"ದಲಿತ ಸಂಘರ್ಷ ಸಮಿತಿ ಚಿಕ್ಕಬಳ್ಳಾಪುರ ಇವರ ವತಿಯಿಂದ ಕೆ. ಸಿ.ರಾಜಕಾಂತ್ ರವರ 54ನೇ ಹುಟ್ಟು ಹಬ್ಬ ಆಚರಣೆ " ಚಿಕ್ಕಬಳ್ಳಾಪುರ ನಗರದಲ್ಲಿ ಕೆ ಸಿ ರಾಜಕಾಂತ್ ರವರ 54ನೇ ಹುಟ್ಟುಹಬ್ಬವನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು, ಈ ಹುಟ್ಟುಹಬ್ಬಕ್ಕೆ ಮಾಜಿ ಶಾಸಕರು ಕೆ.ಪಿ ಬಚ್ಚೆಗೌಡ,ಜೆಡಿಎಸ್ ಜಿಲ್ಲಾಧ್ಯಕ್ಷ ರಾದ ಮುನೇಗೌಡ,ಸಂತೋಷ್ ದಲಿತ ಮುಖಂಡರು,ರಾಜ ಕಾಂತ್ ಹುಟ್ಟು ಹೋರಾಟಗಾರರು, ಕಾರಗೃಹ ಅಭವಿಸಿದ್ದು, ಎಲ್ಲಾ ವರ್ಗದ ಜನತೆ ಗೆ ನ್ಯಾಯ ಒದಗಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವುದು, ದಲಿತ ಪರ ಚಳುವಳಿ ಸೆರಮನೆ ವಾಸ ಹಾಗೂ ಜನಪರ ಹೋರಾಟಗಾರರು, ಸ್ನೇಹ ಜೀವಿ, ಸಮಾಜ ಚಿಂತಕ, ದಲಿತರ ಧೀಮಂತ ನಾಯಕ ರಾಜಕಾಂತ್ ಮಾತಾಡಿ ಸ 0ಮಿಧಾನಕ್ಕೆ ಬೆಲೆ ಯಾರು ಬೆಲೆ ಕೊಡುವುದಿಲ್ವೋ ಅವರು ದೇಶ ದ್ರೋಹಿಗಳು ಎಂದು ತಿಳಿಸಿದರು,ಸಮಾಜದ ಕಟ್ಟಕಡೆ ವ್ಯೆಕ್ತಿಗೂ ಸೂರು, ಭೂಮಿ, ನಿವೇಶನ, ಶಿಕ್ಷಣ, ದೊರೆತರೆ ಆಗ ದೇಶಕ್ಕೆ ಸ್ವಾತಂತ್ರಕ್ಕೆ ಅರ್ಥ ಸಿಗುತ್ತೆ ಎಂದು ತಿಳಿಸಿದರು, ಅಂಬೇಡ್ಕರ್ ಆಲೋಚನೆಗಳನ್ನು ತಿಳಿದುಕೊಂಡು ಅವರು ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.ಈ ಕೇತ್ರಕ್ಕೆ ಬಡವರ ಪರ ಧೀನ ದಲಿತರ ಪರ,ರೈತರ ಪರ, ಸಮಾಜ ಮುಖಿ ಕಾರ್ಯಕ್ರಮದ ಬಗ್ಗೆ ಕಾಳಜಿ ಇರುವ ವೈಕ್ತಿಯನ್ನು ಮುಂದಿನ ಚುನಾವಣೆಯಲ್ಲಿ ಒಳ್ಳೆಯ ಸಮಾಜದ ಒಳಿತುಗಾಗಿ ಶ್ರಮಿಸುವ ಅಭ್ಯರ್ಥಿ ಆಯ್ಕೆ ಮಾಡಿ ಕಿವಿಮಾತು ತಿಳಿಸಿದರು. ಎನ್. ಶೋಭಾ ವಿಸ್ಮಯ ಮಾಧ್ಯಮ ವರದಿಗಾರರು ಚಿಕ್ಕಬಳ್ಳಾಪುರ ಜಿಲ್ಲೆ.
""ದಲಿತ ಸಂಘರ್ಷ ಸಮಿತಿ ಚಿಕ್ಕಬಳ್ಳಾಪುರ ಇವರ ವತಿಯಿಂದ ಕೆ. ಸಿ.ರಾಜಕಾಂತ್ ರವರ 54ನೇ ಹುಟ್ಟು ಹಬ್ಬ ಆಚರಣೆ
ಚಿಕ್ಕಬಳ್ಳಾಪುರ ನಗರದಲ್ಲಿ ಕೆ ಸಿ ರಾಜಕಾಂತ್ ರವರ 54ನೇ ಹುಟ್ಟುಹಬ್ಬವನ್ನು ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು, ಈ ಹುಟ್ಟುಹಬ್ಬಕ್ಕೆ ಮಾಜಿ ಶಾಸಕರು ಕೆ.ಪಿ ಬಚ್ಚೆಗೌಡ,ಜೆಡಿಎಸ್ ಜಿಲ್ಲಾಧ್ಯಕ್ಷ ರಾದ ಮುನೇಗೌಡ,ಸಂತೋಷ್ ದಲಿತ ಮುಖಂಡರು,ರಾಜ ಕಾಂತ್ ಹುಟ್ಟು ಹೋರಾಟಗಾರರು, ಕಾರಗೃಹ ಅಭವಿಸಿದ್ದು, ಎಲ್ಲಾ ವರ್ಗದ ಜನತೆ ಗೆ ನ್ಯಾಯ ಒದಗಿಸಿ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವುದು, ದಲಿತ ಪರ ಚಳುವಳಿ ಸೆರಮನೆ ವಾಸ ಹಾಗೂ ಜನಪರ ಹೋರಾಟಗಾರರು, ಸ್ನೇಹ ಜೀವಿ, ಸಮಾಜ ಚಿಂತಕ, ದಲಿತರ ಧೀಮಂತ ನಾಯಕ ರಾಜಕಾಂತ್ ಮಾತಾಡಿ ಸ 0ಮಿಧಾನಕ್ಕೆ ಬೆಲೆ ಯಾರು ಬೆಲೆ ಕೊಡುವುದಿಲ್ವೋ ಅವರು ದೇಶ ದ್ರೋಹಿಗಳು ಎಂದು ತಿಳಿಸಿದರು,ಸಮಾಜದ ಕಟ್ಟಕಡೆ ವ್ಯೆಕ್ತಿಗೂ ಸೂರು, ಭೂಮಿ, ನಿವೇಶನ, ಶಿಕ್ಷಣ, ದೊರೆತರೆ ಆಗ ದೇಶಕ್ಕೆ ಸ್ವಾತಂತ್ರಕ್ಕೆ ಅರ್ಥ ಸಿಗುತ್ತೆ ಎಂದು ತಿಳಿಸಿದರು, ಅಂಬೇಡ್ಕರ್ ಆಲೋಚನೆಗಳನ್ನು ತಿಳಿದುಕೊಂಡು ಅವರು ತತ್ವ ಸಿದ್ಧಾಂತ ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.ಈ ಕೇತ್ರಕ್ಕೆ ಬಡವರ ಪರ ಧೀನ ದಲಿತರ ಪರ,ರೈತರ ಪರ, ಸಮಾಜ ಮುಖಿ ಕಾರ್ಯಕ್ರಮದ ಬಗ್ಗೆ ಕಾಳಜಿ ಇರುವ ವೈಕ್ತಿಯನ್ನು ಮುಂದಿನ ಚುನಾವಣೆಯಲ್ಲಿ ಒಳ್ಳೆಯ ಸಮಾಜದ ಒಳಿತುಗಾಗಿ ಶ್ರಮಿಸುವ ಅಭ್ಯರ್ಥಿ ಆಯ್ಕೆ ಮಾಡಿ ಕಿವಿಮಾತು ತಿಳಿಸಿದರು.

ಎನ್. ಶೋಭಾ
ಪಬ್ಲಿಕ್ ರಿಪೋರ್ಟ್ ವರದಿಗಾರರು
ಚಿಕ್ಕಬಳ್ಳಾಪುರ ಜಿಲ್ಲೆ.

Comments
Post a Comment