ಡಿಸೆಂಬರ್ 31ರಿಂದ ಜನವರಿ 4ರವರೆಗೆ ಗುಂಜೂರ್ ನಲ್ಲಿ ರಾಷ್ಟ್ರಮಟ್ಟದ ಬಾಲಕ/ಬಾಲಕಿಯರ ಖೋ-ಖೋ ಚಾಂಪಿಯನ್ ಶಿಪ್ ಪಂದ್ಯಾವಳಿ*

 *ಡಿಸೆಂಬರ್ 31ರಿಂದ ಜನವರಿ 4ರವರೆಗೆ ಗುಂಜೂರ್ ನಲ್ಲಿ ರಾಷ್ಟ್ರಮಟ್ಟದ ಬಾಲಕ/ಬಾಲಕಿಯರ ಖೋ-ಖೋ ಚಾಂಪಿಯನ್ ಶಿಪ್ ಪಂದ್ಯಾವಳಿ*

ಬೆಂಗಳೂರು: ಪ್ರೆಸ್ ಕ್ಲಬ್ ಗುಂಜೂರು ಖೋ-ಖೋ ಕ್ಲಬ್ ವತಿಯಿಂದ ಗುಂಜೂರು ವಾಜಪೇಯಿ ಕ್ರೀಡಾಂಗಣದಲ್ಲಿ 44ನೇ ರಾಷ್ಟ್ರಮಟ್ಟದ ಜೂನಿಯರ್ ಬಾಲಕ ಮತ್ತು ಬಾಲಕಿಯರ ಖೋ-ಖೋ ಚಾಂಪಿಯನ್ ಶಿಪ್-2025 ಡಿಸೆಂಬರ್ 31ರಿಂದ 2026ಜನವರಿ 4ನೇ ತಾರೀಖವರೆಗೆ ಪಂದ್ಯಾವಳಿ ನಡೆಯಲಿದೆ ಇದರ ಕುರಿತು ಮಾಧ್ಯಮಗೋಷ್ಟಿ.


 ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷರಾದ ಲೋಕೇಶ್ವರ್ ರವರು ಮತ್ತು ಗುಂಜೂರು ಖೋ-ಖೋ ಕ್ಲಬ್ ಅಧ್ಯಕ್ಷರಾದ   ಜಿ.ಟಿ.ನಾಗೇಶ್ ರವರು , ಮತ್ತು ರಾಜ್ಯ ಖೋ-ಖೋ ಸಂಸ್ಥೆಯ ಪದಾಧಿಕಾರಿಗಳಾದ ಜಯರಾಮ್, ವೆಂಕಟೇಶ್, ಜಿ.ಟಿ.ಚಂದ್ರಪ್ಪ, ಜಗದೀಶ್ ,ಬಸವರಾಜ್ ರವರು  ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.


*ಲೋಕೇಶ್ವರ್ ರವರು* ಮಾತನಾಡಿ ಖೋ-ಖೋ ಇಂದು ಅಂತರಾಷ್ಟ್ರೀಯ ಕ್ರೀಡೆಯಾಗಿದೆ. ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸೇರ್ಪಡೆಯಾಗಿದೆ. ಪ್ರಧಾನಿ ನರೇಂದ್ರಮೋದಿರವರು ಖೋ-ಖೋ ಕ್ರೀಡೆಯನ್ನು ಮುಂದಿನ ಓಲಂಪಿಕ್ ಗೇಮ್ಸ್ ನಲ್ಲಿ  ಖೋ-ಖೋ ಸೇರಿಸಲಾಗುತ್ತಿದೆ.


ಗುಂಜೂರ್ ವಾಜಪೇಯಿ ಕ್ರೀಡಾಂಗಣದಲ್ಲಿ ಹೊನಲು-ಬೆಳಕಿನಲ್ಲಿ ಖೋ-ಖೋ ಪಂದ್ಯಾವಳಿ ನಡೆಯಲಿದೆ. ನಾಲ್ಕು ಕೋರ್ಟ್ ಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ಎರಡು ಮ್ಯಾಟ್ ಕೋರ್ಟ್ ಗಳಿಗೆ. ಭಾರತ ದೇಶ 32ರಾಜ್ಯಗಳ ತಂಡಗಳು ಭಾಗವಹಿಸಲಿದೆ.


ಖೋ-ಖೋ ಕ್ರೀಡೆಯಲ್ಲಿ ಸಾಧಕರಿಗೆ ಕೇಂದ್ರ, ರಾಜ್ಯ ಸರ್ಕಾರದ ಉತ್ತಮ ಹುದ್ದೆಗಳಲ್ಲಿ ನೇಮಕರಾಗಿದ್ದಾರೆ.


ಖೋ-ಖೋ ಕ್ರೀಡೆ ದೃಹಿಕ, ಬುದ್ದಿಕೌಶಲ್ಯ ಕ್ರೀಡೆಯಾಗಿದೆ. ಮಾನಸಿಕ ಮತ್ತು ದೃಹಿಕವಾಗಿ ಸಧೃಡವಾಗಿ ಇರಬೇಕು ಖೋ-ಖೋ ಕ್ರೀಡೆಯನ್ನು ಚಿಕ್ಕ ವಯಸ್ಸಿನಲ್ಲಿ ಶಾಲಾ ಮಕ್ಕಳು ಕಲಿಯಬೇಕು.

ಖೋ-ಖೋ ಕ್ರೀಡೆ ಬೆಳೆಯಬೇಕು ಈ ನಿಟ್ಟಿನಲ್ಲಿ ಪ್ರೋತ್ಸಾಹ ಸಹಕಾರ ನೀಡುತ್ತಿದ್ದೇವೆ ಎಂದು ಹೇಳಿದರು.


*ಜಿ.ಟಿ.ನಾಗೇಶ್* ರವರು ಮಾತನಾಡಿ ರವರು ಮಾತನಾಡಿ ಗುಂಜೂರ್ ಖೋ-ಖೋ ಕ್ರೀಡೆ ಹೆಸರಾಂತ ಪ್ರದೇಶವಾಗಿದೆ. ನಮ್ಮ ಕ್ಲಬ್ ನಿಂದ ಸಾಕಷ್ಟು ಕ್ರೀಡಾಪಟುಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಆಟಗಾರರು ಇದ್ದಾರೆ.


ಖೋ-ಖೋ ಪಂದ್ಯಾವಳಿಯನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಶಾಸಕಿ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂಸದ ಪಿ.ಸಿ.ಮೋಹನ್ ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರ.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

AILU Challenges BCI’s ‘Illegal’ Nomination of Karnataka Bar Council Chairman