ಯಲಹಂಕ ನ್ಯೂಟೌನ್ ಇನ್ಸ್ ಪೆಕ್ಟರ್ ರನ್ನು ವರ್ಗಾವಣೆ ,

 *ಯಲಹಂಕ ನ್ಯೂಟೌನ್ ಇನ್ಸ್ ಪೆಕ್ಟರ್ ರನ್ನು ವರ್ಗಾವಣೆ ಮಾಡಿ, ರೂಪಶ್ರೀ ಮೇಲೆ ಕೇಸ್ ದಾಖಲಿಸಿ ಎಂದು ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಒತ್ತಾಯ*


ಪ್ರೆಸ್ ಕ್ಲಬ್ ಸಭಾಂಗಣದಲ್ಲಿ : ಜೈಭೀಮ್ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು ಮತ್ತು ಮನೆ ಮಾಲೀಕ ಬಾಲಕೃಷ್ಣನಾಯಕ್ ರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.


ಬೆಂಗಳೂರು ನಗರ ಜಲ್ಲೆ ಯಲಹಂಕ ತಾಲ್ಲೂಕು ಎಲ್ ಬಿ.ಎಸ್.ನಗರದ ನಂಬರ್ 112ರ ಮಾಲೀಕರಾದ ಬಾಲಕೃಷ್ಣ ನಾಯಕ್ ರವರ ಮನೆಯಲ್ಲಿ ರೂಪಶ್ರೀ ಎಂಬುವರಿಗೆ ಮನೆ ಬಾಡಿಗೆಗೆ ನೀಡಲಾಗಿತ್ತು.


ರೂಪಶ್ರೀ ರವರಿಗೆ ಮನೆ ಖಾಲಿ ಮಾಡು ಎಂದರೆ ಇಲ್ಲ ಸಲ್ಲದ ಅರೋಪ, ಜಾತಿ ನಿಂದನೆ ಹಾಗೂ 5ಲಕ್ಷ ರೂಪಾಯಿ ಕೊಟ್ಟಿರುವ ಹಣಕ್ಕೆ 10ಲಕ್ಷ ಕೊಡಿ ಎಂದು ಸುಳ್ಳು ಹೇಳುತ್ತಿದ್ದಾರೆ ರೂಪಶ್ರೀರವರು.


ರೂಪಶ್ರೀ ರವರು ಜಾತಿ ನಿಂದನೆ ಮಾಡಿರುವುದನ್ನ ಖಂಡಿಸಿ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ದೂರು ನೀಡಿದರು 48ದಿನವಾದರು ಕ್ರಮ ಕೈಗೊಂಡಿಲ್ಲ.


ಯಲಹಂಕ ನ್ಯೂಟೌನ್ ಠಾಣೆಯ ನಿರೀಕ್ಷರಾದ ಸುಧಾಕರ್ ರೆಡ್ಡಿರವರನ್ನು ವರ್ಗಾವಣೆ ಮಾಡಬೇಕು ರೂಪಶ್ರೀ ರವರ ಮೇಲೆ ಜಾತಿ ನಿಂದನೆ ಕೇಸು ದಾಖಲಿಸಬೇಕು ಇಲ್ಲದೇ ಹೋದರೆ 25ನೇ ತಾರೀಖು ಸೋಮವಾರ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು *ರಾಷ್ಟ್ರೀಯ ಅಧ್ಯಕ್ಷರಾದ ಬಿ.ಆರ್.ಮುನಿರಾಜು* ರವರು ಹೇಳಿದರು

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ