ಕೆಪಿಸಿಎಲ್ ನಲ್ಲಿ ನಡೆಯು ತ್ತಿರುವ ಬಹು ಕೋಟಿ ಬ್ರಷ್ಟಾಚಾರ l
ಕೆಪಿಸಿಎಲ್ ನಲ್ಲಿ ನಡೆಯು ತ್ತಿರುವ ಬಹು ಕೋಟಿ ಬ್ರಷ್ಟಾಚಾರ
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಗೌರವ್ ಗುಪ್ತ ಐಎಎಸ್ ಫೈನಾನ್ಸಿಯಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಾಗರಾಜ್ ಆರ್ ಉಳಿದಂತಹ ಎಲ್ಲಾ ಇಲಾಖೆಗಳ ಡೈರೆಕ್ಷರ್ಗಳ ಸಂಪೂರ್ಣ ಕೆಲಸಗಳನ್ನು ಮ್ಯಾನೇಜಿಂಗ್ ಡೈರೆಕ್ಟರ್ ರವರ ಸಹಾಯ ಹಸ್ತದಿಂದ ಫೈನಾನ್ಸಿಯಲ್ ಡೈರೆಕ್ಟರ್ ನಾಗರಾಜ್ ಆರ್ ರವರು ಸರ್ವಾಧಿಕಾರಿಯಾಗಿ ಕೆಪಿಸಿಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಭ್ರಷ್ಟಾಚಾರದ ಮುಖ್ಯಸ್ಥರಾಗಿ ಕರ್ನಾಟಕ ರಾಜ್ಯದ ಜನತೆಯಿಂದ ತೆರಿಗೆ ರೂಪದಲ್ಲಿ ಸಂದಾಯವಾದ ಹಣದಿಂದ ರಾಜ್ಯದ ಜನತೆಗೆ ವಿದ್ಯುತ್ ಒದಗಿಸಲು ಕೆಪಿಸಿಎಲ್ ಗೆ ರಾಜ್ಯ ಸರ್ಕಾರ ಕೆಪಿಸಿಎಲ್ ಹಣವನ್ನು ಸಂದಾಯಿಸಿದ್ದು ರಾಜ್ಯದ ಜನತೆಗೆ ಸಿಗಬೇಕಾದ ಸವಾಲತ್ತುಗಳಲ್ಲಿ ಮುಂದಿಟ್ಟುಕೊಂಡು ಬಹುಕೋಟಿ ಹಣವನ್ನು ಭ್ರಷ್ಟಾಚಾರದಲ್ಲಿ ಮಾಡಿದ್ದಾರೆ.
ಮುಖ್ಯವಾಗಿ ಕೆಪಿಸಿಎಲ್ ಅಡಿಯಲ್ಲಿ ಕಾರ್ಯ ನಿರ್ವಹಿಸುವಂತಹ YTPS [ YERMARUS THERMAL POWER STATION(YEGANUR)], BTPS [BELLARY THERMAL POWER STATION 1, RTPS [RAICHUR THERMAL POWER PLANT ] ಥರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ವಿದ್ಯುತ್ ಶಕ್ತಿ ಉತ್ಪಾದನೆಗಾಗಿ ಕೆಪಿಸಿಎಲ್ ವತಿಯಿಂದ 2023 ರಲ್ಲಿ ಮೂರು ಟೆಂಡರ್ ಗಳನ್ನು ಕರೆದಿದ್ದು 1) ಇಂಡೋನೇಷ್ಯಾ ಕೋಲ್ 1 ಎಂಬ ಹೆಸರಿನಲ್ಲಿ ಭರತ್ ಮಾಲಿಕತ್ವದ ಹೈದರಾಬಾದ್ ಮೂಲದ ಸ್ಮಾರ್ಟ್ ಜಾನ್ ಎಂಬ ಕಂಪನಿಗೆ 2.5 ಲಕ್ಷ ಮೆಟ್ರಿಕ್ ಟನ್ ಚಾರ್ಕೋಲ್ ಖರೀದಿಸಿದ್ದು
2) ಇಂಡೋನೇಷ್ಯಾ ಕೋಲ್ - 2 ಎಂಬ ಹೆಸರಿನಲ್ಲಿ ಇಂಡೋನೇಷಿಯಾ ಮೂಲದ ಭರಾಧ್ಯಎಂಬ ಕಂಪನಿಯಿಂದ 2.5 ಲಕ್ಷ ಮೆಟ್ರಿಕ್ ಟನ್ ಖರೀದಿ
3) ಇಂಪಾರ್ಟೆಂಟ್ನ ಕೋಲ್ ಎಂಬ ಹೆಸರಿನಲ್ಲಿ ಬೆಂಗಳೂರು ಮೂಲದ ಉದಯ್ ಶೆಟ್ಟಿ ಒಡೆತನದ ಸುಬ್ಬಲಕ್ಷ್ಮಿ ಪಾಲಿಸ್ಟರ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ 2.5 ಲಕ್ಷ ಮೆಟ್ರಿಕ್ ಟನ್ ಕೋಲ್ ಖರೀದಿ ಮಾಡಿದ್ದಾರೆ.
ಕೆಪಿಸಿಎಲ್ ವಿಶೇಷ ವಿಧಿ ನಿಯಮದಂತೆ ಟೆಂಡರ್ ನಲ್ಲಿ ಖರೀದಿಸಿದ ಕೋಲ್ ಪ್ರಮಾಣ ಪ್ರತಿ ಟನ್ ಗೆ 5500 GCTI GROSS CALORIFIC VALUE 1 ಮತ್ತು 18% ತೇವಾಂಶದ ಪ್ರಮಾಣ ಇರಬೇಕಾಗಿದ್ದು ಟೆಂಡರ್ ತೆಗೆದುಕೊಂಡ ಕಂಪನಿಗಳಿಂದ ನೀಡಲಾದ ಕೋಲ್ ಪ್ರಮಾಣ ಪ್ರತಿ ಟನ್ ಗೆ 3800 GCV [ GROSS CALORIFIC VALUE ] ಮತ್ತು ತೇವಾಂಶ 35% ಇದು ಟೆಂಡರ್ ನೀಡಲಾದ ಗುಣಮಟ್ಟ ಕಿಂತ ಕಡಿಮೆ ಗುಣಮಟ್ಟದ ಕೋಲ್ ಅನ್ನು ಟೆಂಡರ್ ಕಂಪನಿಗಳು ಸರಬರಾಜು ಮಾಡಿದ್ದಾರೆ
ಕೆಪಿಸಿಎಲ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಧರ್ಮಲ್ ಪವರ್ ಪ್ಲಾಂಟ್ ಗಳಾದ YTPS, BTPS, RTPS, ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಂಗಾಧರ್, ಉದಯ್ ನಾಯಕ್, ಜೈಪ್ರಕಾಶ್ ಮತ್ತು ರಸಾಯನಶಾಸ್ತ್ರ, ಇ ಮತ್ತು ಗುಣಮಟ್ಟ ಪರೀಕ್ಷಕ ರಾದ ಹೇಮಂತ್, ಎಂಎನ್ ನಾಗರಾಜು, ಅನುಪಮಾ ರವರ ಸಹಾಯದಿಂದ ಕಳಪೆ ಮಟ್ಟದ
ಕೋಲ್ ಅನ್ನು ಗುಣಮಟ್ಟದ ಅನ್ನು ಎಂಬುದಾಗಿ ದಾಖಲೆಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ಎಸೆಗುವಲ್ಲಿ ಪ್ರಮುಖ ಪಾತ್ರಗಳನ್ನು ವಹಿಸುತ್ತಿದ್ದು ಮಾನ್ಯರಲ್ಲಿ ತಿಳಿಸುವ ಮುಖ್ಯವಾದ ವಿಷಯವೆಂದರೆ ಕೆಪಿಸಿಎಲ್ ಗೆ ಟೆಂಡರ್ ತೆಗೆದುಕೊಂಡು ರಫ್ತು ಮಾಡುವ ಕೋಲ್ 161 ಎಂಬ ಟೆಸ್ಟಿಂಗ್ ಕಂಪನಿಯಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಮೊದಲೇ ತಿಳಿಸಿದಂತೆ ಮೂರು ಧರ್ಮಲ್ ಪವರ್ ಪ್ಲಾಂಟ್ ಗಳಲ್ಲಿ ಕೆಪಿಸಿಎಲ್ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಸಾಯನಿಕ ಶಾಸ್ತ್ರ ಮತ್ತು ಗುಣಮಟ್ಟ ಪರಿವೀಕ್ಷಕರಿಂದ ತೆಗೆದುಕೊಂಡ ದಾಖಲೆಗಳೊಂದಿಗೆ ಟೆಂಡರ್ ಸಂದಾಯಿಸಲು ಖಾಸಗಿ ಗುಣಮಟ್ಟದ ಕಂಪನಿ. QCI ನ ಠಾಕೂರ್ ಮತ್ತು ಅಮಿತ್ ರವರ ಸಹಾಯದಿಂದ ದಾಖಲೆಗಳನ್ನು ಸೃಷ್ಟಿಸಿ ಕೋಲ್ ಹಣವನ್ನು ಕೆಪಿಸಿಎಲ್ ನಿಂದ ಟೆಂಡರ್ ಕಂಪನಿಗಳಿಗೆ ಸಂದಾಯಿಸಿದ್ದಾರೆ.
ಭಾರತ ದೇಶವು ಇಡೀ ಪ್ರಪಂಚದಲ್ಲಿ ಭೌಗೋಳಿಕತೆಗೆ ಮತ್ತು ಖನಿಜಗಳ ಶ್ರೇಷ್ಠತೆಗೆ ಹೆಸರುವಾಸಿಯಾಗಿದ್ದು ಭಾರತದಲ್ಲಿ ಸಿಗುವ ಪ್ರತಿ ಭೌಗೋಳಿಕ ಅಂಶವು ವಿಶ್ವದಲ್ಲಿ ಹೆಸರುವಾಸಿಯಾಗಿದ್ದು ಭಾರತದಲ್ಲಿ ಸಿಗುವ ಚಾರ್ಕೋಲ್ ಪ್ರತಿ ಟನ್ ಗೆ 4000 ಜಿಸಿವಿ ಪ್ರಮಾಣವಿದ್ದು ಭಾರತದಲ್ಲಿ ಸಿಗುವ ಚಾರ್ಕೋಲ್ ಕೆಪಿಸಿಎಲ್ ನಿಂದ ಕರ್ನಾಟಕದ ಜನತೆಗೆ, ವಿದ್ಯುತ್ ಶಕ್ತಿಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ, ಎಂಬುದಾಗಿ ಬಿಂಬಿಸಿ ನೆರೆ ರಾಷ್ಟ್ರಗಳಲ್ಲಿ ಸಿಗುವ ಕೋಲ್ ಗಳಲ್ಲಿ ಹೆಚ್ಚು ಪ್ರಮಾಣದ GCY ದೊರಕುದಾಗಿ ಮತ್ತು ಹೆಚ್ಚು ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತೇವೆ ಎಂದು ಹೇಳಿ ಜನರ ತೆರಿಗೆ ಹಣವನ್ನು ದೋಚುವ ಸಲುವಾಗಿ ಕರ್ನಾಟಕ ಜನತೆಯನ್ನು, ಸರ್ಕಾರವನ್ನು ನಂಬಿಸಿ ಸಾಮಾನ್ಯ ಗುಣಮಟ್ಟದ ಕೋಲ್ ಖರೀದಿಸಿ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಚದರ ತೆರಿಗೆ ಹಣವನ್ನು ದೋಚುತ್ತಿದ್ದಾರೆ.
ಈ ಒಂದು ಭ್ರಷ್ಟಾಚಾರದಲ್ಲಿ ಸಾಕಷ್ಟು ಜನ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಂಪೂರ್ಣ ಭ್ರಷ್ಟಾಚಾರದ ಕಿಂಗ್ ಪಿನ್ ಗಳಾಗಿ ಚೆನ್ನೈ ಮೂಲದ ಅಬ್ದುಲ್ ಖಣಿ ಎಂಬ ವ್ಯಕ್ತಿ ಮತ್ತು ಬೆಂಗಳೂರು ಮೂಲದ ನಿಸ್ಸಾರ್ ಎಂಬುವರಾಗಿದ್ದು ಈ ಭ್ರಷ್ಟಾಚಾರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.
ಶರಾವತಿ ನದಿಗೆ ಅಡ್ಡಲಾಗಿ ಕಟ್ಟಲಾದ ಶರಾವತಿ ಹೈಡೋ ಪವರ್ ಪ್ಲಾಂಟ್ ನಲ್ಲಿ ಶರಾವತಿ ಪಂಪ್ ಸ್ಕೋರೇಜ್ ಎಂಬ ಹೆಸರಿನಲ್ಲಿ 10000 ಕೋಟಿ ಯೋಜನೆಯನ್ನು ಕೆಲಸದ ಆದೇಶ ಪ್ರತಿಯನ್ನು ಮೆಗಾ ಇಂಜಿನಿಯರಿಂಗ್ ಇಂಡಿಯನ್ ಲಿಮಿಟೆಡ್ ಎಂಬ ಕಂಪನಿಗೆ ನೀಡಿದ್ದು ಆದೇಶ ಪ್ರತಿ ನೀಡುವ ಮುನ್ನ ಸಾಕ್ಷಮ್ಮ ಪ್ರಾಧಿಕಾರಗಳಾದ ಪರಿಸರ ಮತ್ತು
ಅರಣ್ಯ ಸಚಿವಾಲಯ, ಆರೋಗ್ಯ ಇಲಾಖೆ, ಪರಿಸರ ಇಲಾಖೆ, ಸೇರಿದಂತೆ ವಿವಿಧ ಇಲಾಖೆಗಳಿಂದ ನೀರಪೇಕ್ಷಣ ಪ್ರಮಾಣ ಪತ್ರ ಪಡೆಯದೆ ಕೆಲಸದ ಆದೇಶದ ಪ್ರತಿಯನ್ನು ಮೆಗಾ ಇಂಜಿನಿಯರ್ ಇಂಡಿಯನ್ ಕಂಪನಿಗೆ ನೀಡಿದ್ದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಶರಾವತಿ ಪಂಪ್ ಸ್ಟೋರೇಜ್ ನಿಂದ ಸಾಕಷ್ಟು ಪರಿಸರ ಹಾನಿ, ಪ್ರಾಣಿ ಸಂಕುಲಕ್ಕೆ ತೊಂದರೆಯಾಗುವ ವಿಚಾರವಾಗಿ ಈ ಒಂದು ಪ್ರಾಜೆಕ್ಟ್ ಪರಿಸರ ಪ್ರೇಮಿಗಳು ಆಕ್ರೋಶದಿಂದ ಸ್ಥಗಿತಗೊಂಡಿತು. ಆದರೆ ಕೆಪಿಸಿಎಲ್ ಸಂಸ್ಥೆಯ ಟೆಂಡರ್ ಕಂಪನಿಯ ಮೊತ್ತವನ್ನು ಮೀರಿ ಮುಂಗಡವಾಗಿ 300 ಕೋಟಿ ಹೆಚ್ಚು ಸರ್ಕಾರದ ಬೊಕ್ಕಸದಿಂದ ನೀಡಿದ್ದು ಇದರಲ್ಲೂ ಸಹ ಅಧಿಕಾರಿಗಳು. ಶಾಮೀಲಾಗಿ ಭ್ರಷ್ಟಾಚಾರ ಮಾಡಿದ್ದಾರೆ.
ಈ ಮಾನ್ಯತೆಯಲ್ಲಿ ಈ ಮೂಲಕ ವಿನಂತಿಸಿ ಕೊಳ್ಳುವುದೇನೆಂದರೆ ಕೆಪಿಸಿಎಲ್ ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ವಿದ್ಯುತ್ ಶಕ್ತಿಯನ್ನು ನೀಡುತ್ತದೆ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದ್ದರೆ ಆದರೆ ಸ್ಥಳೀಯ ಅಧಿಕಾರಿಗಳು ತಮ್ಮ ವೈಯಕ್ತಿಕ ಅಭಿವೃದ್ಧಿ ಗೋಸ್ಕರ ಸರ್ಕಾರಕ್ಕೆ ಕಳ್ಳ ಲೆಕ್ಕಗಳನ್ನು ಮತ್ತು ನಕಲಿಸಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿಗಳನ್ನು ಕೊಳ್ಳೆ ಹೊಡೆದಿದ್ದು ಇದರ ಪ್ರಮುಖ ರೂವಾರಿ ಕೆಪಿಸಿಎಲ್ ಫೈನಾನ್ಸಿಯಲ್ ನಿರ್ದೇಶಕ ನಾಗರಾಜ್ ಆಗಿದ್ದು ಈತನೀಗ ಫೈನಾನ್ಸಿಯಲ್ ಡೈರೆಕ್ಟರ್ ಆಗಿ ನಿವೃತ್ತಿಯಾಗಿದ್ದರೂ ಸಹ ತನ್ನ ಪ್ರಾಬಲ್ಯವನ್ನು ಬೇರೆ ಅಧಿಕಾರಿಗಳಿಗೆ ಆದ್ಯತೆ ನೀಡದೆ ಭ್ರಷ್ಟಾಚಾರ ಮಾಡಲಿಕ್ಕೆ ಎಂದು ಫೈನಾನ್ಸ್ ನಿರ್ದೇಶಕರಾಗಿ ಇಲ್ಲಿಯೇ ಮುಂದುವರೆದಿದ್ದಾರೆ.
ಈ ವಿಷಯಕ್ಕೆ ಪ್ರಸ್ತುತ ಕರ್ನಾಟಕ ಲೋಕಾಯುಕ್ತರಲ್ಲಿ ಮತ್ತು ED) ಜಾರಿದಳದಲ್ಲಿ ದೂರನ್ನು ದಾಖಲಿಸಿದ್ದು ಕರ್ನಾಟಕದ ಎಲ್ಲಾ ಸತ್ಯತೆಗಳು ಜನತೆ ಮುಂದೆ ಬರಲಿದೆ.

Comments
Post a Comment