ಖೋಖೋಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ ಸುಧಾಂಶುಮಿತ್ತಲ್‌ುನರ್‌ ಆಯ್ಕೆ!

 ಖೋಖೋಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿ

ಸುಧಾಂಶುಮಿತ್ತಲ್‌ುನರ್‌ ಆಯ್ಕೆ!

ಖೋಖೋಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್ ಐ)ದ ಅಧ್ಯಕ್ಷರಾಗಿ ಸುಧಾಂಶುಮಿತ್ತಲ್‌ಪುನರ್‌ಆಯ್ಕೆಯಾಗಿದ್ದು, ಉಪಕರ್ ಸಿಂಗ್ ವಿರ್ಕ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಕೆಕೆಎಫ್ ಐ ಮುಖ್ಯ ಕಾರ್ಯಾಲಯದಲ್ಲಿ ಯಶಸ್ವಿಯಾಗಿ ನಡೆದ ಚುನಾವಣೆಯ ಬಳಿಕ ಹೊಸ ಆಡಳಿತ ಮಂಡಳಿಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಚುನಾವಣಾ ಅಧಿಕಾರಿಯಾಗಿದ್ದ ಜಿಲ್ಲಾ ನ್ಯಾಯಾಧೀಶ (ನಿವೃತ್ತ) ಡಾ. ಕಾಮಿನಿ ಲಾವ್ ಅವರು ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡಿದರು. ಗೋವಿಂದ್ ಶರ್ಮಾ ಹೊಸ ಆಡಳಿತದ ಖಜಾಂಚಿಯಾಗಿ ಆಯ್ಕೆಯಾದರು.

ಈ ಬಗ್ಗೆ ಮಾತನಾಡಿದ ಸುಧಾಂಶ ಮಿತ್ತಲ್ " ಭಾರತ ಖೋ ಖೋ ಫೆಡರೇಶನ್ ನ ನೇತೃತ್ವ ಮತ್ತೊಮ್ಮೆ ಸಿಕ್ಕಿರುವುದಕ್ಕೆ ಬಹಳ ಹೆಮ್ಮೆಯಿದೆ. ಕಳೆದ ಕೆಲವು ವರ್ಷಗಳಲ್ಲಿ ನಾವು ಈ ಕ್ರೀಡೆಯನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಉತ್ತುಂಗಕ್ಕೆ ತರಲು ನಿರಂತರವಾಗಿ ಪರಿಶ್ರಮ ಮಾಡಿದ್ದೇವೆ. ಈ ಪುನಃ ಆಯ್ಕೆಯು ಖೋ ಖೋ ಕ್ರೀಡೆಯ ಜಾಗತಿಕ ಗುರುತಿಗೆ ಮತ್ತು ಸ್ಥಿರವಾದ ಬೆಳವಣಿಗೆಗೆ ನಮ್ಮ ದೃಷ್ಟಿಕೋನವನ್ನು ಇನ್ನಷ್ಟು ವೇಗಗೊಳಿಸಲು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದರು.

ಹೊಸ ಆಡಳಿತ ಮಂಡಳಿಯಲ್ಲಿ ಎಂಟು ಉಪಾಧ್ಯಕ್ಷರು, ನಾಲ್ಕು ಜಂಟಿ ಕಾರ್ಯದರ್ಶಿಗಳು ಮತ್ತು ಹದಿನ್ನೂರು ಕಾರ್ಯಕಾರಿ ಸದಸ್ಯರನ್ನು ಸಹ ಆಯ್ಕೆ ಮಾಡಲಾಗಿದೆ. ಅಶ್ವಿನಿ ಬಿಪಿನ್ ಪಾಟಿಲ್ ಮತ್ತು ಮೋನಿಕಾ ಅವರು ಆಟಗಾರರ ಆಯೋಗದ ಪ್ರತಿನಿಧಿಗಳಾಗಿ ಆಡಳಿತಮಂಡಳಿಯಲ್ಲಿ ಸ್ಥಾನಪಡೆಯಲಿದ್ದಾರೆ.

ನೂತನ ಜನರಲ್ ಸೆಕ್ರೆಟರಿ ಶ್ರೀ ಉಪಕರ್ ಸಿಂಗ್ ವಿರ್ಕ್ ಮಾತನಾಡಿ " ಖೋ ಖೋ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಬೇರುಬಿಟ್ಟಿರುವ ಕ್ರೀಡೆ. ಇದನ್ನು ಆಧುನಿಕ ಹಾಗೂ ಜಾಗತಿಕ ಕ್ರೀಡೆಯಾಗಿ ರೂಪಾಂತರಗೊಳಿಸುವ ಸಾಧ್ಯತೆ ನಮ್ಮ ಕೈಯಲ್ಲೇ ಇದೆ ಎಂದರು.

ಆಡಳಿತ ಮಂಡಳಿಯ ಸದಸ್ಯರು

ಭವಾ‌ರ್ ಸಿಂಗ್‌ಪಲಾರಾ - ರಾಜಸ್ಥಾನ ಖೋಖೋ ಅಸೋಸಿಯೇಷನ್

ಕಲ್ಯಾಣ್ ಚಟರ್ಜೀ- ಪಶ್ಚಿಮ ಬಂಗಾಳಖೋಖೋಅಸೋಸಿಯೇಷ

ಕಮಲಜೀತ್ ಅರೋರಾ - ಛತ್ತೀಸ್ ಗಢಅಮೆಚ್ಯುರ್‌ಖೋಖೋ ಅಸೋಸಿಯೇಷನ್

ಲೋಕೇಶ್ವರ- ಕರ್ನಾಟಕ ರಾಜ್ಯಖೋಖೋ ಅಸೋಸಿಯೇಷನ್

ಎನ್.ಮಧುಸೂದನ್ ಸಿಂಗ್ - ಮಣಿಪುರ ಅಮೆಚ್ಯುರ್ ಖೋಖೋ ಅಸೋಸಿಯೇಷನ್

ಎಂ.ಸೀತಾರಾಮಿರೆಡ್ಡಿ- ಆಂಧ್ರ ಪ್ರದೇಶಖೋಖೋ ಅಸೋಸಿಯೇಷನ್

ಪ್ರದ್ಯೋಮ್ನ ಮಿಶ್ರಾ- ಒಡಿಶಾಖೋಖೋಅಸೋಸಿಯೇಷನ್

ರಾಜೀಬ್‌ ಪ್ರಕಾಶ್‌ ಬರುಹ - ಅಸ್ಸಾಂಖೋಖೋಅಸೋಸಿಯೇಷನ್

ಜಂಟಿ ಕಾರ್ಯದರ್ಶಿಗಳು:

ಎನೆಲ್ಸನ್ ಸ್ಯಾಮುಯೆಲ್ - ತಮಿಳುನಾಡು ಗೇಮ್ ಖೋಖೋ ಅಸೋಸಿಯೇಷನ್

ಎಲ್‌.ಆರ್‌ವರ್ಮಾ - ಹಿಮಾಚಲಪ್ರದೇಶ ಖೋಖೋ ಅಸೋಸಿಯೇಷನ್

 ಸಂಜಯ್ ಯಾದವ್ - ಮಧ್ಯ ಪ್ರದೇಶ ಅಮೆಚ್ಯುರ್ಖೋ ಖೋಅಸೋಸಿಯೇಷನ್

 ಸುನಿಲ್.ನಾಯಕ್ ಆಲ್ ಗೋವಾ  ಖೋಖೋಅಸೋಸಿಯೇಷನ್

 ಕಾರ್ಯಕ್ಷಮಸದಸ್ಯರು:

 ಅಮರಿಂದರ್‌ಪಾಲ್‌ಸಿಂಗ್ - ಮತ್ತು ಕಾಶ್ಮೀರ ರಾಜ್ಯ ಖೋಅಸೋಸಿಯೇಷನ್

 ಅನೂಪ್ ಚಕ್ರವರ್ತಿ -  ಸಿಕ್ಕಿಂ ಖೋಖೋಅಸೋಸಿಯೇಷನ್

 ಬಿಜಾನ್ ಕುಮಾರ್‌ದಾಸ್ - ಪಶ್ಚಿಮಬಂಗಾಳಖೋ ಖೋಅಸೋಸಿಯೇಷನ್

 ಗುರುಚಂದ್ ಸಿಂಗ್ - ಪಂಜಾಬ್ ಖೋ ಖೋ  ಅಸೋಸಿಯೇಷನ್

 ಎಂ.ವಿ.ಎಸ್.ಎಸ್.ಪ್ರಸಾದ್ ಆಂಧ್ರಪ್ರದೇಶಖೋ ಖೋ ಅಸೋಸಿಯೇಷನ್

 ನೀರಜ್ ಕುಮಾರ್ - ಬಿಹಾರಖೋ ಖೋ ಅಸೋಸಿಯೇಷನ್

 ಕೃಷ್ಣಮೂರ್ತಿ-  ತೆಲಂಗಾಣ ಖೋಖೋಅಸೋಸಿಯೇಷನ್

 ಪ್ರಮೋದ್‌ ಕುಮಾರ್ ಪಾಂಡೆ - ದಾದ್ರಾ&ನಗ‌ರ್ ಹವೇಲಿ ಮತ್ತು ದಮನ&ದಿಯು ಖೋಖೋ ಅಸೋಸಿಯೇಷನ್

 ಪುಟೋಬುಯಿ -  ಅರುಣಾಚಲ ಪ್ರದೇಶ ಖೋಖೋ ಅಸೋಸಿಯೇಷನ್

 ರಾಜತ್‌ಶರ್ಮಾ- ಉತ್ತರಾಖಂಡ್ ಕ್ಷೇತ್ರ ಖೋಖೋ ಅಸೋಸಿಯೇಷನ್

 ಸಂಜೀವಶರ್ಮಾ- ಚಂಡೀಗ ಖೋಖೋ  ಅಸೋಸಿಯೇಷನ್

 ಸಂತೋಷ್ ಪ್ರಸಾದ್- ಜಾರ್ಖಂಡ್ ರಾಜ್ಯಖೋಖೋ ಅಸೋಸಿಯೇಷನ್

 ಸೂರ್ಯಪ್ರಕಾಶ್ ಖತ್ರಿ - ದೆಹಲಿ ಖೋಖೋ ಅಸೋಸಿಯೇಷನ್

Comments

Popular posts from this blog

ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವಧಿ ಮುಷ್ಕರ ದಿನಾಂಕ 9/6/2025 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತದೆ

ಮುಳಖೇಡ, ಸೇಡಂ ತಾಲ್ಲೂಕು, ಕಲಬುರ್ಗಿ ಜಿಲ್ಲಾ ಗ್ರಾಮ ಪಂಚಾಯತ್ ಗ್ರಂಥಪಾಲಕಿ ಶ್ರೀಮತಿ ಭಾಗ್ಯವತಿ ಮಠ ಆತ್ಮಹತ್ಯೆ

Methodist Church in India Announces New Leadership, Disputes Former Bishop’s Claims