ಸರ್ವೋದಯ ಕರ್ನಾಟಕ ಪಕ್ಷದ ಸಭೆಯನ್ನು ಶಾಸಕರ ಭವನದಲ್ಲಿ ದಿನಾಂಕ: 12-10-2025
ಸರ್ವೋದಯ ಕರ್ನಾಟಕ ಪಕ್ಷದ ಸಭೆಯನ್ನು ಶಾಸಕರ ಭವನದಲ್ಲಿ ದಿನಾಂಕ: 12-10-2025
ಸರ್ವೋದಯ ಕರ್ನಾಟಕ ಪಕ್ಷದ ಸಭೆಯನ್ನು ಶಾಸಕರ ಭವನದಲ್ಲಿ ದಿನಾಂಕ: 12-10-2025 500 10 ν ಪಕ್ಷದ ಮುಖಂಡರುಗಳು ಹಾಗೂ ರಾಜ್ಯ ರೈತ ಸಂಘದ ಮುಖ್ಯಸ್ಥರುಗಳು ಸಹ ಆಗಮಿಸಿದ್ದು, ಈ ಸಭೆಯಲ್ಲಿ ಚರ್ಚಿಸಿ ಪಕ್ಷದ ಚಟುವಟಿಕೆಗಳು ಹಾಗೂ ಪಕ್ಷದ ಸಂಘಟನೆಯ ಹಿತದೃಷ್ಟಿಯಿಂದ ಈ ಕೆಳಕಂಡವರುಗಳನ್ನು ಪಕ್ಷದ ಕಾರ್ಯಾಧ್ಯಕ್ಷರು ಹಾಗೂ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿರುತ್ತದೆ.
1. ಶ್ರೀ ದರ್ಶನ್ ಪುಟ್ಟಣ್ಣಯ್ಯ ಮಾನ್ಯ ಶಾಸಕರು ಮೇಲುಕೋಟೆ ವಿಧಾನಸಭಾ ಕ್ಷೇತ್ರ ಮಂಡ್ಯ ಜಿಲ್ಲೆ ಇವರನ್ನು ಸರ್ವೋದಯ ಕರ್ನಾಟಕ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ -9686669248
2. ಶ್ರೀ ಕರುಣಾಕರ.ಬಿ. ಇವರು ಮೈಸೂರು ನಗರದವರಾಗಿದ್ದು, ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯರಾಗಿರುವ ಇವರನ್ನು ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ 9880854442
ಸರ್ವೋದಯ ಕರ್ನಾಟಕ ಪಕ್ಷದ ಸಂಘಟನೆಯ ಹಾಗೂ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ವಿಷಯವನ್ನು ತಿಳಿಸಲು ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದ್ದು,
ಈ ಪತ್ರಿಕಾ ಗೋಷ್ಠಿಯಲ್ಲಿ ಹಾಜರಾಗಿರುವ ಪಕ್ಷದ ಪದಾಧಿಕಾರಿಗಳು
1. ಶ್ರೀ ಚಾಮರಸ ಮಾಲೀ ಪಾಟೀಲ್, ರಾಜ್ಯಾಧ್ಯಕ್ಷರು,- 9448815850
2. ಶ್ರೀ ಅಮ್ಲದ್ ಪಾಷಾ ರಾಜ್ಯ ಉಪಾಧ್ಯಕರು - 9448043040
3. ಶಿವರಾಜ್ ಖಜಾಂಚಿ 8792415585
4. ಶ್ರೀ ಆರುಣಕುಮಾರ್ ಕುರಡಿ, ರಾಜ್ಯ ಸಮಿತಿ ಸದಸ್ಯರು, 8310614528
5. ಶ್ರೀ ನಾಯ್ಡು ಪಕ್ಷದ ಸದಸ್ಯರು, 9590625619
6. ಶ್ರೀ ಆರುಣ್ ಗೌಡ, ಪಕ್ಷದ ಬೆಂಗಳೂರು ಜಿಲ್ಲಾ ಅಧ್ಯಕ್ಷರು.-9916666664
7. ಗೋಪಾಲ್ ಗೌಡ್ರು ಪಕ್ಷದ ಸದಸ್ಯರು
9900198894

Comments
Post a Comment