ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ನೂತನ ಹೊಸ ವರ್ಷ 2023 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಪಕ್ಷಿ ನೋಟ.....🙏
ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ನೂತನ ಹೊಸ ವರ್ಷ 2023 ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಪಕ್ಷಿ ನೋಟ.....🙏
ಕಾರ್ಯಕ್ರಮದ ಮುಕುಟ ಪ್ರಾಯರಾದ ಮಾನ್ಯ ಜಿಲ್ಲಾಧಿಕಾರಿಗಳು ಶ್ರೀಮತಿ ಲತಾ ಮೇಡಂ ರವರಿಗೆ , ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ವಿಜೇಂದ್ರ ಸರ್ ರವರಿಗೆ, ಜಿಲ್ಲಾ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳಾದ ಡಾಕ್ಟರ್ ಧರ್ಮೇಂದ್ರ ಸರ್, ಡಾಕ್ಟರ್ ಶಾಂತಲಾ ಮೇಡಂ ರವರಿಗೆ ಹಾಗೂ ಚಂದದ ಕ್ಯಾಲೆಂಡರ್ ಪ್ರಾಯೋಜಕರಾದ ಹೊಸಕೋಟೆ ತಾಲೂಕು ಕೈಗಾರಿಕಾ ಪ್ರದೇಶದ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪರವರಿಗೆ ವಿನಮ್ರ ಪ್ರಣಾಮಗಳು..... 🙏
ಕಾರ್ಯಕ್ರಮದ ಅಭೂತಪೂರ್ವ ಯಶಸ್ವಿಗೆ ಸಹಕರಿಸಿದ ಸಮಸ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯ ನಿರೀಕ್ಷಣಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು.... 👍

Comments
Post a Comment