ಪಂಚಗವ್ಯ ಮನುಷ್ಯ ಚಿಕಿತ್ಸೆ ಕುರಿತು ಒಂದು ದಿನದ ತರಬೇತಿ.
ಪಂಚಗವ್ಯ ಮನುಷ್ಯ ಚಿಕಿತ್ಸೆ ಕುರಿತು ಒಂದು ದಿನದ ತರಬೇತಿ. ಕಾರ್ಯಕ್ರಮ
"Viveka Auditorium", Yuvapatha, 31 cross, 11th
Main road, Jayanagara 4th Blk, Bangalore 560011
*Timings* :
9am to 6pm, Dec 18 2022, Sunday
ಇದರಲ್ಲಿ ಮೂರು ಕಾರ್ಯಕ್ರಮಗಳ ಜೋಡಣೆ ಆಗಿದೆ.
ಡಿಸೆಂಬರ್ 18 ಭಾನುವಾರ ಬೆಳಿಗ್ಗೆ ಒಂಬತ್ತು ಗಂಟೆಯಿಂದ ಯಿಂದ ಸಂಜೆ ಆರು ಗಂಟೆ ವರೆಗೆ ಆಯುಷ್, ಅಲೋಪತಿ, ಪಶು ವೈದ್ಯರು ಹಾಗೂ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ, ಈಗಾಗಲೇ ಪಂಚಗವ್ಯ ಚಿಕಿತ್ಸೆ ಯಲ್ಲಿ ತೊಡಗಿರುವ ಪಾರಂಪರಿಕ ವೈದ್ಯರುಗಳಿಗೆ,ತಜ್ಞ ವೈದ್ಯರುಗಳಿಂದ
1.*ತರಬೇತಿ.*
ಅವರು *ಡಿಸೆಂಬರ್ 10ನೇ* ತಾರೀಖಿನ ಒಳಗೆ ಗೂಗಲ್ ಫಾರ್ಮ್ ಭರ್ತಿ ಮಾಡಿ,500 ರೂಪಾಯಿ ಶುಲ್ಕ ಪಾವತಿಸಬೇಕು
ಮೊದಲು ನೋಂದಣಿ ಮಾಡುವ *250ಮಂದಿಗೆ* ಮಾತ್ರ ಅವಕಾಶ.
https://docs.google.com/forms/d/e/1FAIpQLSdPHqYeJvv344g7bMUnrQYGy0nfgWBVs96s-i0B7mmINLy4qA/viewform
2.*ಗೋ ಉತ್ಪನ್ನಗಳ, ಪ್ರದರ್ಶನ ಹಾಗೂ ಮಾರಾಟ* ಬೆಳಿಗ್ಗೆ 9 -ರಾತ್ರಿ 8 ರ ವರೆಗೆ.
3. ಆರೋಗ್ಯದ ಸಮಸ್ಯೆ ಇರುವವರಿಗೆ, ತಜ್ಞ ವೈದ್ಯರ ತಂಡದಿಂದ *ಉಚಿತ ಪಂಚಗವ್ಯ ಚಿಕಿತ್ಸೆ*
ಬೆಳಿಗ್ಗೆ 9:00 ಗಂಟೆ ಯಿಂದ, ಮಧ್ಯಾಹ್ನ 1:00 ಗಂಟೆ ವರೆಗೆ.
*ಎರಡು ಹಾಗೂ ಮೂರಕ್ಕೆ ಎಲ್ಲಾ ಸಾರ್ವಜನಿಕರಿಗೆ ಅವಕಾಶ ಇದೆ.*
ಹೆಚ್ಚಿನ ಮಾಹಿತಿಗಾಗಿ 9591176337 ಸಂಪರ್ಕಿಸಿ🙏🏽
.

Comments
Post a Comment