ಅಂಗಡಿಗಳು ದೇವಾಂಗ ಮಾಕೇಟ್‌ನಲ್ಲಿವೆ ನಮ್ಮ ನಮ್ಮ ಅಂಗಡಿಗಳಿಗೆ ಯಾರು ಹೋಗದಂತೆ 2 ಪ್ಯಾಸೇಜ್‌ಗಳಲ್ಲಿ ಬೇರೆ ಕಟ್ಟಡ ವೇಸ್ಟೇಜ್ ನ್ನು ತಂದು ನಮ್ಮ ಪ್ಯಾಸೇಜ್ ಗಳಿಗೆ ಹಾಕಿರುವ ಬಗ್ಗೆ .
ಅಂಗಡಿಗಳು ದೇವಾಂಗ ಮಾಕೇಟ್‌ನಲ್ಲಿವೆ ನಮ್ಮ ನಮ್ಮ ಅಂಗಡಿಗಳಿಗೆ ಯಾರು ಹೋಗದಂತೆ 2 ಪ್ಯಾಸೇಜ್‌ಗಳಲ್ಲಿ ಬೇರೆ ಕಟ್ಟಡ ವೇಸ್ಟೇಜ್ ನ್ನು ತಂದು ನಮ್ಮ ಪ್ಯಾಸೇಜ್ ಗಳಿಗೆ ಹಾಕಿರುವ ಬಗ್ಗೆ .
ಮಾನ್ಯ ಶಾಣಾಧಿಕಾರಿಯವರಿಗೆ ಆಲಸೂರು ಗೇಟ್ ಪೊಲೀಸ್ ಕಬ್ಬನ್ ಪೇಟೆ ಮುಖ್ಯ ರಸ್ತೆ . -560002.
ನಮ್ಮ ಅಂಗಡಿಗಳು ದೇವಾಂಗ ಮಾಕೇಟ್‌ನಲ್ಲಿವೆ ನಮ್ಮ ನಮ್ಮ ಅಂಗಡಿಗಳಿಗೆ ಯಾರು ಹೋಗದಂತೆ 2 ಪ್ಯಾಸೇಜ್‌ಗಳಲ್ಲಿ ಬೇರೆ ಕಟ್ಟಡ ವೇಸ್ಟೇಜ್ ನ್ನು ತಂದು ನಮ್ಮ ಪ್ಯಾಸೇಜ್ ಗಳಿಗೆ ಹಾಕಿರುವ ಬಗ್ಗೆ .
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಸುಮಾರು 25 ಬಾಡಿಗೆದಾರರು ಇದ್ದು 2 ಪ್ಯಾಸೇಜ್‌ಗಳಲ್ಲಿ ಸಿಕ್ಕ ಪಟ್ಟಿ ಬೇರೆ ಕಟ್ಟಡ ವೇಸ್ಟೇಜ್‌ನ್ನು (deries) ತಂದು ಹಾಕಿರುತ್ತಾರೆ. ನಮ್ಮ ದೈನಂದಿನ ವ್ಯಾಪಾರಕ್ಕೆ ಅಡ್ಡಚಣೆ ಮಾಡಿರುತ್ತಾರೆ. ನಾವುಗಳು ವ್ಯಾಪಾರ ಮಾಡಲು ಹೋಗುವದಕ್ಕೂ ಬರುವುದಕ್ಕೂ ತೊಂದರೆಯಾಗಿರುತ್ತದೆ. ಇದರ ಜೊತೆಗೆ ಅಲ್ಲಿನ ಪೋಟ್ ಕಾಫಿಯನ್ನು ಲಗತ್ತಿಸಿರುತ್ತೇವೆ. ಇದರ ಮೂಲ ಉದ್ದೇಶಗಳು ನಮ್ಮಗೆ ಏನೂ ಗೊತ್ತಿಲ್ಲ . ದೇವಾಂಗ ಸಂಘದ ಕಾರ್ಯದರ್ಶಿಯವರಿಗೆ ಮತ್ತು ಇತರರಿಗೆ ಸಮಯ ಬೆಳಗ್ಗೆ 9.00 ಗಂಟೆಗೆಯಲ್ಲಿ ಪೋನ್‌ಗಳು ಮಾಡಲು ಹೋದಾಗ ಪೋನ್ ಆಫ್ ಆಗಿರುತ್ತದೆ.
ತಾವುಗಳು ದಯವಿಟ್ಟು ಅವರ ಮೇಲೆ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳುಬೇಕೆಂದು ಮತ್ತು ನಮಗೆ ವ್ಯಾಪಾರಕ್ಕೆ ಸರಿಪಡಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ . ತೊಂದರೆಯಾಗದಂತೆ
Halasuru Gate 95 2006 of the SHO/PI
2009/05/2025/2
ಇಂತಿ ತಮ್ಮ ವಿಶ್ವಾಸಿ
ಬಾಡಿಗೆದಾರ ಸಹಿಗಳೊಂದಿಗೆ
I anfule ESANJAY.M]
98861-92304
LUN PON STORE


Comments
Post a Comment