ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಜನರ ಸಮಸ್ಯೆ ಅಲಿಸಲು, ಪರಿಹಾರಿಸಲು ಮನೆ,ಮನೆ ಭೇಟಿ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ
ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಜನರ ಸಮಸ್ಯೆ ಅಲಿಸಲು, ಪರಿಹಾರಿಸಲು ಮನೆ,ಮನೆ ಭೇಟಿ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮ.
ರಾಜಾಜಿನಗರ ವಿಧಾನಸಭಾ ಕ್ಷೇತ್ರದ ರಾಜಾಜಿನಗರ, ಶ್ರೀರಾಮಮಂದಿರ, ಶಿವನಗರ,ದಯಾನಂದನಗರ,ಪ್ರಕಾಶನಗರ ಮತ್ತು ಕಾಮಾಕ್ಷಿಪಾಳ್ಯದ 7ವಾರ್ಡ್ ಗಳಲ್ಲಿ 8000ಸಾವಿರ ಮನೆಗಳಿಗೆ ಕಳೆದ 6ತಿಂಗಳ ಅವಧಿಯಲ್ಲಿ ಭೇಟಿ ನೀಡಿದ್ದಾರೆ.
ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ ರಾಘವೇಂದ್ರರಾವ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಮುನಿರಾಜು, ಮಂಡಲದ ಉಪಾಧ್ಯಕ್ಷರಾದ ಬಿ.ಎನ್.ಶ್ರೀನಿವಾಸ್ ರವರು ಭಾಗವಹಿಸಿದ್ದರು.

Comments
Post a Comment