ಸರ್ಕಾರವು ಸಾರಿಗೆ ಸಂಸ್ಥೆಯಲ್ಲಿ ದುಡಿಯುವ ನೌಕರರಿಗೆ ದೊಡ್ಡ ಪ್ರಮಾಣ ಅನ್ಯಾಯ ಏಸಗುತ್ತಿ
ಸರ್ಕಾರವು ಸಾರಿಗೆ ಸಂಸ್ಥೆಯಲ್ಲಿ ದುಡಿಯುವ ನೌಕರರಿಗೆ ದೊಡ್ಡ ಪ್ರಮಾಣ ಅನ್ಯಾಯ
ಸಾರಿಗೆ ನೌಕರರು ಸರ್ಕಾರಿ ನೌಕರರೆಂದು ವರಿಗಣಿಸಬೇಕು ಎಂಬ ಬೇಡಿಕೆಯೊಂದಿಗೆ ದಿನಾಂಕ 10/12/2020 ರಲ್ಲಿ ಸುಮಾರು 20 ಸಾವಿರ ನೌಕರರನ್ನು ಒಳಗೊಂಡ ಕಾಲ್ ಜಾತೆ ಚಳುವಳಿಯನ್ನು ಹಮ್ಮಿಕೊಂಡು, ಅದರಂತ ಅಂದಿನ ಸರ್ಕಾರಕ್ಕೆ, ನೌಕರರು ಮನವಿ ಮಾಡುವ ಉದ್ದೇಶವಾಗಿತ್ತು ಹೀಗೆ ಶಾಂತಿಯುತವಾಗಿ ನಡೆದ ಚಳುವಳಿಯ ಸ್ಥಳಕ್ಕೆ ಸರ್ಕಾರದ ಪ್ರತಿನಿಧಿಗಳು ಮನವಿಯನ್ನು ಸ್ವೀಕರಿಸಲು ಬಾರದೆ ಈ ಚಳುವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸರನ್ನು ಬಳಸಿ ಚಳುವಳಿಯಲ್ಲಿ ಭಾಗವಹಿಸಿದ್ದ ನೌಕರರು ಮತ್ತು ಅವರ ಕುಟುಂಬಸ್ಮರನ್ನು ಎದುರಿಸಿ ಬಂಧಿಸುವ ಪ್ರಯತ್ನಗಳು ನಡೆಯಿತು. ಇದರಿಂದ ಮನ ನೊಂದ ಸಾರಿಗೆ ನೌಕರರು ಮತ್ತು ಅಂದಿನ ನಾಯಕತ್ವವನ್ನು ವಹಿಸಿದ ಮುಖಂಡರು ಸೇರಿ ಸರ್ಕಾರದ ಈ ನಡೆಯನ್ನು ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಯಿತು. ಶಾಂತಿಯುತವಾದ ಈ ಚಳುವಳಿಯನ್ನು ಕ್ರಾಂತಿಕಾರಿ ಹೋರಾಟಕ ತಿರುಗಿಸಿದ ಸರ್ಕಾರದ ಈ ನಡೆಯನ್ನು ಖಂಡಿಸಿ ಅನಿರ್ದಿಷ್ಠಾನಧಿ ಮುಷ್ಕರಕ್ಕೆ ಕರೆ ನೀಡಲಾಯಿತು. ಮುಷ್ಕರದ ನಾಲ್ಕನೆಯ ದಿನ ಸರ್ಕಾರವು ಮಾತುಕತೆಯ ಮೂಲಕ ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು ಆಗುವುದಿಲ್ಲ. ಬದಲಿಗೆ ಸರ್ಕಾರಿ ನೌಕರರಿಗೆ ಇರುವ ವೇತನ ಆಯೋಗವನ್ನು ಜಾರಿ ಮಾಡುವುದಾಗಿ ಮತ್ತು ಇನ್ನಿತರ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರದ ಪತ್ರದ ಮುಕೆನ ಬರವಸೆಯನ್ನು ನೀಡಿದ ಕಾರಣ ಹಾಗು ಅಂದು ನೌಕರರ ಅಭಿಪ್ರಾಯದಂತೆ ಮುಖಂಡರು 3 ತಿಂಗಳ ಕಾಲಾವಕಾಶ ಸರ್ಕಾರಕ್ಕೆ ನೀಡುವುದರೊಂದಿಗೆ ಮುಷ್ಕರವನ್ನು ಹಿಂಪಡೆಯಲಾಯಿತು.
ಕೊಟ್ಟ ಗಡುವಿನಲ್ಲಿ ಸರ್ಕಾರ ತಾನು ಕೊಟ್ಟ ಭರವಸೆಯನ್ನು ನೆರವೇರಿಸಲು ನಿರ್ಲಕ್ಷ್ಯ ತೋರಿದ ಕಾರಣ ಸರ್ಕಾರದ ಭರವಸೆಯ ಈಡೇರಿಕೆಗಾಗಿ 7ನೇ ಏಪ್ರಿಲ್ 2021 ಮತ್ತೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಯಿತು. ಈ ಮುಷ್ಕರದ ದಿನಗಳಲ್ಲಿ ಸರ್ಕಾರ ನೌಕರರನ್ನು ಕರೆದು ಮಾತನಾಡಿಸದೆ ತಾವು ಕೊಟ್ಟ ಭರವಸೆಯನ್ನು ಈಡೇರಿಸುವ ಬದಲಿಗೆ ಅಧಿಕಾರಿಗಳನ್ನು ಬಳಸಿಕೊಂಡು ಸುಮಾರು 10 ಸಾವಿರಕ್ಕೂ ಹೆಚ್ಚು ನೌಕರರನ್ನು ವಜಾ, ಅಮಾನತು ಮತ್ತು ವರ್ಗಾವಣೆಗಳನ್ನು ಮಾಡುವುದರೊಂದಿಗೆ ತನ್ನ ಕ್ರೌರ್ಯ ಮತ್ತು ಪೈಶಾಚಿಕ ಕೃತ್ಯವನ್ನು ಎಸೆಗಿತು. ವಜಗೊಂಡ ನೌಕರರು ತಮ್ಮ ಜೀವನ ನಿರ್ವಹಣೆಗೆ ಬಹಳ ಕಷ್ಟ ಪಡುವಂತಾಯಿತು, ಜೊತೆಗೆ ಅನೇಕ ನೌಕರರು ಆತ್ಮಹತ್ಯೆಗಳನ್ನು ಮಾಡಿಕೊಂಡರು.
ಕರ್ತವ್ಯ ನಿರತ ಸಿಬ್ಬಂದಿಗಳು ಅಧಿಕಾರಿಗಳ ದಬ್ಬಾಳಿಕೆಯಿಂದ ಉಸಿರು ಗಟ್ಟುವ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವಂತಾಯಿತ್ತು ಸಾರಿಗೆ ನೌಕರರಿಗೆ ಮಾಡಿದ ಅನ್ಯಾಯದ ವಿರುದ್ಧ ಬಿಜೆಪಿ ಸರ್ಕಾರವನ್ನು ತ್ಯಜಿಸಬೇಕೆಂದು ನೌಕರರು ಕಂಕಣ ತೊಟ್ಟರು. ಈ ಸಮಯಕ್ಕೆ ವಿಧಾನಸಭಾ ಚುನಾವಣೆಯು ಘೋಷಣೆಯಾದ 5ನ್ನೆಲೆಯಲ್ಲಿ ಮಲಿ ಚುನಾವಣಾ ಚುನಾವ ಪೂರ್ವಭಾವಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನಮ್ಮ ಪಕ್ಷ
ಅದಿಶಾಂತ ಬಂದ ಸ ಂ ಬಿಲಾಶನು ಅವರಿಗೆ ಈಗಂದ ಸೌಶರರಿಗ ಏಳುಪುಲಾಗ್ ಆಡ ರಂದ ರೂ ಮೊಖ ಮಂತ್ರಿ ಗಳನೀ ರುಗೂ ಮನದಿಗಳು ಮಕು ನವರು ಈ ಮಾದ ವೇದಾದಿಕಾರಿಗಳೆಅಂದಿನ ಜೀವಿ ನಲುನ ಚಂದು ತೆಮ್ಮ ಗಮನಕೆ ತರುದ
ಮುಖ್ಯ ಬೇಡಿಕೆಗಳು:-
1. ನಡೆದ ನಾಶರಂ 2020 ಮೇಕು 20210 ಮೊಕಲ ಭಾರಿಶಯಂ ಗರನು ಪ ತರರೆಂದು
2) 1/1/2020 Don Mc 15% / 38 300, zot ಕಂಕಿನಲಿಳಂಬ ನೋಡು ಹೇಗೆ ನೋಕರಿಗೆ ವನುವಡು. ರಜರುತಿ ಸೇರಿದ ಯೋಗನು ದಿನಾಂಕ1-1-2024 ರೆಂದ ಜಾರಿ ಬರುವಂ ಮಾನ್ಪದು ಇದ ಂಬ ನಾನು. ನೋಡಿ ಸೌಶರರಿಗಿ ನೇತುವು
3) ತಕ್ಷಣದಿಂದ ಖಾಸಗಿ ಎಲೆಕ್ನಿಕ್ ಬಸ್ಸುಗಳನ್ನು ನಿಲ್ಲಿಸುವುದು ಮತ್ತು ಸಂಸ್ಥೆಯಿಂದಲೇ ಎಲೆಕ್ನಿ ಬಸ್ಸುಗಳನ್ನು ಕೇಂದ್ರ ಸಕಾದ ಖಾಸಗಿ ಎಲೆಕ್ನಿಕ್ ಬಸ್ಸುಗಳನ್ನು ನಿಲ್ಲಿಸುವ ವಂದಿಸುವುದು ಹಾಗೂ ಸಂಸ್ಥೆಯು ಖರೀದಿಸುತ್ತಿರುವ ಡಿಸೆಲ್ ವಾಹನಗಳು ಬದಲಾಗಿ ನೆಲದಿಂದ ವಾಹನಗಳನ್ನು ಖರೀದಿಸುವುದು ಈ ಮೂಲಕ ಖಾಸಗೀ ಕಾರಣವನ್ನು
4) 2021 ರ ಮುಷ್ಕರದಲ್ಲಿ ಸಂಸೆ ಮಾಡಿರುವ ವಜಾ ಅಮಾನತು ಮತ್ತು ವರ್ಗಾವಣೆಗಳನ್ನು ರದ್ದುಗೊಳಿಸಿ ದಿನಾಂಕ 6-4-2021 ರ ುಧಾ ಸಂಸ್ಥೆಯನ್ನು ಜಾರಿಗೊಳಿಸುವುದು ಮುಷ್ಕರದ ಸಂದರ್ಭದಲ್ಲಿ ಮಾಡಿರುವ ಸುಳ್ಯ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು.
5) 2021 ರ ಮುಷ್ಕರದಲ್ಲಿ ವಜಗೊಂಡು, ಆತ್ಮಹತ್ಯೆ ಮತ್ತು ಇತರ ಕಾರಣಗಳಿಂದ ಮೃತರಾದ ನೌಕರರ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡುವುದು.
ಈ ಮೇಲ್ಕಂಡ ಬೇಡಿಕೆಗಳನ್ನು ಮಾನ್ಯ ಘನವಿತ ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ವಿನಂತಿಸುತ್ತೇವೆ. ಕಾಂಗ್ರೆಸ್ ಪಕ್ಷ ಅಧಿಕಾರ, ಬಂದು 2 ವರ್ಷ ಕಳೆದರೂ ಇಲ್ಲಿಯತನಕ ತನ್ನ ಪ್ರಾಣಾಳಿಕೆಯಲ್ಲಿ ತಿಳಿಸಿರುವಂತೆ ನೌಕರರಿಗೆ ಕೊಟ್ಟ ಭರವಸೆ ನೀಡದೆ ಮೌನಕ್ಕೆ ಜಾರಿದೆ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಅಥವಾ ತಕ್ಷಣಕ್ಕೆ ಪಕ್ಷಕ್ಕೆ ಯಾವುದೇ ವೇತನ ಆಯೋಗವನ್ನು ಜಾರಿಗೊಳಿಸಲಾಗಿದೆ ವಿನಂತಿಸುತ್ತೇವೆ. ಕೆಲವು ಸಂಘಟನೆಗಳು ನೌಕರರ ವಿರೋಧದ ಅಭಿಪ್ರಾಯವನ್ನು ನಿರಾಕರಿಸುತ್ತಿರುವ ವೇತನ ಪರಿಷ್ಕರಣೆಯನ್ನು ಜಾರಿಗೆ ತರುವಲ್ಲಿ ಕಾರ್ಯನಿರ್ವಹಣೆಯ ನೌಕರರು ನಿರಾಸಕ್ತಿ ಮತ್ತು ವಿರೋಧಿಸುತ್ತಿರುವ ಈ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪರಿಷ್ಕಣಿಯ ಚೌಕಾಸಿ ಪದ್ಧತಿಯನ್ನು ನಿಲ್ಲಿಸಿ ಜಾರಿಗೊಳಿಸುವಲ್ಲಿ ನುಡಿದಂತೆ ನಡೆದುಕೊಳ್ಳಬೇಕೆಂದು ವಿನಂತಿಸುತ್ತ. ನುಡಿದಂತೆ ನಡೆಯದ ಪಕ್ಷದಲ್ಲಿ ನಮ್ಮ ಸಂಘಟನೆಯು ನಮ್ಮ ಬೇಡಿಕೆಗಾಗಿ ಹೋರಾಟ, ಸಜ್ಜಾಗ ಎಂದು ತಿಳಿಸುತ್ತೇವೆ.

Comments
Post a Comment