" ದೊಡ್ಡಕುಕ್ಕನಹಳ್ಳಿ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೀರ ಭವನ ಕಟ್ಟಡ ಉದ್ಘಾಟನೆ "
" ದೊಡ್ಡಕುಕ್ಕನಹಳ್ಳಿ
ಗ್ರಾಮದಲ್ಲಿ ನೂತನ ಹಾಲು
ಉತ್ಪಾದಕರ ಸಹಕಾರ
ಸಂಘದ ಕ್ಷೀರ ಭವನ ಕಟ್ಟಡ
ಉದ್ಘಾಟನೆ "
ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿ
ದೊಡ್ಡಕುಕ್ಕನಹಳ್ಳಿ
ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೀರಭವನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವನ್ನು ನನ್ನ ಅಧ್ಯಕ್ಷತೆಯಲ್ಲಿ ಹಾಲು ಮಹಾ ಮಹಾಮಂಡಳಿ ನಿರ್ದೇಶಕರಾದ ಕೇಶವಮೂರ್ತಿ ರವರ ಹಾಗೂ ಮಧುರೆ ಹೋಬಳಿ ವ್ಯಾಪ್ತಿಯ ಕಾಂಗ್ರೆಸ್ ಹಿರಿಯ ಮುಖಂಡರಾದ ಶ್ರೀಯುತ ಚುಂಚೇಗೌಡ ರವರ ಮತ್ತು ದಯಾನಂದ ಸ್ವಾಮಿ ರವರ ಮತ್ತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಜಯ್ ಕುಮಾರ್ ಹಾಗೂ ಕನಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುರೇಶ್ ರವರು ಮತ್ತು ಇತರೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರುಗಳು ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರುಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು
Comments
Post a Comment