" ಭಾಗ್ಯಶ್ರೀ ಮತ್ತು ಪಿಅಂಡ್ ಟಿ ಬಡಾವಣೆಗಳರಸ್ತೆ ಡಾಂಬರೀಕರಣದ ಉದ್ಘಾಟನಾ ಸಮಾರಂಭ " ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಾಜೇನಹಳ್ಳಿಯ ಭಾಗ್ಯಶ್ರೀ ರಾಯಲ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪೀ ಆಂಡ್ ಟಿ ನಿವಾಸಿಗಳ ಕ್ಷೇಮಾಭಿವೃದ್ಧಿಸಂಘ ಗಳ ಸಹ ಯೋಗದೊಂದಿಗೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೃಷ್ಣ ಬೈರೇಗೌಡರು ಭಾಗ್ಯಶ್ರೀ ಮತ್ತು ಪಿ ಟಿ ಬಡಾವಣೆಗಳ ರಸ್ತೆ ಡಾಂಬರೀಕರಣದ ಉದ್ಘಾಟನೆ ನೆರವೇರಿಸಿದರು, ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳು, ಮುಖಂಡರುಗಳು, ಕಾರ್ಯಕರ್ತರು, ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು, ಇದೇ ರೀತಿ ಚೊಕ್ಕನಹಳ್ಳಿ ಹಾಗೂ ಕಟ್ಟಿಗೆನಹಳ್ಳಿ ಬಡಾವಣೆಗಳಲ್ಲಿ ರಸ್ತೆ ಡಾಂಬರೀಕರಣ ಉದ್ಘಾಟನೆ ನೆರವೇರಿಸಿದರು, ಆರ್. ನಾಗರಾಜ್ ವಿಸ್ಮಯ ಮಾಧ್ಯಮ ವರದಿಗಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ.
" ಭಾಗ್ಯಶ್ರೀ ಮತ್ತು ಪಿಅಂಡ್ ಟಿ ಬಡಾವಣೆಗಳರಸ್ತೆ ಡಾಂಬರೀಕರಣದ ಉದ್ಘಾಟನಾ ಸಮಾರಂಭ
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಾಜೇನಹಳ್ಳಿಯ ಭಾಗ್ಯಶ್ರೀ ರಾಯಲ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಪೀ ಆಂಡ್ ಟಿ ನಿವಾಸಿಗಳ ಕ್ಷೇಮಾಭಿವೃದ್ಧಿಸಂಘ ಗಳ ಸಹ ಯೋಗದೊಂದಿಗೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಕೃಷ್ಣ ಬೈರೇಗೌಡರು ಭಾಗ್ಯಶ್ರೀ ಮತ್ತು ಪಿ ಟಿ ಬಡಾವಣೆಗಳ ರಸ್ತೆ ಡಾಂಬರೀಕರಣದ ಉದ್ಘಾಟನೆ ನೆರವೇರಿಸಿದರು, ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರುಗಳು, ಮುಖಂಡರುಗಳು, ಕಾರ್ಯಕರ್ತರು, ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು, ಇದೇ ರೀತಿ ಚೊಕ್ಕನಹಳ್ಳಿ ಹಾಗೂ ಕಟ್ಟಿಗೆನಹಳ್ಳಿ ಬಡಾವಣೆಗಳಲ್ಲಿ ರಸ್ತೆ ಡಾಂಬರೀಕರಣ ಉದ್ಘಾಟನೆ ನೆರವೇರಿಸಿದರು,
ಆರ್. ನಾಗರಾಜ್
ಪಬ್ಲಿಕ್ ರಿಪೋರ್ಟ್ ವರದಿಗಾರರು
ಬೆಂಗಳೂರು ಗ್ರಾಮಾಂತರ ಜಿಲ್ಲೆ.

Comments
Post a Comment