ್ಲಿ ಆರ್ಥಿಕ, ಅಬಕಾರಿ ಮತ್ತು ಪೊಲೀಸ್ ಇಲಾಖೆಯ ಸಭೆಯನ್ನು ಆಯೋಜಿಸಿ ಬೇಡಿಕೆ ಮತ್ತು ಸಮಸ್ಯೆಗಳನ್ನು ಈಡೇರಿಸುವಂತೆ, ಪರಿಹರಿಸುವಂತೆ ಕೋರಿದೆ.
ಈ ಸಂದರ್ಭ ಅಬಕಾರಿಯಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುವುದರಿಂದ / ಬದಲಾವಣೆಗಳನ್ನು ತರುವುದರಿಂದ ವರಮಾನವನ್ನು ಹೆಚ್ಚಿಸಬಹುದು ಎನ್ನುವ ಸಕಹೆಯನ್ನು ಕೂಡಾ ನೀಡುತ್ತೇವೆ. ಅಬಕಾರಿ ಉದ್ಯಮದ ಆದಾಯ ರಾಜ್ಯ ವರಮಾನದ ಶೇಕಡಾ 25 ರಷ್ಟು ಇರುವುದರಿಂದ ಉದ್ಯಮಕ್ಕೆ ಸಂಬಂಧಪಟ್ಟು ಹೆಚ್ಚಿನ ಅಧಿಕಾರಿಗಳಲ್ಲಿ ಅಶಿಸ್ತು (ಶೇಕಡಾ 85 ರಿಂದ 90) ತಾಂಡವವಾಡುತ್ತಿರುವುದರಿಂದ, ಉದ್ಯಮದಲ್ಲಿ ಮೇಲೆ ಸೂಚಿಸಿರುವ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆಗಳನ್ನು ಬಗೆಹರಿಸಿದಲ್ಲಿ ಮತ್ತು ಅಗತ್ಯದ ಕಾನೂನು ತಿದ್ದುಪಡಿಹ ಮಾಡಿದಲ್ಲಿ ವರಮಾನ ಜಾಸ್ತಿ ಅಗುವುದರಲ್ಲಿ ಯಾವುದೇ ಸಂಶಯ ಬೇಡ
Comments
Post a Comment