ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನಾ

 ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನ

ರಾಷ್ಟ್ರೀಯ ಮಹಿಳಾ ಸಬಲೀಕರಣ ಮತ್ತು ಮಾನವ ಹಕ್ಕುಗಳ ಪರಿಷತ್ (ರಿ) ಸಂಸ್ಥೆಯ ಮೈಸೂರು ಶಾಖೆಯಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಮೈಸೂರು ಜಿಲ್ಲೆಯ ಲೋಕ ರಂಜನ್ ಮಹಲ್ ರೋಡ್, ಹಿಟ್ಟಿಗೆ ಗೂಡಿನ ಮೈಸೂರು ಶಾಖೆ ಯಲ್ಲಿ ಇಂದು16/08/2028 ನಡೆಯಿತು 

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಮತಿ ವೇದಶ್ರೀ, ರಾಷ್ಟ್ರೀಯ ಖಜಾಂಚಿ ಸಿದ್ದರಾಜು, ಮೈಸೂರು ಜಿಲ್ಲೆಯ ಅಧ್ಯಕ್ಷ ರಾದ ಮಾಣಿಕ್ಯಂ ,ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮಂಜುಳಾ, ಬೆಂಗಳೂರು ಜಿಲ್ಲೆಯ ಕಾರ್ಯದರ್ಶಿ ರಾಜಶೇಖರ್, ಮೈಸೂರು ಜಿಲ್ಲಾ ಸದಸ್ಯ ರಾದ  ತ್ಯಾಗರಾಜು,ಶ್ರೀಮತಿ ರೇವತಿ, ಶ್ರೀಮತಿ ರಾಧಾ,  ಚಂದ್ರಶೇಖರ,

ವರಕೋಡು ಕೃಷ್ಣೇಗೌಡರು 

ನಂದಕುಮಾರ,

ಕುಮಾರ ,ಶ್ರೀಮತಿ ಭುವನೇಶ್ವರಿ 

ರಮೇಶ್ ,ಹೇಮಂತ್ ಕುಮಾರ್, ಶೇಖರ್ 

ಹಾಗೂ ಸ್ಥಳೀಯರು ಭಾಗಿಯಾಗಿದ್ದರು

Comments

Popular posts from this blog

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸುವರ್ಣ ಮಹೋತ್ಸವ