ಬೆಂಗಳೂರುನಗರ ಸೌಂದರ್ಯಕ್ಕೆ ಜಾಗೋ ಸಾಮಾಜಿಕ ಸೇವಾ ಸಂಘಟನೆ*
*ಬೆಂಗಳೂರುನಗರ ಸೌಂದರ್ಯಕ್ಕೆ ಜಾಗೋ ಸಾಮಾಜಿಕ ಸೇವಾ ಸಂಘಟನೆ
ಪ್ರಸ್ ಕ್ಲಬ್ ಸಭಾಂಗಣದಲ್ಲಿ ಜಾಗೋ ಸಾಮಾಜಿಕ ಸೇವಾ ಸಂಘಟನೆ ಗ್ಲೋಬಲ್ ಪಬ್ಲಿಕ್ ಆರ್ಟ್ಸ್ ಕಾರ್ಯಕ್ರಮದ ಕುರಿತು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.
ಜಾಗೋ ಸಂಸ್ಥೆಯ ಸ್ವಾತಿರವರು, ಕಾಮ್ಯ ಕಾಮಚಂದ್ರನ್, ಅಮೇರಿಕಾದ ಚಿತ್ರಕಲಾವಿದ ಇಮೊಸ್ ರವರು ಭಾಗವಹಿಸಿದ್ದರು.
ಜಾಗೋ ಸಾಮಾಜಿಕ ಸೇವಾ ಸಂಘಟನೆ ಇಂದು ವೀಲರ್ಸ್ ರೋಡ್ ಫ್ಲಓವರ್ ಕೆಳಗೆ ನಗರದಲ್ಲಿ ಮೊದಲನೇಯ ಬಾರಿಗೆ ಚಿತ್ರಕಲೆ ಬಿಡಿಸಿ,ನಗರ ಸೌಂದರ್ಯ ಮೆರಗು ನೀಡುವಂತೆ ಮಾಡಲಾಗುತ್ತದೆ.
ಬೆಂಗಳೂರುನಗರ ಮಹಾನಗರ ಪಾಲಿಕೆ ಸಂಸ್ಥೆಯ ಸಹಯೋಗವಿದೆ.
ಫ್ಲೈಓವರ್ ನಲ್ಲಿ ಕೆಳಗಡೆ ಕಥೆ ಹೇಳುವ ಚಿತ್ರ ಹಾಗೂ ಕಲ್ಲಿನಲ್ಲಿ ಸಂಗೀತ ನುಡಿಸಲಾಗುತ್ತದೆ.
Comments
Post a Comment