ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಂ. ಟಿ. ಬಿ.ನಾಗರಾಜ್ ರವರು ಇಂದು ನಾಮಪತ್ರ ಸಲ್ಲಿಕೆ"
"ಹೊಸಕೋಟೆ ವಿಧಾನಸಭಾ
ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಂ. ಟಿ.
ಬಿ.ನಾಗರಾಜ್ ರವರು ಇಂದು ನಾಮಪತ್ರ ಸಲ್ಲಿಕೆ"
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಂ. ಟಿ. ಬಿ.ನಾಗರಾಜ್ ರವರು ಇಂದು ನಾಮಪತ್ರ ಸಲ್ಲಿಕೆ"
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಎಂ.ಟಿ.ಬಿ. ನಾಗರಾಜ್ ರವರು ಎಂದು ನಾಮಪತ್ರ ಸಲ್ಲಿಸಲು ತಮ್ಮ ಅಪಾರ ಬೆಂಬಲಿಗರೊಂದಿಗೆ ಎಂಟಿಬಿ ನಾಗರಾಜ್ ಹೊಸಕೋಟೆ ತಾಲ್ಲೂಕು ಕಚೇರಿಯಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಎಂಟಿಬಿ ನಾಗರಾಜ್ ಘೋಷಣೆ ಮಾಡಿದ ಆಸ್ತಿ 2019ರಲ್ಲಿ ನಡೆದ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ 1015 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಎಂಟಿಬಿ ನಾಗರಾಜ್ 2023ರ ಚುನಾವಣೆಯಲ್ಲಿ 1510 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ 2019ನೇ ಇಸವಿಯಿಂದ 495 ಕೋಟಿ ಹೆಚ್ಚು ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ, ಇದರಿಂದ ರಾಜ್ಯದಲ್ಲಿ ಹೆಚ್ಚು ಸೀಮಂತ ರಾಜಕಾರಣಿಗಳಲ್ಲಿ ಎಂಟಿಬಿ ನಾಗರಾಜ್ ಒಬ್ಬರಾಗಿದ್ದಾರೆ.
ಆರ್. ನಾಗರಾಜ್
ಪಬ್ಲಿಕ್ ನ್ಯೂಸ್ ರಿಪೋರ್ಟ್ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.
Comments
Post a Comment