ಕಾಡಡಿಬ್ಬುರು ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಅರೋಗ್ಯಸಚಿವರಾದ ಡಾ. ಕೆ. ಸುಧಾಕರ್ರವರಿಂದ ಪೂಜಾ ಕಾರ್ಯಕ್ರಮ "
"ಕಾಡಡಿಬ್ಬುರು ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಅರೋಗ್ಯಸಚಿವರಾದ ಡಾ. ಕೆ. ಸುಧಾಕರ್ರವರಿಂದ ಪೂಜಾ ಕಾರ್ಯಕ್ರಮ "
ಕಾಡುದಿಬ್ಬುರು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವಾರದ ಡಾ ಕೆ ಸುಧಾಕರ್ ಅಣ್ಣನವರು 2023 ಮೇ 10ನೇ ತಾರೀಕು ನೆಡೆಯುವ ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ದಾಖಲೆಯ ರೀತಿಯಲ್ಲಿ ಜಯ ಸಾಧಿಸಬೇಕೆಂದು. ಎಪಿಎಂಸಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿರವರಾದ ಮರಳಕುಂಟೆ ಕೃಷ್ಣಮೂರ್ತಿ ಅಣ್ಣ ಮತ್ತು ಮಂಚನಬಲೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಪೂಜೆ ಮಾಡಿಸಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅರುಣ್ ಸಿಂಗ್ ಜೀ ರವರು ಮತ್ತುಹಲವಾರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಸಿದ್ದರು.
Comments
Post a Comment