ಚಾಮರಾಜಪೇಟೆಯ ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನೇಮಕಾತಿಗಾಗಿ ನಡೆಸಿರುವ ಪರೀಕ್ಷೆಯನ್ನು ತನಿಖೆಗೆ ಒತ್ತಾಯಿಸಿ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಾ॥ ಬಾಲಗಂಗಾಧರನಾಥ ಸ್ವಾಮೀಜಿ
ಚಾಮರಾಜಪೇಟೆಯ ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನೇಮಕಾತಿಗಾಗಿ ನಡೆಸಿರುವ ಪರೀಕ್ಷೆಯನ್ನು ತನಿಖೆಗೆ ಒತ್ತಾಯಿಸಿ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಾ॥ ಬಾಲಗಂಗಾಧರನಾಥ ಸ್ವಾಮೀಜಿ
ಚಾಮರಾಜಪೇಟೆಯ ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನೇಮಕಾತಿಗಾಗಿ ನಡೆಸಿರುವ ಪರೀಕ್ಷೆಯನ್ನು ತನಿಖೆಗೆ ಒತ್ತಾಯಿಸಿ ಮರು ಪರೀಕ್ಷೆಗೆ ಆಗ್ರಹಿಸಿ ಹಾಗೂ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಾ॥ ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ|ಯೋಗಾನಂದರನ್ನು ಅಮಾನತ್ತುಗೊಳಿಸುವಂತೆ ನಡೆಸುತ್ತಿರುವ ಪತ್ರಿಕಾಗೋಷ್ಠಿ
ಸಮಾಜವಾದಿ ಸಿದ್ದರಾಮಯ್ಯನವರೇ ಸಹಕಾರಿ ಬ್ಯಾಂಕ್ಗಳಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ತಮಗೆ ತಿಳಿದಿಲ್ಲವೆ, ಇದರಲ್ಲಿ ನಿಮ್ಮ ಪಾಲೆಷ್ಟು ...?
ಡಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನೇಮಕಾತಿಗಾಗಿ 'ಕಿರಿಯ ८८.40 4.20 ບ ແອບ ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನ ವ್ಯಕ್ತವಾಗುತ್ತಿದ್ದು, ಕಾಟಾಚಾರಕ್ಕೆ ಪರೀಕ್ಷೆ ನಡೆಸಿರುವ ಬಗ್ಗೆ ಸಾಮಾಜಿಕ ನ್ಯಾಯದ ಮೇಲೆ ಬರೆ ಹಾಕಿದ ಹಾಗಿದೆ.
پشتت ಇದಕ್ಕೆ ತಾಜಾ ಉದಾಹರಣೆ ಎಂದರೆ ಈ ವ್ಯಾಂಕಿಗ್ ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಕವ ಮಾಡಲು ಕರ್ನಾಟಕ ಪರೀಕ್ಷೆ ಪ್ರಾಧಿಕಾರಕ್ಕೆ ನೀಡದೆ (KEA), ಬೆಂಗಳು ವಿಶ್ವವಿದ್ಯಾಲಯದ ವಿಭಾಗಕ್ಕೆ ನೀಡಿರುವುದು, ಆಡಳಿತ ಮಂಡಳಿಯ ಕೋಟ್ಯಾಂತರ ರೂಪಾಯಿ ಸುಲಿಗೆಗೆ ಹಿಡಿದ ಕೈಗನ್ನಡಿಯಾಗಿದೆ. ಆದ್ದರಿಂದ. ಸದರಿ ಪರೀಕ್ಷೆಯನ್ನು ರದ್ದುಗೊಳಿಸಿ. ನಿವೃತ್ತ ನ್ಯಾಯಾದೀಶರ ನೇತೃತ್ವದ ತಂಡ ರಚಿಸಿ, ತನಿಖೆ ನಡೆಸಿ ಸತ್ಯಾಸತ್ಯತೆ ಹೊರಬರುವಂತೆ ಮಾಡಿ. ಸುಮಾರು ಹದನೈದು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳ ಜೀವನದ ಜೊತೆ ನಡೆಸುತ್ತಿರುವ ಚೆಲ್ಲಾಟವನ್ನು ನಿಲ್ಲಿಸಿ, ಪ್ರಜಾಪ್ರಭುತ್ವದ ಮೇಲೆ ಜನರಲ್ಲಿ ನಂಬಿಕೆ ಮೂಡುವಂತೆ ಮಾಡಿ ತದನಂತರ ಕರ್ನಾಟಕ ಪರೀಕ್ಷೆ ಪ್ರಾಧಿಕಾರದ (KEA) ಮೂಲಕ ಮರು ಪರೀಕ್ಷೆ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸುತ್ತಾ. ದಿನಾಂಕ: 25/11/2025. ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಹಕಾರ ಸಂಘಗಳ ನಿಬಂಧಕರ ಕಛೇರಿ ಮುಂದೆ "ತಮಟೆ ಚಳುವಳಿ" ನಡೆಸಲಾಗುವುದು.
ಆರೋಗ್ಯ ಸಚಿವ ದಿನೇಶ್ ಗುಂಡುರಾಯರೇ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೌಲ್ಯದ ಬಗ್ಗೆ ನಿಮಗೆ ಅರಿವಿಲ್ಲವೆ ...?
ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಗೋವಿಂದರಾಜನಗರ ವಾರ್ಡ್ ಹಿಂದಿನ ಬಿಬಿಎಂಪಿ ವತಿಯಿಂದ 110 ಕೋಟಿಗೂ ಅಧಿಕ ಹಣ ವೆಚ್ಚ ಮಾಡಿ ಸುಮಾರು 300 ಹಾಸಿಗೆಯ ಆಸ್ಪತ್ರೆಯನ್ನು ಸ್ಥಳೀಯ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದ ಹಿಯಿಂದ ಬಿಬಿಎಂಪಿ ಮಲ್ಲಿ ಸೆಷಾಲಿಟಿ ಆಸ್ಪತ್ರೆ (ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಮಲ್ಲಿ ಸಷಾಲಿಟಿ ಆಸತೆ) ನಿರ್ಮಾಣ ಮಾಡಿದ್ದು ಹಾಲಿ ಇರುವ ವೈದ್ಯಕೀಯ ಅಧೀಕ್ಷಕ ಡಾ|ಯೋಗಾನಂದರ ಅಲಕ ಸೇವೆ ಮತ್ತು ನಿರ್ವಹಣೆ ಸರಿ ಇಲ್ಲದೇ ಇರುವುದರಿಂದ ಈ ಆಸತ್ರೆಗೆ ರೋಗಿಗಳೇ ಬರದಂತಾಗಿರುತ್ತದೆ. ಈತ ಮಕ್ಕಳ ವೈದ್ಯನಾಗಿದ್ದು ಸಾಮಾನ್ಯ ರೋಗಿಗಳ ಬಗ್ಗೆ ಹಾಗೂ ಇಂತಹ ಬಹುದೊಡ್ಡ ಆಸತೆಯ ನಿರ್ವಹಣೆಯ ಅನುಭವವಿರುವುದಿಲ್ಲದ ಕಾರಣ ಕೆಲ ರೋಗಿಗಳಿಗೆ ಅಡ್ಡ ಪರಿಣಾಮದ ಔಷಧಿಗಳನ್ನು ನೀಡಿ, ಅದರಿಂದ ನೋವು ತಾಳಲಾರದೆ ಕೆಲ ರೋಗಿಗಳು ಆತ್ಮಹತ್ಯೆ ಮಾಡಿಕೊಳ್ಳಲು ಸಹ ಯತ್ನಿಸಿದ್ದು ಈ ವಿಚಾರ ಕರ್ನಾಟಕ ನಂ. ನ್ಯೂಸ್ ಚಾನೆಲ್ ಟಿವಿ9ನಲ್ಲಿ ಮಾರ್ಚ್ 7. 2025 ರಂದು ಜಗತಾಹೀರಾಗಿರುತ್ತದೆ. ಈತನ ಕಳಪೆ ನಿರ್ವಹಣೆಯಿಂದ ಇದೇ ಮೇ 14. 2025 ರಂದು ಕರ್ನಾಟಕ ರಾಜ್ಯ ವಾಯು ಮಾಲಿನ್ಯ ಹಾಗೂ ಪರಿಸರ ಮಂಡಳಿ ವತಿಯಿಂದ ಶೋಕಾಸ್ ನೋಟಿಸ್ ಸಹ ನೀಡಿರುತ್ತಾರೆ. ಇಷ್ಟೆಲ್ಲಾ ಕೆಟ್ಟ ಹೆಸರು ಹಾಗೂ ರೋಗಿಗಳು ಆಸ್ಪತ್ರೆಗೆ ಬರಲು ಹಿಂಜೆರಿಕೆಗೆ ಕಾರಣರಾದ ಡಾ| ಯೋಗಾನಂದರ ವಿರುದ್ಧ ದಿ: 20/09/2025 ರಂದು ದೂರು ನೀಡಿದ್ದು. ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಳ್ಳದ ಕಾರಣ ದಿನಾಂಕ: 25/11/2025. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಜಿ.ಬಿ.ಎ ಕೇಂದ್ರ ಕಛೇರಿ ಮುಂದೆ 'ತಮಟೆ ಚಳುವಳಿ" ನಡೆಸಲಾಗುವುದು.

Comments
Post a Comment