ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಮಟ್ಟದ ಅರೇಹಳ್ಳಿ ಗುಡ್ಡದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚು ನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜಯಬೇರಿ
ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಮಟ್ಟದ ಅರೇಹಳ್ಳಿ ಗುಡ್ಡದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚು ನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜಯಬೇರಿ
ದೊಡ್ಡಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿ ಅರೆಹಳ್ಳಿ ಗುಡ್ಡದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಜಯಭೇರಿ ಬಾರಿಸಿ ದಿನಾಂಕ 14/01/2024ರಂದು ಅಧ್ಯಕ್ಷ ರಾಗಿ ಎನ್ ಎಸ್ ರಾಜು ಮತ್ತು ಉಪಾಧ್ಯಕ್ಷರಾಗಿ ಎಸ್.ವೇಣುರವರನ್ನ ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಮುಖಂಡರುಗಳಾದ ಎನ್ ರಾಮಾಂಜಿನಪ್ಪ.ಜಯರಾಂರೆಡ್ಡಿ.ನಾರಾಯಣಮ್ಮಗುಂಡಪ್ಪ ಹನುಮಂತಗೌಡ ಎ.ಮುನಿಯಪ್ಪ ನಂಜೇಗೌಡ ವೆಂಕಟೇಶ್ ಮತ್ತು ರಾಜಣ್ಣ ಅಶ್ವತ್ಥನಾರಾಯಣ ಪಟೇಲ್ ಶ್ರೀನಿವಾಸರೆಡ್ಡಿ ಹಾಗೂ ಎಲ್ಲಾ ಮುಖಂಡರುಗಳಿಗೆ ಧನ್ಯವಾದಗಳು ವಿಜೇತರಾದ ಅಭ್ಯರ್ಥಿಗಳು ಜಿ.ಆರ್.ನಾಗರಾಜ.ಎನ್.ಕ್ರಿಷ್ಣಪ್ಪ ಎ.ಕೆಂಪಣ್ಣ ಹೆಚ್ ಭೈರೇಗೌಡ ವೈ.ಪ್ರಬಾಕರರೆಡ್ಡಿ ಎ.ರಾಮಾಂಜಿನಪ್ಪ.ರಾಮಕ್ರಷ್ಣ.ಅಕ್ಕಯ್ಯಮ್ಮ ಲಕ್ಷ್ಮೀ ರವರಿಗೆ ಹ್ರತ್ಪೊರ್ವಕವಾದ ಅಭಿನಂದನೆಗಳು

Comments
Post a Comment