ಶಿಡ್ಲಘಟ್ಟ- ವಿಜಯ ಸಂಕಲ್ಪ ಯಾತ್ರೆ

 ಶಿಡ್ಲಘಟ್ಟ- ವಿಜಯ ಸಂಕಲ್ಪ ಯಾತ್ರೆ

ಶಿಡ್ಲಘಟ್ಟ- ವಿಜಯ ಸಂಕಲ್ಪ ಯಾತ್ರೆ ಶಿಡ್ಲ ಘಟ್ಟ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಬಿಜೆಪಿ ಅಭ್ಯರ್ಥಿ ಸೀಕಲ್ ರಾಮ ಚಂದ್ರ ಗೌಡರವರು ಅದ್ದೂರಿ ಸ್ವಾಗತ ಕೊರಿದ್ದಾರೆ. ಬೃಹತ್ ಹೂಮಾಲೆಯನ್ನು ಸಮರ್ಪಿಸಿ ರಥಯಾತ್ರೆ ಗೆ ಸ್ವಾಗತ ಕೋರಿದರು.. ಇದೇ ವೇಳೆ ಮಾತನಾಡಿದ ಸೀಕಲ್ ರಾಮ ಚಂದ್ರ ಗೌಡ ರು ಶಿಡ್ಲ ಘಟ್ಟ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎಂಬುವುದು ಗೊತ್ತಿದೆ.ರಾಜಣ್ಣ ಶಾಸಕರ ನಂತರ ಅಭಿವೃದ್ಧಿ ಸಂಪೂರ್ಣ ಕುಂಟಿತ ಗೊಂಡಿದೆ, ಇದರ ಹಿನ್ನೆಲೆ ಐದು ವರ್ಷ ಅಧಿಕಾರ ಕೊಟ್ಟರೆ ಅಭಿವೃದ್ಧಿ ಏನೂ ಎಂಬುವುದು ತೋರಿಸಲಾಗುತ್ತೆ. ನಾನು ಮೋದಿಯವರ ದೊಡ್ಡ ಅಭಿಮಾನಿ ಅದರಂತೆ ಅವರನ್ನು ಬೆಂಬಲಿಸಿ ಇಂದು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಮಾಡಲು ಕ್ಷೇತ್ರಕ್ಕೆ ಬಂದಿದ್ದು ಒಂದು ಬಾರಿ ಬಿಜೆಪಿ ಗೆ ಮತ ಕೊಟ್ಟು  ಶಿಡ್ಲಘಟ್ಟ ಅಭಿವೃದ್ಧಿ ಗೆ ಸಹಕಾರ ಕೊಡಬೇಕೆಂದು ಸೀಕಲ್ ರಾಮ ಚಂದ್ರ ಗೌಡರು ಜನತೆಯನ್ನು ಮನವಿ ಮಾಡಿಕೊಂಡಿದ್ದಾರೆ.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ