ದಿನಾಂಕ 25 12.2022ರಂದು ತಿ ನರಸೀಪುರದಲಿ ನಡದದ ಆಂದೋಲನ ದಿನ ಪತ್ರಿಕೆ ಯ 50 ನೇ ವರ್ಷದ ವಾರ್ಶಿಕೋತ್ಸವದ ಸಮಾರಂಭ
ದಿನಾಂಕ 25 12.2022ರಂದು ತಿ ನರಸೀಪುರದಲಿ ನಡದದ ಆಂದೋಲನ ದಿನ ಪತ್ರಿಕೆ ಯ 50 ನೇ ವರ್ಷದ ವಾರ್ಶಿಕೋತ್ಸವದ ಸಮಾರಂಭ
ಕ್ಕೆ ಆಗಮಿಸಿದ ಚಾಮರಾಜನಗರ ದ ಲೋಕಸಭಾ ಸದಸ್ಯರ ರಾದ ಗೌರವನ್ವಿತಾ ವಿ. ಶ್ರೀನಿವಾಸ್ ಪ್ರಾಸದ ರವರನ್ನು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕ ಸಂಘ ಗಳ ಒಕ್ಕೂಟ ಮೈಸೂರ್ ಜಿಲ್ಲಾ ಅಧ್ಯಕ್ಷರು ಅದ ತಾಯೂರು ಪ್ರಕಾಶ್ ರವರು ತಾಯೂರು ನಲ್ಲಿ ಇರುವ ಟಿ. ಎಸ್ ಸುಬ್ಬಣ್ಣ ಸಾರ್ವಜನಿಕ ಪ್ರೌಢ ಶಾಲೆ ಗೆ ಕಾಂಪೌಂಡ್ ನಿರ್ಮಿಸಲು ಕಳೆದ ವರ್ಷ ಅನುದಾನವನ್ನು ಕೇಳಿ ಮನವಿನನ್ನು ಸಲಿಸಿದ್ದು, ಅದನ್ನು ಸ್ಮರಿಸಿ ಶ್ರೀಯುತ ಸಂಸದರು ಇಂದು ತಿ ನರಸೀಪುರ ಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ 3 ಲಕ್ಷ ಅನುದಾನ ಕೊಡಲು ಆದೇಶ ಮಾಡಿರುತಾರೆ ಈ ಸಂದರ್ಭದಲ್ಲಿ ಮಾನ್ಯ ಲೋಕ ಸಭಾ ಸದಸ್ಯರನು ತಾಯೂರು ಪ್ರಕಾಶ್ ರವರು ಗೌರವಾನ್ವಿತವಾಗಿ ಅಭಿನಂದನೆಗಳನ್ನು ಸಲ್ಲಿಸಿರುತಾರೆ

Comments
Post a Comment