ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನಾ ಧರಣಿ.

 ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ಯುವ ಕಾಂಗ್ರೆಸ್ ಪ್ರತಿಭಟನಾ ಧರಣಿ.

 

ಬೆಂಗಳೂರು ಏಪ್ರಿಲ್ 22; ಅಮೇರಿಕಾ ಜತೆಗಿನ ವ್ಯಾಪಾರ ಒಪ್ಪಂದ ಹಾಗೂ ಕೇಂದ್ರ ಸರ್ಕಾರದ ರೈತ ವಿರೋಧಿ ನಿಲುವುಗಳನ್ನು ವಿರೋಧಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮೂರು ದಿನಗಳ ಕಾಲ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ರೈತ ವಿರೋಧಿ ಮತ್ತು ಯುವ-ವಿರೋಧಿ ಹೆಸರಿನ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಕೆಪಿಸಿಸಿ ವಕ್ತಾರ ಮಂಜುನಾಥ್ ಅದ್ದೆ,ಹಿರಿಯ ಕಾಂಗ್ರೆಸ್‌ ಮುಖಂಡ‌ ಆರಾಧ್ಯ ಸೇರಿದಂತೆ ಯುವ ಮುಖಂಡರು ಭಾಗವಹಿಸಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮಂಜುನಾಥ್ ಅದ್ದೆ,ಪ್ರಧಾನಿ ನರೇಂದ್ರ ಮೋದಿ‌ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿ ಅನೇಕ ಮಸೂದೆಗಳನ್ನು ಜಾರಿ ತರುವ ಮೂಲಕ ಕೃಷಿ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಕೆಲಸಕ್ಕೆ ಕೈ ಹಾಕಿದೆ,

ಮೊದಲ ಬಾರಿಗೆ ಭಾರತದ ಕೃಷಿ ಮಾರುಕಟ್ಟೆಯನ್ನು ಜಾಗತಿಕ ಮಾರಾಟಗಾರರಿಗೆ ತೆರೆಯಲಾಗುತ್ತದೆ.ಅಗ್ಗದ ಅಮದು ನೀತಿ ಮೂಲಕ ರೈತರ ವಿನಾಶ ಮಾಡಲಾಗುತ್ತದೆ.ಕನಿಷ್ಠ ಬೆಂಬಲ ಬೆಲೆ ಕೊನೆಗೊಳಿಸುವ ಕೆಟ್ಟ ನಿರ್ಧಾರ ಕೈಗೊಳ್ಳಲಾಗುತ್ತದೆ.

ಮಂಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆ (19) ಹೊರಗೊಳ್ಳುತ್ತದೆ: door denotajad for Pre

ಮೃದು

ಮಾರುಕಟ್ಟೆಯನ್ನು ನಿಯಂತ್ರಿಸುತ್ತಾರೆ

ಕಾರ್ಪೋರೇಟ್ ವಕ

ದೊಡ್ಡ ಪ್ರಶ್ನೆ ಒಪ್ಪಂದವು ಇಷ್ಟೊಂದು ಭಾರತ-ವಿರೋಧಿ ಮತ್ತು ರೈತ ವಿರೋಧಿಯಾಗಿದ್ದರೆ, ಅದಕ್ಕೆ ಏಜೆ dodes?

ನಮ್ಮ

ಬೇಡಿಕೆಗಳು:

4 ಮೀ 20

. ರೈತರಿಗೆ MSPಯ ಕಾನೂನುಬದ್ದ ಖಾತರಿ ನೀಡಬೇಕು.

ಇವು ಅದೇ ಕೃಷಿ ಕಾಯ್ದೆಗಳು 20. ಹೆಸರು ಮಾತ್ರ ಬದಲಾಗಿದೆ. ಗುರಿ ಇನ್ನೂ ರೈತರೇ ಅಗಿದ್ದಾರೆ.

ದಾದೋ ಡೊಬ್ರಿ ಡೆರೆರ್ಲಾನ್

ಕಲೆಗಳು

ರಾಷ್ಟ್ರೀಯ ಹಿತಾಸಕ್ತಿ ವಿರುದ್ಧ ಶರಣಾಗತಿ

ಒಪ್ಪಂದವು ಭಾರತದ ಸ್ವಾವಲಂಬನೆಯನ್ನು ವಿದೇಶ ಅವಲಂಬನೆಯನ್ನಾಗಿ ಪರಿವರ್ತಿಸುತ್ತದೆ padded dati sade deg dorcortad

ವಿದೇಶಿ ಕಂಪನಿಗಳು ಬಲಗೊಳ್ಳುತ್ತವೆ

ಆನ್: (ಎಪ್ಸ್ಟೀನ್ ಫೈಲ್‌ಗಳು)

FILES) ಮೇಲನ ಪ್ರಕರಣ, ಇದರಿಂದಾಗಿ ಪ್ರಧಾನ ಮಂತ್ರಿಯನ್ನು ಬ್ಲಾಕ್‌ಮೇಲ್ ಮಾಡಲಾಯಿತು ಮತ್ತು ಅಮೇರಿಕಾದ ಒತ್ತಡದಲ್ಲಿ ಪ್ರಧಾನಿ ಮೋದಿಯವರು ಭಾರತದ ಹಿತಾಸಕ್ತಿಗಳನ್ನು ಶರಣಾಗತರನ್ನಾಗಿಸಿದರು.

ರೈತ-ವಿರೋಧಿ ಅಮೇರಿಕಾ ವ್ಯಾಪಾರ ಒಪ್ಪಂದವನ್ನು ತೆಕ್ಕಲವೇ ರದ್ದುಗೊಳಿಸಬೇಕು.

ಇಂಡಿಯಾ ಅಲಿಇಂಪ್ಯಾಕ್ಟ್ ಶೃಂಗಸಭೆ 2026

ಭಾರತದ ಗೌಪ್ಯ ಮಾಹಿತಿಯನ್ನು ಅಮೇರಿಕಾಕ್ಕೆ ಒಪ್ಪಿಸಬಾರದು.

AI ಶೃಂಗಸಭೆಯ (ಇಂಡಿಯಾ Al ಇಂಪ್ಯಾಕ್ಟ್ ಶೃಂಗಸಭೆ 2026, ಭಾರತ್ ಮಂಟಪ, ನವರಹಳ್ಳಿ ಸಂದರ್ಭದಲ್ಲಿ, ಇದೇ ವಿಷಯಗಳನ್ನು ಪ್ರಸ್ತಾಪಿಸಿದ್ದಕ್ಕಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಯಿತು.

. ಆದರೆ ಚಳುವಳಿಯು ಬಲವಾಗಿ ಮತ್ತು ಜೋರಾಗಿ ಮುಂದುವರಿಯುತ್ತದೆ.

ಕಿಸಾನ್ ನ್ಯಾಯ

ಸತ್ಯಾಗ್ರಹಕ್ಕೆ ಸೇರಲು

ಈಗಲೇ ಮಿಸ್ ಕಾಲ್ ನೀಡಿ

ರೈವರನ್ನು ಉರಿಸಿ - ಯುವಕರನ್ನು ಉಳಿಸಿ – ಭಾರತವನ್ನು ಉಳಿಸಿ

ಕರ್ನಾಟಕ ಪ್ರದೇಶ ಯುವ ಕಾ

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

ಸಿಬಿಎಸ್‌ಇ ಮಾದರಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ನಿರ್ಣಯದಮಾನದಂಡ ಜಾರಿ"ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸ್ವಾಗತ"