17ನೇ ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ ಯಶಸ್ವಿ.

 17ನೇ ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ ಯಶಸ್ವಿ.


     ಬೆಂಗಳೂರು ಮೇ 2;  17ನೇ ರಾಜ್ಯಮಟ್ಟದ ದ್ವಿಚಕ್ರ ಮೆಕ್ಯಾನಿಕ್ಸ್ ಬೃಹತ್ ಸಮಾವೇಶ ಮತ್ತು ಕಾರ್ಮಿಕ ದಿನಾಚರಣೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು.


 ಮೇ1 ರಂದು ಬೆಂಗಳೂರು ಪ್ಯಾಲೇಸ್ ಗೇಟ್ ನಂ 5, ಕಿಂಗ್ಸ್ ಕೋರ್ಟ್ ನಲ್ಲಿ ಅಖಿಲ ಭಾರತ ರಾಜ್ಯಮಟ್ಟದ ದ್ವಿಚಕ್ರ ಮಾಲೀಕ, ತಂತ್ರಜ್ಞರಿಂದ ಬೃಹತ್ ಮಟ್ಟದ ಸಮಾವೇಶ ಆಯೋಜಿಸಲಾಗಿತ್ತು 10 ರಿಂದ 15ಸಾವಿರ ಜನರು ಸಮಾವೇಶದಲ್ಲಿ ಭಾಗವಹಿಸಿ ಕೌಶಲ್ಯ ವೃದ್ಧಿ,ಜಾಲ ನಿರ್ಮಾಣ ಹೊಸ ಆವಿಷ್ಕಾರ ಪರಿಚಯ ಎಲ್ಲರ ದ್ವಿಚಕ್ರ ಉಚಿತ ಸೇವಾ ಶಿಬಿರ ,ಉದ್ಯಮ ಜಾಲ ನಿರ್ಮಾಣ ಕುರಿತು ಮಾಹಿತಿ ಪಡೆದರು.


ಸಮಾವೇಶದಲ್ಲಿ ನೂರಕ್ಕೂ ಅಧಿಕ ಮೆಕಾನಿಕಲ್ ವಲಯ,ದ್ವಿಚಕ್ರ ಉಪಕರಣಗಳ ಮಳಿಗೆ ಗ್ರಾಹಕರ ಆಕರ್ಷಣೆಯಾಗಿದ್ದವು,ಮೆಕಾನಿಕ್ ಗ್ರಾಹಕರು ಮಾಹಿತಿ ಪಡೆದರು


ಕಾರ್ಯದರ್ಶಿ  ಭಾಸ್ಕರ್. ಜಿ. ನಾಯ್ಡು ಮಾತನಾಡಿ, ದೇಶದ ಎಲ್ಲಾ ಮೆಕ್ಯಾನಿಕ್ ಗಳ ನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವರ ಕಲ್ಯಾಣ, ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ಗುರುತಿಗಾಗಿ ಈ ಸಮಾವೇಶ ನಡೆಸಲಾಗಿದ್ದು,ಸಾವಿರಾರು ಮಂದಿ ಗ್ರಾಹಕರು,ಮೆಕಾನಿಕಲ್ ಗಳು ಭಾಗವಹಿಸಿ ಮಾಹಿತಿ ಪಡೆದು ಇದರ ಪ್ರಯೋಜನ ಪಡೆದುಕೊಂಡರು ಎಂದು ತಿಳಿಸಿದರು.

Comments

Popular posts from this blog

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"

ಉತ್ತರ ಕರ್ನಾಟಕದ ಜನತೆಗೆ ಮತ್ತೆ ಅನ್ಯಾಯ ಆಗುತ್ತಿದೆ. ಏಷ್ಯಾ ಖಂಡದ ಅತಿ ದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ವಿಳಂಬ