ದೊಡ್ಡಳ್ಳಾಪುರದ ರೈಲ್ವೇ ಸ್ಟೇಷನ್ ಬಳಿ ನೂತನವಾಗಿ A1 ಬಿರಿಯಾನಿ ಪಾಯಿಂಟ್ ಪ್ರಾರಂಭ
ದೊಡ್ಡಳ್ಳಾಪುರದ ರೈಲ್ವೇ ಸ್ಟೇಷನ್ ಬಳಿ ನೂತನವಾಗಿ A1 ಬಿರಿಯಾನಿ ಪಾಯಿಂಟ್ ಪ್ರಾರಂಭ
ದೊಡ್ಡಬಳ್ಳಾಪುರ ನಗರದ ರೈಲ್ವೆ ನಿ ಲ್ದಾಣದ ಹೈವೇ ಮುಖ್ಯ ರಸ್ತೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ A1 ಬಿರಿಯಾನಿ ಪಾಯಿಂಟ್ ಉದ್ಘಾಟನೆ ನೆರವೇರಿಸಿದ ದೊಡ್ಡ ಬಳ್ಳಾಪುರ ಮಾಜಿ ಶಾಸಕರಾದ ವೆಂಕಟರಮಯ್ಯನವರು ಕಾಂಗ್ರೆಸ್ ಮುಖಂಡರಾದ ಬೈರೇಗೌಡರು, ರವಿಯವರು, ಕೃಷ್ಣಮೂರ್ತಿ ರವರು , ನಗರಸಭಾ ಸದಸ್ಯರು ಮಲ್ಲೇಶ್, ಹಾಗೂ ತಾಲೂಕಿನ ಹಿರಿ ಯ ಮುಖಂಡರು ಭಾಗವಹಿಸಿದ್ದರು , ಹೋಟೆಲ್ ಮಾಲೀಕ ರಾದ ಹರೀಶ್ ನಾಯಕ್, ಪುನೀತ್ ನಾಯಕ್, ನವೀನ್ ವಜ್ರ, ಲೋಕೇಶ್ ನಾಯಕ್ ಸಹೋದರರು ಮಾತನಾಡಿ ಉತ್ತಮವಾದ ರುಚಿಕರವಾದ ಬಿರಿಯಾನಿ ನಮ್ಮಲ್ಲಿ ಸಿಗುವುದರ ಜೊತೆಗೆ ಮಟನ್ ಬಿರಿಯಾನಿ ಮಟನ್ ಚಾಪ್ಸ್, ಲೆಗ್ ಪೀಸ್, ಕಬಾಬ್, ಲಿವರ್ ಫ್ರೈ, ಬೋಟಿ, ತಲೆ ಮಾಂಸ, ಫಿಶ್ ಫ್ರೈ , ಇನ್ನೂ ಹಲವು ಬಗೆಯ ತಿಂಡಿ ಕಡಿಮೆ ಬೆಲೆಗೆ ನಮ್ಮ ಹೋಟೆಲ್ ನಲ್ಲಿ ಉತ್ತಮ ರುಚಿ ಶುಚಿಯಲ್ಲಿ ಗ್ರಾಹಕರಿಗೆ ಕೈಗೆ ಎಟಕುವ ಬೆಲೆಯಲ್ಲಿ ದೊರಕುತ್ತದೆ ಎಂದು ತಿಳಿಸಿ ತಾಲೂಕಿನ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
Comments
Post a Comment