ಭಾರತರತ್ನ, ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಸಿದ್ದಾಂತ, ಮಾಗದರ್ಶನದಲ್ಲಿ ಜನಹಿತ, ಉತ್ತಮ ಆಡಳಿತ , ಸಾರ್ವಜನಿಕರಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ- ರಾಜಶೇಖರ್ ಡೊಡ್ಡಣ್ಣ ಮೌರ್ಯ*
*ಭಾರತರತ್ನ, ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಸಿದ್ದಾಂತ, ಮಾಗದರ್ಶನದಲ್ಲಿ ಜನಹಿತ, ಉತ್ತಮ ಆಡಳಿತ , ಸಾರ್ವಜನಿಕರಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ- ರಾಜಶೇಖರ್ ಡೊಡ್ಡಣ್ಣ ಮೌರ್ಯ*
ಬೆಂಗಳೂರು:ಪ್ರೆಸ್ ಕ್ಲಬ್ :ಬ್ಲೂ ಇಂಡಿಯ ಪಾರ್ಟಿ ವತಿಯಿಂದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಜಶೇಖರ್ ಡೊಡ್ಡಣ್ಣ ಮೌರ್ಯ, ಉಪಾಧ್ಯಕ್ಷರಾದ ಗೋಪಿನಾಥ್, ಕಲ್ಲಪ್ಪ, ಉಸ್ಮಮಾನ್, ಮೋಹನ್ ಗೌಡರವರು ಭಾಗವಹಿಸಿದ್ದರು.
*ರಾಜಶೇಖರ್ ಡೊಡ್ಡಣ್ಣ ಮೌರ್ಯ* ರವರು ಬುದ್ದ, ಬಸವ, ಜ್ಯೋತಿ ಬಾಪುಲೆ, ಡಾ.ಬಿ.ಆರ್.ಅಂಬೇಡ್ಕರ್ ರವರ ಸಿದ್ದಾಂತದಲ್ಲಿ ನಮ್ಮ ಪಕ್ಷ ದಕ್ಷಿಣ ಭಾರತದಲ್ಲಿ ಪ್ರಭಲ ಪಕ್ಷವಾಗಿ ಹೊರಹೊಮ್ಮತ್ತಿದೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಕೇಂದ್ರ ಸರ್ಕಾರ ಅಧೀನದಲ್ಲಿ ಇರಬೇಕು ಮತ್ತು ಎಲ್ಲಿಗೂ ಉಚಿತವಾಗಿ ಲಭಿಸಬೇಕು. ಪ್ರತಿಯೊಬ್ಬರಿಗೂ ಉದ್ಯೋಗ ಲಭಿಸಬೇಕು.
ಖಾಸಗಿಕರಣ ನಮ್ಮ ವಿರೋಧವಿದೆ. ಶೋಷಿತ ಜನರು ಅಧಿಕಾರ ಹಿಡಿಯಬೇಕು, ಪಟಬದ್ದ ಹಿತಾಸಕ್ತಿಗಳ ವಿರುದ್ದ ನಮ್ಮ ಹೋರಾಟ.
ನೂರಾರು ಸರ್ಕಾರಿ ಆಸ್ಪತ್ರೆಗಳು, ಸಾವಿರಾರು ಸರ್ಕಾರಿ ಶಾಲೆಗಳು ಮುಚ್ಚಲಾಗಿದೆ ಇದರ ವಿರುದ್ದ ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ.
ಮುಂಬರುವ ಜಿಬಿಎ ಚುನಾವಣೆ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದೇವೆ, ನಮ್ಮ ಪ್ರಕಾಳಿಕೆ ಸಮ ಸಮಾಜ, ಭ್ರಷ್ಟಚಾರ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿ ಅಕಾಂಕ್ಷಿಗಳು ಉತ್ತಮ ಅಭ್ಯರ್ಥಿಗಳು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಬಹುದು. ಉತ್ತಮ ಅಭ್ಯರ್ಥಿಗಳು ಅವಕಾಶವಿದೆ ಎಂದು ಹೇಳಿದರು.
*ಗೋಪಿನಾಥ್ ರವರು* ಮಾತನಾಡಿ ಬ್ಲೂ ಇಂಡಿಯ ಪಾರ್ಟಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಆಶಯ, ಸಿದ್ದಾಂತದಂತೆ ನಡೆಯುತ್ತಿದೆ.
ಮೂಲ ಸಂವಿಧಾನದ ಅಡಿಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಸಿದ್ದಾಂತೆ ನಡೆಯುತ್ತದೆ ಎಂದು ಹೇಳಿದರು.

Comments
Post a Comment