ದೊಡ್ಡಬಳ್ಳಾಪುರ ತಾಲ್ಲೂಕು ಗಂಡರಗೊ ಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ
ದೊಡ್ಡಬಳ್ಳಾಪುರ ತಾಲ್ಲೂಕು ಗಂಡರಗೊ ಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ
ದೊಡ್ಡಬಳ್ಳಾಪುರ ತಾಲ್ಲೂಕು ಹೊನ್ನವಾರ ಗ್ರಾಮ ಪಂಚಾಯಿತಿ ಗಂಡರಗೋಳಿಪುರ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ನಿರ್ದೇಶಕರುಗಳ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದ್ದಿದು ಮಧುರೆ ಹೋಬಳಿ ಕಾಂಗ್ರೆಸ್ ಮುಖಂಡರಾದ ಚುಂಚೆಗೌಡರು ನೂತನ ಆಯ್ಕೆಯಾದ ನಿರ್ದೇಶಕರುಗಳಾದ ಗಂಗೆಗೌಡರು, ಕೃಷ್ಣಮೂರ್ತಿ,ಚನ್ನಗಂಗಯ್ಯ, ಶಿವಕುಮಾರ್, ತಿಮ್ಮರಾಜು,ಸದಾಶಿವಯ್ಯ,ಅನ್ನಪೂರ್ಣ ಮ್ಮ,ಶಾಂತಮ್ಮ, ವಜೀರ್ ಸಾಹೇಬು,ಮುನಿರತ್ನಮ್ಮ, ದಾಳಬೈಲಯ್ಯ, ರಾಮಕೃಷ್ಣಯ್ಯ ಇವರುಗಳಿಗೆ ಹಾರ ಹಾಕಿ ಸನ್ಮಾನ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು,ಈ ಸಂದರ್ಭದಲ್ಲಿ ಚಂದ್ರ ಶೇಖರ್ ಕಾರ್ಯದರ್ಶಿ, ಆರ್ . ವಿ.ಗೌಡ ಹಾಗೂ ಮಧುರೆ ಹೋಬಳಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗಹಿಸಿದ್ದರು.
ಆರ್. ನಾಗರಾಜು
ಪಬ್ಲಿಕ್ ರಿಪೋರ್ಟ್ news
ವರದಿಗಾರರು. ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment