ಶಿಕ್ಷಣ ಧಾರೆ ಸಾಕ್ಷ್ಯ ಚಿತ್ರ ಬಿಡುಗಡೆ
ಶಿಕ್ಷಣ ಧಾರೆ ಸಾಕ್ಷ್ಯ ಚಿತ್ರ ಬಿಡುಗ
*ಸರ್ಕಾರಿಶಾಲೆಯಲ್ಲಿ ಸಿಗುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಹಲವಾರು ಸೌಲಭ್ಯಗಳು ಮತ್ತು ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಸಾಧನೆ ಮಾಡಿದ ಸಾಧಕರ ಕುರಿತು ಮಾಹಿತಿ ಒದಗಿಸುವ ಉದ್ದೇಶದ*
*ಶಿಕ್ಷಣಧಾರೆ-ಶೈಕ್ಷಣಿಕ ಸಾಕ್ಷ್ಯ ಚಿತ್ರ*
*ಬಿಡುಗಡೆ ಕಾರ್ಯಕ್ರಮ*
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ವಿಶೇಷ ಕಾರ್ಯದರ್ಶಿ ಕೆ.ಚಿರಂಜೀವಿ
ಕರ್ನಾಟಕ ಪರೀಕ್ಷೆಗಳು ಹಾಗೂ ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕ ಗೋಪಾಲಕೃಷ್ಣ
ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ ಎಲ್.ಬೈರಪ್ಪ
ಶಿಕ್ಷಣಧಾರೆ ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಿದರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಗೌರವಾಧ್ಯಕ್ಷ, ಎಸ್.ಬಸವರಾಜ್
ಕರ್ನಾಟಕ ಪರೀಕ್ಷೆಗಳು ಹಾಗೂ ಮೌಲ್ಯ ನಿರ್ಣಯ ಮಂಡಳಿ ಕಾರ್ಯದರ್ಶಿ ಮಲ್ಲೇಸ್ವಾಮಿ
ಹೆಸರಾಂತ ಚಲನಚಿತ್ರ ಛಾಯಾಗ್ರಾಹಕರು,ಎ.ವಿ. ಕೃಷ್ಣಕುಮಾರ್
*ರೇವಣ್ಣ ಸಿದ್ದಪ್ಪ*
ನಿವೃತ್ತ ಕಾರ್ಯದರ್ಶಿಗಳು, ಕರ್ನಾಟಕ ಪರೀಕ್ಷೆಗಳು ಹಾಗೂ ಮೌಲ್ಯ ನಿರ್ಣಯ ಮಂಡಳಿ ನಿವೃತ್ತ ಕಾರ್ಯದರ್ಶಿ ರೇವಣ್ಣ ಸಿದ್ದಪ್ಪ.
ಹಿರಯ ನಟ ಬಿರಾದಾರ
*ಚಂದನ ಕ್ರಿಯೇಷನ್ಸ್, ಬೆಂಗಳೂರು* ಅಡಿಯಲ್ಲಿ ಪಾರ್ವತಮ್ಮ ನಾರಾಯಣಸ್ವಾಮಿ ಅವರು *ಶಿಕ್ಷಣಧಾರೆ-ಶೈಕ್ಷಣಿಕ ಸಾಕ್ಷ್ಯಚಿತ್ರ* ನಿರ್ಮಿಸಿದ್ದಾರೆ.

Comments
Post a Comment