ನಾಲ್ಕು ಪ್ಲಾಟ್ ಗಳನ್ನು ಕರಾರುಒಪ್ಪಂದ ಮಾಡಿ, ಇನ್ನೂಬ್ಬರಿಗೆ ಮಾರಾಟ ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್*

 *ನಾಲ್ಕು ಪ್ಲಾಟ್ ಗಳನ್ನು ಕರಾರುಒಪ್ಪಂದ ಮಾಡಿ, ಇನ್ನೂಬ್ಬರಿಗೆ ಮಾರಾಟ ಮಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಅಶ್ವಥ್ ನಾರಾಯಣ್*



ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಹೊಂಬಾಳೆಯ ನಿಲಯ ಜನಪದ ರಸ್ತೆ ಸರ್.ಎಂ.ವಿ.ಲೇಔಟ್ ಗಂಗ್ರೋತ್ರಿ ಲೇಔಟ್ ರಾಮಸಂದ್ರ, ಕೆಂಗೇರಿ ಹೋಬಳಿಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ್ ಮತ್ತು ತಿಮ್ಮಯ್ಯರವರು ಜೊತೆಗೊಡಿ ಸರ್ವೆ ನಂ 102/1 ಮತ್ತು 103/1 ಸಾಯಿ ಗಂಗ್ರೋತ್ರಿ ಹಿಲ್ ಕ್ರೈಸ್ಟ್ ಅಪಾರ್ಟ್ ಮೆಂಟ್ ನಲ್ಲಿ ಎಂ.ಎಸ್.ಮಾಬಾ ಕಾರ್ಪೋರೇಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಪ್ಲಾಟ್ ನಂಬರ 713, 517, 705, 313ಗಳಿಗೆ ಮಾರಾಟ ಒಪ್ಪಂದವಾಗಿದೆ.ತಲಾ ಒಂದು ಪ್ಲಾಟ್ 20ಲಕ್ಷದಂತೆ ನಾಲ್ಕು ಪ್ಲಾಟ್ ಗಳಿಗೆ 80ಲಕ್ಷ ಪಾವತಿ ಮಾಡಿ ಕರಾರು ಒಪ್ಪಂದ ಪತ್ರ ಮಾಡಿರುತ್ತಾರೆ. ನಂತರ ಕರಾರುಪತ್ರಕ್ಕೆ ಮಾನ್ಯತೇ ನಿಡದೇ ಇನ್ನೂಬ್ಬರಿಗೆ ನಾಲ್ಕು ಪ್ಲಾಟ್ ಗಳನ್ನು ಮಾರಾಟ ಮಾಡಿದ್ದಾರೆ ಇದರ ವಿರುದ್ದ ವಕೀಲರುಗಳಾದ ಆನಂದ್ ವಿ. ಮತ್ತು ವಕೀಲೆ ದಿವ್ಯರವರು ಮಾಧ್ಯಮಗೋಷ್ಟಿ ಏರ್ಪಡಿಸಿದ್ದರು.


ಅಶ್ವಥ್ ನಾರಾಯಣ್ ಮತ್ತು ಎಂ.ತಿಮ್ಮಯ್ಯರವರು ಕರಾರು ಒಪ್ಪಂಡ ಮಾಡಿಕೊಂಡು ನಾಲ್ಕು ಪ್ಲಾಟ್ ಗಳಿಗೆ 80ಲಕ್ಷ ಪಡೆದುಕೊಂಡು ನಂತರ ಇನ್ನೂಬ್ಬರಿಗೆ ಪ್ಲಾಟ್ ಗಳನ್ನು ಮಾರಾಟ ಮಾಡಿದ್ದಾರೆ.


ಕರಾರು ಒಪ್ಪಂದ ಮಾಡಿಕೊಂಡುವರಿಗೆ ಯಾವುದೇ ನೋಟಿಸ್ ನೀಡಿಲ್ಲ. ಯಾವುದೇ ಒಂದು ಕರಾರುಪತ್ರ ಮೂರು ವರ್ಷಗಳ ಒಳಗೆ ಮಾನ್ಯತೇ ಇರುತ್ತದೆ.

ಕರಾರು ಒಪ್ಪಂದ ಮಾಡಿಕೊಂಡ ನಮಗೆ ಎಲ್ಲ ಹಣ ತತಕ್ಷಣ ಕೊಡಲಾಗುವುದು ನಮ್ಮ ಹೆಸರಿನಲ್ಲಿ ನೋಂದಾಣಿ ಮಾಡಿಕೊಡಬೇಕು ಅಥವಾ ನಮ್ಮ ಹಣ ವಾಪಸ್ಸು ನೀಡಬೇಕು ಇಲ್ಲದೇ ಹೋದರೆ ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದರು.

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"